ಸಂಕಟ

ರಥ, ಹರಿದಂತೆ ಈ ಬಾಳು ಸರಿಯಾಗಿದ್ದರೆ ಮಾತ್ರ ಚೆಂದ, ಆನಂದ ಸರಿ ತಪ್ಪಿದರೆ ಕೆಡುವುದು ಎಲ್ಲಾ ಅಂದ ಹೋಗುವವೆ ಒಳ್ಳೆ ಕಾಲ ಬರುವವೆ ಕೆಟ್ಟ ಕಾಲ ನಮ್ಮದೂ ಒಂದು ಕಾಲಾನಾ? ಏನು ಹೇಳಲಿ ಅಂದಿನ...

ಕೆಳಗೆ ಬಿದ್ದೆಯಾ ಮಗನೆ

ಕೆಳಗೆ ಬಿದ್ದೆಯಾ ಮಗನೆ ಕೆಳಗೆ ಬಿದ್ದೆಯಾ ಮೇಲೆ ಏಳು ನೀ ತಕ್ಷಣ - ಇಲ್ಲವೆ ನೀನು ಎಲ್ಲರ ಪಾದ ಧೂಳಿಯೇ ಮರುಕ್ಷಣ //ಪ// ಮೇಲೆತ್ತುವವರಾರೂ ಇಲ್ಲ ಬಿದ್ದರೆ ನೀ ಎಲ್ಲರ ತಾಂಬೂಲ ಬಿದ್ದವ ನೀನೆ...
ಸುಳ್ಳು ಸ್ವಪ್ನ

ಸುಳ್ಳು ಸ್ವಪ್ನ

೨೬-೫-೧೯೨೮ ಕಾಲ ಕಳೆಯುವುದೊಂದು ದೊಡ್ಡ ಭಾರ, ಅದನ್ನು ಹೊರುವ ಕಷ್ಟವನ್ನು ಬರೆಯಲಾರೆ. ಮಾತಾಡಲು ಯಾರೂ ಇಲ್ಲ. ಓದಲು ನನಗೆ ಬೇಕಾದ ಪುಸ್ತಕವಿಲ್ಲ. ಇದ್ದರೂ ಹೇಗೆ ತಾನೆ ಓದಲಿ ? ‘ಅವನ’ ಮನೆಯಿಂದ ಬರುವಾಗ ನನ್ನ...

ಟಿಕೇಟು

ಮತ್ತದೇ ತಪ್ಪು ರೈಲು ಹೋದ ಮೇಲೆ ಬಂದ ಟಿಕೇಟು ಕಷ್ಟ ಈ ರೈಲು ಹತ್ತುವುದು ಇಳಿಯುವುದು ದಾರಿಯಲ್ಲಿ ಎದುರಾದವ ರಿಗೆಲ್ಲ ಸಲಾಮು ತಿಳಿಯದೇ ಯಾರ ಮರ್ಮ ಯೋಚಿಸುತ್ತ ನಿಂತೆ ನಿಂತ ಲ್ಲೇ ನೀರಾಗಿ ಹರಿದೆ...

ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು

ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು ಮೆರೆಸಿ ಅವನೆದೆಯನ್ನು ಸುಖದೊಳದ್ದುವುದು; ಎಲ್ಲೊ ಒಮ್ಮೊಮ್ಮೆ ತೆರೆಯುವನು ಅವನು ಅದನ್ನು, ಇಲ್ಲವೋ ಅಪರೂಪ ಸುಖ ಹಳಸಿಹೋಗುವುದು. ಅವನಂತೆ ನಾನು ಸಹ. ಉದ್ದ ಎದೆಸರದಲ್ಲಿ ಎಲ್ಲೊ ಅಲ್ಲಲ್ಲಷ್ಟೆ ಹರಳು...
ಉತ್ತರಣ – ೨

ಉತ್ತರಣ – ೨

ಭುಗಿಲೆದ್ದ ಬೆಂಕಿ ಗಂಡನ ನಿವೃತ್ತಿ ಜೀವನವನ್ನು ಸಂತಸದಿಂದಲೇ ಸ್ವಾಗತಿಸಿದ್ದ ಸುಶೀಲಮ್ಮನಿಗೆ ನಡೆದ ಘಟನೆಯಿಂದಾಗಿ ತಮ್ಮ ಮುಂದಿರುವ ಇನ್ನೂ ಕೆಲವು ಜವಾಬ್ದಾರಿಗಳನ್ನು ಎಣಿಸಿ ಭಯಗೊಳ್ಳುವಂತಾಯಿತು. ಮೂರು ಮಕ್ಕಳ ವಿದ್ಯಾಭ್ಯಾಸ ಸಂಪೂರ್‍ಣ ಮಾಡಬೇಕು. ಹುಡುಗಿಯರ ಮದುವೆಯಾಗಬೇಕು! ಪೂರ್ಣಿಮಾ...

ತೂಕದ ಬಾಳು

ಮಾಗಿದ ದೇಹವಿದು ತೂಗುತಿದೆ ದಿವಸ ನಿತ್ಯವೂ ಸಾಗಿಹುದು ಹಸಿವು ನೀಗಿಸಲು ಈ ಹರ ಸಾಹಸದ ಕೆಲಸ ಹಸಿ ಮೆಣಸಿನಕಾಯಿ ತಿನ್ನಲು ಹೊಟ್ಟೆ ಚುರ್ ಚುರ್ ಕಾಯಕ ಇಲ್ಲದೇ ಉಪವಾಸದಿ ಕುಳಿತರೂ ಹೊಟ್ಟೆ ಚುರ್ ಚುರ್...