SiddaramaiahOvjeren akaunt

@siddaramaiah

ಕನ್ನಡಿಗ | Believer in equity & social justice | Family man | Chief Minister of Karnataka

Vrijeme pridruživanja: srpanj 2017.

Tweetovi

Blokirali ste korisnika/cu @siddaramaiah

Jeste li sigurni da želite vidjeti te tweetove? Time nećete deblokirati korisnika/cu @siddaramaiah

  1. Prikvačeni tweet
    22. ožu

    An ode to the cultural richness, progressive spirit & dynamic ethos of Namma Karnataka. "ನಮ್ಮ ನಾಡು, ಕನ್ನಡ ನಾಡು; ಬೆಳಗುತಿದೆ, ಮುಂದೆ ಸಾಗುತಿದೆ." Download the song from: 

    Poništi
  2. ಎಐಸಿಸಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರೊಂದಿಗೆ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿಯ ಶಾಖಾ ಮಠಕ್ಕೆ ಭೇಟಿ ನೀಡಿ, ಶ್ರೀ ನಿರ್ಮಲಾನಂದನಾಥ ಸ್ವಾಮಿಯವರ ಆಶೀರ್ವಾದ ಪಡೆದೆ.

    Poništi
  3. proslijedio/la je Tweet
    prije 46 minuta

    Congress President met Sri Sri Sri Nirmalanandanatha Swamiji, the head of Adichunchanagiri Math in Bengaluru

    Poništi
  4. Fake document: why are BJP guys getting excited over fake news & fake documents? Fight on issues. What do you offer the voter?

    Poništi
  5. prije 2 sata

    On the campaign trail in Kolar district. Sharing a lighter moment with

    Poništi
  6. prije 4 sata

    ಕೋಲಾರ ಜಿಲ್ಲೆಯ ಮುಳಬಾಗಿಲು ಹಾಗೂ ಬಂಗಾರಪೇಟೆಯಲ್ಲಿನ ಜನಾಶೀರ್ವಾದ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರೊಂದಿಗೆ ಭಾಗವಹಿಸಿದೆ. ಬೀದರ್‌ನಿಂದ ಚಾಮರಾಜನಗರದವರೆಗೆ ಕಾಂಗ್ರೆಸ್ ಅಲೆ ಇದೆ, ಇಡೀ‌ ಕರ್ನಾಟಕವೇ ಕಾಂಗ್ರೆಸ್ ಭದ್ರಕೋಟೆ, ಶಾ-ಮೋದಿ ಇಲ್ಲಿಗೆ ಎಷ್ಟೇ ಬಾರಿ ಬಂದು ಹೋದರೂ ಜನತೆ ಅವರ ಮಾತಿಗೆ ಮರುಳಾಗುವುದಿಲ್ಲ.

    Poništi
  7. prije 7 sati

    A nice capture of the united and confident , after offering our collective prayers at the famous Kurudumale Ganapathi Temple in Mulabagilu, Kolar.

    Poništi
  8. prije 8 sati

    ನೆಲಮಂಗಲದ ಆದಿತ್ಯ ಕಾಲೇಜು ಮೈದಾನದಲ್ಲಿ ಇಂದು ಆರಂಭವಾದ ಎರಡು ದಿನಗಳ ಕನ್ನಡ ಚಲನಚಿತ್ರ ರಂಗದ ಕ್ರಿಕೆಟ್ ಕಪ್ ಪಂದ್ಯಾವಳಿಯನ್ನು ಉದ್ಘಾಟಿಸಿ, ಆಟಗಾರರಿಗೆ ಶುಭ ಕೋರಿದೆ.

    Poništi
  9. prije 12 sati

    The times they are changing... ‘s voice of desperation. He forgot that floods are bad for farmers, dalits and the poor.

    Poništi
  10. prije 13 sati

    BJP’s Hindutva ideology is inconsistent with diversity. They are uncomfortable with Dalit assertion, OBCs & minorities. They don’t like food habits of the poor. No wonder their MPs argue in favor of the dilution of SC/ST Atrocities Act.

    Poništi
  11. 6. tra

    Just because PM withdrew Smriti Irani’s circular on you dont get licence to spread garu. You are too senior a leader to indulge in these theatrics. Focus on telling the voter what you can do. Lies are certainly not getting you anywhere.

    Poništi
  12. 6. tra

    ಮೈಸೂರಿನಲ್ಲಿರುವ ಶ್ರೀ ಸುತ್ತೂರು ಮಠಕ್ಕೆ ನಾನು ಹಾಗೂ ನನ್ನ ಪುತ್ರ ಡಾ.ಯತೀಂದ್ರ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಯವರ ಆಶೀರ್ವಾದ ಪಡೆದೆವು.

    Poništi
  13. 5. tra

    I am very sorry to read about your health Shri . I wish you speedy recovery.

    Poništi
  14. 5. tra

    ಚಿತ್ರನಟ ಸುದೀಪ್ ಅವರು ಇಂದು ಬೆಳಗ್ಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ನನ್ನನ್ನು ಭೇಟಿಯಾಗಿ, ನೆಲಮಂಗಲದಲ್ಲಿ ನಡೆಸಲು ಉದ್ದೇಶಿಸಿರುವ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಿದರು.

    Poništi
  15. 5. tra

    In corporates get 2.41 lakh cr write off (technically corporates are still liable but write-offs are rarely collected) & farmers get lectures on difference between write off & waiver. At least once in a decade farmers need a debt forgiveness to clean up their books.

    Poništi
  16. 5. tra

    Mirabai Chanu, you have made the entire nation proud by winning the first Gold for India at . Congratulations!

    Prikaži ovu nit
    Poništi
  17. 5. tra

    Hearty congratulations to our weightlifting champion Gururaja Poojary for winning the first medal for India at the 21st Commonwealth Games. ನಿಮ್ಮ‌ ಸಾಧನೆ ಕರ್ನಾಟಕವೇ ಹೆಮ್ಮೆಪಡುವಂತೆ ಮಾಡಿದೆ.

    Prikaži ovu nit
    Poništi
  18. 5. tra

    ಹೋರಾಟದ ಹಾದಿಯಲ್ಲೆಯೇ ತಮ್ಮನ್ನು ತಾವು ಗುರುತಿಸಿಕೊಂಡು ದುರ್ಬಲ ವರ್ಗದ ದನಿಯಾದ ನಾಯಕ, ಭಾರತೀಯ ಕೃಷಿಗೆ ಆಧುನಿಕ ಸ್ಪರ್ಶವನ್ನು ನೀಡುವ ಮೂಲಕ ಹಸಿರು ಕ್ರಾಂತಿಯ ಹರಿಕಾರರು ಎಂದು ಖ್ಯಾತರಾದ ಮುತ್ಸದ್ಧಿ ರಾಜಕಾರಣಿ ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು ನಾಡು ಅವರ ನಿಸ್ವಾರ್ಥ ಸೇವೆಯನ್ನು ಗೌರವದಿಂದ ಸ್ಮರಿಸುತ್ತದೆ.

    Poništi
  19. 5. tra

    ನವ್ಯ ಸಾಹಿತ್ಯದ ಪ್ರಮುಖ ಬರಹಗಾರರು, ತಮ್ಮ ಕವಿತೆ, ಕಾದಂಬರಿ, ನಾಟಕ ಹಾಗೂ ಕತೆಗಳ ಮೂಲಕ 4 ದಶಕಗಳ ಕಾಲ ಕನ್ನಡ ಸಾಹಿತ್ಯದ ಸೇವೆಗೈದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೇರು ಸಾಹಿತಿ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ಪುಣ್ಯಸ್ಮರಣೆಯಂದು ನಾಡು ಅವರ ಸೇವೆಯನ್ನು ಗೌರವದಿಂದ ಸ್ಮರಿಸುತ್ತದೆ.

    Poništi
  20. 4. tra

    And the kids at are busy giving accountancy lessons to farmers teaching them the difference between write-off & waiver.

    Prikaži ovu nit
    Poništi
  21. 4. tra

    I have waived Rs 8165 cr of coop loans of 22.5 lakh farmers & requested PM to waive Com. Bank loans. Between 2014-15 & Sept 2017 PSU Banks have written off corporate loans worth Rs 2,41,911 cr. No wonder PM Modi does not have funds to waive the loans of farmers of Karnataka.

    Prikaži ovu nit
    Poništi

Čini se da učitavanje traje već neko vrijeme.

Twitter je možda preopterećen ili ima kratkotrajnih poteškoća u radu. Pokušajte ponovno ili potražite dodatne informacije u odjeljku Status Twittera.

    Možda bi vam se svidjelo i ovo:

    ·