ಕೆಳಗೆ ಬಿದ್ದೆಯಾ ಮಗನೆ – ಚಿಲುಮೆ        window._wpemojiSettings = {"baseUrl":"https:\/\/web.archive.org.\/web\/20221016122249\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"https:\/\/web.archive.org.\/web\/20221016122249\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"https:\/\/web.archive.org.\/web\/20221016122249\/http:\/\/chilume.com\/wp-includes\/js\/wp-emoji-release.min.js?ver=5.8.1"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }    #start-resizable-editor-section{display:none}.wp-block-audio figcaption{color:#555;font-size:13px;text-align:center}.is-dark-theme .wp-block-audio figcaption{color:hsla(0,0%,100%,.65)}.wp-block-code{font-family:Menlo,Consolas,monaco,monospace;color:#1e1e1e;padding:.8em 1em;border:1px solid #ddd;border-radius:4px}.wp-block-embed figcaption{color:#555;font-size:13px;text-align:center}.is-dark-theme .wp-block-embed figcaption{color:hsla(0,0%,100%,.65)}.blocks-gallery-caption{color:#555;font-size:13px;text-align:center}.is-dark-theme .blocks-gallery-caption{color:hsla(0,0%,100%,.65)}.wp-block-image figcaption{color:#555;font-size:13px;text-align:center}.is-dark-theme .wp-block-image figcaption{color:hsla(0,0%,100%,.65)}.wp-block-pullquote{border-top:4px solid;border-bottom:4px solid;margin-bottom:1.75em;color:currentColor}.wp-block-pullquote__citation,.wp-block-pullquote cite,.wp-block-pullquote footer{color:currentColor;text-transform:uppercase;font-size:.8125em;font-style:normal}.wp-block-quote{border-left:.25em solid;margin:0 0 1.75em;padding-left:1em}.wp-block-quote cite,.wp-block-quote footer{color:currentColor;font-size:.8125em;position:relative;font-style:normal}.wp-block-quote.has-text-align-right{border-left:none;border-right:.25em solid;padding-left:0;padding-right:1em}.wp-block-quote.has-text-align-center{border:none;padding-left:0}.wp-block-quote.is-large,.wp-block-quote.is-style-large{border:none}.wp-block-search .wp-block-search__label{font-weight:700}.wp-block-group.has-background{padding:1.25em 2.375em;margin-top:0;margin-bottom:0}.wp-block-separator{border:none;border-bottom:2px solid;margin-left:auto;margin-right:auto;opacity:.4}.wp-block-separator:not(.is-style-wide):not(.is-style-dots){width:100px}.wp-block-separator.has-background:not(.is-style-dots){border-bottom:none;height:1px}.wp-block-separator.has-background:not(.is-style-wide):not(.is-style-dots){height:2px}.wp-block-table thead{border-bottom:3px solid}.wp-block-table tfoot{border-top:3px solid}.wp-block-table td,.wp-block-table th{padding:.5em;border:1px solid;word-break:normal}.wp-block-table figcaption{color:#555;font-size:13px;text-align:center}.is-dark-theme .wp-block-table figcaption{color:hsla(0,0%,100%,.65)}.wp-block-video figcaption{color:#555;font-size:13px;text-align:center}.is-dark-theme .wp-block-video figcaption{color:hsla(0,0%,100%,.65)}.wp-block-template-part.has-background{padding:1.25em 2.375em;margin-top:0;margin-bottom:0}#end-resizable-editor-section{display:none}       var kncmlang = true;             document.documentElement.className = document.documentElement.className.replace( 'no-js', 'js' );      .site-logo .custom-logo{ max-width: 230px; } body.theme-color-schema, .preloader, .floating-post-navigation .floating-navigation-label, .header-searchbar-inner, .offcanvas-wraper{ background-color: #ffffff; } body.theme-color-schema, body, .floating-post-navigation .floating-navigation-label, .header-searchbar-inner, .offcanvas-wraper{ color: #000000; } .preloader .loader span{ background: #000000; } a{ color: #000000; } body .theme-page-vitals, body .site-navigation .primary-menu > li > a:before, body .site-navigation .primary-menu > li > a:after, body .site-navigation .primary-menu > li > a:after, body .site-navigation .primary-menu > li > a:hover:before, body .entry-thumbnail .trend-item, body .category-widget-header .post-count{ background: #0027ff; } body a:hover, body a:focus, body .footer-credits a:hover, body .footer-credits a:focus, body .widget a:hover, body .widget a:focus { color: #0027ff; } body input[type="text"]:hover, body input[type="text"]:focus, body input[type="password"]:hover, body input[type="password"]:focus, body input[type="email"]:hover, body input[type="email"]:focus, body input[type="url"]:hover, body input[type="url"]:focus, body input[type="date"]:hover, body input[type="date"]:focus, body input[type="month"]:hover, body input[type="month"]:focus, body input[type="time"]:hover, body input[type="time"]:focus, body input[type="datetime"]:hover, body input[type="datetime"]:focus, body input[type="datetime-local"]:hover, body input[type="datetime-local"]:focus, body input[type="week"]:hover, body input[type="week"]:focus, body input[type="number"]:hover, body input[type="number"]:focus, body input[type="search"]:hover, body input[type="search"]:focus, body input[type="tel"]:hover, body input[type="tel"]:focus, body input[type="color"]:hover, body input[type="color"]:focus, body textarea:hover, body textarea:focus, button:focus, body .button:focus, body .wp-block-button__link:focus, body .wp-block-file__button:focus, body input[type="button"]:focus, body input[type="reset"]:focus, body input[type="submit"]:focus{ border-color: #0027ff; } body .theme-page-vitals:after { border-right-color: #0027ff; } body a:focus, body .theme-action-control:focus > .action-control-trigger, body .submenu-toggle:focus > .btn__content{ outline-color: #0027ff; }           Skip to the content      ಚಿಲುಮೆಕನ್ನಡ ನಲ್ಬರಹ ತಾಣ        ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                                          Homeಕೆಳಗೆ ಬಿದ್ದೆಯಾ ಮಗನೆ   ಭಾವಗೀತೆ     ಕೆಳಗೆ ಬಿದ್ದೆಯಾ ಮಗನೆ      ಡಾ|| ಕಾ ವೆಂ ಶ್ರೀನಿವಾಸಮೂರ್‍ತಿOctober 16, 2022January 15, 2022     ಕೆಳಗೆ ಬಿದ್ದೆಯಾ ಮಗನೆ ಕೆಳಗೆ ಬಿದ್ದೆಯಾ ಮೇಲೆ ಏಳು ನೀ ತಕ್ಷಣ – ಇಲ್ಲವೆ ನೀನು ಎಲ್ಲರ ಪಾದ ಧೂಳಿಯೇ ಮರುಕ್ಷಣ //ಪ//

 ಮೇಲೆತ್ತುವವರಾರೂ ಇಲ್ಲ ಬಿದ್ದರೆ ನೀ ಎಲ್ಲರ ತಾಂಬೂಲ ಬಿದ್ದವ ನೀನೆ ಏಳಲು ಬೇಕು ಎದ್ದವ ನೀನು ಬಾಳಲು ಬೇಕು

 ತಪ್ಪುಗಳು ನಿನ್ನಿಂದಲೆ ಆಗದು ಇನ್ನೊಬ್ಬರು ಸಹ ಕಾರಣವಹುದು ಎಲ್ಲರ ನಡುವೆಯೆ ಬದುಕಬೇಕು ಬದುಕಿಯೆ ಅಲ್ಲವೆ ಜೈಸಬೇಕು

 ಬದುಕೆಂದರೆ ಇಲ್ಲಿ ಎಲ್ಲ ಋತುಗಳು ಎಲ್ಲ ಋತುವಲೂ ಎಲ್ಲ ಲಗ್ನಗಳು ಲಗ್ನವೆಂದರೆ ಬೇಡವೆ ವಿಘ್ನ ಮಾವು ಬೇವು ನಮಗಲ್ಲವೆ ಅನ್ನ? *****

     Inಪ್ರೀತಿ ಮತ್ತು ಕ್ರಾಂತಿ, Ka Vem Srinivasmurthy, Kannada Bhavageethe         Leave a Reply Cancel reply Click this button or press Ctrl+G to toggle between Kannada and English

Your email address will not be published. Required fields are marked *

Comment 

Name * 

 Email * 

 Website 

  Save my name, email, and website in this browser for the next time I comment.

    



Δdocument.getElementById( "ak_js_1" ).setAttribute( "value", ( new Date() ).getTime() );

        Previous post ಸುಳ್ಳು ಸ್ವಪ್ನ     Related Post         ಭಾವಗೀತೆ      ನೀರು… ನೀರು… ನೀರು…       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿOctober 9, 2022January 15, 2022            ಭಾವಗೀತೆ      ಬುರ್ಖಾ ಬಿಟ್ಟು ಹೊರಗೆ ಬಾರವ್ವ       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿOctober 2, 2022January 15, 2022            ಭಾವಗೀತೆ      ಕಾಣೆಯಾಗಿದೆ ಬಾಲ್ಯ       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿSeptember 25, 2022January 15, 2022            ಭಾವಗೀತೆ      ಭ್ರೂಣದ ಮಾತು       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿSeptember 18, 2022January 15, 2022            ಭಾವಗೀತೆ      ಮದುವೆಯ ಆಟವೆ ತಿಳಿಯದ ಮಗುವಿಗೆ       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿSeptember 11, 2022September 14, 2022            ಭಾವಗೀತೆ      ಅರಳುತಿದ್ದ ಮೊಗ್ಗು       ಡಾ|| ಕಾ ವೆಂ ಶ್ರೀನಿವಾಸಮೂರ್‍ತಿSeptember 4, 2022January 15, 2022          Post navigation Previous post:ಸುಳ್ಳು ಸ್ವಪ್ನ         ಸಣ್ಣ ಕತೆ   ಕೇರೀಜಂ… ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

   ಅವರು ನಮ್ಮವರಲ್ಲ ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

   ಕ್ಷಮೆ ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

   ವಿರೇಚನೆ ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

   ರಾಧೆಯ ಸ್ವಗತ ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

                  Search for:           Recent Post        ಕೆಳಗೆ ಬಿದ್ದೆಯಾ ಮಗನೆ         ಸುಳ್ಳು ಸ್ವಪ್ನ         ಮತ್ಸರ         ಟಿಕೇಟು         ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು            Top Category            ಕವಿತೆ                ಹನಿಗವನ               ಇತರೆ                                 ಕವನShow sub menu  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆShow sub menu  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನShow sub menu  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆShow sub menu  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ              ಬರಹ   ಮುಕುಂದರಾಜ್: ‘ಮುಳ್ಳಿನ ಕಿರೀಟ’ ಗೆಳೆಯರಾದ ಆರ್. ನಾಗೇಶ್ , ಶ್ರೀ ಮುಕುಂದರಾಜು ಮತ್ತು ಶ್ರೀ ವೆಂಕಟರಾಜು ಅವರು ಇತ್ತೀಚೆಗೆ ನನ್ನ ಮನೆಗೆ ಬಂದರು. ಮುಕುಂದರಾಜು ‘ಮುಳ್ಳಿನ ಕಿರೀಟ’ವನ್ನು ಮುಂದಿಟ್ಟು ‘ನಾನು ನಿಮ್ಮನ್ನ… ಮುಂದೆ ಓದಿ…

   ದೇವರು ಮತ್ತು ಸೈತಾನ ದೇವರು ಯಾವಾಗ ಹುಟ್ಟದನೋ ಯಾರಿಗೂ ಗೊತ್ತಿಲ್ಲ; ಎಲ್ಲರನ್ನೂ ಹುಟ್ಟಿಸಿದ ದೇವರನ್ನು ಯಾರೂ ಹುಟ್ಟಿಸಲಿಲ್ಲ. ಅಥವಾ ಆತ ಸ್ವಯಂಭೂ. ಹುಟ್ಟದ ದೇವರಿಗೆ ಮರಣವೂ ಇಲ್ಲ. ಆದ್ದರಿಂದ ದೇವರು ಅನಾದಿ,… ಮುಂದೆ ಓದಿ…

   ವಿಧಾನಸೌಧ ಎಂಬ ಮಾಯಾಬಜಾರ್ ನಾನು ಶಾಲಾ ಬಾಲಕನಾಗಿದ್ದಾಗ ಬೆಂಗಳೂರನ್ನು ನೋಡುವುದು ಒಂದು ಕನಸಾಗಿತ್ತು. ಬೆಂಗಳೂರೆನ್ನುವುದು ಬಣ್ಣ ಬಣ್ಣದ ತೆರೆಗಳಲ್ಲಿ ತೇಲಾಡಿಸುವ ಸುಂದರ ಕನಸಿನ ಕಲ್ಪನೆಯಾಗಿದ್ದಂತೆ, ಜೀವಮಾನದಲ್ಲಿ ಬೆಂಗಳೂರು ದರ್ಶನ ಕೇವಲ ಕಲ್ಪನೆಯೇ… ಮುಂದೆ ಓದಿ…

          ಸಣ್ಣ ಕತೆ   ವಿರೇಚನೆ ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತ… ಮುಂದೆ ಓದಿ… →

   ಹೃದಯ ವೀಣೆ ಮಿಡಿಯೆ…. ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ… ಮುಂದೆ ಓದಿ… →

   ಡಿಪೋದೊಳಗಣ ಕಿಚ್ಚು… ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟ… ಮುಂದೆ ಓದಿ… →

          ಕಾದಂಬರಿ   ಆರೋಪ – ೧ ಅಧ್ಯಾಯ ೧ ನಾಗೂರು ! ನಾಗೂರು ! ಎಂದು ಕಂಡಕ್ಟರ್ ಒದರಿದಾಗ, ಬಿಸಿಲಿನ ಝಳಕ್ಕೆ ನಿದ್ದೆತೂಗುತ್ತ ಕುಳಿತಿದ್ದ ಅರವಿಂದನಿಗೆ ಒಮ್ಮೆಲೆ ಎಚ್ಚರವಾಯಿತು. ಗಡಿಬಿಡಿಯಿಂದ ಎದ್ದು ಜನರ ಎಡೆಯಲ್ಲಿ… ಮುಂದೆ ಓದಿ…

   ವಿಜಯ ವಿಲಾಸ – ಪ್ರಥಮ ತರಂಗ ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ… ಮುಂದೆ ಓದಿ…

   ಪುಂಸ್ತ್ರೀ – ೧ ಶರವು ಮರ್ಮವ ಘಾತಿಸಿತು "ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ." ನಿಧಾನವಾಗಿ ಕಣ್ಣುತೆರೆದು ಸುತ್ತಲೂ… ಮುಂದೆ ಓದಿ…

               Copyright © 2022 ಚಿಲುಮೆ.  All rights reserved.Theme: Masonry Grid By Themeinwp. Powered by WordPress.       To the Top ↑   Up ↑                  var masonry_grid_pagination = {"paged":"1","maxpage":"0","nextLink":"","ajax_url":"https:\/\/web.archive.org.\/web\/20221016122249\/http:\/\/chilume.com\/wp-admin\/admin-ajax.php","loadmore":"Load More Posts","nomore":"No More Posts","loading":"Loading...","pagination_layout":"numeric","ajax_nonce":"5a31803ce1"};    var masonry_grid_custom = {"single_post":"1","masonry_grid_ed_post_reaction":"","play":"<\/svg>","pause":"<\/svg>","mute":"<\/svg>","cross":"<\/svg>","unmute":"<\/svg>","play_text":"Play","pause_text":"Pause","mute_text":"Mute","unmute_text":"Unmute"};