ಮುಖ್ಯ ಪುಟ

ವಿಕಿಸೋರ್ಸ್ ಇಂದ
Jump to navigation Jump to search
Wikisource-logo-kn.svg

ಕನ್ನಡ ವಿಕಿಸೋರ್ಸ್‍ಗೆ ಸುಸ್ವಾಗತ
ವಿಕಿಸೋರ್ಸ್, ಎಲ್ಲರೂ ಸಂಪಾದಿಸಬಲ್ಲ ಉಚಿತ ಗ್ರಂಥಾಲಯ. ಕನ್ನಡ-ವಿಕಿಸೋರ್ಸ್‍ನಲ್ಲಿ ಈಗ ೮೩,೧೧೦ ಲೇಖನಗಳು ಇವೆ!
  ಆಯ್ದ ಪುಟ


ಗಜವದನ ಬೇಡುವೆ |೨|
ಗಜವದನ ಬೇಡುವೆ ಗೌರಿ ತನಯ |೩|
ತ್ರಿಜಗ ವಂದಿತನೆ ಸುರ ನರ ಪೊರೆವನೆ
ಗಜವದನ ಬೇಡುವೆ!

ಪಾಶಾಂಕುಶದರ ಪರಮ ಪವಿತ್ರ |೨|
ಮೂಷಕ ವಾಹನ ಮುನಿ ಜನ ಪ್ರೇಮ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುರ ನರ ಪೊರೆವನೆ
ಗಜವದನ ಬೇಡುವೆ!

(ಮುಂದೆ ಓದಿ...)
  ಲೇಖಕರು
Photograph of Kannada author Niranjana.jpg

ನಿರಂಜನ (೧೯೨೪-೧೯೯೨) ಎಂಬ ಕಾವ್ಯನಾಮದಿಂದ ಹೆಸರಾದ ಕುಳಕುಂದ ಶಿವರಾಯ, ಸ್ವಾತಂತ್ರ್ಯ ಹೋರಾಟಗಾರ, ಖ್ಯಾತ ಬರಹಗಾರ ಮತ್ತು ಕಥೆಗಾರ್ತಿ ಡಾ. ಅನುಪಮಾ ನಿರಂಜನರ ಪತಿ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ರ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಇವರ ಬರವಣಿಗೆ ಕೃತಿ, ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.



  ಪ್ರಮಾಣೀಕರಣ ಬಾಕಿ ಇರುವ ಪುಸ್ತಕಗಳು

Featured article star - check.svg

ಈ ತಿಂಗಳ ಪುರಾವೆ ಮಾಡಿದ ಲೇಖನ

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ  (೧೯೧೯)
ಟಿ.ಎಸ್. ವೆಂಕಣ್ಣಯ್ಯ.

ಕಳೆದ ತಿಂಗಳು ಮುಗಿಸಿದ್ದು: ಕರ್ನಾಟಕ ಗತವೈಭವ
ಮುಂದಿನ ನಿಗದಿತ ಸಹಭಾಗಿತ್ವ ಡಿಸೆಂಬರ್ ನಲ್ಲಿ ನೆಡೆಯಲಿದೆ.

  ವಿಕಿಸೋರ್ಸ್ ನಲ್ಲಿ ಸಕ್ರಿಯವಾಗಿರುವ ಯೋಜನೆಗಳು
  ಪುಸ್ತಕಗಳು
ಕನ್ನಡ ವಿಕಿಸೋರ್ಸ್‌ನಲ್ಲಿ ಲಭ್ಯವಿರುವ ಪುಸ್ತಕಗಳ ಪಟ್ಟಿ ಈ ಕೆಳಗಿನಂತಿದೆ
  ಇತರ ಯೋಜನೆಗಳು
ವಿಕಿಸೋರ್ಸ್ ವಿಕಿಮೀಡಿಯ ಫೌಂಡೇಶನ್ ನಿಂದ ಆಯೋಜಿಸಲ್ಪಡುತ್ತದೆ, ಇದು ಲಾಭರಹಿತ ಸಂಘಟನೆಯಾಗಿದ್ದು, ಇದು ಇತರ ಮುಕ್ತ-ವಿಷಯ ಯೋಜನೆಗಳನ್ನು ಸಹ ಆಯೋಜಿಸುತ್ತದೆ:
Commons-logo.svg Wikibooks-logo.svg Wikidata-logo.svg Wikinews-logo.svg Wikipedia-logo-v2.svg Wikiquote-logo.svg Wikispecies-logo.svg Wikiversity-logo.svg Wikivoyage-Logo-v3-icon.svg Wiktionary-logo.svg Wikimedia Community Logo.svg
ವಿಕಿಮೀಡಿಯ ಕಾಮನ್ಸ್ ವಿಕಿ ಬುಕ್ಸ್ ವಿಕಿಡಾಟ ವಿಕಿ ನ್ಯೂಸ್ ವಿಕಿಪೀಡಿಯ ವಿಕಿ ಕೋಟ್ ವಿಕಿ ಸ್ಪೀಷೀಸ್ ವಿಕಿವರ್ಸಿಟಿ ವಿಕಿವಯಾಜ್ ವಿಕ್ಷನರಿ ಮೆಟಾ-ವಿಕಿ