ವಿಶೇಷ ಲೇಖನ
|
|
ನಮ್ಮ ಹೊಸ ಲೇಖನಗಳಿಂದ...
|
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
- ಗಂಟಲು ಕಶೇರುಕ ಅಂಗರಚನಾಶಾಸ್ತ್ರದಲ್ಲಿ, ಗಂಟಲು ಎಂದರೆ ಕುತ್ತಿಗೆಯ ಮುಂಭಾಗ, ಮತ್ತು ಕಶೇರುಖಂಡದ ಮುಂದೆ ಸ್ಥಿತವಾಗಿರುತ್ತದೆ. ಇದು ಗ್ರಸನಕೂಪ ಮತ್ತು ಗಂಟಲಗೂಡನ್ನು ಹೊಂದಿರುತ್ತದೆ. ಕಿರುನಾಲಿಗೆಯು ಇದರ ಒಂದು ಪ್ರಮುಖ ವಿಭಾಗವಾಗಿದೆ.
- ಎಎಸ್9100 ವ್ಯಾಪಕವಾಗಿ ಅಳವಡಿಸಿಕೊಳ್ಳಲಾದ ವೈಮಾನಿಕ ಉದ್ಯಮದ ಪ್ರಮಾಣೀಕೃತ ಗುಣಮಟ್ಟ ನಿರ್ವಹಣಾ ವ್ಯವಸ್ಥೆ. ಇದು ಅಕ್ಟೋಬರ್ ೧೯೯೯ ರಲ್ಲಿ ಆಟೋಮೋಟಿವ್ ಎಂಜಿನಿಯರ್ಸ್ ಸೊಸೈಟಿ ಮತ್ತು ಯುರೋಪಿಯನ್ ಅಸೋಸಿಯೇಷನ್ ಏರೋಸ್ಪೇಸ್ ಇಂಡಸ್ಟ್ರೀಸ್ ಸೇರಿ ಬಿಡುಗಡೆ ಮಾಡಿದವು .
- ರೋಸರಿ ಎನ್ನುವುದು ಕೆಥೊಲಿಕ್ ಕ್ರೈಸ್ತ ಸಮುದಾಯದವರು ಪ್ರಾರ್ಥನೆಗಾಗಿ ಹಾಗೂ ಜಪಕ್ಕಾಗಿ ಬಳಸುವ ಮಾಲೆ. ಕೆಥೊಲಿಕ್ ಕ್ರಿಶ್ಚಿಯನ್ನರಿಗೆ ಮಾತೆ ಮರಿಯಾ ಕೊಟ್ಟ ಅದ್ಭುತ ವರ 'ರೋಸರಿ ಎನ್ನಲಾಗಿದೆ.
ಮಗುವನ್ನು ಕಾಂಗರೂ ರೀತಿಯಲ್ಲೇ ಎದೆಗವಚಿಕಿಕೊಂಡು ನವಜಾತ ಶಿಶುವಿನ ಆರೈಕೆ ಮಾಡುತ್ತಿರುವ ತಾಯಿ
- ಕಾಂಗರೂ ಕಾಳಜಿ (ಚಿತ್ರಿತ) ಕಾಂಗರೂ ಪ್ರಾಣಿ ತನ್ನ ಮಗುವುನ್ನು ರಕ್ಷಣೆ ಮಾಡಿಕೊಳ್ಳುವ ಮಾದರಿಯಲ್ಲಿಯೇ ತಾಯಂದಿರು ನವಜಾತ ಶಿಶುವನ್ನು ಆರೈಕೆ ಮಾಡುವ ವಿಧಾನವಾಗಿದೆ. ಮಗುವನ್ನು ಕಾಂಗರೂ ರೀತಿಯಲ್ಲೇ ಎದೆಗವುಚುವುದರಿಂದ ನವಜಾತ ಶಿಶುವಿನ ತೂಕದಲ್ಲಿ ಹೆಚ್ಚಳವಾಗಲಿದೆ.
- ಟೊಯೋಟಾ ಉತ್ಪಾದನಾ ವ್ಯವಸ್ಥೆ (ಟಿಪಿಎಸ್) (Toyota Production System (TPS) ಟೊಯೋಟಾ ಅಭಿವೃದ್ಧಿಪಡಿಸಿದ ನಿರ್ವಹಣಾ ತತ್ವಶಾಸ್ತ್ರ ಮತ್ತು ಅಭ್ಯಾಸಗಳನ್ನು ಒಳಗೊಂಡ ಸಮಗ್ರ ತಾಂತ್ರಿಕ ವ್ಯವಸ್ಥೆಯಾಗಿದೆ.
|
|
ಸುದ್ದಿಯಲ್ಲಿ
|
- ಮಾರ್ಚ್ ೧೦ : ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ, ಸಾವಿನ ಸಂಖ್ಯೆ 49ಕ್ಕೆ ಏರಿಕೆ.
- ಮಾರ್ಚ್ ೧೦ : ೧೭ನೇ ಲೋಕಸಭಾ ಚುನಾವಣೆ ೭ ಹಂತದಲ್ಲಿ ನಡೆಯಲಿದ್ದು, ಮೇ ೨೩ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
- ಫೆಬ್ರವರಿ ೨೩ :ಸಾಹಿತಿ, ಹೋರಾಟಗಾರ ಕೊ. ಚನ್ನಬಸಪ್ಪ ನಿಧನ.
- ಫೆಬ್ರವರಿ ೧೪: ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪಡೆಯ ೪೪ ಯೋಧರನ್ನು ಜೈಷ್-ಎ-ಮೊಹಮದ್ ಸಂಘಟನೆಯ ಉಗ್ರನು ಅತ್ಮಾಹುತಿ ದಾಳಿಯಲ್ಲಿ ಹತ್ಯೆಗೈದನು.೨೦೧೯_ಪುಲ್ವಾಮಾ_ದಾಳಿ ವಿಶ್ವದೆಲ್ಲೆಡೆ ಈ ಉಗ್ರಗಾಮಿ ಕೃತ್ಯದ ಖಂಡನೆ.
|
ಈ ತಿಂಗಳ ಪ್ರಮುಖ ದಿನಗಳು
|
ಮಾರ್ಚ್:
Frauentag 1914 Heraus mit dem Frauenwahlrecht
|
|