CM of Karnatakaಪರಿಶೀಲಿಸಿದ ಖಾತೆ

@CMofKarnataka

Official Page of the Chief Minister's Office, Karnataka

Bengaluru, Karnataka
ಆಗಸ್ಟ್ 2014 ಸಮಯದಲ್ಲಿ ಸೇರಿದ್ದಾರೆ

ಟ್ವೀಟ್‌ಗಳು

ನೀವು @CMofKarnataka ಅವರನ್ನು ತಡೆಹಿಡಿದಿರುವಿರಿ

ಈ ಟ್ವೀಟ್‌ಗಳನ್ನು ವೀಕ್ಷಿಸಲು ನೀವು ಖಚಿತವಾಗಿ ಬಯಸುವಿರಾ? ಟ್ವೀಟ್ ವೀಕ್ಷಣೆಯು @CMofKarnataka ಅವರ ತಡೆತೆರವುಗೊಳಿಸುವುದಿಲ್ಲ

  1. 7 ನಿಮಿಷಗಳ ಹಿಂದೆ

    2/2 ಪ್ರತಿಮೆ ನಿರ್ಮಾಣದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನುಡಿದಂತೆ ನಡೆದ ಮುಖ್ಯಮಂತ್ರಿ ಶ್ರೀ ನೇತೃತ್ವದ ಸರ್ಕಾರ.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  2. 7 ನಿಮಿಷಗಳ ಹಿಂದೆ

    ಉದ್ಯಾನ ನಗರಿ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಗೌರವಾರ್ಥ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುತ್ತಿದೆ.1/2

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  3. 3 ಗಂಟೆಗಳ ಹಿಂದೆ

    ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ದೇಶಪ್ರೇಮದ ಕಿಡಿ ಹೊತ್ತಿಸಿದ 'ವಂದೇ ಮಾತರಂ...' ಗೀತೆಯ ಕತೃ ಬಂಕಿಮ ಚಂದ್ರ ಚಟರ್ಜಿಯವರನ್ನು, ಅವರ ಜಯಂತಿ ಸಂದರ್ಭದಲ್ಲಿ ಸ್ಮರಿಸಿಕೊಳ್ಳೋಣ.

    ರದ್ದುಗೊಳಿಸು
  4. 3 ಗಂಟೆಗಳ ಹಿಂದೆ

    ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು.

    ರದ್ದುಗೊಳಿಸು
  5. 4 ಗಂಟೆಗಳ ಹಿಂದೆ

    ಮಾನ್ಯ ಮುಖ್ಯಮಂತ್ರಿಯವರ ಕಾರ್ಯಕ್ರಮಗಳು.

    ರದ್ದುಗೊಳಿಸು
  6. 13 ಗಂಟೆಗಳ ಹಿಂದೆ

    2/2 ಇವುಗಳಿಗೆ ಜೂನ್ 27 ರಂದು ಚಾಲನೆ ದೊರೆಯಲಿದೆ. ಈ ಮೂಲಕ ನಾಡ ದೊರೆಯ ಪ್ರಸಿದ್ಧಿ ಇನ್ನಷ್ಟು ಪಸರಿಸುವಂತಾಗಲಿ ಎಂಬುದೇ ಸರ್ಕಾರದ ಆಶಯ.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  7. 13 ಗಂಟೆಗಳ ಹಿಂದೆ

    ಜಾಗತಿಕವಾಗಿ ಅಪಾರ ಪ್ರಸಿದ್ಧಿ ಪಡೆದಿರುವ ನಮ್ಮ ಉದ್ಯಾನ ನಗರಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು. ಹಲವಾರು ಕೊಡುಗೆ ನೀಡಿರುವ ನಾಡ ಪ್ರಭುವಿಗೆ ಗೌರವ ಸಲ್ಲಿಸಲು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 108 ಅಡಿ ಎತ್ತರದ ಅವರ ಪ್ರತಿಮೆ ಮತ್ತು ಸೆಂಟ್ರಲ್ ಪಾರ್ಕ್ ನಿರ್ಮಾಣವಾಗಲಿದೆ. 1/2

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  8. 14 ಗಂಟೆಗಳ ಹಿಂದೆ
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  9. 14 ಗಂಟೆಗಳ ಹಿಂದೆ

    ಕೋವಿಡ್19 ಮಾಹಿತಿ: 26ನೇ ಜೂನ್ 2020 ಒಟ್ಟು ಪ್ರಕರಣಗಳು: 11005 ಮೃತಪಟ್ಟವರು: 180 ಗುಣಮುಖರಾದವರು: 6916 ಹೊಸ ಪ್ರಕರಣಗಳು: 445 ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.1/2

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  10. 14 ಗಂಟೆಗಳ ಹಿಂದೆ
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  11. 14 ಗಂಟೆಗಳ ಹಿಂದೆ

    Covid19 Bulletin: 26th June 2020 Total Confirmed Cases: 11005 Deceased: 180 Recovered: 6916 New Cases: 445 Other information: Telemedicine facility, Corona Watch Application and Helpline details.1/2

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  12. 18 ಗಂಟೆಗಳ ಹಿಂದೆ

    ಮುಖ್ಯಮಂತ್ರಿ ಶ್ರೀ ಅವರು, ಕೋವಿಡ್19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಬೆಂಗಳೂರು ನಗರದ ಸಚಿವರು, ಸಂಸದರು ಹಾಗೂ ಶಾಸಕರ ಜತೆ ನಡೆಸಿದ ಸಭೆಯ ಮುಖ್ಯಾಂಶಗಳು.

    ರದ್ದುಗೊಳಿಸು
  13. 20 ಗಂಟೆಗಳ ಹಿಂದೆ

    ಮುಖ್ಯಮಂತ್ರಿ ಶ್ರೀ ಅವರು, ಕೋವಿಡ್19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ನಗರದ ಸಚಿವರು, ಸಂಸದರು ಹಾಗೂ ಶಾಸಕರ ಸಭೆ ನಡೆಸಿ ಚರ್ಚಿಸಿದರು.

    ರದ್ದುಗೊಳಿಸು
  14. 22 ಗಂಟೆಗಳ ಹಿಂದೆ

    ಮುಖ್ಯಮಂತ್ರಿ ಶ್ರೀ ಅವರು, ನಿಮ್ಹಾನ್ಸ್ ಒಪಿಡಿ ಸಂಕೀರ್ಣಕ್ಕೆ ಶಂಕುಸ್ಥಾಪನೆ ಹಾಗೂ ಇ- ಮನಸ್ ತಂತ್ರಾಂಶಕ್ಕೆ ಅನ್ ಲೈನ್ ನಲ್ಲಿ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಚಾಲನೆ ನೀಡಿದರು. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸಂಸದರಾದ ತೇಜಸ್ವಿ ಸೂರ್ಯ, ಪಿ ಸಿ ಮೋಹನ್ ಹಾಗೂ ನಿಮ್ಹಾನ್ಸ್ ನಿರ್ದೇಶಕ ಡಾ. ಬಿ ಎನ್ ಗಂಗಾಧರ್ ಇದ್ದರು.

    ಮತ್ತು
    ರದ್ದುಗೊಳಿಸು
  15. 23 ಗಂಟೆಗಳ ಹಿಂದೆ

    2/2 I call upon everyone especially parents, school management/teachers to join hands with Police to end this menace.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  16. 23 ಗಂಟೆಗಳ ಹಿಂದೆ

    Today is International Day against Drug Abuse and Illicit Trafficking. Karnataka Govt has a ZERO TOLERANCE POLICY towards drugs. Let's pledge to fight against drugs. Karnataka Govt and Police is taking all steps to counter the problem. 1/2

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  17. ಜೂನ್ 26

    ಮಾದಕ ವಸ್ತುಗಳ ವ್ಯಸನದ ಪಿಡುಗು ಮತ್ತು ಸಾಗಾಟದಂತಹ ಅಕ್ರಮಗಳಿಂದ ಸಮಾಜವನ್ನು ಮುಕ್ತಗೊಳಿಸಲು ಶ್ರಮಿಸೋಣ.

    ರದ್ದುಗೊಳಿಸು
  18. ಜೂನ್ 26

    ಮಾನ್ಯ ಮುಖ್ಯಮಂತ್ರಿಯವರ ಕಾರ್ಯಕ್ರಮಗಳು.

    ರದ್ದುಗೊಳಿಸು
  19. ಜೂನ್ 25

    ಕೋವಿಡ್19 ಮಾಹಿತಿ: 25ನೇ ಜೂನ್ 2020 ಒಟ್ಟು ಪ್ರಕರಣಗಳು: 10560 ಮೃತಪಟ್ಟವರು: 170 ಗುಣಮುಖರಾದವರು: 6670 ಹೊಸ ಪ್ರಕರಣಗಳು: 442 ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ. ಹೆಚ್ಚಿನ ಮಾಹಿತಿಗಾಗಿ-

    ರದ್ದುಗೊಳಿಸು
  20. ಜೂನ್ 25

    Covid19 Bulletin: 25th June 2020 Total Confirmed Cases: 10560 Deceased: 170 Recovered: 6670 New Cases: 442 Other information: Telemedicine facility, Corona Watch Application and Helpline details. For more details:

    ರದ್ದುಗೊಳಿಸು

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.

    ಇದನ್ನೂ ಸಹ ನೀವು ಇಷ್ಟಪಡಬಹುದು

    ·