ಯಾರು ಹಿತವರು? ಹೆಂಡತಿಯೋ, ಪ್ರೇಯಸಿಯೋ?

ಸೋದರಿಯರೆ, ಮಡದಿ ಮತ್ತು ಮನದನ್ನೆ ಅರ್ಥಾತ್ ಪ್ರೇಯಸಿ ಇವರಿಬ್ಬರೂ ಗಂಡಿನ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುತ್ತ ಬಂದಿದ್ದಾರೆ. ಗಂಡಿನ ಏಳುಬೀಳುಗಳಿಗೆ ಸುಖಾಂತ ದುಃಖಾಂತ ಮಾನಾಪಮಾನ ಕ್ಲೇಷಕ್ಲಿಷೆಗಳಿಗೆ ಕಾರಣವಾಗುತ್ತಾ ಪುರಾಣ […]

ಪ್ರೆಸ್ ಹೆಸರು ಹೇಳಿ

ಮಾಸ್ಟ್ರು ಮಕ್ಕಳಿಗೆ ಹೇಳಿದ್ದು “ಪರೀಕ್ಷೆ ಹತ್ತಿರ ಬರುತ್ತಿದೆ. ನಿಮಗೆ ಯಾವುದೇ ಡೌಟ್ ಇದ್ದರೆ ಕೇಳಿ.” ಆಗ ತಿಮ್ಮ ಹೇಳಿದನು “ಸಾರ್, ಪ್ರಶ್ನೆ ಪತ್ರಿಕೆ ಯಾವ ಪ್ರೆಸ್‌ನಲ್ಲಿ ಪ್ರಿಂಟ್ […]

ಕರಿಯ ಬಲೂನ್

ಒಮ್ಮೆ ಆಫ್ರಿಕಾದ ಒಂದು ಕರಿಯ ಪುಟ್ಟ ಬಾಲಕಿ ಬಲೂನ್ ಮಾರುವವನ ಹತ್ತಿರ ಹೋಗಿ ಕೇಳಿದಳು- “ನಿನ್ನ ಹಾರುವ ಬಲೂನ್‌ಗಳಲ್ಲಿ ಎಲ್ಲಾ ಬಣ್ಣಗಳಿವೆ. ಆದರೆ ಕರಿಯ ಬಣ್ಣವೇಕಿಲ್ಲ? ಕಪ್ಪು […]

ಗಾಳಿಪಟ

ಮೂಲ ತಿಳಿಯದ ಆಳ ಅರಿಯದ ಮುಗ್ದ ಮನಸ್ಸುಗಳು ಕಲ್ಪನೆ ಚಿಟ್ಟೆಗಳರಸಿ ವಿಸ್ಮಯಕೆ ಒಡ್ಡಿ ಎಲ್ಲಿಂದಲೋ ಬಂದವರು ಒಂದಾದ ಅಂಗಳ ಓಣಿ, ಶಾಲೆ, ಬಯಲು. ಜತನದಲಿ ಒಂದಾದ ಗೆಳೆತನ […]

ನಾವು ಎತ್ತರ ಏಕೆ ಬೆಳಯುವುದಿಲ್ಲ?

ಭೌತಿಕವಾಗಿ ವಯಸ್ಸಾದಂತೆ ಬೆಳೆಯುತ್ತಲೇ ಹೋಗಿದ್ದರೆ ಈಗಿನ ಮನೆಗಳ ಬಾಗಿಲುಗಳು ೬೦-೭೦ ಅಡಿ ಎತ್ತರವಾಗಿರಬೇಗಿತ್ತು. ನಿಸರ್ಗದ-ದತ್ತವಾಗಿ ಮಾನವನ ಶರೀರದ ಬೆಳವಣಿಗೆಯ ನಿಯಂತ್ರಣವು ನಿಗದಿತ ವಯಸ್ಸಿಗೆ ನಿಂತು ಹೋಗುತ್ತದೆ. ಅತಿ […]

ಸ್ನೇಹಿತರು

ಕಳ್ಳ ಕದೀಮರ – ಕವಿ ಪ್ರಣಯಿಗಳ ಗೆಳೆಯ ಚಂದ್ರ ದಕ್ಷ ಧೀಮಂತರ ಹೂವು ಹಸಿರಿನ ಮಿತ್ರ ಸೂರ್‍ಯ ಹಾಲು ಹಸುಳೆಯರ ಅಜ್ಜ ಅಜ್ಜಿಯರ ಲಾಲಿ ಚುಕ್ಕೆಗಳು. *****

ಸಮ್ಮಿಲನ

ತಾವರೆಗು ಸೂರ್‍ಯನಿಗು ನಡುವೆ ಇರುವ ಅಂತರ ಅನಂತ ನಡುವೆ ನಿಂತ ಕಿರಣ ತೆರೆಸಿತು ಹೂವಿನ ಕಣ್ಣ ಅಂತರಕ್ಕೆ ಬೆಲೆಯಿಲ್ಲ ಎನ್ನುತ್ತೆ ಸುಂದರ ಮಿಲನ *****