توييت‌ها

@BJP4Karnataka را مسدود کردید

مطمئن اید که می‌خواهید این توییت‌ها را ببینید؟ دیدن توییت‌ها، @BJP4Karnataka را از مسدودشدگی در نمی‌آورد.

  1. ۳ ساعت پیش

    ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಅವರು ಇಂದು ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಶ್ರೀ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

    بازگرداندن
  2. ۵ ساعت پیش

    ದೇಶವನ್ನು ಆವರಿಸುವ ಮುನ್ನವೇ ಪ್ರಧಾನಿ ಶ್ರೀ ನೇತೃತ್ವದ ಕೇಂದ್ರ ಸರ್ಕಾರ ದೇಶದಾದ್ಯಂತ ಹೇರಿತು. ಸಕಾಲಿಕ ಲಾಕ್‌ಡೌನ್ ಹೇರಿದ ಪರಿಣಾಮವಾಗಿ‌ ಅಪಾಯಕಾರಿ ಬೆಳವಣಿಗೆಯಾಗುತ್ತಿದ್ದ ಕೋವಿಡ್ ನಿಧಾನ ಬೆಳವಣಿಗೆಯಾಗಿ ಪರಿವರ್ತನೆಯಾಗಿದೆ.

    بازگرداندن
  3. ۸ ساعت پیش

    ಮುಖ್ಯಮಂತ್ರಿಗಳಾದ ಶ್ರೀ ಅವರು ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಆನ್‌ಲೈನ್ ಮೂಲಕ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗೀಯ ಕಚೇರಿ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಶ್ರೀ , ಶ್ರೀ ಉಪಸ್ಥಿತರಿದ್ದರು.

    بازگرداندن
  4. ۱۰ ساعت پیش

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅವರು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಜನಸಂವಾದ ರ‍್ಯಾಲಿಯನ್ನು ರಾಜ್ಯದ ವಿವಿಧ ಭಾಗಗಳಿಂದ ಜನಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ಲಕ್ಷಾಂತರ ಮಂದಿ ಕಾರ್ಯಕರ್ತರು ವೀಕ್ಷಿಸಿದರು.

    بازگرداندن
  5. ۱۰ ساعت پیش

    ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರಧಾನಿ ಶ್ರೀ ಸರ್ಕಾರ ಶ್ರಮಿಸುತ್ತಿದೆ. ➡️ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿಯಲ್ಲಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ. ➡️ರೈತರಿಗೆ ಅಡೆತಡೆ ರಹಿತ ಅಂತಯರಾಜ್ಯ ವ್ಯಾಪಾರ & ಇ-ವ್ಯಾಪಾರಕ್ಕೆ ಅನುವು. ➡️ಅಗತ್ಯ ಸರಕುಗಳ ಕಾಯ್ದೆ ಸಡಿಲ.

    بازگرداندن
  6. ۱۱ ساعت پیش

    ಪ್ರಧಾನಿ ಶ್ರೀ ಸರ್ಕಾರ ಅವಧಿಯಲ್ಲಿ ಯೋಜನೆಯಡಿಯಲ್ಲಿ ರಾಜ್ಯಗಳಿಗೆ ಉಚಿತ ಆಹಾರ ಒದಗಿಸಿದೆ. ☑️20 ಕೋಟಿ ಫಲಾನುಭವಿಗಳಿಗೆ 3 ತಿಂಗಳು ಉಚಿತ ಆಹಾರ ವಿತರಣೆ. ☑️ರಾಜ್ಯಗಳಿಗೆ 5.87 ಲಕ್ಷ ಮೆಟ್ರಿಕ್‌ ಟನ್‌ ಧಾನ್ಯ ವಿತರಣೆ. ಸಂಕಷ್ಟದಲ್ಲಿ ಬಡವರಿಗೆ ಮೋದಿ ಸರ್ಕಾರ ಸಹಾಯ ಹಸ್ತ ಚಾಚಿದೆ.

    بازگرداندن
  7. ۱۲ ساعت پیش

    ಕರ್ನಾಟಕ ಜನಸಂವಾದ ರ‍್ಯಾಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ರವರು.

    نمایش این رشته‌توییت
    بازگرداندن
  8. ۱۲ ساعت پیش

    ಕರ್ನಾಟಕ ಜನಸಂವಾದ ರ‍್ಯಾಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ರವರು.

    نمایش این رشته‌توییت
    بازگرداندن
  9. ۲۳ ساعت پیش

    ಕರ್ನಾಟಕ ಜನಸಂವಾದ ರ‍್ಯಾಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ರವರು.

    نمایش این رشته‌توییت
    بازگرداندن
  10. ۲۴ ساعت پیش

    ಕರ್ನಾಟಕ ಜನಸಂವಾದ ರ‍್ಯಾಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ರವರು.

    بازگرداندن
  11. ۲۴ ساعت پیش

    ಕರ್ನಾಟಕ ಜನಸಂವಾದ ರ‍್ಯಾಲಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಅವರು.

    بازگرداندن
  12. ۲۴ ساعت پیش
    نمایش این رشته‌توییت
    بازگرداندن
  13. ۲۴ ساعت پیش
    نمایش این رشته‌توییت
    بازگرداندن
  14. ۲۴ ساعت پیش

    ಕರ್ನಾಟಕ ಜನಸಂವಾದ ರ‍್ಯಾಲಿಯ ಚಿತ್ರಗಳು.

    نمایش این رشته‌توییت
    بازگرداندن
  15. خرداد ۲۵

    Before ending His address, President Sri thanks Kannadigas for their exceptional efforts in combating the pandemic. He appeals to People to stay safe by wearing Masks and maintaining Social Distancing when they step out in public.

    بازگرداندن
  16. بازتوییت کرد
    خرداد ۲۵

    Yediyurappa Ji has been proactive in fighting COVID. He has taken every possible measure to save Bengaluru Urban and Rural and has been successful: Shri

    نمایش این رشته‌توییت
    بازگرداندن
  17. خرداد ۲۵

    Sri details out the various measures initiated and implemented by CM while handling the pandemic. He further compliments CM BSY for the initiatives to revive State's economy. He says Karnataka is safe under the leadership of CM BSY.

    بازگرداندن
  18. خرداد ۲۵

    During the pandemic, Karnataka has shown the way to India for the exemplary manner in which it has controlled & managed appreciates Sri . He wholeheartedly congratulates CM Sri for His exceptional leadership in this crisis.

    بازگرداندن
  19. خرداد ۲۵

    Sri says Ayushman Bharat initiative by PM Govt has transformed the lives of 50 crore Indians. Thanks to this scheme, Poor Indians can look forward to better Healthcare access free of cost.

    بازگرداندن
  20. خرداد ۲۵

    Thanks to the revolutionary Swachh Bharat Abhiyan by PM , India is largely defecation free, says President Sri . The entire World has appreciated this extraordinary effort by crores of Indians under PM Modi.

    بازگرداندن

به‌نظر می‌رسد بارگزاری صفحه طول کشیده است.

ممکن است ظرفیت توییتر پر باشد یا موقتاً دچار مشکلی شده باشد. دوباره امتحان کنید یا برای اطلاعات بیشتر از وضعیت توییتر بازدید کنید.

    ممکن است این را هم بپسندید

    ·