ರೊಟ್ಟಿ ರಾಮನೂ ಅಲ್ಲ
ರಹೀಮ ರಾಬರ್ಟನೂ ಅಲ್ಲ.
ಆದರೂ ಕಾಡುತ್ತದೆ.
ಹಸಿವು ಎಲ್ಲವೂ ಆಗಿ ಸುಮ್ಮನೆ
ಕೈಕಾಲಿಗೆ ತೊಡರುತ್ತದೆ.
*****
-
- Author
- Recent Posts
Latest posts by ರೂಪ ಹಾಸನ (see all)
-
- ಗಳಿಗೆಬಟ್ಟಲ ತಿರುವುಗಳಲ್ಲಿ – ೬೭ - May 12, 2020
- ಗಳಿಗೆಬಟ್ಟಲ ತಿರುವುಗಳಲ್ಲಿ – ೬೬ - May 5, 2020
- ಗಳಿಗೆಬಟ್ಟಲ ತಿರುವುಗಳಲ್ಲಿ – ೬೫ - April 28, 2020