ಮುಖ್ಯಮಂತ್ರಿ ಶ್ರೀ @BSYBJP ಅವರು, ಸಬಿಕ್ ಸಂಶೋಧನಾ ಮತ್ತು ತಂತ್ರಜ್ಞಾನ ಪ್ರೈ.ಲಿ. ವತಿಯಿಂದ 'ಮುಖ್ಯಮಂತ್ರಿಗಳ ಕೋವಿಡ್19 ಪರಿಹಾರ ನಿಧಿ'ಗೆ ನೀಡಲಾದ 16.5 ಲಕ್ಷ ರೂ.ಗಳ ಚೆಕ್ ಸ್ವೀಕರಿಸಿದರು.
ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಾಜೇಶ್ವರ್ ಡೊಂಗ್ರಾ, ಕೌಸ್ತುಬ್ ಲಾಲ್, ಪ್ರೀತ್ ಬೆಪರಾಯ್, ಜನಾರ್ದನ್ ಹಾಗೂ ಶ್ರೀ ಕುಮಾರ್ ಉಪಸ್ಥಿತರಿದ್ದರು.pic.twitter.com/GZCPvrc1cW
12:18 AM - 7 Jul 2020
0 replies
5 retweets
64 likes
Loading seems to be taking a while.
Twitter may be over capacity or experiencing a momentary hiccup. Try again or visit Twitter Status for more information.