ತಲ್ಪಾ
- ಕೆಡುಕು ಮತ್ತೆ ಮಳೆಯಂತೆ ಸುರಿಯುವಾಗ - July 9, 2021
- ಕಳ್ಳ ಮತ್ತು ಸೇವಕ - July 2, 2021
- ಅಮ್ಮನಿಗೆ - June 25, 2021
ನತಾಲಿಯಾ ಅಮ್ಮನ ತೋಳಿನಲ್ಲಿ ಹುದುಗಿ ತುಂಬ ಹೊತ್ತು ಮೌನವಾಗಿ ಬಿಕ್ಕಿದಳು. ನಾವು ಝೆನ್ಸೋಂಟ್ಲಾದಿಂದ ವಾಪಸು ಬಂದು ಅವಳು ಅಮ್ಮನನ್ನು ನೋಡುವ ಈವತ್ತಿನವರೆಗೆ, ಅವಳಿಂದ ಸಮಾಧಾನ ಮಾಡಿಸಿಕೊಳ್ಳಬೇಕು ಅನ್ನಿಸುವ ಈ ಕ್ಷಣದವರೆಗೆ, ಎಷ್ಟೋ ದಿನದಿಂದ ಅಳುವನ್ನು ಒಳಗೇ ತಡೆದುಕೊಂಡಿದ್ದಳು. ಇದಕ್ಕೆ ಮೊದಲು ನಾವು ಎಷ್ಟು ದಿನ ಎಷ್ಟು ಕಷ್ತಪಟ್ಟು ತಲ್ಪಾದಲ್ಲಿ ಯಾರ ಸಹಾಯವೂ ಇಲ್ಲದೆ ಅವಳು ಮತ್ತು […]