ट्विट्स

आपण @BJP4Karnataka यांना अवरोधित केले आहे

आपणास निश्चितपणे ही ट्विट्स पहायची आहेत? तसे केल्याने @BJP4Karnataka यांना अनब्लॉक केले जाणार नाही.

  1. यांनी पुन्हा ट्विट केले
    ६ तासांपूर्वी

    ಸುಮಾರು 60 ವರ್ಷಗಳ ಕಾಲ ಭಾರತವನ್ನು ಆಳ್ವಿಕೆ ಮಾಡಿದ್ದ ಪಕ್ಷ ಭಾರೀ ಮೊತ್ತದ ಸಾಲವನ್ನು ನೀಡಿತ್ತು. ಇತ್ತೀಚೆಗೆ ಸಾಲ ಪಡೆದವರ ಸಾಲಮನ್ನಾ ಮಾಡಲಾಗಿದೆ ಎಂಬ ಭಾರೀ ಸುದ್ದಿ ಹಬ್ಬುತ್ತಿದೆ. ಕಾಂಗ್ರೆಸ್ ಇಷ್ಟೊಂದು ದೊಡ್ಡ ಮೊತ್ತದ ಸಾಲ ನೀಡಿದ್ದರೂ ಸಾಲ ಮನ್ನಾ ಮಾಡಲಾಗಿದೆಯೇ ಎಂಬುವುದು... 1/n

    हा थ्रेड दाखवा
    पूर्ववत् करा
  2. यांनी पुन्हा ट्विट केले
    ८ तासांपूर्वी

    Covid19: Evening Bulletin, 3rd May 2020 Total Confirmed Cases: 614 Deceased: 25 Recovered:293 New Cases: 13 Other information: Telemedicine facility, Instructions to Tablighi Jamaat Attendees, Corona Watch Application and Helpline details. 1/2

    हा थ्रेड दाखवा
    पूर्ववत् करा
  3. ७ तासांपूर्वी

    ರಾಜ್ಯಾಧ್ಯಕ್ಷರಾದ ಶ್ರೀ ಅವರು, ಕಾರ್ಮಿಕರು ಮತ್ತು ಬಡವರಿಗೆ ತಮ್ಮ ಊರುಗಳಿಗೆ ಪ್ರಯಾಣಿಸಲು ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಾದ ಶ್ರೀ ಅವರನ್ನು ಅಭಿನಂದಿಸಿದರು.

    पूर्ववत् करा
  4. यांनी पुन्हा ट्विट केले
    १२ तासांपूर्वी

    Tributes to our courageous soldiers and security personnel martyred in Handwara. Their valour and sacrifice will never be forgotten. They served the nation with utmost dedication and worked tirelessly to protect our citizens. Condolences to their families and friends.

    पूर्ववत् करा
  5. १२ तासांपूर्वी

    ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ! ಎನ್ನುವಂತಹ ಅಘೋಷಿತ ನಾಡಗೀತೆಯನ್ನು ನೀಡಿದ್ದ ಮೇರು ಕವಿ ನಿಸಾರ್ ಅಹಮದ್ ಅವರ ಅಗಲುವಿಕೆ ಅಕ್ಷರ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸದ್ಗತಿ ದೊರೆಯಲಿ.‌🙏

    पूर्ववत् करा
  6. १४ तासांपूर्वी

    Our put their lives at risk to save the lives of patients. In a heart touching gesture, the applauds these Super Heroes by giving them the "guard of honour" and showering flower petals from air.

    पूर्ववत् करा
  7. १४ तासांपूर्वी

    ಮುಖ್ಯಮಂತ್ರಿ ಶ್ರೀ ಅವರ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಮಿಕರು ಮತ್ತು ಬಡ ಕೂಲಿ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಪ್ರಯಾಣಿಸಲು ಇಂದಿನಿಂದ ಮೂರು ದಿನಗಳ ಕಾಲ ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

    पूर्ववत् करा
  8. १६ तासांपूर्वी

    During the in RED ZONE, here is the list of services and industries that can function in Rural & Urban areas.

    पूर्ववत् करा
  9. यांनी पुन्हा ट्विट केले
    २ मे

    Held a meeting to discuss subjects related to the financial world, including structural reforms that will give a boost to growth and public welfare. We reviewed strategies to support MSME sector and ensure liquidity & credit supply.

    हा थ्रेड दाखवा
    पूर्ववत् करा
  10. २ मे

    This is how the residents of an Apartment in Namma Bengaluru honoured Dr Vijayashree who returned home after treating patients. Let us respect and appreciate the great services rendered by Our Doctors.

    पूर्ववत् करा
  11. २ मे

    ಇಡೀ ಭಾರತ ಮಹಾಮಾರಿಯನ್ನು ತೊಲಗಿಸಲು ಒಂದಾಗಿ ಹೋರಾಡುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ನಮಗಾಗಿ, ನಮ್ಮ ಜೀವ ರಕ್ಷಣೆಯ ಹೊಣೆ ಹೊತ್ತು ಹಗಲಿರುಳೆನ್ನದೆ ಶ್ರಮಿಸುತ್ತಿರುವ ವೈದ್ಯವೃಂದದಲ್ಲಿ ಡಾ. ಕೂಡಾ ಒಬ್ಬರು. ನಿಮಗಿದೋ ನಮ್ಮ ನಮನಗಳು. ವೈದ್ಯೋ ನಾರಾಯಣೋ ಹರಿಃ 🙏

    पूर्ववत् करा
  12. यांनी पुन्हा ट्विट केले
    २ मे

    Covid19: Evening Bulletin, 2nd May 2020 Total Confirmed Cases: 601 Deceased: 25 Recovered:271 New Cases: 12 Other information: Telemedicine facility, Instructions to Tablighi Jamaat Attendees, Corona Watch Application and Helpline details. 1/2

    हा थ्रेड दाखवा
    पूर्ववत् करा
  13. २ मे

    PM Government is running "Shramik Special Trains" to transport the Migrant Workers and stranded Tourists to their hometowns. All the necessary arrangements required during the Journey will be provided by to the Travellers.

    पूर्ववत् करा
  14. २ मे

    ಬಿಕ್ಕಟ್ಟಿನ ಸಮಯದಲ್ಲಿ ನೆರವಾಗುತ್ತಿವೆ ಪ್ರಧಾನಿ ಶ್ರೀ ಸರ್ಕಾರದ ಈ ಯೋಜನೆಗಳು. ಸಮಯದಲ್ಲಿ ಯೋಜನೆಯ ಅಡಿಯಲ್ಲಿ ರೈತರ ಖಾತೆಗಳಿಗೆ 17,986 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಇದು ಬೆಳೆಗಳನ್ನು ಕೊಯ್ಲು ಮತ್ತು ಬಿತ್ತನೆ ಮಾಡಲು ರೈತರಿಗೆ ಆರ್ಥಿಕ ಸಹಾಯ ಮಾಡುತ್ತಿದೆ.

    पूर्ववत् करा
  15. यांनी पुन्हा ट्विट केले
    २ मे

    Covid19: Morning Bulletin Total Confirmed Cases: 598 Deceased: 25 Recovered:255 New Cases: 9 Other information: Telemedicine facility, Instructions to Tablighi Jamaat Attendees, Corona Watch Application and Helpline details.

    पूर्ववत् करा
  16. यांनी पुन्हा ट्विट केले
    २ मे

    ರೈತರ ಸಂಕಷ್ಟಗಳಿಗೆ ಮಿಡಿದ ಮುಖ್ಯಮಂತ್ರಿಗಳು ಮುಖ್ಯಮಂತ್ರಿ ಶ್ರೀ ಅವರು, ಮಳೆ ಹಾಗೂ ಬಿರುಗಾಳಿಯಿಂದ ದ್ರಾಕ್ಷಿ ಬೆಳೆಗೆ ಹಾನಿಯಾಗಿದ್ದ ದೇವನಹಳ್ಳಿ ತಾಲ್ಲೂಕು ವೆಂಕಟಗಿರಿ ಕೋಟೆಯ ರೈತ ಮತ್ತು ಈರುಳ್ಳಿಗೆ ಸೂಕ್ತ ಬೆಲೆ ಸಿಗದೆ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದ ಗದಗ ಜಿಲ್ಲೆ ಮುಂಡರಗಿಯ ರೈತನ ನೆರವಿಗೆ ಧಾವಿಸಿದ್ದಾರೆ. 1/2

    हा थ्रेड दाखवा
    पूर्ववत् करा
  17. २ मे

    It is 2.17 crore Workers.

    हा थ्रेड दाखवा
    पूर्ववत् करा
  18. २ मे

    Here is a ready reckoner about what will be open and closed during the .

    पूर्ववत् करा
  19. १ मे

    Proud of Our Karyakartas who step out of their homes every day to make sure to feed those who are hungry.

    पूर्ववत् करा
  20. १ मे

    ರಾಜ್ಯದಲ್ಲಿ ವಿರುದ್ಧ ಸಮರ್ಥವಾಗಿ ಹೋರಾಡುವ ಮತ್ತು ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಟೆಸ್ಟಿಂಗ್‌ ಲ್ಯಾಬ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ✓ ಗದಗ ✓ ವಿಜಯಪುರ ✓ ತುಮಕೂರು ಜಿಲ್ಲೆಗಳಲ್ಲಿ ಹೊಸದಾಗಿ ಕೋವಿಡ್ ಲ್ಯಾಬ್ ಕಾರ್ಯಾರಂಭ ಮಾಡಿವೆ.

    पूर्ववत् करा

लोड करण्या करता काही वेळ लागू शकतो.

Twitter वरची क्षमता ओलांडली गेली आहे किंवा तात्पुरती अडचण अनुभवास येत आहे. पुन्हा प्रयत्न करा किंवा अधिक माहितीसाठी Twitter स्थिती येथे भेट द्या.

    आपण मला सुद्धा विचारू शकता

    ·