ಡಾ|| ಕಾ ವೆಂ ಶ್ರೀನಿವಾಸಮೂರ್‍ತಿ – ಚಿಲುಮೆ       window._wpemojiSettings = {"baseUrl":"https:\/\/web.archive.org.\/web\/20221004093358\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"https:\/\/web.archive.org.\/web\/20221004093358\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"https:\/\/web.archive.org.\/web\/20221004093358\/http:\/\/chilume.com\/wp-includes\/js\/wp-emoji-release.min.js?ver=5.8.1"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }    #start-resizable-editor-section{display:none}.wp-block-audio figcaption{color:#555;font-size:13px;text-align:center}.is-dark-theme .wp-block-audio figcaption{color:hsla(0,0%,100%,.65)}.wp-block-code{font-family:Menlo,Consolas,monaco,monospace;color:#1e1e1e;padding:.8em 1em;border:1px solid #ddd;border-radius:4px}.wp-block-embed figcaption{color:#555;font-size:13px;text-align:center}.is-dark-theme .wp-block-embed figcaption{color:hsla(0,0%,100%,.65)}.blocks-gallery-caption{color:#555;font-size:13px;text-align:center}.is-dark-theme .blocks-gallery-caption{color:hsla(0,0%,100%,.65)}.wp-block-image figcaption{color:#555;font-size:13px;text-align:center}.is-dark-theme .wp-block-image figcaption{color:hsla(0,0%,100%,.65)}.wp-block-pullquote{border-top:4px solid;border-bottom:4px solid;margin-bottom:1.75em;color:currentColor}.wp-block-pullquote__citation,.wp-block-pullquote cite,.wp-block-pullquote footer{color:currentColor;text-transform:uppercase;font-size:.8125em;font-style:normal}.wp-block-quote{border-left:.25em solid;margin:0 0 1.75em;padding-left:1em}.wp-block-quote cite,.wp-block-quote footer{color:currentColor;font-size:.8125em;position:relative;font-style:normal}.wp-block-quote.has-text-align-right{border-left:none;border-right:.25em solid;padding-left:0;padding-right:1em}.wp-block-quote.has-text-align-center{border:none;padding-left:0}.wp-block-quote.is-large,.wp-block-quote.is-style-large{border:none}.wp-block-search .wp-block-search__label{font-weight:700}.wp-block-group.has-background{padding:1.25em 2.375em;margin-top:0;margin-bottom:0}.wp-block-separator{border:none;border-bottom:2px solid;margin-left:auto;margin-right:auto;opacity:.4}.wp-block-separator:not(.is-style-wide):not(.is-style-dots){width:100px}.wp-block-separator.has-background:not(.is-style-dots){border-bottom:none;height:1px}.wp-block-separator.has-background:not(.is-style-wide):not(.is-style-dots){height:2px}.wp-block-table thead{border-bottom:3px solid}.wp-block-table tfoot{border-top:3px solid}.wp-block-table td,.wp-block-table th{padding:.5em;border:1px solid;word-break:normal}.wp-block-table figcaption{color:#555;font-size:13px;text-align:center}.is-dark-theme .wp-block-table figcaption{color:hsla(0,0%,100%,.65)}.wp-block-video figcaption{color:#555;font-size:13px;text-align:center}.is-dark-theme .wp-block-video figcaption{color:hsla(0,0%,100%,.65)}.wp-block-template-part.has-background{padding:1.25em 2.375em;margin-top:0;margin-bottom:0}#end-resizable-editor-section{display:none}       var kncmlang = true;       document.documentElement.className = document.documentElement.className.replace( 'no-js', 'js' );      .site-logo .custom-logo{ max-width: 230px; } body.theme-color-schema, .preloader, .floating-post-navigation .floating-navigation-label, .header-searchbar-inner, .offcanvas-wraper{ background-color: #ffffff; } body.theme-color-schema, body, .floating-post-navigation .floating-navigation-label, .header-searchbar-inner, .offcanvas-wraper{ color: #000000; } .preloader .loader span{ background: #000000; } a{ color: #000000; } body .theme-page-vitals, body .site-navigation .primary-menu > li > a:before, body .site-navigation .primary-menu > li > a:after, body .site-navigation .primary-menu > li > a:after, body .site-navigation .primary-menu > li > a:hover:before, body .entry-thumbnail .trend-item, body .category-widget-header .post-count{ background: #0027ff; } body a:hover, body a:focus, body .footer-credits a:hover, body .footer-credits a:focus, body .widget a:hover, body .widget a:focus { color: #0027ff; } body input[type="text"]:hover, body input[type="text"]:focus, body input[type="password"]:hover, body input[type="password"]:focus, body input[type="email"]:hover, body input[type="email"]:focus, body input[type="url"]:hover, body input[type="url"]:focus, body input[type="date"]:hover, body input[type="date"]:focus, body input[type="month"]:hover, body input[type="month"]:focus, body input[type="time"]:hover, body input[type="time"]:focus, body input[type="datetime"]:hover, body input[type="datetime"]:focus, body input[type="datetime-local"]:hover, body input[type="datetime-local"]:focus, body input[type="week"]:hover, body input[type="week"]:focus, body input[type="number"]:hover, body input[type="number"]:focus, body input[type="search"]:hover, body input[type="search"]:focus, body input[type="tel"]:hover, body input[type="tel"]:focus, body input[type="color"]:hover, body input[type="color"]:focus, body textarea:hover, body textarea:focus, button:focus, body .button:focus, body .wp-block-button__link:focus, body .wp-block-file__button:focus, body input[type="button"]:focus, body input[type="reset"]:focus, body input[type="submit"]:focus{ border-color: #0027ff; } body .theme-page-vitals:after { border-right-color: #0027ff; } body a:focus, body .theme-action-control:focus > .action-control-trigger, body .submenu-toggle:focus > .btn__content{ outline-color: #0027ff; }           Skip to the content      ಚಿಲುಮೆಕನ್ನಡ ನಲ್ಬರಹ ತಾಣ        ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                                          Homeಡಾ|| ಕಾ ವೆಂ ಶ್ರೀನಿವಾಸಮೂರ್‍ತಿ       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಕನ್ನಡಪರ ಚಿಂತಕರು ಮತ್ತು ಸೃಜನಶೀಲ ಲೇಖಕರು. ಬಂಡಾಯ ಸಾಹಿತ್ಯ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡು ಆ ಮೂಲಕ ನಾಡಿನ ಜನಮಾನಸದಲ್ಲಿ ತಮ್ಮ ನೆಲೆಯನ್ನು, ನಿಲುವನ್ನು ಗಟ್ಟಿಯಾಗಿ, ನಿರ್ದಿಷ್ಟವಾಗಿ ಗುರುತಿಸಿಕೊಂಡ ಸಜ್ಜನ ಸಾಹಿತಿ.                  ಸಾಹಿತ್ಯ      ಬಂಡಾಯ ಸಾಹಿತ್ಯ : ಅಂದು-ಇಂದು       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿOctober 4, 2022July 10, 2022   ಒತ್ತಾಸೆ : ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ. ಕನ್ನಡದ ಪರಂಪರೆಯಲ್ಲಿ ಬಂಡಾಯ ಸಂವೇದನೆ ಯಾವತ್ತೂ ಜೀವಂತವಾಗಿದೆ. ಆದರೆ ಅದರ ವಿನ್ಯಾಸಗಳು ಮಾತ್ರ ಕಾಲದಿಂದ...     Read More             ಭಾವಗೀತೆ      ಬುರ್ಖಾ ಬಿಟ್ಟು ಹೊರಗೆ ಬಾರವ್ವ       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿOctober 2, 2022January 15, 2022   ಬುರ್ಖಾ ಬಿಟ್ಟು ಹೊರಗೆ ಬಾರವ್ವ - ಓ ತಂಗಿ ಹೊಸಿಲ ದಾಟಿ ಲೋಕ ನೋಡವ್ವ ತಲೆಯ ಮ್ಯಾಗಿನ ಸೆರಗ ತೆಗಿಯವ್ವ - ಓ ತಂಗಿ ಅದನ್ನೆತ್ತಿ ಸೊಂಟಕೆ ಸಿಕ್ಕಿಸವ್ವ ನೀನು ಬಣ್ಣದ ಗೊಂಬಿ ಅಲ್ಲವ್ವ...     Read More             ಭಾವಗೀತೆ      ಕಾಣೆಯಾಗಿದೆ ಬಾಲ್ಯ       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿSeptember 25, 2022January 15, 2022   ಕಾಣೆಯಾಗಿದೆ ನನ್ನ ಬಾಲ್ಯ ಹುಡುಕಿ ಕೊಡಮ್ಮ ನಿನ್ನ ಎದುರೆ ಹೀಗಾದರೆ ಹೇಗೆ ಹೇಳಮ್ಮ? //ಪ// ಸಕ್ಕರೆ ಸವಿ ನಿದ್ದೆಯಲಿ ಇರುವಾಗ ನಾನು ಶಾಲೆಗೆ ಹೊತ್ತಾಯಿತು ಎಂದರಚುವೆ ನೀನು ಸೂರ್ಯನನ್ನು ನೋಡಲಿಲ್ಲ ಮಣ್ಣಲಿ ನಾ ಆಡಲಿಲ್ಲ...     Read More             ಭಾವಗೀತೆ      ಭ್ರೂಣದ ಮಾತು       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿSeptember 18, 2022January 15, 2022   ಹುಟ್ಸೋದ್ಯಾಕೆ ಸಾಯ್ಸೋದ್ಯಾಕೆ ನಮ್ಮಯ ತಪ್ಪಾದ್ರು ಏನು? ಸ್ತ್ರೀಭ್ರೂಣವಾಗಿದ್ದೆ ತಪ್ಪೇನು?? ನಿಮ್ಮಯ ತೆವಲಿಗೆ ಆಡದ ಮಾತಿಗೆ ನಮ್ಮಯ ಈ ಬಲಿ ಹಿತವೇನು? ರೋಗಿಗಳನ್ನು ಉಳಿಸುತ್ತೀರಿ ನಮ್ಮಯ ಸಾವಿಗೆ ಕಾಯುತ್ತೀರಿ ಸಂಕಟಕೊ ಇಲ್ಲ ಸಂತಸಕೊ ಕಡೆಗೆ ಕಂಬನಿ...     Read More                  ಪುಸ್ತಕ      ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’ : ಒಂದು ಮರುಚಿಂತನೆ       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿSeptember 13, 2022July 10, 2022   ಕಿರಿಯ ವಯಸ್ಸಿನಲ್ಲಿಯೇ ‘ಭೂಗೋಳ’ವನ್ನು ಹೊಕ್ಕಿರುವ ಮತ್ತು ‘ಚರಿತ್ರೆ’ಯಲ್ಲಿಯೂ ಉಳಿದಿರುವ ಡಿ.ಆರ್. ನಾಗರಾಜ ಅವರದು ದೈತ್ಯ ವಿಮರ್ಶಾ ಪ್ರತಿಭೆ. ಇವರ ಕೃತಿಗಳಲ್ಲಿ ಹಠ ಮತ್ತು ಪ್ರೀತಿಯಿಂದ ಮಾಡಿದ ಅಪಾರ ಅಧ್ಯಯನ, ಸದಾ ಜಾಗೃತವಾಗಿರಿಸಿಕೊಂಡ ಸೂಕ್ಷ್ಮ ಗ್ರಾಹಿಮನಸ್ಸು,...     Read More             ಭಾವಗೀತೆ      ಮದುವೆಯ ಆಟವೆ ತಿಳಿಯದ ಮಗುವಿಗೆ       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿSeptember 11, 2022September 14, 2022   ಮದುವೆಯ ಆಟವೆ ತಿಳಿಯದ ಮಗುವಿಗೆ ಮದುವೆ ಮಾಡಿದರೆ ಹೇಗಮ್ಮ ಅಮ್ಮನಾಗುವ ದಿನಗಳು ಬಂದರೆ; ತಾನಮ್ಮನಾಗುವ ದಿನಗಳು ಬಂದರೆ ಗುಮ್ಮನಾರು ನೀ ಹೇಳಮ್ಮ? //ಪ// ಅಕ್ಷರವನ್ನು ಕಲಿಯಬೇಡವೆ ಚಿಣ್ಣರೊಡನೆ ಕುಣಿದಾಡಬೇಡವೆ ಬಳ್ಳಿ ತಾನು ಗಿಡವಾಗುವ ಮುನ್ನವೆ...     Read More             ಭಾವಗೀತೆ      ಅರಳುತಿದ್ದ ಮೊಗ್ಗು       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿSeptember 4, 2022January 15, 2022   ಅರಳುತ್ತಿದ್ದ ಮೊಗ್ಗು ಮುದುಡಿ ಹೋಯಿತಲ್ಲ ಕಾಣುತಿದ್ದ ಕನಸು ಕರಗಿ ಹೋಯಿತಲ್ಲ /ಪ// ಪುಟ್ಟ ಬೆರಳುಗಳು ಬಿಡಿಸುತ್ತಿದ್ದ ಅಕ್ಷರಗಳ ರಂಗೋಲಿ ಅರವಿನ ಬಣ್ಣವ ಪಡೆಯುವ ಮೊದಲೆ ಕದಡಿ ಹೋಯಿತಿಲ್ಲಿ ಕದಡಿ ಹೋಯಿತಿಲ್ಲಿ - ತಾಳಿಯ ನೊಗದ...     Read More             ಭಾವಗೀತೆ      ಹೇಳಿಕೊಳ್ಳುವೆವು ಎದೆ ತಟ್ಟಿ       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿAugust 28, 2022January 15, 2022   ಹೇಳಿಕೊಳ್ಳುವೆವು ಎದೆ ತಟ್ಟಿ ಕನ್ನಡಿಗರು ನಾವು ನಮಗೆ ಯಾರಿಗೂ ಬೇಡ ಕನ್ನಡ ಮಾಧ್ಯಮವು ಆದರೂ ಕನ್ನಡಿಗರು ನಾವು ಯಾರಿಗೆ ಕಡಿಮೆ ನಾವು! ಮಾಸ್ತಿ ಕುವೆಂಪು ಬಿ.ಎಂ.ಶ್ರೀ ಯಾರಾದರೆ ಏನು? ಗೋಕಾಕ್, ಮಹಿಷಿ ವರದಿ ಏನು...     Read More                  ಪುಸ್ತಕ      ಮ್ಯಾಕ್ಸಿಂ ಗಾರ್ಕಿಯವರ ‘ತಾಯಿ’ – ಒಂದು ಪ್ರತಿಕ್ರಿಯೆ       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿAugust 23, 2022August 23, 2022   ಲಿಯೋಟಾಲ್ಸ್ ಟಾಯ್ಸ್ ಅವರನ್ನು The Mirror of the Russian revolution ಎಂದು ಕರೆಯುವ ವಾಡಿಕೆ ಇದೆ. ಇದಕ್ಕೆ ಪೋಷಕವಾಗಿ ಅವರ ಕೃತಿಗಳೂ ಇವೆ. ಇದೇ ಮಾತನ್ನು ‘ತಾಯಿ’ ಕಾದಂಬರಿಯ ಸಂದರ್ಭದಲ್ಲಿ ಮ್ಯಾಕ್ಸಿಂಗಾರ್ಕಿಯವರಿಗೂ ಅನ್ವಯಿಸಬಹುದಾಗಿದೆ....     Read More             ಭಾವಗೀತೆ      ಒಂಟೆತ್ತಿನ ಬಂಡಿ ನಾ ಈವರೆಗು       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿAugust 21, 2022January 15, 2022   (ಮದುಮಗನ ಗೀತೆ) ಒಂಟೆತ್ತಿನ ಗಾಡಿ - ನಾನು ಈವರೆಗೆ ಜೋಡೆತ್ತಿನ ಬಂಡಿ - ನಾಳೆ ತೆರೆವ ದಾರಿಗೆ ಹೊತ್ತೊಯ್ಯುವೆನು ನಿಮ್ಮ ಎಲ್ಲಾ ಹರಕೆ ಬೆನ್ನಿಗಿರಲಿ ಮಾತ್ರ - ನಿಮ್ಮ ಪ್ರೀತಿಯ ಹಾರೈಕೆ //ಪ// ಇಂದೇಕೋ...     Read More         Posts navigation 1 2 … 8 Next             Search for:           Recent Post        ಸುನಾಮಿ         ನೋವಿನ ಬೆಳಕು         ಬಂಡಾಯ ಸಾಹಿತ್ಯ : ಅಂದು-ಇಂದು         ಕನ್ನಡದ ಬಾವುಟ         ನಾನೆ ದೇವರೋ            Top Category            ಕವಿತೆ                ಹನಿಗವನ               ಇತರೆ                                 ಕವನShow sub menu  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆShow sub menu  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನShow sub menu  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆShow sub menu  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ              ಬರಹ   ಯುದ್ಧ : ಒಂದು ಉದ್ಯಮ ನನ್ನ ಗೆಳೆಯನೊಬ್ಬ ಸೈನ್ಯಕ್ಕೆ ಸೇರಿದ. ಆತ ಯುದ್ಧದ ಬಗ್ಗೆ ಹೇಳುತ್ತಿದ್ದ ವಿವರಗಳು ನಿಜಕ್ಕೂ ಕುತೂಹಲಕಾರಿ ಯಾಗಿದ್ದವು; ಅಷ್ಟೇ ಅಲ್ಲ. ಆತಂಕಕಾರಿಯೂ ಆಗಿದ್ದವು. ನಾವು ಸಾಮಾನ್ಯವಾಗಿ ನಮ್ಮ ಸೈನ್ಯದ… ಮುಂದೆ ಓದಿ…

   ದೇವರು ಮತ್ತು ಸೈತಾನ ದೇವರು ಯಾವಾಗ ಹುಟ್ಟದನೋ ಯಾರಿಗೂ ಗೊತ್ತಿಲ್ಲ; ಎಲ್ಲರನ್ನೂ ಹುಟ್ಟಿಸಿದ ದೇವರನ್ನು ಯಾರೂ ಹುಟ್ಟಿಸಲಿಲ್ಲ. ಅಥವಾ ಆತ ಸ್ವಯಂಭೂ. ಹುಟ್ಟದ ದೇವರಿಗೆ ಮರಣವೂ ಇಲ್ಲ. ಆದ್ದರಿಂದ ದೇವರು ಅನಾದಿ,… ಮುಂದೆ ಓದಿ…

   ಕುರ್ಚಿಯಲ್ಲಿ ಕುಬ್ಜನಾದ ಮನುಷ್ಯ ಚುನಾವಣಾ ಹತ್ತಿರಕ್ಕೆ ಬರುತ್ತಿದೆ. ಕರ್ನಾಟಕದಲ್ಲಿ ಕುರ್ಚಿಯ ಕನಸು ಕಾಣುವ ರಾಜಕಾರಣಿಗಳು ಬಾಯ್ತುಂಬ ಮಾತಾಡ ತೊಡಗಿದ್ದಾರೆ. ಈಗಾಗಲೇ ಕುರ್ಚಿಯಲ್ಲಿ ಕೂತಿರುವವರು ಅದನ್ನು ಉಳಿಸಿಕೊಂಡು ಠಿಕಾಣಿ ಹೊಡೆಯುವ ಆಸೆ; ಅದಕ್ಕಾಗಿ… ಮುಂದೆ ಓದಿ…

          ಸಣ್ಣ ಕತೆ   ಒಲವೆ ನಮ್ಮ ಬದುಕು "The best of you is he who behaves best towards the members of his family" (The Holy Prophet) ವಾರದ ಸ… ಮುಂದೆ ಓದಿ… →

   ಕರಾಚಿ ಕಾರಣೋರು ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು… ಮುಂದೆ ಓದಿ… →

   ಕನಸುಗಳಿಗೆ ದಡಗಳಿರುದಿಲ್ಲ ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡ… ಮುಂದೆ ಓದಿ… →

           ಕಾದಂಬರಿ   ಮಂಥನ – ೧ "ಅನು, ಅನು ಪುಟ್ಟಿ, ಅನು ಡಾರ್ಲಿಂಗ್... ಡಾರ್ಲಿಂಗ್..." ನೀಲಾ ಕೂಗುತ್ತಾ ಅನುವಿನ ರೂಮಿನೊಳಗೆ ಕಾಲಿರಿಸಿದಳು. ಅನು ಮೈಮರೆತು ನಿದ್ರಿಸುತ್ತಿದ್ದಾಳೆ. ಹೊದಿಕೆ ಎಲ್ಲೋ ಬಿದ್ದಿದೆ. ತೊಟ್ಟಿದ್ದ ನೈಟಿ ಮಂಡಿವರೆಗೆ… ಮುಂದೆ ಓದಿ…

   ಪುಂಸ್ತ್ರೀ – ೧ ಶರವು ಮರ್ಮವ ಘಾತಿಸಿತು "ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ." ನಿಧಾನವಾಗಿ ಕಣ್ಣುತೆರೆದು ಸುತ್ತಲೂ… ಮುಂದೆ ಓದಿ…

   ತರಂಗಾಂತರ – ೧ ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ… ಮುಂದೆ ಓದಿ…

               Copyright © 2022 ಚಿಲುಮೆ.  All rights reserved.Theme: Masonry Grid By Themeinwp. Powered by WordPress.       To the Top ↑   Up ↑                 var masonry_grid_pagination = {"paged":"1","maxpage":"8","nextLink":"https:\/\/web.archive.org.\/web\/20221004093358\/http:\/\/chilume.com\/?author=111&paged=2","ajax_url":"https:\/\/web.archive.org.\/web\/20221004093358\/http:\/\/chilume.com\/wp-admin\/admin-ajax.php","loadmore":"Load More Posts","nomore":"No More Posts","loading":"Loading...","pagination_layout":"numeric","ajax_nonce":"3833740210"};    var masonry_grid_custom = {"single_post":"1","masonry_grid_ed_post_reaction":"","play":"<\/svg>","pause":"<\/svg>","mute":"<\/svg>","cross":"<\/svg>","unmute":"<\/svg>","play_text":"Play","pause_text":"Pause","mute_text":"Mute","unmute_text":"Unmute"};