ವಿಕಿಪೀಡಿಯ:ಪ್ರಚಲಿತ ಸಂಗತಿಗಳು

ವಿಕಿಪೀಡಿಯ ಇಂದ
Jump to navigation Jump to search


  • ಏಪ್ರಿಲ್ ೧ : ಭಾರತದ ಎಮಿಸ್ಯಾಟ್‌ ಸೇರಿದಂತೆ ಒಟ್ಟು ೨೯ ಉಪಗ್ರಹಗಳನ್ನು ಹೊತ್ತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಪಿಎಲ್‌ಎಲ್‌ವಿ–ಸಿ45 ಯಶಸ್ವಿಯಾಗಿ ಉಡಾವಣೆ.
  • ಮಾರ್ಚ್ ೩೦ : ಬ್ರೆಕ್ಸಿಟ್ ಸನ್ನಿಹಿತ.
  • ಮಾರ್ಚ್ ೧೭ : ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನ.
  • ಮಾರ್ಚ್ ೧೦ : ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ, ಸಾವಿನ ಸಂಖ್ಯೆ 49ಕ್ಕೆ ಏರಿಕೆ.
  • ಮಾರ್ಚ್ ೧೦ : ೧೭ನೇ ಲೋಕಸಭಾ ಚುನಾವಣೆ ೭ ಹಂತದಲ್ಲಿ ನಡೆಯಲಿದ್ದು, ಮೇ ೨೩ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಗೂಗಲ್ ಡೂಡಲ್ ಲೇಖನಗಳು

ಸಂಪಾದಿಸಿ