ಚಿಲುಮೆ – ಕನ್ನಡ ನಲ್ಬರಹ ತಾಣ      window._wpemojiSettings = {"baseUrl":"https:\/\/web.archive.org.\/web\/20230326063912\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"https:\/\/web.archive.org.\/web\/20230326063912\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"https:\/\/web.archive.org.\/web\/20230326063912\/http:\/\/chilume.com\/wp-includes\/js\/wp-emoji-release.min.js?ver=5.8.1"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }    #start-resizable-editor-section{display:none}.wp-block-audio figcaption{color:#555;font-size:13px;text-align:center}.is-dark-theme .wp-block-audio figcaption{color:hsla(0,0%,100%,.65)}.wp-block-code{font-family:Menlo,Consolas,monaco,monospace;color:#1e1e1e;padding:.8em 1em;border:1px solid #ddd;border-radius:4px}.wp-block-embed figcaption{color:#555;font-size:13px;text-align:center}.is-dark-theme .wp-block-embed figcaption{color:hsla(0,0%,100%,.65)}.blocks-gallery-caption{color:#555;font-size:13px;text-align:center}.is-dark-theme .blocks-gallery-caption{color:hsla(0,0%,100%,.65)}.wp-block-image figcaption{color:#555;font-size:13px;text-align:center}.is-dark-theme .wp-block-image figcaption{color:hsla(0,0%,100%,.65)}.wp-block-pullquote{border-top:4px solid;border-bottom:4px solid;margin-bottom:1.75em;color:currentColor}.wp-block-pullquote__citation,.wp-block-pullquote cite,.wp-block-pullquote footer{color:currentColor;text-transform:uppercase;font-size:.8125em;font-style:normal}.wp-block-quote{border-left:.25em solid;margin:0 0 1.75em;padding-left:1em}.wp-block-quote cite,.wp-block-quote footer{color:currentColor;font-size:.8125em;position:relative;font-style:normal}.wp-block-quote.has-text-align-right{border-left:none;border-right:.25em solid;padding-left:0;padding-right:1em}.wp-block-quote.has-text-align-center{border:none;padding-left:0}.wp-block-quote.is-large,.wp-block-quote.is-style-large{border:none}.wp-block-search .wp-block-search__label{font-weight:700}.wp-block-group.has-background{padding:1.25em 2.375em;margin-top:0;margin-bottom:0}.wp-block-separator{border:none;border-bottom:2px solid;margin-left:auto;margin-right:auto;opacity:.4}.wp-block-separator:not(.is-style-wide):not(.is-style-dots){width:100px}.wp-block-separator.has-background:not(.is-style-dots){border-bottom:none;height:1px}.wp-block-separator.has-background:not(.is-style-wide):not(.is-style-dots){height:2px}.wp-block-table thead{border-bottom:3px solid}.wp-block-table tfoot{border-top:3px solid}.wp-block-table td,.wp-block-table th{padding:.5em;border:1px solid;word-break:normal}.wp-block-table figcaption{color:#555;font-size:13px;text-align:center}.is-dark-theme .wp-block-table figcaption{color:hsla(0,0%,100%,.65)}.wp-block-video figcaption{color:#555;font-size:13px;text-align:center}.is-dark-theme .wp-block-video figcaption{color:hsla(0,0%,100%,.65)}.wp-block-template-part.has-background{padding:1.25em 2.375em;margin-top:0;margin-bottom:0}#end-resizable-editor-section{display:none}       var kncmlang = true;       document.documentElement.className = document.documentElement.className.replace( 'no-js', 'js' );      .site-logo .custom-logo{ max-width: 230px; } body.theme-color-schema, .preloader, .floating-post-navigation .floating-navigation-label, .header-searchbar-inner, .offcanvas-wraper{ background-color: #ffffff; } body.theme-color-schema, body, .floating-post-navigation .floating-navigation-label, .header-searchbar-inner, .offcanvas-wraper{ color: #000000; } .preloader .loader span{ background: #000000; } a{ color: #000000; } body .theme-page-vitals, body .site-navigation .primary-menu > li > a:before, body .site-navigation .primary-menu > li > a:after, body .site-navigation .primary-menu > li > a:after, body .site-navigation .primary-menu > li > a:hover:before, body .entry-thumbnail .trend-item, body .category-widget-header .post-count{ background: #0027ff; } body a:hover, body a:focus, body .footer-credits a:hover, body .footer-credits a:focus, body .widget a:hover, body .widget a:focus { color: #0027ff; } body input[type="text"]:hover, body input[type="text"]:focus, body input[type="password"]:hover, body input[type="password"]:focus, body input[type="email"]:hover, body input[type="email"]:focus, body input[type="url"]:hover, body input[type="url"]:focus, body input[type="date"]:hover, body input[type="date"]:focus, body input[type="month"]:hover, body input[type="month"]:focus, body input[type="time"]:hover, body input[type="time"]:focus, body input[type="datetime"]:hover, body input[type="datetime"]:focus, body input[type="datetime-local"]:hover, body input[type="datetime-local"]:focus, body input[type="week"]:hover, body input[type="week"]:focus, body input[type="number"]:hover, body input[type="number"]:focus, body input[type="search"]:hover, body input[type="search"]:focus, body input[type="tel"]:hover, body input[type="tel"]:focus, body input[type="color"]:hover, body input[type="color"]:focus, body textarea:hover, body textarea:focus, button:focus, body .button:focus, body .wp-block-button__link:focus, body .wp-block-file__button:focus, body input[type="button"]:focus, body input[type="reset"]:focus, body input[type="submit"]:focus{ border-color: #0027ff; } body .theme-page-vitals:after { border-right-color: #0027ff; } body a:focus, body .theme-action-control:focus > .action-control-trigger, body .submenu-toggle:focus > .btn__content{ outline-color: #0027ff; }           Skip to the content      ಚಿಲುಮೆಕನ್ನಡ ನಲ್ಬರಹ ತಾಣ        ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಗಝಲ್ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                                               ಕವಿತೆ      ಕೋವಿ ಹಿಡಿಯದ ಕೈಗಳೇ ಕಂಬನಿ ಒರೆಸಬೇಕು…       ಸವಿತಾ ನಾಗಭೂಷಣMarch 26, 2023November 29, 2022   ಒಬ್ಬ ಮನುಷ್ಯ ಹಸಿವೆಯಂದ ಎಷ್ಟು ನರಳಬಹುದೋ ಅಷ್ಟು ದಾರುಣವಾಗಿ ಅವನು ನರಳಿದ್ದ. ಒಂದು ತುಂಡು ರೊಟ್ಟಿಗಾಗಿ ಎಷ್ಟು ಹೋರಾಡಬಹುದೋ ಅಷ್ಟು ತೀವ್ರವಾಗಿ ಅವನು ಹೋರಾಡಿದ್ದ. ಅವನ ಒಡಲಾಗ್ನಿ ಯಾರನ್ನೂ ಸುಡಲಿಲ್ಲ. ದುಃಖ ದುಮ್ಮಾನಗಳಿಂದ ಒಬ್ಬ...     Read More                  ಸಣ್ಣ ಕಥೆ      ಏಕಾಂತದ ಆಲಾಪ       ಕಸ್ತೂರಿ ಬಾಯರಿMarch 26, 2023March 16, 2023   ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ. ಮತ್ತೆ ನಿಯಂತ್ರಣಕ್ಕೆ ಬಾರದ ಸಕ್ಕರೆ ಅಂಶ....     Read More             ಕವಿತೆ      ಸೃಷ್ಟಿಯ ಲೀಲೆ       ಪ್ರಕಾಶ್ ಆರ್‍ ಕಮ್ಮಾರ್‍March 26, 2023November 26, 2022   ಮೂಡಣದ ಬಾಗಿಲಲಿ ತೆರೆಗಳ ಸರಿಸಿ ಜೀವಿಗಳ ಬೆಳಗುತಿಹನು ಬಿಂಕದಲಿ ತಾರೆಗಳು ಮಿನುಗುತಿವೆ ರಾತ್ರಿ ಚೆಲುವಿಯ ಕಂಗಳಲಿ ರಮಿಸುತಿಹವು ನೀರವತೆ ಬೆಳ್ದಿಂಗಳ ತಂಪಿನಲಿ ಜಗವೆಷ್ಟೊಂದು ಸುಂದರ ಈ ಸೋಲಾರಿನಲಿ ಹಣ್ಣೆಲೆ ಉದುರಿ ಚಿಗುರೆಲೆ ಮೂಡಿರಲು ಧರೆ...     Read More             ಹನಿಗವನ      ಕಟ್ಟು       ನಂನಾಗ್ರಾಜ್March 25, 2023December 30, 2022   ಜೀವನದುದ್ದ ಲಂಗೋಟಿ ಕಟ್ಟು ಫೀಸ್ ಕಟ್ಟು ಪರೀಕ್ಷೆ ಕಟ್ಟು ಕಡತ ಕಟ್ಟು ತೆರಿಗೆ ಕಟ್ಟು ತಾಳಿ ಕಟ್ಟು ಮನೆ ಕಟ್ಟು ತೊಟ್ಟಿಲು ಕಟ್ಟು ಸಾಲ ಕಟ್ಟು ಗಂಟು ಮೂಟೆ ಕಟ್ಟು! *****     Read More             ಕವಿತೆ      ಆ ಹುಡುಗಿ       ಉಷಾ ಪಿ ರೈMarch 25, 2023February 21, 2023   ಜಗಮಗಿಸುವ ಬೆಳಕಲ್ಲಿ ಜರಿಸೀರೆಯ ಭಾರಹೊತ್ತು ನಿಂತಿದ್ದಳು ಮದುಮಗಳು ಭವಿಷ್ಯದ ಕನಸುಗಳ ಹೊತ್ತು! ಸಾಕ್ಷಿಯಾಗಿದ್ದವು ಸಾವಿರಾರು ಕಣ್ಣುಗಳು ಹರಸಿದ್ದವು ನೂರಾರು ಹೃದಯಗಳು. ಪತಿಯಾಗುವವನ ಕೈ ಹಿಡಿದು ಸಪ್ತಪದಿಯ ತುಳಿವಾಗ ಅರಳಿತ್ತು ಪ್ರೀತಿ. ರಂಗಾಗಿತ್ತು ಮನಸ್ಸು ಒಲವು...     Read More             ಅನುವಾದ      ನನ್ನ ವಾಣಿಯ ನೀನು ವರಿಸಿದವನೇನಲ್ಲ       ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್March 25, 2023March 21, 2023   ನನ್ನ ವಾಣಿಯ ನೀನು ವರಿಸಿದವನೇನಲ್ಲ ನಾ ಬಲ್ಲೆ ; ಹಾಗೆಂದೆ ಕಾವ್ಯಕ್ಕೆ ಕೃಪೆ ಬಯಸಿ ಕೃತಿಕಾರ ಬರೆದ ಅಂಕಿತದ ನುಡಿಯನ್ನೆಲ್ಲ ಬದಿಸರಿಸಬಹುದು, ನಿನಗಿಲ್ಲ ಯಾವುದೆ ತಡೆ. ಚೆಲುವನಿರುವಂತೆ ನೀ ಕುಶಲಮತಿಯೂ ಹೌದು, ಹಾಗೆಂದೆ ನನ್ನ...     Read More                  ಕಾದಂಬರಿ      ರಾವಣಾಂತರಂಗ – ೧೧       ಶ್ರೀವಿಜಯ ಹಾಸನMarch 25, 2023March 5, 2023   ಮಾಯಾಜಾಲ ಒಂದು ದಿನ ಕೈಕಾದೇವಿಯ ತಂದೆ ಕೇಕೆಯ ರಾಜನು ಬಂದು ತನ್ನ ಮೊಮ್ಮಕ್ಕಳಾದ ಭರತನನ್ನು ಶತ್ರುಘ್ನನನ್ನು ಅವನ ಮಡದಿಯರನ್ನು ಸ್ವಲ್ಪಕಾಲ ಇರಿಸಿಕೊಂಡು ಸತ್ಕಾರ ಮಾಡುತ್ತೇನೆಂದು ಕರೆದುಕೊಂಡು ಹೋದನು. ಇತ್ತ ವಾಯೆಯು ತನ್ನ ಮಾಯಾಜಾಲವನ್ನು ಬೀಸಿ...     Read More             ಕವಿತೆ      ಅಥೆಲೋ ನಾಟಕ ಓದಿ       ಪಾರ್‍ವತಿದೇವಿ ಹೆಗಡೆMarch 25, 2023February 21, 2023   ಬಾಳ ಬಣವೆಯ ಕೆಳಗೆ ಮತ್ಸರದ ಕಿಡಿ ಹೊತ್ತಿ! ಸುಟ್ಟು ಹಾಕುವುದಯ್ಯೋ! ನಿರ್ಬುದ್ದ ಕಿಡಿಗೇಡಿ ದೌರ್‍ಮನಸ್ಯವು ಒಂದು ದುಡಿಯುತಿದೆ ಸಂತತವು ಆನಂದವನು ಕೆಡಿಸಿ ದುಮ್ಮಾನವನು ಬೆಳೆಸಿ ಸೈತಾನ ನೃತ್ಯವನು ಹಾಕುತಿದೆ ಧೀಂಕಿಟ್ಟು ಋತವೆಲ್ಲ ಕಾಲ್ದೆಗೆದು ಹಾಳಾಗಿ...     Read More             ಕವಿತೆ      ಭಾವಗೀತೆ       ವರದರಾಜನ್ ಟಿ ಆರ್March 24, 2023December 29, 2022   ಭಾವಗೀತೆ ಹಾಡಲೇನು | ಹೃದಯ ಭಾರ ಇಳಿಸಲೇನು || ಪ || ಕುಬ್ಜವಾಗಿ ನಿಂತ ನಾನು ನೂರು ಕನಸ ಕಂಡೆನು | ಕನಸನೆಲ್ಲ ಹಿಡಿಯ ಹೋಗಿ ಬರಿಯ ಶೂನ್ಯ ಕಂಡೆನು ||೧|| ಆಸೆ ಎಂಬ...     Read More             ಕವಿತೆ      ಪ್ರಾರ್ಥನೆ       ಮಹೇಂದ್ರ ಕುರ್ಡಿMarch 24, 2023February 20, 2023   ಬರಡಾಗುತಿದೆ ಬದುಕು ಭೂಮಿಗೆ ಮಳೆಯಿಲ್ಲದೆ ಜಾಲಾಡಿದರೂ ಜಲವಿಲ್ಲ ಜೀವಿಗಳಿಗೆ ಉಳಿಗಾಲವಿಲ್ಲ. ಮಾನವರೆಲ್ಲೋ ಸೇರಿಸುವರು ಅಲ್ಲಿ ಇಲ್ಲಿ ಹೊತ್ತು ತಂದು ಮೂಕ ಪ್ರಾಣಿಗಳಿಗೆ ಬಂದಿದೆ ಜೀವಕ್ಕೆ ಕುತ್ತು. ವರುಣ ನೀ ಕರುಣೆ ತೋರಿ ಸುರಿಸು ಮಳೆ...     Read More         Posts navigation 1 2 … 876 Next              Search for:           Recent Post        ಕೋವಿ ಹಿಡಿಯದ ಕೈಗಳೇ ಕಂಬನಿ ಒರೆಸಬೇಕು…         ಏಕಾಂತದ ಆಲಾಪ         ಸೃಷ್ಟಿಯ ಲೀಲೆ         ಕಟ್ಟು         ಆ ಹುಡುಗಿ            Top Category            ಕವಿತೆ               ಹನಿಗವನ               ಇತರೆ                                 ಕವನShow sub menu  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಗಝಲ್ ಚಿತ್ರ ಕಾವ್ಯ   ಕಥೆShow sub menu  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನShow sub menu  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆShow sub menu  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ              ಬರಹ   ಚಿತ್ರರಂಗ : ಹೊಸಗಾಳಿಯ ವ್ಯಾಖ್ಯಾನ ಹಿಂದಿ ಚಿತ್ರರಂಗದಲ್ಲಿ ಹೊಸಗಾಳಿ ಬೀಸುತ್ತಿದೆಯೆಂದೂ ಆ ರೀತಿಯ ಗಾಳಿ ಕನ್ನಡ ಚಿತ್ರಪಟದಲ್ಲಿ ಯಾಕಿಲ್ಲವೆಂದೂ ಕೆಲವರು ಕೇಳುತ್ತಿದ್ದಾರೆ. ಇಂತಹ ಕೇಳುಗರು ಮತ್ತು ನೋಡುಗರು ಒಂದೇ ಎಂದು ಹೇಳುವ ‘ಧೈರ್ಯ’… ಮುಂದೆ ಓದಿ…

   ಅಧ್ಯಾಪಕರಿಗೆ ಕಿವಿಮಾತು ೧. ಅಧ್ಯಾಪಕರು ತರಗತಿಯಲ್ಲಿ ಸ್ಪಷ್ಟವಾಗಿ ಹಾಗೂ ಎಲ್ಲರಿಗೂ ಕೇಳಿಸುವಂತೆ ಮಾತು ಉಚ್ಚರಿಸುವುದು ಅಗತ್ಯ. ಮಾತು ಸ್ವಲ್ಪ ನಿಧಾನವಾದರೂ ಪರವಾಯಿಲ್ಲ, ಸ್ಪಷ್ಟತೆ ಮುಖ್ಯ. ಯಾಕೆಂದರೆ, ಯಾವುದೇ ವಿದ್ಯಾರ್ಥಿಗೆ ಅಧ್ಯಾಪಕರ… ಮುಂದೆ ಓದಿ…

   ಹರಿಹರಪ್ರಿಯರ ಸಾಹಿತ್ಯ: ಒಂದು ವಿಶ್ಲೇಷಣೆ "ಒಂದು ಕತೆ ನೆನಪಾಗುತ್ತದೆ. ಚಪ್ಪಲಿ ತಯಾರು ಮಾಡುವ ಒಂದು ಕಂಪನಿಗೆ ಇಬ್ಬರು ಪ್ರತಿಭಾವಂತ ಯುವಕರು ಕೆಲಸಕ್ಕೆ ಸೇರಿಕೊಂಡರು. ಸೇರಿಕೊಂಡ ದಿನವೇ ಈ ಇಬ್ಬರನ್ನೂ ಎರಡು ಊರುಗಳಿಗೆ ಕಂಪೆನಿಯವರು… ಮುಂದೆ ಓದಿ…

          ಸಣ್ಣ ಕತೆ   ಕರಿಗಾಲಿನ ಗಿರಿರಾಯರು ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ… ಮುಂದೆ ಓದಿ… →

   ಸಾವಿಗೊಂದು ಸ್ಮಾರಕ ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯ… ಮುಂದೆ ಓದಿ… →

   ಎರಡು ಪರಿವಾರಗಳು ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ… ಮುಂದೆ ಓದಿ… →

          ಕಾದಂಬರಿ   ಶಬರಿ – ೧ ಕತ್ತಲು! ಶಬರಿ ಕಾಯುತ್ತಿದ್ದಾಳೆ! ಅದೊಂದು ಹಟ್ಟಿ ಸುಮಾರು ಮೂವತ್ತಕ್ಕೂ ಹೆಚ್ಚು ಗುಡಿಸಲುಗಳು ಇರಬಹುದು. ಬುಡಕಟ್ಟಿನ ಜನ ವಾಸಮಾಡುವ ಈ ಹಟ್ಟಿ ಮೂಲ ಊರಿಗೆ ಸಮೀಪದಲ್ಲೇ ಇದೆ. ಆದರೆ… ಮುಂದೆ ಓದಿ…

   ಆರೋಪ – ೧ ಅಧ್ಯಾಯ ೧ ನಾಗೂರು ! ನಾಗೂರು ! ಎಂದು ಕಂಡಕ್ಟರ್ ಒದರಿದಾಗ, ಬಿಸಿಲಿನ ಝಳಕ್ಕೆ ನಿದ್ದೆತೂಗುತ್ತ ಕುಳಿತಿದ್ದ ಅರವಿಂದನಿಗೆ ಒಮ್ಮೆಲೆ ಎಚ್ಚರವಾಯಿತು. ಗಡಿಬಿಡಿಯಿಂದ ಎದ್ದು ಜನರ ಎಡೆಯಲ್ಲಿ… ಮುಂದೆ ಓದಿ…

   ಮುಸ್ಸಂಜೆಯ ಮಿಂಚು – ೧ ಅಧ್ಯಾಯ ೧ ವಿಲಕ್ಷಣ ಸಂದರ್ಶನ ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ… ಮುಂದೆ ಓದಿ…

               Copyright © 2023 ಚಿಲುಮೆ.  All rights reserved.Theme: Masonry Grid By Themeinwp. Powered by WordPress.       To the Top ↑   Up ↑                 var masonry_grid_pagination = {"paged":"1","maxpage":"876","nextLink":"https:\/\/web.archive.org.\/web\/20230326063912\/http:\/\/chilume.com\/?paged=2","ajax_url":"https:\/\/web.archive.org.\/web\/20230326063912\/http:\/\/chilume.com\/wp-admin\/admin-ajax.php","loadmore":"Load More Posts","nomore":"No More Posts","loading":"Loading...","pagination_layout":"numeric","ajax_nonce":"cc472ceb28"};    var masonry_grid_custom = {"single_post":"1","masonry_grid_ed_post_reaction":"","play":"<\/svg>","pause":"<\/svg>","mute":"<\/svg>","cross":"<\/svg>","unmute":"<\/svg>","play_text":"Play","pause_text":"Pause","mute_text":"Mute","unmute_text":"Unmute"};