YouTube ನಲ್ಲಿ ಕೃತಿಸ್ವಾಮ್ಯ

ಇಡೀ YouTube ಸಮುದಾಯದಲ್ಲಿ ಕೃತಿಸ್ವಾಮ್ಯಕ್ಕೆ ಸಾಕಷ್ಟು ಮಹತ್ವವಿದೆ. ಕೆಳಗಿನ ವಿಭಾಗಗಳಲ್ಲಿ, YouTube ವೇದಿಕೆಯಲ್ಲಿ ನಿಮ್ಮ ಹಕ್ಕುಗಳನ್ನು ನಿರ್ವಹಿಸಲು ಅವಶ್ಯಕವಾದ ಎಲ್ಲಾ ಮಾಹಿತಿ ಮತ್ತು ಪರಿಕರಗಳಿಗೆ ಪ್ರವೇಶವನ್ನು ನೀವು ಪಡೆದುಕೊಳ್ಳುತ್ತೀರಿ. ಇತರ ರಚನೆಕಾರರ ಹಕ್ಕುಗಳನ್ನು ಗೌರವಿಸುವುದರ ಕುರಿತು ಇನ್ನಷ್ಟು ತಿಳಿದುಕೊಳ್ಳುತ್ತೀರಿ.

  • ಕೃತಿಸ್ವಾಮ್ಯ ಎಂದರೇನು

    ಕೃತಿಸ್ವಾಮ್ಯ ಎಂದರೇನು?

    ಕೃತಿಸ್ವಾಮ್ಯದ ರಕ್ಷಣೆ ಎಂದರೇನು? ಇತರ ಬೌದ್ಧಿಕ ಸ್ವತ್ತು ಸ್ವರೂಪಗಳಿಗಿಂತ ಕೃತಿಸ್ವಾಮ್ಯ ಹೇಗೆ ಭಿನ್ನವಾಗಿದೆ?

  • ಕೃತಿಸ್ವಾಮ್ಯ ಶಾಲೆ

    ನ್ಯಾಯಯುತ ಬಳಕೆ ಎಂದರೇನು?

    ಕೃತಿಸ್ವಾಮ್ಯಗೊಳಿಸಿದ ವಿಷಯದಿಂದ ಆಯ್ದ ಭಾಗಗಳ ಬಳಕೆಯನ್ನು ಕಾನೂನಿನ ಅಡಿಯಲ್ಲಿ ಅನುಮತಿಸುವ ಕೆಲವೊಂದು ಸಂದರ್ಭಗಳಿವೆ.

  • ಕ್ರಿಯೇಟೀವ್ ಕಾಮನ್ಸ್

    ಕ್ರಿಯೇಟೀವ್ ಕಾಮನ್ಸ್

    ನೀವು ನಿಯಮಗಳನ್ನು ಅನುಸರಿಸುತ್ತಿದ್ದರೆ -- ವಿಷಯವನ್ನು ಮರುಬಳಕೆ ಮಾಡಲು ಅನುಮತಿಸುವಂತಹ ವಿಶೇಷ ಪ್ರಕಾರದ ಪರವಾನಗಿಯ ಕುರಿತು ತಿಳಿದುಕೊಳ್ಳಿ.

  • ಕೃತಿಸ್ವಾಮ್ಯ ಹೊಂದಿದ ವಿಷಯವನ್ನು ಬಳಸುವುದು

    ಪದೇಪದೇ ಕೇಳಲಾಗುವ ಪ್ರಶ್ನೆಗಳು

    ನಮಗೆ ಹೆಚ್ಚು ಆಗಾಗ್ಗೆ ಕೇಳಲಾದ ಕೃತಿಸ್ವಾಮ್ಯ ಪ್ರಶ್ನೆಗಳಿಗೆ ಉತ್ತರಗಳು.