ट्विट्स

आपण @CMofKarnataka यांना अवरोधित केले आहे

आपणास निश्चितपणे ही ट्विट्स पहायची आहेत? तसे केल्याने @CMofKarnataka यांना अनब्लॉक केले जाणार नाही.

  1. ११ तासांपूर्वी

    ರಾಜ್ಯ ಜಲಪ್ರಳಯಕ್ಕೆ ಒಳಗಾಗಿ ಹೆಣ್ಣುಮಕ್ಕಳು ನೊಂದಿದ್ದಾರೆ. ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸದಂಥ ಪರಿಸ್ಥಿತಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ಮಳೆ ಇಲ್ಲದ ಪ್ರದೇಶಗಳಲ್ಲಿ ಮಳೆ ಆಗಲಿ. ಜಲಪ್ರಳಯವಾಗಿರುವ ಪ್ರದೇಶಗಳಲ್ಲಿ ಪ್ರವಾಹ ನಿಂತು ಸಹಜಸ್ಥಿತಿ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    पूर्ववत् करा
  2. १२ तासांपूर्वी

    Flood Situation: Status update

    पूर्ववत् करा
  3. १२ तासांपूर्वी

    India is home to a multitude of ethnicities and indigenous people. On this , let us pledge to support and protect the rights and culture of the indigenous people in our country.

    पूर्ववत् करा
  4. १२ तासांपूर्वी

    ಗದಗದ ಕೊಣ್ಣೂರಿನಲ್ಲಿ ನನ್ನ ಭೇಟಿಯ ವೇಳೆ ಪ್ರವಾಹ ಸಂತ್ರಸ್ತರಿಗೆ ತೊಂದರೆಯಾಗಿರುವುದು ಖೇದಕರ.ಸಂಯಮದಿಂದ ವರ್ತಿಸಲು ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ The incident at Konnur,Gadag is unfortunate.Police were cordoningoff the onlookers.I have strictly instructed the policeto maintain restraint

    पूर्ववत् करा
  5. १२ तासांपूर्वी

    It is indeed a proud moment for the State to have won 13 The awards have recognized Kannadigas creativity & talent and contribution to Indian cinema. Hearty Congratulations

    हा थ्रेड दाखवा
    पूर्ववत् करा
  6. १३ तासांपूर्वी

    ರಾಜ್ಯಕ್ಕೆ ಈ ಬಾರಿ ಗಣನೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಕನ್ನಡಿಗರ ಕ್ರಿಯಾಶೀಲತೆ, ಪ್ರತಿಭೆ ಮತ್ತು ಕ್ಷಮತೆಗೆ ಸಿಕ್ಕ ಮನ್ನಣೆ. ಪ್ರಶಸ್ತಿಗೆ ಭಾಜನರಾಗಿರುವ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.

    हा थ्रेड दाखवा
    पूर्ववत् करा
  7. १४ तासांपूर्वी

    Relief and rescue operations are being carried on a war footing. The district administration is all set with relief plans. They have been instructed to undertake rescue operations immediately.

    हा थ्रेड दाखवा
    पूर्ववत् करा
  8. १४ तासांपूर्वी

    The Western Ghats and Kodagu district are experiencing incessant rains and people are marooned. Valuable lives have been lost due to landslides which are extremely saddening. I request the citizens not to panic. The Government is with you.

    हा थ्रेड दाखवा
    पूर्ववत् करा
  9. १४ तासांपूर्वी

    ಸಂಬಂಧಿಸಿದ ಜಿಲ್ಲಾಡಳಿತ ಅಹರ್ನಿಶಿ ಪರಿಹಾರೋಪಾಯಗಳನ್ನು ರೂಪಿಸಲು ಸನ್ನದ್ಧವಾಗಿದೆ. ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

    हा थ्रेड दाखवा
    पूर्ववत् करा
  10. १४ तासांपूर्वी

    ಮಲೆನಾಡು, ಕೊಡಗು ಭಾಗದಲ್ಲಿ ಅತಿವೃಷ್ಟಿಯಿಂದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಮಣ್ಣು ಕುಸಿತಕ್ಕೆ ಸಿಕ್ಕಿ ಅಮೂಲ್ಯ ಜೀವ ಹಾನಿಯಾಗಿದೆ. ಇದು ನಿಜಕ್ಕೂ ದು:ಖಕರ ಸಂಗತಿ. ಜನತೆ ಹೆದರಬೇಕಾಗಿಲ್ಲ. ಸರ್ಕಾರ ನಿಮ್ಮೊಂದಿಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಸರ್ಕಾರ ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದೆ.

    हा थ्रेड दाखवा
    पूर्ववत् करा
  11. १४ तासांपूर्वी

    ಗದಗ ಜಿಲ್ಲೆಯ ನೆರೆಪೀಡಿತ ಕೊಣ್ಣೂರ ಗ್ರಾಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭೇಟಿ ನೀಡಿ ನೆರೆ ಪರಿಸ್ಥಿತಿ ವೀಕ್ಷಿಸಿದರು. ಸಂತ್ರಸ್ತರಿಗೆ ಸಕಲ ನೆರವು ಒದಗಿಸಲು ಅಗತ್ಯದ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

    पूर्ववत् करा
  12. १४ तासांपूर्वी

    ಗದಗ ಜಿಲ್ಲೆ ನೆರೆ ಪರಿಸ್ಥಿತಿ ವೀಕ್ಷಣೆಗಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನರಗುಂದಕ್ಕೆ ಆಗಮಿಸಿದರು. ಪೋಲಿಸ್ ಪಡೆಯಿಂದ ಗೌರವ ರಕ್ಷೆ ಸ್ವೀಕರಿಸಿದರು.

    पूर्ववत् करा
  13. १६ तासांपूर्वी

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬಾಗಲಕೋಟೆ ಜಿಲ್ಲಾ ಪಂಚಾಯತಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಪರಿಶೀಲನಾ ಸಭೆ ನಡೆಸಿದರು. ಶಾಸಕರಾದ ಗೋವಿಂದ ಕಾರಜೋಳ, ವೀರಣ್ಣ ಚರಂತಿಮಠ ಉಪಸ್ಥಿತರಿದ್ದರು.

    पूर्ववत् करा
  14. १६ तासांपूर्वी

    ಆಣೆಕಟ್ಟು ವಿವರ: 09 ಆಗಸ್ಟ್ 2019 ಮಧ್ಯಾಹ್ನ 12 30ರ ಸ್ಥಿತಿ ----- ನಾರಾಯಣಪುರ: ನದಿಗೆ ಹೊರ ಹರಿವು 437749 ಕ್ಯುಸೆಕ್ಸ್, ಒಳ ಹರಿವು 430000 ಕ್ಯುಸೆಕ್ಸ್, ಜಲಾಶಯ ಮಟ್ಟ 487.88 ಮೀಟರ್

    हा थ्रेड दाखवा
    पूर्ववत् करा
  15. १६ तासांपूर्वी

    ಆಣೆಕಟ್ಟು ವಿವರ: 09 ಆಗಸ್ಟ್ 2019 ಮಧ್ಯಾಹ್ನ 12 30ರ ಸ್ಥಿತಿ ------ ಆಲಮಟ್ಟಿ: ನದಿಗೆ ಹೊರ ಹರಿವು: 450238 ಕ್ಯುಸೆಕ್ಸ್, ಒಳಹರಿವು 430000 ಕ್ಯುಸೆಕ್ಸ್, ಜಲಾಶಯ ಮಟ್ಟ 517.10 ಮೀಟರ್, (ಗರಿಷ್ಟ ಜಲಾಶಯ ಮಟ್ಟ 519.60 ಮೀಟರ್) ನೀರಿನ ಸಂಗ್ರಹ: 84.60 ಟಿ ಎಂ ಸಿ (ಗರಿಷ್ಟ ಸಂಗ್ರಹಣೆ 123 ಟಿ ಎಂ ಸಿ)

    हा थ्रेड दाखवा
    पूर्ववत् करा
  16. यांनी पुन्हा ट्विट केले
    १७ तासांपूर्वी

    Forecast for North Interior Karnataka for next 5 days from 08-08-19:As per scattered moderate rain with isolated placed likely to receive heavy rainfall.Belagavi district most likely to receive scattered to fairly wide spread with moderate rain for next 4 days

    पूर्ववत् करा
  17. १७ तासांपूर्वी

    Dam water level Details dtd:09.08.19 at 12.30pm: outflow to River: 450238 cusecs Inflow- 430000 cusecs RL:517.10 m (MaxRL:519.60 m) Gross storage : 84.60tmc (Max storage 123 tmc) .. Dam Outflow to River : 437740 cusecs Inflow- 430000 cusecs RL:487.88 m

    पूर्ववत् करा
  18. १८ तासांपूर्वी

    ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿನ ಪ್ರವಾಹ ಪರಿಸ್ಥಿತಿ

    पूर्ववत् करा
  19. १८ तासांपूर्वी
    पूर्ववत् करा
  20. यांनी पुन्हा ट्विट केले
    १९ तासांपूर्वी

    ಪತ್ರಿಕೆಗಳಲ್ಲಿ ಕಂಡಂತೆ ----------------------

    पूर्ववत् करा

लोड करण्या करता काही वेळ लागू शकतो.

Twitter वरची क्षमता ओलांडली गेली आहे किंवा तात्पुरती अडचण अनुभवास येत आहे. पुन्हा प्रयत्न करा किंवा अधिक माहितीसाठी Twitter स्थिती येथे भेट द्या.

    आपण मला सुद्धा विचारू शकता

    ·