ಹಾಯ್ಕು

#ಹಾಯ್ಕು

ಹತ್ತು ಹಾಯ್ಕುಗಳು

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ

೧ ಈ ಕದಡಿದ ಕೊಳ ತಿಳಿಯಾಗುವುದಿಲ್ಲ. ಯಾಕೆಂದರೆ ಅದು ಸ್ಫಟಿಕಜಲದಾಗರವಲ್ಲ ಕೆಂಪು ಕೆಂಪು ಓಕುಳಿಯ ಸುರಿಸುವ ಸಂತೆ ೨ ಬಿಳಿತೊಗಲಿನ ಗೋಡೆಯ ಮೇಲೆ ಬೆಳೆಯುತ್ತಿದೆ ಊರು ನಗರ ಕೆತ್ತಸಿಕೊಂಡ ಮುಖಗಳಲ್ಲಿ ಮಾರ್ದವತೆಯಿಲ್ಲ. ೩ ತರು ಲತೆಗಳು ಅಲ್ಲಿಲ್ಲಿ ಬೋಳಿಸಿಕೊಂಡ ಸುಂದರಾಂಗಿಯರು, ಕಾರ್ಬನ್ನಿನ ಕ್ರೀಮಿಗೆ ಕಪ್ಪುಂಡು ಅಮವಾಸ್ಯೆಯ ಬಣ್ಣ. ೪ ಶಾಂತಿಗಾಗಿ ಕ್ರಾಂತಿ ಎನ್ನುವ ಭ್ರಾಂತಿ. ಜಾತಿಯಂತಕನ […]

#ಹಾಯ್ಕು

ಹಾಯ್ಕೆಗಳು

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

೧. ಒಣಧೂಳಿನ ಕವಲುದಾರಿಯಲ್ಲಿ ನಿಂತಿದ್ದೆ ತಿಳಿಯದೇ ಸುತ್ತಿ ಎದ್ದು ಬಿದ್ದು ಸಂಕಟದ ಸುಳಿಯಲಿ ತಬ್ಬಿಬ್ಬು ಅವನು ಎಂದು ಬಂದನೋ ಬಾರನೋ ಒಂದೂ ತಿಳಿಯದೆ. ೨. ಒಂದು ದಾರಿಯಲಿ ನಡೆದ ಅಕ್ಕನಂತೆ ಮನ್ನಿಸು ಪ್ರಭುವೇ ಕಾಲುದಾರಿ ಕಾಡುದಾರಿ ಆಗಿ ಗುಡ್ಡ ಬೆಟ್ಟ ಕಣಿವೆ ಝರಿ ಇಲ್ಲದೇ ಕಳೆದು ಹೋಗಿವೆ ಕನಸುಗಳೆಲ್ಲವೂ ಎಂದೂ ಸಿಗದಂತೆ. ೩. ಅಲ್ಲಿ ಇಲ್ಲಿ […]

#ಹಾಯ್ಕು

ಹಾಯ್ಕಗಳು

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಬೇಸಿಗೆಯ ಸಂಜೆ ತಂಗಾಳಿ ಬೀಸಿತು ತಂಪಿನಲಿ ಅವನ ಉಸಿರಿತ್ತು. ರಾತ್ರಿಯಲಿ ಆಕಾಶದ ತುಂಬ ಬೆಳದಿಂಗಳು ಹರಡಿದೆ ಅಂಗಳದಲಿ ಮಕ್ಕಳು ತುಂಬಿಕೊಂಡಿವೆ. ಮುಂಜಾವಿನಲಿ ಹನಿಹನಿ ಇಬ್ಬನಿ ಹಾಸಿವೆ ನನ್ನಲ್ಲಿ ಕವಿತೆಯ ಜೀವ ಒಸರುತಿದೆ. ಮಧ್ಯಾಹ್ನದಲಿ ಒಂದು ಚಮಚ ನೀರು ಭಾವಗಳನ್ನು ನಿಶ್ಶಬ್ದವಾಗಿಸುತ್ತಿದೆ. ಓಣಿಯಲಿ ನಡುರಾತ್ರಿ ಹೆಜ್ಜೆ ಸಪ್ಪಳಗಳು ನಾಯಿಗಳು ತುಂಬ ಊಳಿಡುತ್ತವೆ. ಮಗು ಗಲಗಲ ತೊದಲಿತು ಎದೆಯಲಿ […]

#ಹಾಯ್ಕು

ಝೆನ್ ಹಾಯಿಕುಗಳು

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಬುದ್ಧ ಬೇರಾಗು ನನ್ನಲ್ಲಿ ಸಿದ್ಧಿ ತೇರಾಗು. ಝೆನ್‌ಗೆ ಬೇಕೆ? ತುತ್ತೂರಿ ಪೀಪಿ ಶಂಖನಾದ, ಖಡ್ಗ? ನಿಂತಿರುವ ನೋಡಿ ಮುಗ್ಧ ಹುಡುಗ ಓದಿ ಝೆನ್ ಅವನ ಮೊಗದ ತುಂಬಾ! ನನ್ನ ಹೃದಯ ವೀಣೆಯ ಝೆನ್ ತಂತಿಯ ಝೆನ್ ಝೇಂಕಾರ ಅದು ನನ್ನ ಸಾಕಾರ. ಕವಿತೆ ಬರೆದರೆ ಕವಿತೆ ಚಿಟ್ಟೆ ಗೂಡ ಬಿಟ್ಟು ಹಾರೀತು ಪ್ರೀತಿ ತೋರಿದರೆ ಗೂಡ […]

#ಹಾಯ್ಕು

ಹಾಯಿಕು-ಹಂದರ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಉದಯ ವಿಹಾರದಲಿ ಎರೆಹುಳು ಹುಡುಕುತಿದೆ ಬಾನ ನಕ್ಷತ್ರ, ದಡದ ಶಂಕಚಕ್ರ ಜಲಪಾತದಡಿಯಲ್ಲಿ ಹಸಿರು ಹುಲ್ಲಿನ ನೃತ್ಯ ಜೀವಸ್ಪಂದನ ಭೂಗರ್ಭದಲ್ಲಿ ಒಂದು ಎರಡು ಅಂಗುಲ ಬುವಿ ಮೇಲೆ, ಕೆಳಗೆ ಬದುಕು ಸಾವಿನ ಭವ್ಯ ಸತ್ಯ ಕ್ರಿಮಿಕೀಟದೊಂದಿಗೆ ಕೆರೆಯ ನೀರಿನಲಿ ತೇಲುತಿದೆ ನನ್ನ ಭಾವ ಪ್ರತಿಬಿಂಬ ಹಸಿರು ಹುಲ್ಲು ಜಾರುತ್ತ ಬರುತ್ತಿದೆ ಬೆಟ್ಟದ ಜಾರು ಬಂಡೆಯಲ್ಲಿ ಸೂರ್ಯೋದಯ ಸೂರ್ಯಾಸ್ತಮದಲಿ […]

#ಹಾಯ್ಕು

ಬುದ್ಧನ ಹಯವೇ! ನಿನಗೆ ವಂದನೆ!

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು? ಹದವರಿಯಲು ಹುಡುಕುತಲಿರುವೆ ಎಲ್ಲಿಯೂ ನೀ ಕಾಣದೆ ಇರುವೆ. ಮನ ಲಾಯಕೆ ಬಾ ಹಯವೆ ಹೃದಯ ಹುಲ್ಲುಗಾವಲ ಮೇಯಲು, ಕಾಡುತಿದೆ ಭವದ ಭಯವು ಭವ ಸಾಗರದಲಿ ಹೃದಯ ಲಹರಿ ಹುಡುಕುತಿದೆ ಬುದ್ಧನ ಬೆಳಕಿನ ಕಣ್ಣು ಭವಕ್ಕೆ ಬೇಕು ಬುದ್ಧತ್ವದ ಹಣ್ಣು. ಭೋಧಿ ವೃಕ್ಷದ […]

#ಹಾಯ್ಕು

ಅಂತರಂಗದ ಅಕ್ಷರಮಾಲೆ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಅಲ್ಲಲ್ಲಿ ಓಡುವ ನನ್ನ ಮನವೆ ಆನಂದದ ನೆಲೆಯಲ್ಲಿ ನಿಲ್ಲು ಮನವೆ ಇಲ್ಲಿ ಧ್ಯಾನ, ಸಾಧನೆ ತಪವು ಎಲ್ಲ. ಈರ್ಷೆ, ಅಸೂಯೆ, ಆತಂಕವಿಲ್ಲ ಉದಯ ರವಿಯ ಕಿರಣ ಸೊಬಗೆಲ್ಲ ಊರ್ಧ್ವಗಾಮಿಯಾಗಿ ನುಡಿ ಸೊಲ್ಲ. ಋಷಿ ಮುನಿಯ ಮನದ ಸತ್ಯವೇ ಬೆಲ್ಲ ಎಲ್ಲಿದ್ದರೂ ತಿಳಿ, ತಿಳಿವನ್ನು ತಿಳಿಗೊಳದಿನಿಂದು ಏನು ಮಾಡಿದರೇನು `ನಾನು ಎಂಬುದ ತಿಳಿ ಇಂದು. ಐರಾವತವನ ನೇರು, […]

#ಹಾಯ್ಕು

ಝೇಂಕಾರ ಪಲ್ಲವಿ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ ಸ್ಪಂದಿಸುತಿದೆ ಬುದ್ಧ!  ನಿನ್ನ ಮಂದಸ್ಮಿತ. ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ ಮನದಾಳದಿ ಹಾಕುತಿರುವೆ ನಾ ಸ್ವರ ಪ್ರಸ್ತಾರ. ಭೂಮಿಯ ಬಿರುಕಲಿ, ನೋವಿನ ನಂಜಲಿ ಕಣ್ಣಿನ ಕುರುಡಲಿ, ಮಣ್ಣಿನ ಮನದಲಿ ಬಾ!  ಬುದ್ಧನೆ ಕಾರುಣ್ಯಕೆ ಕಾಮಧೇನುವಾಗಿ. ಬಿದಿರಿನ […]

#ಹಾಯ್ಕು

ಹಾಯ್ಕುಗಳು

0
ಬಸವರಾಜ್ ಡಬ್ಲೂ
Latest posts by ಬಸವರಾಜ್ ಡಬ್ಲೂ (see all)

ನೋವು ನನ್ನೆದೆಯೊಳಗೆ… (ಮೊಳಗಿತು ಝೆನ್ ಹಾಯ್ಕುಗಳ ಝೇಂಕಾರ) ಓ! ಬುದ್ಧ ಮಸಣಕ್ಕೆ ಹೋಗುವ ಮೊದಲು ನಿನ್ನ ತತ್ತ್ವಗಳು ನಮಗೆ ಹಿಡಿಸಿದವು ಇರುವೆಗಳೇ ನೀವೇಕೆ ಹೋದಿರಿ ಅಲ್ಲಿ ! ಅದು ಮೇಣವೆಂದು ಗೊತ್ತಿಲ್ಲವೆ ? ನಿಟ್ಟಿಸುರು ಬಿಟ್ಟರೆ ಮುಗಿಯಲಿಲ್ಲ ಆತಂಕ ಹೋಗಿ ಹೂವಿನ ಸುತ್ತ ಸುತ್ತಿರಿ ನಸುಕಿನಲಿ ಎದ್ದು ನಗಾಡಿತು ರಂಗೋಲಿ ಜೋರಾದ ಮಾತುಗಳು ಕೇಳಿ ಬಂಡೆಯ […]