Твиты

Вы внесли @BJP4Karnataka в черный список

Вы уверены, что хотите видеть эти твиты? Если вы просто просмотрите твиты, @BJP4Karnataka по-прежнему останется в черном списке.

  1. 7 часов назад

    ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಅವರ ನೇತೃತ್ವದ ಬಿಜೆಪಿ ಸರ್ಕಾರ ತಡೆಯಲು ಶ್ರಮಿಸುತ್ತಿದ್ದು ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಇಂಟರ್‍ಯಾಕ್ಟೀವ್ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಮ್‌ ಬಳಕೆ ಮಾಡಿದೆ.

    Отменить
  2. 8 часов назад

    ರಾಜ್ಯಾಧ್ಯಕ್ಷರಾದ ಶ್ರೀ ಅವರು ದಿನಾಂಕ 08-03-2020 ರಿಂದ 14-03-2020 ರವರೆಗೆ ಕೈಗೊಂಡ ರಾಜ್ಯ ಸಂಘಟನಾ ಪ್ರವಾಸದ ಪಕ್ಷಿನೋಟ.

    Отменить
  3. 8 часов назад

    Keep surfaces at home and toys of children clean regularly. It is a necessary aspect to maintain healthy hygiene practice and slowing the spread of the virus.

    Отменить
  4. 9 часов назад

    Social Distancing: Stay out of functions, temple visits, visits to other places, kitty parties, birthday parties, Jaathras, naming ceremonies, engagements, marriages. Let us restrict our outdoor visits to only emergencies.

    Отменить
  5. 9 часов назад

    is primarily spread through respiratory droplets, which means to become infected, people generally must be within six feet of someone who is contagious and come into contact with these droplets.

    Отменить
  6. 10 часов назад

    ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸರ್ಕಾರವು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಿ. ನಾವೆಲ್ಲರೂ ಒಟ್ಟಾಗಿ ವಿರುದ್ಧ ಹೋರಾಡೋಣ. ರೋಗ ಹರಡದಂತೆ ಜಾಗ್ರತೆ ವಹಿಸೋಣ.

    Отменить
  7. ретвитнул(а)
    14 часов назад

    Dial 1800117800 to share your ideas and suggestions for PM Shri 's program on 29th March 2020. You may also share your inputs at

    Отменить
  8. ретвитнул(а)
    16 часов назад

    ಕೊರೊನಾ ಸೋಂಕಿನ ಕುರಿತು ಹೆಚ್ಚಿನ ಮಾಹಿತಿ ಬೇಕಿದೆಯೇ? ಸೋಂಕಿನ ಲಕ್ಷಣದ ಕುರಿತು ಗೊಂದಲ ಅಥವಾ ಅನುಮಾನಗಳಿವೆಯೇ? ಈ ಬಗ್ಗೆ ಯಾರನ್ನು ಕೇಳೋದು, ಯಾರು ಸರಿಯಾದ ಮಾಹಿತಿ ಕೊಡಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಅಧಿಕೃತ ಮಾಹಿತಿಗಾಗಿ ಟೆಲಿಗ್ರಾಮ್ ಗ್ರೂಪ್ ಸೇರಿಕೊಳ್ಳಿ.

    Отменить
  9. 15 часов назад

    The WHO guidelines state that “Face Masks” should not be worn by "Everyone." Masks should be worn if a person has symptoms of cough or fever. Masks are an essential commodity for the Health Workers & Attendees who are taking care of someone who has been infected.

    Отменить
  10. 15 часов назад

    A dedicated Leader who worked for the Nation until His last breath. A humble Politician known for His simplicity. A committed Neta who left a lasting impression in Indian Politics. Remembering Sri Manohar Parrikar on His Punya Tithi.

    Отменить
  11. 17 часов назад

    ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ವಿಧಿ ಮಳೆಯ ಸುರಿಸೆ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಯಾಗಿ, ನಾಡು ನುಡಿಯ ಸೇವೆಗೈದ ಡಾ. ಡಿ. ವಿ. ಗುಂಡಪ್ಪ ಅವರ ಜನ್ಮದಿನದ ಸ್ಮರಣೆಗಳು.

    Отменить
  12. 18 часов назад

    ಹಿರಿಯ ಸಾಹಿತಿ, ಪತ್ರಕರ್ತ, ನಾಡೋಜ ಪುರಸ್ಕೃತರಾದ ಡಾ. ಪಾಟೀಲ್ ಪುಟ್ಟಪ್ಪ ಅವರ ನಿಧನದಿಂದ ಕರ್ನಾಟಕ ಹಾಗೂ ಕನ್ನಡ ಸಾಹಿತ್ಯ ಲೋಕ ಅನಾಥವಾಗಿದೆ. ಡಾ. ಪುಟ್ಟಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

    Отменить
  13. 20 часов назад
    Отменить
  14. 16 мар.

    Social distancing is a safety measure to limit the spread of . A conscious effort to reduce contact between people to slow down or to stop the spread of the virus can help save the lives of many. Do your bit to help the Nation to overcome the crisis.

    Отменить
  15. 16 мар.

    Nutrition & well-being of Children being the major focus, Chief Minister Government goes an extra mile to reach out to the future of the Nation The Govt has ordered to deliver groceries to the homes of over 35 lakh Anganwadi Beneficiaries.

    Отменить
  16. 16 мар.

    ರಾಜ್ಯದಲ್ಲಿ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಅವರು ಇಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದ ಮುಖ್ಯಾಂಶಗಳು.

    Отменить
  17. 16 мар.

    ಹರಡದಂತೆ ಪ್ರಮುಖ 7 ಮುನ್ನೆಚ್ಚರಿಕಾ ಕ್ರಮಗಳನ್ನು ಇಂದೇ ತೆಗೆದುಕೊಳ್ಳುವ ಮೂಲಕ ಇತರರಿಗೂ ಜಾಗೃತಿಯನ್ನು ಮೂಡಿಸೋಣ. ನಿಮಗೆ ಸಹಾಯ ಮಾಡಲು ನಮಗೆ ಸಹಕರಿಸಿ.

    Отменить
  18. 16 мар.

    Social Distancing is the need of the hour to contain . It is the duty of every Indian to by joining hands with the Government to combat the menace of .

    Отменить
  19. 16 мар.

    ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಅವರ ಸರ್ಕಾರವು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಿ. ನಾವೆಲ್ಲರೂ ಒಟ್ಟಾಗಿ ವಿರುದ್ಧ ಹೋರಾಡೋಣ. ರೋಗ ಹರಡದಂತೆ ಜಾಗ್ರತೆ ವಹಿಸೋಣ.

    Отменить
  20. ретвитнул(а)
    16 мар.

    Harnessing innovation for a healthier planet. A lot of people have been sharing technology-driven solutions for COVID-19. I would urge them to share them on . These efforts can help many.

    Отменить

Загрузка может занять некоторое время.

Вероятно, серверы Твиттера перегружены или в их работе произошел кратковременный сбой. Повторите попытку или посетите страницу Статус Твиттера, чтобы узнать более подробную информацию.

    Вам также может понравиться

    ·