CM of KarnatakaПідтверджений профіль

@CMofKarnataka

Official Page of the Chief Minister's Office, Karnataka

Bengaluru, Karnataka
Дата приєднання: серпень 2014

Медіафайли

  1. 12 годин тому

    ಕೋವಿಡ್19 ಮಾಹಿತಿ: 10ನೇ ಜುಲೈ 2020 ಒಟ್ಟು ಪ್ರಕರಣಗಳು: 33,418 ಮೃತಪಟ್ಟವರು: 543 ಗುಣಮುಖರಾದವರು: 13,836 ಹೊಸ ಪ್ರಕರಣಗಳು: 2313 ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

  2. 12 годин тому

    Covid19 Bulletin: 10th July 2020 Total Confirmed Cases: 33,418 Deceased: 543 Recovered: 13,836 New Cases: 2313 Other information: Telemedicine facility, Corona Watch Application and Helpline details.

  3. 18 годин тому

    The largest Covid care centre in the country with 10,100 beds has been setup at the Bangalore International Exhibition Centre. Its key feature being that everything that an Asymptomatic Covid patient needs will all be available under one roof.

    Показати цей потік
  4. 19 годин тому

    ವಿಶ್ವದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ವಾರದಲ್ಲಿ ಕಾರ್ಯಾರಂಭ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭಿಸಲಾಗುತ್ತಿರುವ 10,100 ಹಾಸಿಗೆಗಳ ವಿಶ್ವದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ವಾರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಶ್ರೀ ಹೇಳಿದ್ದಾರೆ. ಈ ಕುರಿತ ವರದಿಗಳು: ವಿವಿಧ ಪತ್ರಿಕೆಗಳು ಕಂಡಂತೆ.

  5. 9 лип.

    ಮುಖ್ಯಮಂತ್ರಿ ಶ್ರೀ ಅವರು, ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ಅಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

  6. 9 лип.

    ಕೋವಿಡ್19 ಮಾಹಿತಿ: 9ನೇ ಜುಲೈ 2020 ಒಟ್ಟು ಪ್ರಕರಣಗಳು: 31,105 ಮೃತಪಟ್ಟವರು: 486 ಗುಣಮುಖರಾದವರು: 12,833 ಹೊಸ ಪ್ರಕರಣಗಳು: 2228 ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

  7. 9 лип.

    Covid19 Bulletin: 9th July 2020 Total Confirmed Cases: 31105 Deceased: 486 Recovered: 12,833 New Cases: 2228 Other information: Telemedicine facility, Corona Watch Application and Helpline details.

  8. 9 лип.

    ಮುಖ್ಯಮಂತ್ರಿ ಶ್ರೀ ಅವರು, ಬಿಐಇಸಿಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಾಂಶಗಳು.

  9. 9 лип.

    ಮುಖ್ಯಮಂತ್ರಿ ಶ್ರೀ ಅವರು, ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 1/2

    Показати цей потік
  10. 8 лип.

    ಕೋವಿಡ್19 ಮಾಹಿತಿ: 8ನೇ ಜುಲೈ 2020 ಒಟ್ಟು ಪ್ರಕರಣಗಳು: 28,877 ಮೃತಪಟ್ಟವರು: 470 ಗುಣಮುಖರಾದವರು: 11,876 ಹೊಸ ಪ್ರಕರಣಗಳು: 2062 ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

  11. 8 лип.

    Covid19 Bulletin: 8th July 2020 Total Confirmed Cases: 28,877 Deceased: 470 Recovered: 11,876 New Cases: 2062 Other information: Telemedicine facility, Corona Watch Application and Helpline details.

  12. 8 лип.

    ಮುಖ್ಯಮಂತ್ರಿ ಶ್ರೀ ಅವರು, ಬೆಳಗ್ಗೆ ಕಾವೇರಿ ನಿವಾಸದಲ್ಲಿ ಉಪಮುಖ್ಯಮಂತ್ರಿ , ಸಚಿವರಾದ ಶಾಸಕರಾದ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್ ಕೇರ್ ಸೆಂಟರ್ ನಿರ್ವಹಣೆ ಕುರಿತಂತೆ ತುರ್ತು ಸಭೆ ನಡೆಸಿದರು.1/2

    Показати цей потік
  13. 8 лип.

    ಕೋವಿಡ್19 ನಿರ್ವಹಣೆ: ರಾಜ್ಯದ ಕ್ರಮಗಳಿಗೆ ಕೇಂದ್ರ ಮೆಚ್ಚುಗೆ ಕೊರೊನ ಸೋಂಕು ನಿಯಂತ್ರಣಕ್ಕೆ ರಾಜ್ಯ ಕೈಗೊಂಡಿರುವ ಕ್ರಮಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ತಂಡವು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೋಂಕು ನಿಯಂತ್ರಣಕ್ಕೆ ಸಲಹೆಗಳನ್ನೂ ನೀಡಿದೆ. ಈ ಕುರಿತ ವರದಿಗಳು: ವಿವಿಧ ಪತ್ರಿಕೆಗಳು ಕಂಡಂತೆ.

  14. 8 лип.

    ನಾಡು-ನುಡಿಗಳಿಗಾಗಿ ಹೋರಾಡಿದ ಅಗ್ರಗಣ್ಯ ಸಾಹಿತಿ, ಪತ್ರಕರ್ತ ಅನಕೃ ಪುಣ್ಯಸ್ಮರಣೆಯಂದು ಅವರಿಗೆ ನಮನಗಳನ್ನು ಸಲ್ಲಿಸೋಣ.

  15. 7 лип.

    ಕೋವಿಡ್19 ಮಾಹಿತಿ: 7ನೇ ಜುಲೈ 2020 ಒಟ್ಟು ಪ್ರಕರಣಗಳು: 26,815 ಮೃತಪಟ್ಟವರು: 416 ಗುಣಮುಖರಾದವರು: 11,098 ಹೊಸ ಪ್ರಕರಣಗಳು: 1498 ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

  16. 7 лип.

    Covid19 Bulletin: 7th July 2020 Total Confirmed Cases: 26,815 Deceased: 416 Recovered: 11,098 New Cases: 1498 Other information: Telemedicine facility, Corona Watch Application and Helpline details.

  17. 7 лип.

    ಮುಖ್ಯಮಂತ್ರಿ ಶ್ರೀ ಅವರನ್ನು, ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ತಂಡವು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಕೋವಿಡ್19 ನಿಯಂತ್ರಣ ಕುರಿತು ನಡೆಸಿದ ಚರ್ಚೆಯ ಮುಖ್ಯಾಂಶಗಳು.

  18. 7 лип.

    ಮುಖ್ಯಮಂತ್ರಿ ಶ್ರೀ ಅವರನ್ನು, ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ತಂಡವು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಕೋವಿಡ್19 ನಿಯಂತ್ರಣ ಕುರಿತು ಚರ್ಚಿಸಿತು.

  19. 7 лип.

    ಮುಖ್ಯಮಂತ್ರಿ ಶ್ರೀ ಅವರನ್ನು, ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ತಂಡವು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಕೋವಿಡ್19 ನಿಯಂತ್ರಣ ಕುರಿತು ಚರ್ಚಿಸಿತು. ಕೇಂದ್ರ ಆರೋಗ್ಯ ಸಚಿವಾಲಯದ ಅಪರ ಕಾರ್ಯದರ್ಶಿ ಆರ್ತಿ ಅಹುಜಾ, ತುರ್ತು ವೈದ್ಯಕೀಯ ಸ್ಪಂದನ ಕೇಂದ್ರದ ನಿರ್ದೇಶಕ ಡಾ. ರವೀಂದ್ರನ್, ಆರೋಗ್ಯ ಸಚಿವ ಬಿ ಶ್ರೀರಾಮುಲು, 1/2

    Показати цей потік
  20. 7 лип.

    ಮುಖ್ಯಮಂತ್ರಿ ಶ್ರೀ ಅವರು, ಸಬಿಕ್ ಸಂಶೋಧನಾ ಮತ್ತು ತಂತ್ರಜ್ಞಾನ ಪ್ರೈ.ಲಿ. ವತಿಯಿಂದ 'ಮುಖ್ಯಮಂತ್ರಿಗಳ ಕೋವಿಡ್19 ಪರಿಹಾರ ನಿಧಿ'ಗೆ ನೀಡಲಾದ 16.5 ಲಕ್ಷ ರೂ.ಗಳ ಚೆಕ್ ಸ್ವೀಕರಿಸಿದರು. ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಾಜೇಶ್ವರ್ ಡೊಂಗ್ರಾ, ಕೌಸ್ತುಬ್ ಲಾಲ್, ಪ್ರೀತ್ ಬೆಪರಾಯ್, ಜನಾರ್ದನ್ ಹಾಗೂ ಶ್ರೀ ಕುಮಾರ್ ಉಪಸ್ಥಿತರಿದ್ದರು.

Схоже, завантаження займе трохи часу.

Можливо, Твіттер перенавантажено або виникли тимчасові труднощі. Спробуйте ще раз або дізнайтеся більше про стан Твіттера.

    Вам також може сподобатись

    ·