ಮಹಿಳೆ – ಭಾವನಾತ್ಮಕ ಕ್ರಿಯಾತ್ಮಕ ಸಂವೇದನೆಗಳು

ಮಹಿಳೆ – ಭಾವನಾತ್ಮಕ ಕ್ರಿಯಾತ್ಮಕ ಸಂವೇದನೆಗಳು

ಈ ವಿಷಯವನ್ನು ಕುರಿತು ಮಾತನಾಡುವ ಮೊದಲು ಎರಡನೇ ಮಹಾಯುದ್ದ ನಡೆದ ಕಾಲದಲ್ಲಿ ಉಪಯೋಗಿಸಿದ ರಣತಂತ್ರಗಳ ಬಗ್ಗೆ ನನ್ನ ಮನಸ್ಸು ಆಲೋಚಿಸುತ್ತಿದೆ. ಎರಡನೇ ಮಹಾಯುದ್ದದಲ್ಲಿ ಸೈನಿಕ ಶಕ್ತಿಯನ್ನು ಎದುರಿಸುವುದೊಂದೇ ಗುರಿಯಾಗಿರಲಿಲ್ಲ. ಸಮಾಜಗಳು ಇನ್ನೊಂದು ಸಮಾಜವನ್ನು ಆಥವಾ...
ಉಳ್ಳವರ ಹೋರಾಟವಾದ ರಾಜಕೀಯ

ಉಳ್ಳವರ ಹೋರಾಟವಾದ ರಾಜಕೀಯ

‘ರಾಜಕೀಯ’ ಎಂಬ ಪದ ಮತ್ತು ಪರಿಕಲ್ಪನೆಗೆ ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಆಯಾಮ ಒದಗಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯರ್ಥಪೂರ್ಣ ಆಯಾಮ ಒದಗುತ್ತಿದೆ. ರಾಜಕೀಯವನ್ನು ಕುರಿತು ಮಾತನಾಡುವುದೇ ವ್ಯರ್ಥವೆಂಬ ವಿಷಾದ ಮತ್ತು ಹೇಸಿಗೆಯೆಂಬ ಜಿಗುಪ್ಸೆಯಲ್ಲಿ ಬಹುಪಾಲು ಜನರು...
ಶ್ರೇಷ್ಠತೆಯ ವ್ಯಸನ: ಶಿಕ್ಷಣದ ಶ್ರೇಣೀಕರಣ

ಶ್ರೇಷ್ಠತೆಯ ವ್ಯಸನ: ಶಿಕ್ಷಣದ ಶ್ರೇಣೀಕರಣ

ಗೆಲುವನ್ನು ವೈಯಕ್ತಿಕ ಸಾಧನೆಯಾಗಿ ಅತಿಶಯೋಕ್ತಿಗಳಿಂದ ಕೊಂಡಾಡುವ ಜನ ಅದೇ ರೀತಿ ಸೋಲನ್ನು ವೈಯಕ್ತಿಕ ಅವಮಾನವಾಗಿ ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ. ಜ್ಞಾನ, ವಿಜ್ಞಾನ, ಕಲೆ, ಉದ್ಯಮ, ಕ್ರೀಡೆ ಮುಂತಾದ ಪ್ರತಿಯೊಂದು ಕ್ಷೇತದಲ್ಲೂ ಇದಕ್ಕೆ ಉದಾಹರಣೆಗಳಿವೆ. ಇನ್ಫೋಸಿಸ್‌ನ ನಾರಾಯಣಮೂರ್ತಿಯವರ...
ಜಾತ್ಯತೀತತೆ : ಒಂದು ನೋಟ

ಜಾತ್ಯತೀತತೆ : ಒಂದು ನೋಟ

‘ಜಾತ್ಯತೀತತೆ’ಯನ್ನು ಪ್ರತಿಪಾದಿಸುವ ಕೆಲವು ವಿಚಾರವಂತರನ್ನು ಸರಳವಾಗಿ, ಸುಲಭವಾಗಿ ಲೇವಡಿ ಮಾಡುವ ಮತ್ತೊಂದು ವರ್ಗದ ವಿಚಾರವಂತರೂ ನಮ್ಮಲ್ಲಿದ್ದಾರೆ. ಇಂಥವರು ಈ ದೇಶದ ಸಂಕೀರ್ಣ ಸ್ವರೂಪವನ್ನು ಅರ್ಥಮಾಡಿಕೊಂಡಿದ್ದಾರೆಯೆ ಎಂಬ ಅನುಮಾನವುಂಟಾಗುತ್ತದೆ. ಒಂದು ದೇಶದ ‘ಸಂಸ್ಕೃತಿ’ಯನ್ನು ಅಂಕಗಣಿತದ ಮಟ್ಟಕ್ಕೆ...
ಪ್ರಗತಿ ಅಥವಾ ದಾಸ್ಯವಿಮೋಚನೆ – ೫ನೆಯ ಖಂಡ ಪ್ರತಿಕೂಲತೆ

ಪ್ರಗತಿ ಅಥವಾ ದಾಸ್ಯವಿಮೋಚನೆ – ೫ನೆಯ ಖಂಡ ಪ್ರತಿಕೂಲತೆ

"ಮಹಾರಾಜಾ, ಈ ಘಟಕ್ಕೆ ಬಂದಷ್ಟು ಪ್ರತಿಕೂಲಪ್ರಸಂಗಗಳು ನಿಮಗೆ ಬಂದಿದ್ದರೆ, ಮಹಾರಾಜಾ ನಿಮ್ಮ ಸ್ಥಿತಿಯು ಏನಾಗುತಿತ್ತೋ ಹೇಳಲಾಗದು ಮಹಾರಾಜಾ! ಮಹುರಾಜಾ ಮನೆಯಲ್ಲಿ ರಾಮಭಟ್ಟ ತಂದೆಯವರ ತ್ರಾಸ ಅಣ್ಣ-ತಮ್ಮಂದಿರ ತ್ರಾಸ, ಜಾಜ್ವಲ್ಯ ಸ್ವಭಾವದ ಹೆಂಡತಿಯತ್ರಾಸ ಅಲ್ಲದೆ ಆಪ್ತೇಷ್ಟರ...
ಸತ್ಯ: ಸರಳತೆ ಮತ್ತು ಸಂಕೀರ್ಣತೆಯ ನಡುವೆ

ಸತ್ಯ: ಸರಳತೆ ಮತ್ತು ಸಂಕೀರ್ಣತೆಯ ನಡುವೆ

ಸತ್ಯವು ಸರಳವಾಗಿರುತ್ತದೆ ಎನ್ನುತ್ತಾರೆ, ಆದರೆ ಸರಳವಾದ್ದೆಲ್ಲವೂ ಸತ್ಯವೇ? ಕೆಲವೆಡೆ ಸರಳೀಕರಣವನ್ನು ನಾವು ಒಪ್ಪುವುದಿಲ್ಲ. ಉದಾಹರಣೆಗೆ, ಕತೆ ಕಾದಂಬರಿ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಅನುಭವವನ್ನು ಸರಳೀಕರಿಸಿ ಬರೆದ ಬರವಣಿಗೆಗಳು ತೆಳುವಾಗಿ ಅನಿಸುತ್ತವೆ. ಸಾಹಿತ್ಯ ಕೃತಿಗಳ ಓದಿನಿಂದ...
ಪ್ರಗತಿ ಅಥವಾ ದಾಸ್ಯವಿಮೋಚನೆ – ೪ನೆಯ ಖಂಡ ಸಾಧನಾಭಾವ

ಪ್ರಗತಿ ಅಥವಾ ದಾಸ್ಯವಿಮೋಚನೆ – ೪ನೆಯ ಖಂಡ ಸಾಧನಾಭಾವ

ಮನಸ್ಸಿನಲ್ಲಿ ನೌಕರಿಮಾಡುವದಿಲ್ಲ; ಆದರೆ ಪ್ರಸ್ತುತ! ಕಠಿಣಕಾಲದ ಮೂಲಕ ಯಾವ ಸ್ವತಂತ್ರ ಧಂದೆಯನ್ನೂ ತೆಗೆಯುವಹಾಗಿಲ್ಲವೆಂದೂ, ಮನೆಯಲ್ಲಿ ಬಬ್ಬೊಂಟಿಗನಾದ್ದರಿಂದ ಯಾವ ಉದ್ಯೋಗವನ್ನೂ ಕೈಕೊಳ್ಳಲಾರೆನೆಂತಲೂ, ಏನು ಮಾಡುವಿರಿ ನನಗೆ ದುಡ್ಡಿನ ಕೊಂತೆಯೊಂದಿಲ್ಲದಿದ್ದರೆ ನಾನು ಇಂಥ ಹಲವು ಉದ್ಯೋಗಗಳನ್ನು ಸಾಗಿಸುತ್ತಿದ್ದೆನೆಂತಲೂ,...
ಪ್ರಗತಿ ಅಥವಾ ದಾಸ್ಯವಿಮೋಚನೆ – ೩ನೆಯ ಖಂಡ – ರೂಢಿಯ ಪರಿತ್ಯಾಗ

ಪ್ರಗತಿ ಅಥವಾ ದಾಸ್ಯವಿಮೋಚನೆ – ೩ನೆಯ ಖಂಡ – ರೂಢಿಯ ಪರಿತ್ಯಾಗ

ಲೋ. ಟಿಳಕರು ದೇಶಹಿತಕಾರ್ಯವನ್ನು ಸಾಧಿಸುವಾಗ ಹಿಂದೆ ಇಂಥಿಂಥವರು ಹೀಗೆಯೇ ಆಚರಿಸಿ ದೇಶಹಿತಸಾಧಿಸಿರುವರೆಂಬ ರೂಢಿಯನ್ನು ಅನುಕರಿಸಲಿಲ್ಲ; ಶ್ರೀ ಶಿವಾಜಿಮಹಾರಾಜರು ಸ್ವರಾಜ್ಯಸ್ಥಾಪಿಸುವಾಗ ಪೂರ್ವಜರ ಅನುಕರಣ ಮಾಡಿ ರಾಜ್ಯಗಳಿಸಲಿಲ್ಲ ಅವರ ‘ಗನೀನೊಕಾವಾ’ ಯುದ್ಧವು ಅಪೂರ್ವವಾಗಿತ್ತು. ಕೇಸರನು ಮೊದಲಿನ ಯುದ್ಧದ...
ರಾಜಕಾರಣ ಮತ್ತು ಇನ್ನೊಂದು ಕಾರಣ

ರಾಜಕಾರಣ ಮತ್ತು ಇನ್ನೊಂದು ಕಾರಣ

ಮೌರಿಸ್ ಮರ್‍ಲೋ-ಪೋಂಟಿ (೧೯ಂ೮-೬೧) ಮತ್ತು ಜಾನ್-ಪಾಲ್ ಸಾರ್‍ತೃ (೧೯ಂ೫-೮ಂ) ಇಬ್ಬರೂ ಫ್ರಾನ್ಸ್ ಕಂಡ ಇಪ್ಪತ್ತನೆಯ ಶತಮಾನದ ಮಹಾ ಮೇಧಾವಿಗಳು. ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ಒಲವಿದ್ದ ಇವರು ಎಂದೂ ಆ ಪಕ್ಷದ ಸದ್ಯಸ್ಯರಾಗಿರಲಿಲ್ಲ-ಕಮ್ಯೂನಿಸ್ಟ್ ಪರಿಭಾಷೆಯಲ್ಲಿ ಹೇಳುವುದಾದರೆ, ಪಾರ್ಟಿ...
ಪ್ರಗತಿ ಅಥವಾ ದಾಸ್ಯವಿಮೋಚನೆ – ೨ನೆಯ ಖಂಡ – ದೃಢನಿಶ್ಚಯ

ಪ್ರಗತಿ ಅಥವಾ ದಾಸ್ಯವಿಮೋಚನೆ – ೨ನೆಯ ಖಂಡ – ದೃಢನಿಶ್ಚಯ

"ನಿಶ್ಚಯಾಚೆ ಬಲ, ತುಕಾಮಣೆ ಹೇಚಿ ಸರ್‍ವಾಚೆ ಫಲ" ಸಾಧುಶ್ರೇಷ್ಠರಾದ ತುಕಾರಾಮಬುವಾನವರ ಈ ವಾಕ್ಯವು ದೃಢನಿಶ್ಚಯದ ಮಹತಿಯನ್ನು ವ್ಯಕ್ತಗೊಳಿಸುತ್ತದೆ. ದೃಢನಿಶ್ಚಯದಿಂದ ಜಗತ್ತಿನಲ್ಲಿ ಬೇಕಾದಂಥ ಪದನಿಗೇರಬಹುದಾಗಿದೆ. ಪೂರ್ವದಲ್ಲಿ ಆರ್ಯಾವರ್ತದಲ್ಲಿ ದೀಪಕನೆಂಬ ಒಬ್ಬ ಮಹಾದೃಢನರಿಶ್ಚಯಿಯು ಆಗಿಹೋದನು. ಅವನು ಒಂದು...