ಚಿಲುಮೆ – ಕನ್ನಡ ನಲ್ಬರಹ ತಾಣ      window._wpemojiSettings = {"baseUrl":"https:\/\/web.archive.org.\/web\/20220817161609\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"https:\/\/web.archive.org.\/web\/20220817161609\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"https:\/\/web.archive.org.\/web\/20220817161609\/http:\/\/chilume.com\/wp-includes\/js\/wp-emoji-release.min.js?ver=5.8.1"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }    #start-resizable-editor-section{display:none}.wp-block-audio figcaption{color:#555;font-size:13px;text-align:center}.is-dark-theme .wp-block-audio figcaption{color:hsla(0,0%,100%,.65)}.wp-block-code{font-family:Menlo,Consolas,monaco,monospace;color:#1e1e1e;padding:.8em 1em;border:1px solid #ddd;border-radius:4px}.wp-block-embed figcaption{color:#555;font-size:13px;text-align:center}.is-dark-theme .wp-block-embed figcaption{color:hsla(0,0%,100%,.65)}.blocks-gallery-caption{color:#555;font-size:13px;text-align:center}.is-dark-theme .blocks-gallery-caption{color:hsla(0,0%,100%,.65)}.wp-block-image figcaption{color:#555;font-size:13px;text-align:center}.is-dark-theme .wp-block-image figcaption{color:hsla(0,0%,100%,.65)}.wp-block-pullquote{border-top:4px solid;border-bottom:4px solid;margin-bottom:1.75em;color:currentColor}.wp-block-pullquote__citation,.wp-block-pullquote cite,.wp-block-pullquote footer{color:currentColor;text-transform:uppercase;font-size:.8125em;font-style:normal}.wp-block-quote{border-left:.25em solid;margin:0 0 1.75em;padding-left:1em}.wp-block-quote cite,.wp-block-quote footer{color:currentColor;font-size:.8125em;position:relative;font-style:normal}.wp-block-quote.has-text-align-right{border-left:none;border-right:.25em solid;padding-left:0;padding-right:1em}.wp-block-quote.has-text-align-center{border:none;padding-left:0}.wp-block-quote.is-large,.wp-block-quote.is-style-large{border:none}.wp-block-search .wp-block-search__label{font-weight:700}.wp-block-group.has-background{padding:1.25em 2.375em;margin-top:0;margin-bottom:0}.wp-block-separator{border:none;border-bottom:2px solid;margin-left:auto;margin-right:auto;opacity:.4}.wp-block-separator:not(.is-style-wide):not(.is-style-dots){width:100px}.wp-block-separator.has-background:not(.is-style-dots){border-bottom:none;height:1px}.wp-block-separator.has-background:not(.is-style-wide):not(.is-style-dots){height:2px}.wp-block-table thead{border-bottom:3px solid}.wp-block-table tfoot{border-top:3px solid}.wp-block-table td,.wp-block-table th{padding:.5em;border:1px solid;word-break:normal}.wp-block-table figcaption{color:#555;font-size:13px;text-align:center}.is-dark-theme .wp-block-table figcaption{color:hsla(0,0%,100%,.65)}.wp-block-video figcaption{color:#555;font-size:13px;text-align:center}.is-dark-theme .wp-block-video figcaption{color:hsla(0,0%,100%,.65)}.wp-block-template-part.has-background{padding:1.25em 2.375em;margin-top:0;margin-bottom:0}#end-resizable-editor-section{display:none}       var kncmlang = true;       document.documentElement.className = document.documentElement.className.replace( 'no-js', 'js' );      .site-logo .custom-logo{ max-width: 230px; } body.theme-color-schema, .preloader, .floating-post-navigation .floating-navigation-label, .header-searchbar-inner, .offcanvas-wraper{ background-color: #ffffff; } body.theme-color-schema, body, .floating-post-navigation .floating-navigation-label, .header-searchbar-inner, .offcanvas-wraper{ color: #000000; } .preloader .loader span{ background: #000000; } a{ color: #000000; } body .theme-page-vitals, body .site-navigation .primary-menu > li > a:before, body .site-navigation .primary-menu > li > a:after, body .site-navigation .primary-menu > li > a:after, body .site-navigation .primary-menu > li > a:hover:before, body .entry-thumbnail .trend-item, body .category-widget-header .post-count{ background: #0027ff; } body a:hover, body a:focus, body .footer-credits a:hover, body .footer-credits a:focus, body .widget a:hover, body .widget a:focus { color: #0027ff; } body input[type="text"]:hover, body input[type="text"]:focus, body input[type="password"]:hover, body input[type="password"]:focus, body input[type="email"]:hover, body input[type="email"]:focus, body input[type="url"]:hover, body input[type="url"]:focus, body input[type="date"]:hover, body input[type="date"]:focus, body input[type="month"]:hover, body input[type="month"]:focus, body input[type="time"]:hover, body input[type="time"]:focus, body input[type="datetime"]:hover, body input[type="datetime"]:focus, body input[type="datetime-local"]:hover, body input[type="datetime-local"]:focus, body input[type="week"]:hover, body input[type="week"]:focus, body input[type="number"]:hover, body input[type="number"]:focus, body input[type="search"]:hover, body input[type="search"]:focus, body input[type="tel"]:hover, body input[type="tel"]:focus, body input[type="color"]:hover, body input[type="color"]:focus, body textarea:hover, body textarea:focus, button:focus, body .button:focus, body .wp-block-button__link:focus, body .wp-block-file__button:focus, body input[type="button"]:focus, body input[type="reset"]:focus, body input[type="submit"]:focus{ border-color: #0027ff; } body .theme-page-vitals:after { border-right-color: #0027ff; } body a:focus, body .theme-action-control:focus > .action-control-trigger, body .submenu-toggle:focus > .btn__content{ outline-color: #0027ff; }           Skip to the content      ಚಿಲುಮೆಕನ್ನಡ ನಲ್ಬರಹ ತಾಣ        ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                                               ಕವಿತೆ      ಭಾವ ತುಂಬಿದ ಉಸಿರು ಅಲ್ಲೆಲ್ಲ ಹರಡಿತು, ಅಲ್ಲಲ್ಲೆ ಬಿದ್ದಿತ್ತು       ಡಾ || ವಿಶ್ವನಾಥ ಕಾರ್ನಾಡAugust 17, 2022January 16, 2022   ಜೋಲು ಮೋರೆಯ ಮಾಡಿ ಕಲ್ಲ ಮೇಲೆಯೆ ಕುಳಿತ ನಲ್ಲೆಯೊಬ್ಬಳು - ಬಳಿಯೆ ಹೂವು ಚೆಲ್ಲಿತ್ತು. ಯಾರಿಲ್ಲ ಬಳಿಯಲ್ಲಿ, ಮೇರು ವ್ಯಥೆ ಮನದಲ್ಲಿ ಯಾರದೋ ವ್ಯಸನ, ಆವದೋ ಚಿಂತನ ಮಾರುತನ ಮಂದ ಅಲೆ ತುಂಬುತಿದೆ ಮನ...     Read More             ಕವಿತೆ      ಭಾರತಾಂಬೆಯ ಮಕ್ಕಳು       ಹಂಸಾ ಆರ್‍August 17, 2022December 27, 2021   ಭಾರತಾಂಬೆಯ ಮಕ್ಕಳು ನಾವು ಕನ್ನಡ ತಾಯಿಯ ಒಕ್ಕಲು || ತಾಯಿಯ ಒಡಲ ಹೂಗಳು ನಾವು ಅವಳ ಅಕ್ಕರೆಯ ಕಿರಣಗಳು || ಹಸಿರ ಒಡಲ ಕಣಗಳು ನಾವು ಉಸಿರಾಗುವ ಮಾನವತೆಯ ಸಸಿಗಳು || ಭಾ ||...     Read More             ತತ್ವಪದ      ಅಪನಂಬಿಕೆ       ದೇಶಪಾಂಡೆ ಎಂ ಜಿAugust 17, 2022December 19, 2021   ಕೇಳಲಾರೆ ಹರಿಯ ನಾ ತಾಳಲಾರೆ ನಿನ್ನ ಮರೆಸುವ ಅಪನಂಬಿಕೆ ಯೋಚ್ನೆ ನೀನು ನನ್ನವನೆಂದು ನಾ ತಿಳಿದ ಮೇಲೆ ಕಾಡದಿರಲಿ ಯಾವ ಮೌಲ್ಯದ ಇಂಥ ಯೋಚನೆ ತಾವು ಹರಿಯನ್ನು ಕಳೆದುಕೊಂಡ ಅವರು ಇನ್ನೋರ್ವರಿಗೂ ದಾರಿ ಬದಲಾಯಿಸುವವರು...     Read More             ಕವಿತೆ      ಮನುಜನಿಗಿಂತ ಮೃಗ       ಡಾ || ಆನಂದ (ಜಾನಕಿತನಯಾನಂದ)August 16, 2022January 15, 2022   ಮನುಜನಿಗಿಂತ ಮೃಗಪ್ರಾಣಿಯೊಂದಿಲ್ಲ ಕಾಡುಮೃಗ ಹೊಟ್ಟೆಪಾಡಿಗೆ ಭೇಟೆಯಾಡಿದರೆ| ಮನುಜ ಅಹಂಕಾರ, ಸ್ವಾರ್ಥಕೆ ಇನ್ನೊಬ್ಬರ ಜೀವದನದ ಜೊತೆ ಬೇಟೆಯಾಡುತ ಮನುಕುಲಕೆ ಮೃತ್ಯುವಾಗಿಹನು|| ಮನುಜ ಮನುಜನಂತೆ ನಡೆದರೆ ಬೇಕಿಲ್ಲ ಮಾನವನ ಶಿಕ್ಷೆ ರಕ್ಷಣೆಯ ಕಾನೂನು, ಬಂದಿಖಾನೆ| ಮನುಜ ಮಾನವೀಯತೆಯಲಿ...     Read More             ಹನಿ ಕಥೆ      ಪರಿವರ್ತನೆ       ಪರಿಮಳ ರಾವ್ ಜಿ ಆರ್‍August 16, 2022March 7, 2022   ಬಾಳಿನಲ್ಲಿ ಪರಿವರ್ತನೆ ಬಯಸಿ ಅವನು ದಿನವೂ ಮನೆಯ ವಸ್ತುಗಳ ಸ್ಥಳಾಂತರ ಮಾಡುತಿದ್ದ. ಮನೆಯಲ್ಲಿದ್ದ ಸೋಫ, ಮಂಚ, ಹೂದಾನಿ, ಪುಸ್ತಕಗಳು, ಚಪ್ಪಲಿ, ಹೂಗಳನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ, ಮೂಲೆ ಮೂಲೆಗೆ ಬದಲಾಯಿಸಿ, ಬಾಳಲ್ಲಿ ಏನು...     Read More             ಕವಿತೆ      ಮಾದಿಗರ ಹುಡುಗಿ       ಬರಗೂರು ರಾಮಚಂದ್ರಪ್ಪAugust 16, 2022December 19, 2021   ಕಥನ ಗೀತೆ ಪುಣ್ಣೇವು ತುಂಬೈತೆ ಈ ಊರ ತುಂಬ ಸಾರೈತೆ ಈ ಊರ ಮನಮನೆಯ ಕಂಬ ಬೆಟ್ಟದ ಮ್ಯಾಲೊಂದು ನೀರಿನ ದೊಣೆಯೈತೆ ಅದರ ಸುತ್ತಲಿಗೊಂದು ಸತ್ಯೇದ ಕತೆಯೈತೆ ಸತ್ಯೇವು ಒಡೆದಂಥ ಮಂದಿಯೇ ಇಲ್ಲವೊ ಇಂಥ...     Read More                  ಪುಸ್ತಕ      ಅವಿದ್ಯೆಯ ‘ಆವರಣ’       ತಾರಿಣಿ ಶುಭದಾಯಿನಿAugust 16, 2022August 17, 2022   ಒತ್ತಿ ಹಣ್ಣು ಮಾಡಿದೊಡೆ ಆದೆತ್ತಣ ರುಚಿಯಪ್ಪುದೋ - ಅಲ್ಲಮ ‘ಆವರಣ’ ಕಾದಂಬರಿ ಬರುತ್ತಿರುವುದು ಗ್ರಾಹಕ ಸಂಸ್ಕೃತಿಯ ಕಾಲದಲ್ಲಿ. ಅದರ ಮಾರಾಟ, ಮರುಮುದ್ರಣಗಳೆಲ್ಲ ಭರದಿಂದ ಸಾಗುತ್ತಿದ್ದು, ಅದರ ಮೇಲಿನ ಚರ್ಚೆಗಳು ಖಂಡನೆಗಳು, ಭಜನೆಗಳು- ಎಲ್ಲವೂ ಕೃತಿಯ...     Read More             ಕವಿತೆ      ಬಾರ ಬಾರ ದೇವ       ವೃಷಭೇಂದ್ರಾಚಾರ್‍ ಅರ್ಕಸಾಲಿAugust 15, 2022January 22, 2022   ಬಾರ ಬಾರ ದೇವ ಬಾರ ತಾರ ತಾರ ಬೆಳಕ ತಾರ ಬಾಳ ತಮವ ಕಳೆಯ ಬಾರ ತಿಳಿವ ದೀಪ ಬೆಳಗು ಬಾರ || ಪ || ದೇಶದ ಮನೆ ಕಸುವು ತುಂಬಿ ವಾಸನೆಯಲಿ ಮಲಿನ...     Read More             ಕವಿತೆ      ಎಲ್ಲಾದರು ಒಂದು ದಿನ       ತಿರುಮಲೇಶ್ ಕೆ ವಿAugust 15, 2022March 14, 2022   ಎಲ್ಲಾದರು ಒಂದು ದಿನ ಎಂತಾದರು ಒಂದು ದಿನ ಕಾಣದಿರುವೆನೇ ನಾ ನಿನ್ನನು ಹಾಡುತಿರಬಹುದು ನೀ ಮಾತಾಡುತಿರಬಹುದು ನೀ ಸುಮ್ಮನೆ ಕುಳಿತಿರಬಹುದು ನೀ ಕುಣಿಯುತಿರಬಹುದು ನೀ ಬಸವಳಿದಿರಬಹುದು ಮುತ್ತಿನಂಥ ಬೆವರ ಹನಿ ನಿನ್ನ ಹಣೆ ಮೇಲಿರಬಹುದು-ಅಲ್ಲಿ...     Read More                  ಕಾದಂಬರಿ      ವಾಗ್ದೇವಿ – ೭       ಬೋಳಾರ ಬಾಬುರಾವ್August 15, 2022July 10, 2022   ವೆಂಕಟಪತಿ. “ತಾನು ಇಚ್ಛಿಸುವ ವಾಗ್ದಾನವನ್ನು ಪಟ್ಟದ ಜೀವರ ಮುಂದೆ ಕೊಡೋಣಾಗಬೇಕಾಗಿ ವಾಗ್ದೇವಿಯು ಅಪೇಕ್ಷಿಸುವದ್ಯಾಕೆ? ದೇವರ ಮೇಲೆ ಶ್ರೀಪಾದಂಗಳವರಿಗೆ ಪೂರ್ಣಭಯಭಕ್ತಿ ಇರುವದರಿಂದ ತಾನು ಅಪೇಕ್ಷಿಸುವ ರೀತಿಯಲ್ಲಿ ಕೊಡೋಣಾಗುವ ಭಾಷೆಗೆ ಮುಂದೆ ಭಂಗ ಬಾರದೆಂಬ ವಿಶ್ವಾಸದಿಂದ ಎಂಬಂತೆ...     Read More         Posts navigation 1 2 … 779 Next             Search for:           Recent Post        ಭಾವ ತುಂಬಿದ ಉಸಿರು ಅಲ್ಲೆಲ್ಲ ಹರಡಿತು, ಅಲ್ಲಲ್ಲೆ ಬಿದ್ದಿತ್ತು         ಭಾರತಾಂಬೆಯ ಮಕ್ಕಳು         ಅಪನಂಬಿಕೆ         ಮನುಜನಿಗಿಂತ ಮೃಗ         ಪರಿವರ್ತನೆ            Top Category            ಕವಿತೆ               ಹನಿಗವನ               ಇತರೆ                                 ಕವನShow sub menu  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆShow sub menu  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನShow sub menu  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆShow sub menu  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ              ಬರಹ   ಕಪ್ಪು ಜನರ ವಿಜಯ ದಕ್ಷಿಣ ಆಫ್ರಿಕಾದ ಕಪ್ಪು ಜನರ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ಬದುಕಿಸಿಕೊಂಡು ಬೆಳೆದ ನೆಲ್ಸನ್ ಮಂಡೇಲಾ ಅವರು ಈಗ ಆ ದೇಶದ ಮೊಟ್ಟ ಮೊದಲ ಕರಿ ಅಧ್ಯಕ್ಷ. ಕಪ್ಪು… ಮುಂದೆ ಓದಿ…

   ಗೋಕಾಕ್ ವರದಿ – ೪ (ಇ) ಇನ್ನೊಂದು ಅಂತರವೆಂದರೆ ಆಧುನಿಕ ಭಾರತೀಯ ಭಾಷೆಗಳ ಮಾಲಿಕೆಯು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ ಏಕೈಕ ಪ್ರತಹಮಭಾಷೆಯಾದ ಕನ್ನಡದ ಜೊತೆಗೆ… ಮುಂದೆ ಓದಿ…

   ಗಂಟೆಗೆರೆಯ ಗುಲಾಮತನ ರಶಿಯನ್ ಲೇಖಕ ಚೆಕೋವ್‍ನ ಸಣ್ಣಕತೆಯೊಂದಿದೆ: ‘ವಾರ್ಡ್ ನಂಬರ್ ಸಿಕ್ಸ್’ (ಆರನೆಯ ವಾರ್ಡು). ಇದೊಂದು ಹುಚ್ಚಾಸ್ಪತ್ರೆಗೆ ಸಂಬಂಧಿಸಿದ ಕತೆ. ಆರನೆಯ ವಾರ್ಡಿನ ಒಂದು ಕೋಣೆಯಲ್ಲಿ ಒಬ್ಬ ರೋಗಿಯಿರುತ್ತಾನೆ. ಅಲ್ಲಿಗೆ… ಮುಂದೆ ಓದಿ…

          ಸಣ್ಣ ಕತೆ   ಎರಡು…. ದೃಷ್ಟಿ! ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ… ಮುಂದೆ ಓದಿ… →

   ವ್ಯವಸ್ಥೆ ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್… ಮುಂದೆ ಓದಿ… →

   ಆನುಗೋಲು ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ… ಮುಂದೆ ಓದಿ… →

          ಕಾದಂಬರಿ   ಪುಂಸ್ತ್ರೀ – ೧ ಶರವು ಮರ್ಮವ ಘಾತಿಸಿತು "ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ." ನಿಧಾನವಾಗಿ ಕಣ್ಣುತೆರೆದು ಸುತ್ತಲೂ… ಮುಂದೆ ಓದಿ…

   ಮುಸ್ಸಂಜೆಯ ಮಿಂಚು – ೧ ಅಧ್ಯಾಯ ೧ ವಿಲಕ್ಷಣ ಸಂದರ್ಶನ ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ… ಮುಂದೆ ಓದಿ…

   ತರಂಗಾಂತರ – ೧ ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ… ಮುಂದೆ ಓದಿ…

               Copyright © 2022 ಚಿಲುಮೆ.  All rights reserved.Theme: Masonry Grid By Themeinwp. Powered by WordPress.       To the Top ↑   Up ↑                 var masonry_grid_pagination = {"paged":"1","maxpage":"779","nextLink":"https:\/\/web.archive.org.\/web\/20220817161609\/http:\/\/chilume.com\/?paged=2","ajax_url":"https:\/\/web.archive.org.\/web\/20220817161609\/http:\/\/chilume.com\/wp-admin\/admin-ajax.php","loadmore":"Load More Posts","nomore":"No More Posts","loading":"Loading...","pagination_layout":"numeric","ajax_nonce":"b4fd56fc5a"};    var masonry_grid_custom = {"single_post":"1","masonry_grid_ed_post_reaction":"","play":"<\/svg>","pause":"<\/svg>","mute":"<\/svg>","cross":"<\/svg>","unmute":"<\/svg>","play_text":"Play","pause_text":"Pause","mute_text":"Mute","unmute_text":"Unmute"};