Dr. G ParameshwaraGeverifieerd account

@DrParameshwara

Deputy Chief Minister, Karnataka | Departments - Home, Bengaluru Development, Youth & Sports | President, KPCC 2010 - June 2018 | 5-time MLA

Karnataka
Geregistreerd in februari 2014

Tweets

Je hebt @DrParameshwara geblokkeerd

Weet je zeker dat je deze Tweets wilt bekijken? @DrParameshwara wordt niet gedeblokkeerd door Tweets te bekijken.

  1. heeft geretweet

    HAL accused of incompetence by Defence Minister Nirmala Sitharaman ji, but she should explain the merits of 12-day-old Anil Ambani private company which has not even manufactured a plastic plane?

    Deze collectie tonen
    Ongedaan maken
  2. heeft geretweet
    21 sep.

    The PM personally negotiated & changed the deal behind closed doors. Thanks to François Hollande, we now know he personally delivered a deal worth billions of dollars to a bankrupt Anil Ambani. The PM has betrayed India. He has dishonoured the blood of our soldiers.

    Ongedaan maken
  3. ಈ ಮೂಲಕ ಸ್ಪಷ್ಟ ಪಡಿಸುವುದೇನೆಂದರೆ ಕಾಂಗ್ರೆಸ್- ಜೆಡಿಎಸ್‌ ಸಮ್ಮಿಶ್ರ ಸರಕಾರ ಜನರ ಆಶೀರ್ವಾದದೊಂದಿಗೆ ಉತ್ತಮ ಆಡಳಿತ ನೀಡಿ ಸುಭದ್ರವಾಗಿ ಐದು ವರ್ಷಗಳನ್ನು ಪೂರೈಸಲಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂಬ ಕನಸು ಕಟ್ಟಿದ್ದರೆ ಅದನ್ನು ಮರೆತು ಬಿಡಲಿ. ಬಿಜೆಪಿಯವರ ಈ ಆಸೆ ಎಂದಿಗೂ ಈಡೇರುವುದಿಲ್ಲ.

    Deze collectie tonen
    Ongedaan maken
  4. ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸುತ್ತಿರುವ ಶತ ಪ್ರಯತ್ನ ಎಂದಿಗೂ ಸಫಲಗೊಳ್ಳುವುದಿಲ್ಲ. ಆದರೆ ಅನಗತ್ಯವಾಗಿ ರಾಜ್ಯದ ಜನತೆಯಲ್ಲಿ ಗೊಂದಲ‌ ಸೃಷ್ಟಿಸುವ ಕೀಳು ರಾಜಕಾರಣ ಪ್ರದರ್ಶಿಸುತ್ತಿದ್ದಾರೆ. ಇವರ ಈ ಎಡಬಿಡಂಗಿತನ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಸೋತು ಮನೆಗೆ ತೆರಳುತ್ತಾರೆ ಎಂಬುದನ್ನು ಸ್ಪಷ್ಟ ಪಡಿಸುತ್ತಿದೆ.

    Deze collectie tonen
    Ongedaan maken
  5. ಇತ್ತೀಚಿನ ರಾಜಕೀಯ ಬೆಳವಣಿಗೆ ಕುರಿತು ಇಂದು ಸಿದ್ದರಾಮಯ್ಯ ರವರ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಚಿವರಾದ ಡಿ.ಕೆ. ಶಿವಕುಮಾರ್ ಸೇರಿ ಚರ್ಚಿಸಿದೆವು.

    , , en 2 anderen
    Deze collectie tonen
    Ongedaan maken
  6. Today on , Let us all pledge to nurture tolerance, harmony and peace for a prosperous society and a more closely knit world community.

    Ongedaan maken
  7. ಛಲವಾದಿ ಸಮುದಾಯದ ವತಿಯಿಂದ ಇಂದು ಆತ್ಮೀಯವಾಗಿ ನನಗೆ ಅಭಿನಂದನೆ‌‌ ಸಲ್ಲಿಸಿದ್ದಕ್ಕೆ ಹೆಚ್ಚು ಕೃತಜ್ಞನಾಗಿದ್ದೇನೆ. ನಿಮ್ಮೆಲ್ಲರ ನಾಯಕನಾಗಿ ಸರಕಾರದಲ್ಲಿ ಕೆಲಸ ನಿರ್ವಹಿಸುವೆ.

    Ongedaan maken
  8. ತಂಬಾಕು ಆರೋಗ್ಯಕ್ಕೆ ಹಾನಿಕಾರಕವೆಂದು ಗೊತ್ತಿದ್ದರೂ ಅದರ ಸೇವನೆ‌ ಹೆಚ್ಚುತ್ತಲೇ‌ ಇದೆ. ಒಮ್ಮೆ‌ ಅದರ ಚಟ ಹತ್ತಿದರೆ ಬಿಡುವುದು ಕಷ್ಟ. ಯುವ ಪೀಳಿಗೆ ತಂಬಾಕಿನಿಂದ ದೂರ ಉಳಿಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ. ತುಮಕೂರನ್ನು ತಂಬಾಕು ಮುಕ್ತ ಮಾಡಲು ಹೊರಟಿರುವುದು ಒಳ್ಳೆಯ ಕೆಲಸ ಎಂದು ಕಾರ್ಯಕ್ರಮದಲ್ಲಿ ಮಾತನಾಡಿ ಹೇಳಿದೆ.

    Ongedaan maken
  9. ಖ್ಯಾತ ನಟ, ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಸದಾಶಿವ ಬ್ರಹ್ಮಾವರ ಅವರ ನಿಧನ ನೋವುಂಟು ಮಾಡಿದೆ. ಸಜ್ಜನ ನಟ ಎಂದೇ ಹೆಸರಾಗಿದ್ದ ಇವರು, ಪ್ರತಿ ಪಾತ್ರಗಳಿಗು ಜೀವ ತುಂಬಿ ಅಭಿನಯಿಸುತ್ತಿದ್ದರು. ಅವರ ನಿಧನದ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ.

    Ongedaan maken
  10. heeft geretweet
    20 sep.

    The RM (Rafale Minister) tasked with defending corruption has been caught lying again. The former HAL Chief, T S Raju, has nailed her lie, that HAL didn’t have the capability to build the RAFALE. Her position is untenable & she must resign.

    Ongedaan maken
  11. ಇಂದು‌ ತುಮಕೂರು ವಿಶ್ವವಿದ್ಯಾಲಯವು ಸಾಂಸ್ಕೃತಿಕ ನಾಯಕ ಜುಂಗಪ್ಪ, ಜ್ಞಾನಪೀಠ ಪುರಸ್ಕೃತ ಕುವೆಂಪು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ನೀರಾವರಿ ತಜ್ಞ ಜಿ. ಪರಮಶಿವಯ್ಯ ಅವರ‌ ಹೆಸರುಗಳಲ್ಲಿ‌‌ ಸ್ಥಾಪಿಸಿರುವ ಹೊಸ ಪೀಠಗಳನ್ನು ಉದ್ಘಾಟಿಸಿದೆ. ಈ‌ ಪೀಠಗಳು ಉತ್ತಮ ಕೆಲಸಗಳನ್ನು ಕೈಗೊಂಡು ಈ ಮಹನೀಯರ ಕೀರ್ತಿಯನ್ನು ಹೆಚ್ಚಿಸುವಂತಾಗಲಿ.

    Ongedaan maken
  12. Happy to see that Major Sandeep Unnikrishnan's Memorial has been reinstated at Yelahanka. We will always remember your sacrifice. You will live in our hearts forever.

    Ongedaan maken
  13. Everyone in the country has seen how has misused money and power. is diverting attention from this and other failures of his government by making baseless allegations.

    Ongedaan maken
  14. We aspire to provide state of the art infrastructure for our athletes. Met Sports & Youth Affairs Minister  in Delhi today to discuss about the construction of a world class sports hub and sought Centre's support towards the State Sports Department.

    Ongedaan maken
  15. ಗ್ರಾಮೀಣ ಭಾಗದ ಜನರ ಕೈಗಳಿಗೆ ಕೆಲಸ ನೀಡುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಎಲ್ಲೆಡೆ ಯಶಸ್ವಿಯಾಗುತ್ತಿದೆ. ನನ್ನ ಕ್ಷೇತ್ರದಲ್ಲೂ ಈ ಕಾರ್ಯಕ್ರಮ ಇನ್ನಷ್ಟು ಯಶಸ್ವಿಯಾಗಬೇಕಿದೆ. ಅಧಿಕಾರಿಗಳು ಈ ಕಾರ್ಯಕ್ರಮದ ಯಶಸ್ಸಿಗೆ ಇನ್ನಷ್ಟು ಪರಿಶ್ರಮ ಹಾಕಬೇಕಿದೆ.

    , , en 2 anderen
    Ongedaan maken
  16. ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಪಂಪ್‌ಸೆಟ್ ವಿತರಣೆ ಅತ್ಯಂತ ಮಹತ್ವದ ಕಾರ್ಯಕ್ರಮ. ಇಂದು ಕೊರಟಗೆರೆ ಕ್ಷೇತ್ರದಲ್ಲಿ ಎಸ್‌ಸಿ ಎಸ್‌ಟಿ ಸಮುದಾಯದ 75 ರೈತರಿಗೆ ಪಂಪ್‌ಸೆಟ್‌ ವಿತರಣೆ ಮಾಡಿದೆ. ತಲಾ 4 ಲಕ್ಷ ರು.ಗಳ ಈ ಪಂಪ್‌ಸೆಟ್‌ನಲ್ಲಿ ಮೂರೂವರೆ ಲಕ್ಷವನ್ನು ಸರಕಾರವೇ ಸಬ್ಸಿಡಿ ರೂಪದಲ್ಲಿ ನೀಡಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು.

    Ongedaan maken
  17. ವಿಶ್ವವಿದ್ಯಾಲಯಗಳು ಪದವಿ ವಿತರಿಸುವ ಕೇಂದ್ರವಾಗದೇ ಉದ್ಯೋಗ ಆಧಾರಿತ ಶಿಕ್ಷಣ ನೀಡಬೇಕು ಎಂಬುದೇ ನನ್ನ ಉದ್ದೇಶ. ಇಂದು ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ‌ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದೆ.

    Ongedaan maken
  18. In a landmark move to reduce the burden of rising fuel prices on the people of , our coalition government has slashed the cess on petrol & diesel by ₹2. Hope the union government too follows suit.

    Ongedaan maken
  19. ದಿನೇ ದಿನೇ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಿಂದ ದೇಶದ ಜನರು ತತ್ತರಿಸಿಹೋಗಿದ್ದಾರೆ. ಇದಕ್ಕೆ ಕೇಂದ್ರದಿಂದ ಪರಿಹಾರ ಬರುವಂತೆ‌ ಕಾಣುತ್ತಿಲ್ಲ. ಕರ್ನಾಟಕದ ಜನರಿಗಾದರೂ ಸ್ವಲ್ಪ ಅನುಕೂಲ ಮಾಡಿಕೊಡಲು ನಮ್ಮ‌ ಸಮ್ಮಿಶ್ರ ಸರ್ಕಾರ ಇಂಧನ ಬೆಲೆಯನ್ನು ₹೨ ಅಷ್ಟು ಇಳಿಸಲು ನಿರ್ಧರಿಸಿದೆ.

    Ongedaan maken
  20. ಇಂದು ಸರ್ದಾರ್ ಪಟೇಲ್ ಅವರ ನೇತೃತ್ವದಲ್ಲಿ ಹೈದರಾಬಾದನ್ನು ನಿಜಾಮನ ದಬ್ಬಾಳಿಕೆಯಿಂದ ವಿಮೋಚನೆ ಮಾಡಿ ಭಾರತಕ್ಕೆ ಸೇರಿಸಿಕೊಂಡ ದಿನ. ಇದರಿಂದ ಮುಂದೆ ಹೈದರಾಬಾದ್ ಸಾಮ್ರಾಜ್ಯದ ಕನ್ನಡ ಭಾಷಿಕ ಪ್ರದೇಶಗಳು ನೂರಾರು ವರ್ಷದ ಬಳಿಕ ಮತ್ತೆ ಅಖಂಡ ಕನ್ನಡ ನಾಡನ್ನು ಸೇರುವಂತಾಯಿತು. ಇದಕ್ಕೆ ಶ್ರಮಿಸಿದ ಎಲ್ಲರಿಗೂ ನನ್ನ ನಮನಗಳು‌.

    Ongedaan maken

Het laden lijkt wat langer te duren.

Twitter is mogelijk overbelast of ondervindt een tijdelijke onderbreking. Probeer het opnieuw of bekijk de Twitter-status voor meer informatie.

    Je bent misschien ook geïnteresseerd in

    ·