ಮಾಧ್ಯಮಕ್ಕಾಗಿ YouTube

YouTube ನ ಅತ್ಯುತ್ತಮವಾದವುಗಳನ್ನು ಎಕ್ಸ್‌ಪ್ಲೋರ್‌‌ ಮಾಡಿ

  • ಅನ್ವೇಷಣೆ

    ಸೈಟ್‌ನಲ್ಲಿ ಹೆಚ್ಚು ಜನಪ್ರಿಯ ವೀಡಿಯೊಗಳಿಗಾಗಿ ನಿಮ್ಮಷ್ಟಕ್ಕೇ YouTube ನಲ್ಲಿ ಬ್ರೌಸ್ ಮಾಡುವ ಮಾಡುವ ಮೂಲಕ ಯಾವುದು ಜನಪ್ರಿಯವಾಗುತ್ತಿದೆ ಎಂಬುದನ್ನು ಅನ್ವೇಷಿಸಿ.

  • ಟ್ರೆಂಡ್‌ಗಳು & ಹುಡುಕಾಟ

    ಟ್ರೆಂಡ್‌ಗಳು & ಹೆಚ್ಚು ಜನಪ್ರಿಯಗಳನ್ನು ಬಳಸಿಕೊಂಡು ಇತ್ತೀಚಿನ ಪ್ರವೃತ್ತಿಗಳ ವೀಡಿಯೊಗಳನ್ನು ಟ್ರ್ಯಾಕ್ ಮಾಡಿ ಅಥವಾ ಪ್ರಸ್ತುತ ವಿಷಯಗಳ ಕುರಿತು ಇತ್ತೀಚಿನ ಮಾಹಿತಿಯನ್ನು ಹುಡುಕಲು YouTube ಹುಡುಕಿ.

  • ಬ್ಲಾಗ್‌

    ಸೈಟ್ ಕುರಿತ ಸುದ್ದಿಗಾಗಿ YouTube ಬ್ಲಾಗ್ ಓದಿ, Google+ ಮತ್ತು Twitter ನಲ್ಲಿ ನಮ್ಮನ್ನು ಅನುಸರಿಸಿ, ಮತ್ತು Facebook ನಲ್ಲಿ ಅಭಿಮಾನಿಗಳಾಗಿ.

ಆಸಕ್ತಿಕರ ವಿಷಯವನ್ನು ಹುಡುಕಲು ಹುಡುಕಾಟ ಪರಿಕರಗಳನ್ನು ಬಳಸಿ

YouTube ನಲ್ಲಿ ಹುಡುಕಿದ ನಂತರ, ಸಂಬಂಧಿತ ವೀಡಿಯೊಗಳು, ಪ್ಲೇಪಟ್ಟಿಗಳು ಮತ್ತು ಚಾನಲ್‌ಗಳೊಂದಿಗೆ ಫಲಿತಾಂಶಗಳ ಪುಟವನ್ನು ನೀವು ನೋಡುವಿರಿ. ನೀವು ಯಾವುದಕ್ಕಾಗಿ ಎದುರುನೋಡುತ್ತಿರುವಿರೋ ಅದನ್ನು ತ್ವರಿತವಾಗಿ ಹುಡುಕಲು ಫಿಲ್ಟರ್ ಮಾಡುವಿಕೆ ಮತ್ತು ವಿಂಗಡಿಸುವಿಕೆಯನ್ನು ಬಳಸಿ.

  • ನಿಮ್ಮ ಫಲಿತಾಂಶಗಳನ್ನು ಫಿಲ್ಟರ್ ಮಾಡಿ. ಹೆಚ್ಚು ಇತ್ತೀಚಿನ ವೀಡಿಯೊಗಳು, ಕೆಲವು ಕಾಲಾವಧಿಯ ವೀಡಿಯೊಗಳು, HD ಯಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊಗಳು ಮತ್ತು ಇನ್ನಷ್ಟನ್ನು ತೋರಿಸಲು ಮಾತ್ರ ಫಿಲ್ಟರ್‌ಗಳನ್ನು ಬಳಸಿ.
  • ನಿಮ್ಮ ಫಲಿತಾಂಶಗಳನ್ನು ವಿಂಗಡಿಸಿ. ಹುಡುಕಾಟವನ್ನು ವೇಗವಾಗಿಸಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿಸಲು ಆ ಫಲಿತಾಂಶಗಳನ್ನು ಪ್ರಸ್ತುತತೆ, ವೀಕ್ಷಣೆಗಳು, ಇತ್ತೀಚಿನದಾಗಿರುವಿಕೆ ಅಥವಾ ರೇಟಿಂಗ್ ಪ್ರಕಾರವಾಗಿ ವಿಂಗಡಿಸಿ.

ಹೆಚ್ಚಿನ ವಿವರಗಳಿಗೆ, ನಮ್ಮ ಉನ್ನತ ಮಟ್ಟದ ಹುಡುಕಾಟ ಸುಳಿವುಗಳು ಪರಿಶೀಲಿಸಿ.

ಮರು-ಪ್ರಸಾರದ ವೀಡಿಯೊಗಳು

YouTube ವಿಷಯವನ್ನು ಅಳವಡಿಸಿಕೊಳ್ಳುವುದಕ್ಕಾಗಿ ಕೆಳಗೆ ಕೆಲವು ಮಾರ್ಗದರ್ಶನಗಳಿವೆ:

  • ವಿಷಯದ ಮಾಲೀಕರಿಗೆ ಮನ್ನಣೆ ನೀಡಿ. ವೀಡಿಯೊ ವಿತರಣೆ ಮಾಡಲು ಪರವಾನಗಿಯನ್ನು YouTube ಹೊಂದಿದ್ದರೂ ಕೂಡ, YouTube ಬಳಕೆದಾರರೇ ವಿಷಯದ ಮಾಲೀಕರಾಗಿರುತ್ತಾರೆ. ನೀವು ಬಳಕೆ ಮಾಡಲು ಬಯಸುವ ವೀಡಿಯೊವನ್ನು ನೀವು ಕಂಡುಕೊಂಡಾಗ, ಬಳಕೆದಾರರನ್ನು ನೇರವಾಗಿ ಸಂಪರ್ಕಿಸುವಂತೆ ಮತ್ತು ಬಳಕೆದಾರರ ಹೆಸರು ಅಥವಾ ವ್ಯಕ್ತಿಯ ನೈಜ ಹೆಸರು ನಿಮಗೆ ದೊರೆತಲ್ಲಿ ಅದನ್ನು ಪ್ರದರ್ಶಿಸುವ ಮೂಲಕ ಅವರಿಗೆ ಸೇರಿದ್ದೆಂದು ತಿಳಿಸುವಂತೆ ನಾವು ನಿಮಗೆ ಉತ್ತೇಜಿಸುತ್ತೇವೆ.
  • ವೀಡಿಯೊದ ನಿಮ್ಮ ಮರು-ಪ್ರಸಾರದಲ್ಲಿ YouTube ಗೆ ಮನ್ನಣೆ ನೀಡಿ. ನೀವು TVಯಲ್ಲಿ YouTube ವೀಡಿಯೊವನ್ನು ತೋರಿಸಿದಾಗ, ದಯವಿಟ್ಟು ಆನ್-ಸ್ಕ್ರೀನ್ ಮತ್ತು ಮಾತಿನ ಲಕ್ಷಣವನ್ನು ಸೇರಿಸಿ.
  • YouTube ಬಳಕೆದಾರರನ್ನು ಸಂಪರ್ಕಿಸುವುದು. YouTube ನಲ್ಲಿ ಬಳಕೆದಾರಹೆಸರನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮನ್ನು ಬಳಕೆದಾರರ ಚಾನಲ್‌ಗೆ ತೆಗೆದುಕೊಂಡು ಹೋಗುತ್ತದೆ, ಇಲ್ಲಿ ನೀವು ಅವನು ಅಥವಾ ಅವಳು ಯಾವ ವೈಯಕ್ತಿಕ ಮಾಹಿತಿಯನ್ನು ಹಂಚಿದ್ದಾರೆ (ಹೆಸರು, ವೆಬ್ ಸೈಟ್, ಸ್ಥಾನ, ಇತರೆ.) ಎಂಬುದನ್ನು ವೀಕ್ಷಿಸಬಹುದು. ಇಲ್ಲಿನಿಂದ, ಬಳಕೆದಾರರನ್ನು ಸಂಪರ್ಕಿಸಲು YouTube ನ ಆನ್-ಸೈಟ್ ಸಂದೇಶ ವ್ಯವಸ್ಥೆಯನ್ನು ನೀವು ಬಳಸಬಹುದು. ಮೊದಲು, ನಿಮ್ಮ ಸ್ವಂತ YouTube ಖಾತೆಗೆ ನೀವು ಲಾಗಿನ್ ಆಗಬೇಕು. ನಂತರ, ನೀವು ತಲುಪಲು ಬಯಸುವ ವ್ಯಕ್ತಿಯ ಬಳಕೆದಾರಹೆಸರನ್ನು ಕ್ಲಿಕ್ ಮಾಡಿ ಮತ್ತು "ಸಂದೇಶ ಕಳುಹಿಸು" ಅನ್ನು ಆಯ್ಕೆಮಾಡಿ.

ಕೇವಲ ನಿಮಗಾಗಿ ವಿಷಯ ರಚಿಸಲು ಜನರನ್ನು ಆಹ್ವಾನಿಸಿ

  • YouTube ಡೈರೆಕ್ಟ್

    YouTube ಅಪ್‌ಲೋಡರ್ ಅನ್ನು ನೇರವಾಗಿ ನಿಮ್ಮ ಸ್ವಂತ ಸೈಟ್‌ಗೆ ಎಂಬೆಂಡ್ ಮಾಡಲು YouTube ಡೈರೆಕ್ಟ್ ಅನುಮತಿಸುತ್ತದೆ, ಈ ಮೂಲಕ ವಿನಂತಿಸಲು, ವಿಮರ್ಶಿಸಲು ಮತ್ತು ಬಳಕೆದಾರ ಸಲ್ಲಿಸಿದ ವೀಡಿಯೊಗಳನ್ನು ಸುಲಭವಾಗಿ ಮರು-ಪ್ರಸಾರ ಮಾಡಲು ನಿಮ್ಮ ಸಂಸ್ಥೆಗೆ ಅನುಮತಿಸುತ್ತದೆ.

    developers.google.com/youtube/ytdirect ನಲ್ಲಿ ಇನ್ನಷ್ಟು ಹುಡುಕಿರಿ.

  • ಸ್ಪರ್ಧೆಗಳು

    YouTube ನಲ್ಲಿ ಸ್ಪರ್ಧೆಗಾಗಿ ನಿಮ್ಮಲ್ಲಿ ಉಪಾಯ ಇದ್ದರೆ ಮತ್ತು ಪ್ರಾಯೋಜಕರನ್ನು ಕರೆತರಲು ಇಚ್ಛಿಸಿದ್ದರೆ, ನಮ್ಮ ಜಾಹೀರಾತು ಹಬ್ ನಲ್ಲಿ ಇನ್ನಷ್ಟು ತಿಳಿಯಿರಿ.