CM of KarnatakaПодлинная учетная запись

@CMofKarnataka

Official Page of the Chief Minister's Office, Karnataka

Bengaluru, Karnataka
Дата регистрации: август 2014 г.

Медиа

  1. 14 часов назад

    ಕೇಂದ್ರ ಸಚಿವ ದಿವಂಗತ ಶ್ರೀ ಸುರೇಶ್ ಅಂಗಡಿ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಅವರ ಕುಟುಂಬದವರು ಮುಖ್ಯಮಂತ್ರಿ ರವರಿಗೆ ಮನವಿ ಸಲ್ಲಿಸಿದರು. ಕೈಗಾರಿಕಾ ಸಚಿವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  2. 19 часов назад

    ಮುಖ್ಯಮಂತ್ರಿ ರವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರು ನಗರದ ನವೀಕೃತ ಯೋಜನೆಗಳ ಕುರಿತು ಸಭೆ ಜರುಗಿತು. (1/2)

    Показать эту ветку
  3. 20 часов назад

    ಕೋವಿಡ್ ಕರ್ತವ್ಯದಲ್ಲಿದ್ದು, ನಿಧನರಾದ ಕೆ.ಎ.ಎಸ್.ಅಧಿಕಾರಿ ಶ್ರೀ ಗಂಗಾಧರಯ್ಯ ಅವರ ಪತ್ನಿ ಶ್ರೀಮತಿ ಮಮತಾ ಅವರಿಗೆ ಮುಖ್ಯಮಂತ್ರಿ ರವರು ಇಂದು 25 ಲಕ್ಷ ರೂ. ಗಳ ಪರಿಹಾರದ ಮಂಜೂರಾತಿ ಪತ್ರವನ್ನು ಹಸ್ತಾಂತರ ಮಾಡಿದರು.

  4. 20 часов назад

    ಮುಖ್ಯಮಂತ್ರಿ ರವರ ಅಧ್ಯಕ್ಷತೆಯಲ್ಲಿ ಇಂದು ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 54ನೇ ಸಭೆ ಜರುಗಿತು. (1/2)

    Показать эту ветку
  5. 29 сент.

    ಕಾಡುಗೊಲ್ಲ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ 'ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಲು ಮಾನ್ಯ ಮುಖ್ಯಮಂತ್ರಿ ಶ್ರೀ ರವರು ಆದೇಶಿಸಿದ್ದಾರೆ.

  6. 29 сент.

    ರಾಜ್ಯದ ಜನತೆಯನ್ನು ಉದ್ದೇಶಿಸಿ ನಿನ್ನೆ ಮಾನ್ಯ ಮುಖ್ಯಮಂತ್ರಿ ಶ್ರೀ ರವರು ಮಾತನಾಡಿದರು. ಈ ಕುರಿತಾದ ಕೆಲವು ವರದಿಗಳು ಇಂದಿನ ಪತ್ರಿಕೆಗಳಲ್ಲಿ ಕಂಡಂತೆ;

  7. 28 сент.

    ಇಂದು ಮಧ್ಯಾಹ್ನ12.55 ಗಂಟೆಗೆ, ಮಾನ್ಯ ಮುಖ್ಯಮಂತ್ರಿ ಶ್ರೀ ರವರು ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮವು ಯುಟ್ಯೂಬ್ ನಲ್ಲಿ ನೇರ ಪ್ರಸಾರವಾಗಲಿದೆ. ಯುಟ್ಯೂಬ್ ಲಿಂಕ್:

  8. 27 сент.

    "ಕರ್ನಾಟಕ ಪ್ರವಾಸೋದ್ಯಮ ನೀತಿ 2020-25" ಅನ್ನು ಮುಖ್ಯಮಂತ್ರಿ ರವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಪ್ರವಾಸೋದ್ಯಮ ಸಚಿವ , ಕಂದಾಯ ಸಚಿವ , ವಿಧಾನಪರಿಷತ್ ಸದಸ್ಯ , ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷೆ ಶ್ರುತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  9. 27 сент.

    ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ರವರು ಇಂದು ಪ್ರವಾಸೋದ್ಯಮ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಬೈಕ್ ರ್‍ಯಾಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ , ಕಂದಾಯ ಸಚಿವ , ಶಾಸಕ , KSTDC ಅಧ್ಯಕ್ಷೆ ಶ್ರುತಿ ಉಪಸ್ಥಿತರಿದ್ದರು

  10. 27 сент.

    ಭಾರತೀಯ ಜನತಾ ಪಕ್ಷದ ವಿಧಾನಪರಿಷತ್ತಿನ ಸದಸ್ಯರು ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರವಾಸೋದ್ಯಮ ಸಚಿವ ಅವರನ್ನು ಸನ್ಮಾನಿಸಲಾಯಿತು. (1/2)

    Показать эту ветку
  11. 27 сент.

    ರಾಜ್ಯದ ಸಮಸ್ತ ಜನತೆಗೆ ವಿಶ್ವ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು. ಕರ್ನಾಟಕ ಪ್ರವಾಸೋದ್ಯಮದ ನೂತನ ಅಧ್ಯಾಯಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ. ಇಂದು ’ಕರ್ನಾಟಕ ಪ್ರವಾಸೋದ್ಯಮ ನೀತಿ 2020-25' ಅನ್ನು ಬಿಡುಗಡೆ ಮಾಡಲಾಗುವುದು.

  12. 26 сент.

    ವಿಧಾನಮಂಡಲ ಅಧಿವೇಶನದ ಆರನೇ ದಿನವಾದ ಇಂದು ಮುಖ್ಯಮಂತ್ರಿ ರವರು ವಿಧಾಸಭೆಯ ಕಾರ್ಯಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದರು.

  13. 26 сент.

    ಮುಖ್ಯಮಂತ್ರಿ ರವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ವಿಧಾನಮಂಡಲ ವತಿಯಿಂದ ಆಯೋಜಿಸಿರುವ ಸಂಸದೀಯ ಪಟುಗಳಾದ ದಿವಂಗತ ಎ.ಕೆ.ಸುಬ್ಬಯ್ಯ ಮತ್ತು ದಿವಂಗತ ಡಾ.ಮಹದೇವ ಬಣಕಾರ್ ಇವರುಗಳ ಪುಸ್ತಕವನ್ನು ಬಿಡುಗಡೆ ಮಾಡಿದರು. (1/2)

    Показать эту ветку
  14. 25 сент.

    ಮುಖ್ಯಮಂತ್ರಿ ರವರು ಇಂದು ವಿಧಾನಸೌಧದಲ್ಲಿ ರೈತ ಮುಖಂಡರೊಂದಿಗೆ ಚರ್ಚಿಸಿದರು. ಕಂದಾಯ ಸಚಿವ , ಕೃಷಿ ಸಚಿವ ಮತ್ತಿತರು ಉಪಸ್ಥಿತರಿದ್ದರು.

  15. 25 сент.

    ಸುಪ್ರಸಿದ್ಧ ಹಿನ್ನಲೆ ಗಾಯಕ, ನಾಡಿನ ಹೆಮ್ಮೆಯ ಕಲಾವಿದ ಪದ್ಮಭೂಷಣ ಡಾ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

  16. 25 сент.

    ಮುಖ್ಯಮಂತ್ರಿ ರವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

  17. 24 сент.

    ವಿಧಾನಮಂಡಲದ ನಾಲ್ಕನೇ ದಿನವಾದ ಇಂದು ಮುಖ್ಯಮಂತ್ರಿ ರವರು ಬುಧವಾರ ಸಂಜೆ ಮೃತರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಅಗಲಿದ ಗಣ್ಯರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನಾಚಾರಣೆ ಮಾಡಲಾಯಿತು.

  18. 23 сент.

    ಕೇಂದ್ರ ರೈಲ್ವೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ರವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. "ಕೇಂದ್ರ ಸಚಿವ ಶ್ರೀ ಸುರೇಶ್ ಅಂಗಡಿ ರವರ ಅಕಾಲಿಕ ನಿಧನದ ಸುದ್ದಿ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಅವರ ನಿಧನದಿಂದ ಪಕ್ಷಕ್ಕೆ, ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ." (1/2)

    Показать эту ветку
  19. 23 сент.

    ಪ್ರಧಾನಮಂತ್ರಿ ಶ್ರೀ ಯವರು ಇಂದು ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೋವಿಡ್-19ರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಡೆಸಿದ ವೀಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಶ್ರೀ ರವರು ಪಾಲ್ಗೊಂಡು ರಾಜ್ಯದ ಸ್ಥಿತಿಗತಿ ಕುರಿತು ಮಾಹಿತಿ ಒದಗಿಸಿದರು. (1/2)

    Показать эту ветку
  20. 23 сент.

    ವಿಧಾನಮಂಡಲದ ಮೂರನೇ ದಿನವಾದ ಇಂದು ಮುಖ್ಯಮಂತ್ರಿ ರವರು ವಿಧಾನಸಭೆ ಕಾರ್ಯಕಲಾಪದಲ್ಲಿ ಪಾಲ್ಗೊಂಡು ಧನವಿನಿಯೋಗ ವಿಧೇಯಕವನ್ನು ಮಂಡಿಸಿದರು.

Загрузка может занять некоторое время.

Вероятно, серверы Твиттера перегружены или в их работе произошел кратковременный сбой. Повторите попытку или посетите страницу Статус Твиттера, чтобы узнать более подробную информацию.

    Вам также может понравиться

    ·