ಮುಖ್ಯ ಪುಟ
ವಿಶೇಷ ಲೇಖನ
ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.
ನಮ್ಮ ಹೊಸ ಲೇಖನಗಳಿಂದ...
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
- ವಂಶವೃಕ್ಷ_(ಕಾದಂಬರಿ) ೧೯೬೫ರಲ್ಲಿ ಬಿಡುಗಡೆಯಾದ ಎಸ್.ಎಲ್ ಭೈರಪ್ಪನವರ ಕನ್ನದ ಕಾದಂಬರಿ. ಸಮಾಜದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುವ ಸಶಕ್ತ ಪಾತ್ರಗಳಿಂದ, ಖ್ಯಾತಿ ಪಡೆದ ಕೃತಿ.
- ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ.
- ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.
- ಕೊವ್ಯಾಕ್ಸಿನ್ (ಅಧೀಕೃತ ಹೆಸರು ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆಯು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
- ಸಿಗಡಿ ಕೃಷಿ ಯು ಮನುಷ್ಯನ ಅಹಾರಕ್ಕಾಗಿ, ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ.
- ವರಾಹ ಉಪನಿಷತ್ತು೧೩ ನೇ ಮತ್ತು ೧೬ ನೇ ಶತಮಾನದ ನಡುವೆ ಸಂಯೋಜಿಸಲ್ಪಟ್ಟ ಹಿಂದೂ ಧರ್ಮದ ಒಂದು ಚಿಕ್ಕ ಉಪನಿಷತ್ ಆಗಿದೆ. ಇದನ್ನು ಸಂಸ್ಕೃತದಲ್ಲಿ ರಚಿಸಲಾಗಿದೆ ಹಾಗೂ ಇದನ್ನು ಕೃಷ್ಣ ಯಜುರ್ವೇದದ ೩೨ ಉಪನಿಷತ್ತುಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ ಮತ್ತು ೨೦ ಯೋಗ ಉಪನಿಷತ್ತುಗಳಲ್ಲಿ ಒಂದೆಂದು ವರ್ಗೀಕರಿಸಲಾಗಿದೆ.
ಸುದ್ದಿಯಲ್ಲಿ
- ಜೂನ್ ೦೨: ಒಡಿಶಾದ ಬಾಲಸೋರ್ನಲ್ಲಿ ಭೀಕರ ರೈಲು ಅವಘಡ, ೨೦೦ಕ್ಕೂ ಹೆಚ್ಚು ಜನ ಸಾವು ಮತ್ತು ೯೦೦ಕ್ಕೂ ಹೆಚ್ಚು ಜನರಿಗೆ ಗಾಯ.(ಚಿತ್ರಿತ)[೧]
- ಮೇ ೩೦: ಮಣಿಪುರದಲ್ಲಿ ಕುಕಿ ಮತ್ತು ಮೈಥಿ ಕಲಹ;ಜೂನ್ ಪೂರ್ತಿ ಇಂಟರ್ನೆಟ್ ತಡೆ [೨]
- ಮೇ ೨೦: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ[೩]
- ಮೇ ೧೦: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮತದಾನ.
- ಮೇ ೦೮: ೨೦೨೩-೨೩ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ.[೪]
ಈ ತಿಂಗಳ ಪ್ರಮುಖ ದಿನಗಳು
- ಜೂನ್ ೧: ವಿಶ್ವ ಹಾಲು ದಿನ
- ಜೂನ್ ೩: ವಿಶ್ವ ಬೈಸಿಕಲ್ ದಿನ
- ಜೂನ್ ೫: ವಿಶ್ವ ಪರಿಸರ ದಿನಕಬೀರ್ ಜಯಂತಿ
- ಜೂನ್ ೭: ವಿಶ್ವ ಸಾಗರ ದಿನ
- ಜೂನ್ ೧೨: ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನ.
- ಜೂನ್ ೧೨: ಫಿಲಿಪ್ಪೀನ್ಸ್ ದೇಶದ ಸ್ವಾತಂತ್ರ್ಯ ದಿನಾಚರಣೆ.
- ಜೂನ್ ೧೫: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸ್ಥಾಪನೆಯ ವಾರ್ಷಿಕೋತ್ಸವ.
- ಜೂನ್ ೧೮: ಗೋವಾ ವಿಮೋಚನೆ ದಿನ ಜೂನ್ ೧೮ ಗೋವಾ ವಿಮೋಚನೆ ದಿನ , ವಿಶ್ವ ತಂದೆಯರ ದಿನ
- ಜೂನ್ ೨೦: ವಿಶ್ವ ನಿರಾಶ್ರಿತರ ದಿನ .
- ಜೂನ್ ೨೧: ಅಂತಾರಾಷ್ಟ್ರೀಯ ಯೋಗ ದಿನ , ವಿಶ್ವ ಸಂಗೀತ ದಿನ
- ಜೂನ್ ೨೬: ವಿಶ್ವ ಮಾದಕ ವಸ್ತು ನಿರ್ಮೂಲನಾ ದಿನ, ತುರ್ತು ಪರಿಸ್ಥಿತಿ ವಿರೋಧಿ ದಿನ
- ಜೂನ್ ೨೭: ವಿಶ್ವ ಮಧುಮೇಹ ದಿನ (ಚಿತ್ರಿತ)
- ಜೂನ್ ೨೮: ಬಡತನ ದಿನ
ವಿಕಿಪೀಡಿಯ ಪರ್ಯಟನೆ
ಭಾರತದ ಇತರ ನುಡಿಗಳಲ್ಲಿ ವಿಕಿಪೀಡಿಯ
-
- অসমীয়া (ಅಸ್ಸಾಮಿ)
- भोजपुरी (ಭೋಜಪುರಿ)
- বাংলা (ಬಂಗಾಳಿ)
- বিষ্ণুপ্রিয়া মণিপুরী (ವಿಷ್ಣುಪ್ರಿಯಾ ಮಣಿಪುರಿ)
- ދިވެހި (ದಿವೇಹಿ)
- سنڌي (ಸಿಂಧಿ)
- తెలుగు (ತೆಲುಗು)
- ગુજરાતી (ಗುಜರಾತಿ)
- हिन्दी (ಹಿಂದಿ)
- कश्मीरी (ಕಾಶ್ಮೀರಿ)
- മലയാളം (ಮಲೆಯಾಳ)
- मराठी (ಮರಾಠಿ)
- नेपाली (ನೇಪಾಳಿ)
- ଓଡ଼ିଆ (ಒರಿಯಾ)
- ਪੰਜਾਬੀ (ಪಂಜಾಬಿ)
- Pāḷi (ಪಾಳಿ)
- संस्कृत (ಸಂಸ್ಕೃತ)
- தமிழ் (ತಮಿಳು)
- دو (ಉರ್ದು)
- ತುಳು
- ಕೊಂಕಣಿ
- ᱥᱟᱱᱛᱟᱲᱤ (ಸಂತಾಲಿ)
ವಿಕಿಪೀಡಿಯ ಬಳಗದ ಇತರ ಯೋಜನೆಗಳು:
-
ಕಾಮನ್ಸ್
ಮಾಧ್ಯಮ ಭಂಡಾರ -
ಮೀಡಿಯಾವಿಕಿ
ವಿಕಿ ತಂತ್ರಾಂಶ ಅಭಿವೃದ್ಧಿ -
ಮೆಟಾವಿಕಿ
ವಿಕಿಮೀಡಿಯಾ ಸಂಯೋಜನೆ -
ವಿಕಿ ಬುಕ್ಸ್
ಉಚಿತ ಪಠ್ಯಪುಸ್ತಕಗಳು ಮತ್ತು ಕೈಪಿಡಿಗಳು -
ವಿಕಿಡಾಟ
ಉಚಿತ ಜ್ಞಾನದ ಮೂಲ -
ವಿಕಿನ್ಯೂಸ್
ಉಚಿತ ವಿಷಯ ಸುದ್ದಿ -
ವಿಕಿಕೋಟ್
ಉಲ್ಲೇಖಗಳ ಸಂಗ್ರಹ -
ವಿಕಿಸೋರ್ಸ್
ಉಚಿತ-ವಿಷಯ ಗ್ರಂಥಾಲಯ -
ವಿಕಿ ಸ್ಪೀಷೀಸ್
ಜೈವಿಕ ಮಾಹಿತಿ -
ವಿಕಿವರ್ಸಿಟಿ
ಉಚಿತ ಕಲಿಕೆಯ ಪರಿಕರಗಳು -
ವಿಕಿವಾಯೇಜ್
ಉಚಿತ ಪ್ರಯಾಣ ಮಾರ್ಗದರ್ಶಿ -
ವಿಕ್ಷನರಿ
ಶಬ್ದಕೋಶ