ಚಿಲುಮೆ – ಕನ್ನಡ ನಲ್ಬರಹ ತಾಣ      window._wpemojiSettings = {"baseUrl":"http:\/\/web.archive.org.\/web\/20230925172551\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"http:\/\/web.archive.org.\/web\/20230925172551\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"http:\/\/web.archive.org.\/web\/20230925172551\/http:\/\/chilume.com\/wp-includes\/js\/wp-emoji-release.min.js?ver=5.8.1"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }    #start-resizable-editor-section{display:none}.wp-block-audio figcaption{color:#555;font-size:13px;text-align:center}.is-dark-theme .wp-block-audio figcaption{color:hsla(0,0%,100%,.65)}.wp-block-code{font-family:Menlo,Consolas,monaco,monospace;color:#1e1e1e;padding:.8em 1em;border:1px solid #ddd;border-radius:4px}.wp-block-embed figcaption{color:#555;font-size:13px;text-align:center}.is-dark-theme .wp-block-embed figcaption{color:hsla(0,0%,100%,.65)}.blocks-gallery-caption{color:#555;font-size:13px;text-align:center}.is-dark-theme .blocks-gallery-caption{color:hsla(0,0%,100%,.65)}.wp-block-image figcaption{color:#555;font-size:13px;text-align:center}.is-dark-theme .wp-block-image figcaption{color:hsla(0,0%,100%,.65)}.wp-block-pullquote{border-top:4px solid;border-bottom:4px solid;margin-bottom:1.75em;color:currentColor}.wp-block-pullquote__citation,.wp-block-pullquote cite,.wp-block-pullquote footer{color:currentColor;text-transform:uppercase;font-size:.8125em;font-style:normal}.wp-block-quote{border-left:.25em solid;margin:0 0 1.75em;padding-left:1em}.wp-block-quote cite,.wp-block-quote footer{color:currentColor;font-size:.8125em;position:relative;font-style:normal}.wp-block-quote.has-text-align-right{border-left:none;border-right:.25em solid;padding-left:0;padding-right:1em}.wp-block-quote.has-text-align-center{border:none;padding-left:0}.wp-block-quote.is-large,.wp-block-quote.is-style-large{border:none}.wp-block-search .wp-block-search__label{font-weight:700}.wp-block-group.has-background{padding:1.25em 2.375em;margin-top:0;margin-bottom:0}.wp-block-separator{border:none;border-bottom:2px solid;margin-left:auto;margin-right:auto;opacity:.4}.wp-block-separator:not(.is-style-wide):not(.is-style-dots){width:100px}.wp-block-separator.has-background:not(.is-style-dots){border-bottom:none;height:1px}.wp-block-separator.has-background:not(.is-style-wide):not(.is-style-dots){height:2px}.wp-block-table thead{border-bottom:3px solid}.wp-block-table tfoot{border-top:3px solid}.wp-block-table td,.wp-block-table th{padding:.5em;border:1px solid;word-break:normal}.wp-block-table figcaption{color:#555;font-size:13px;text-align:center}.is-dark-theme .wp-block-table figcaption{color:hsla(0,0%,100%,.65)}.wp-block-video figcaption{color:#555;font-size:13px;text-align:center}.is-dark-theme .wp-block-video figcaption{color:hsla(0,0%,100%,.65)}.wp-block-template-part.has-background{padding:1.25em 2.375em;margin-top:0;margin-bottom:0}#end-resizable-editor-section{display:none}       var kncmlang = true;       document.documentElement.className = document.documentElement.className.replace( 'no-js', 'js' );      .site-logo .custom-logo{ max-width: 230px; } body.theme-color-schema, .preloader, .floating-post-navigation .floating-navigation-label, .header-searchbar-inner, .offcanvas-wraper{ background-color: #ffffff; } body.theme-color-schema, body, .floating-post-navigation .floating-navigation-label, .header-searchbar-inner, .offcanvas-wraper{ color: #000000; } .preloader .loader span{ background: #000000; } a{ color: #000000; } body .theme-page-vitals, body .site-navigation .primary-menu > li > a:before, body .site-navigation .primary-menu > li > a:after, body .site-navigation .primary-menu > li > a:after, body .site-navigation .primary-menu > li > a:hover:before, body .entry-thumbnail .trend-item, body .category-widget-header .post-count{ background: #0027ff; } body a:hover, body a:focus, body .footer-credits a:hover, body .footer-credits a:focus, body .widget a:hover, body .widget a:focus { color: #0027ff; } body input[type="text"]:hover, body input[type="text"]:focus, body input[type="password"]:hover, body input[type="password"]:focus, body input[type="email"]:hover, body input[type="email"]:focus, body input[type="url"]:hover, body input[type="url"]:focus, body input[type="date"]:hover, body input[type="date"]:focus, body input[type="month"]:hover, body input[type="month"]:focus, body input[type="time"]:hover, body input[type="time"]:focus, body input[type="datetime"]:hover, body input[type="datetime"]:focus, body input[type="datetime-local"]:hover, body input[type="datetime-local"]:focus, body input[type="week"]:hover, body input[type="week"]:focus, body input[type="number"]:hover, body input[type="number"]:focus, body input[type="search"]:hover, body input[type="search"]:focus, body input[type="tel"]:hover, body input[type="tel"]:focus, body input[type="color"]:hover, body input[type="color"]:focus, body textarea:hover, body textarea:focus, button:focus, body .button:focus, body .wp-block-button__link:focus, body .wp-block-file__button:focus, body input[type="button"]:focus, body input[type="reset"]:focus, body input[type="submit"]:focus{ border-color: #0027ff; } body .theme-page-vitals:after { border-right-color: #0027ff; } body a:focus-visible, body .theme-action-control:focus-visible > .action-control-trigger, body .submenu-toggle:focus-visible > .btn__content{ outline-color: #0027ff; }           Skip to the content      ಚಿಲುಮೆಕನ್ನಡ ನಲ್ಬರಹ ತಾಣ        ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಗಝಲ್ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                                                    Uncategorized      ಕೈ ಜೋಡಿಸಿ             Kishore   September 24, 2023September 24, 2023    ನಿಮ್ಮ ಬಿಡುವಿನ ವೇಳೆಯಲ್ಲಿ ಕೀಲಿಕರಣ ದೋಶ ತಿದ್ದುಪಡಿಗೆ ಸಹಾಯ ಮಾಡಿ     Read More             ಕವಿತೆ      ಚಂದ್ರ             ಮೈ ಶೇ ಅನಂತಪದ್ಮನಾಭರಾವ್   September 25, 2023May 7, 2023    (ಪುಷ್ಯ ಶುದ್ಧ ಅಷ್ಟಮೀ ರಾತ್ರಿ ೧೩-೧-೪೪) ಹರಿವ ಮುಗಿಲ ನೌಕೆಯೇರಿ ಬರುವ ಚಂದ್ರ ಗಗನ ಸಾರಿ ಅರ್ಧ ಮುಳುಗಿ ಅರ್ಧ ಬೆಳಗಿ ನಗುವ ರಜನಿಗೂಡೆಯನಾಗಿ ಕಳೆಯ ಕೊಟ್ಟು ಬೆಳಕನುಟ್ಟು ಉಡುಗಣಂಗಳೊಂದಿಗಿಟ್ಟು ಜಗವನಪ್ಪಿ ನಭವನೊಪ್ಪಿ ಜೀವಕೊಂದು...     Read More             ಕವಿತೆ      ಆ ದಿನ ಕಂಡೇ ಕಾಣುತ್ತೇವೆ             ಷರೀಫಾ ಕೆ   September 25, 2023March 3, 2023    ಎಂತಹ ನಿರಂಕುಶ ಪ್ರಭುತ್ವ ಮಹಾರಥರ ದರ್ಪದ ಸಿಂಹಾಸನ ರತ್ನಖಚಿತ ಪ್ರಭುಗಳ ಕಿರೀಟಕ್ಕೆ ಬರಸಿಡಿಲು ಅಪ್ಪಳಿಸಬಹುದು ಆ ದಿನ ಕಂಡೇ ಕಾಣುತ್ತೇವೆ. ಮಣಿ, ಮುಕುಟ ಕಿರೀಟಗಳು ಮಣ್ಣು ಪಾಲಾದವು, ಪದ್ಮನಾಭನ ಗುಪ್ತಧನ, ಕನಕ ಬಯಲಾದವು ಗದ್ದುಗೆಯ...     Read More             ಕವಿತೆ      ಕಾಣುವ ಕಣ್ಣಿಗೆ ಎಲ್ಲಾ ಬೆರಗು             ತಿರುಮಲೇಶ್ ಕೆ ವಿ   September 25, 2023June 22, 2023    ಕಾಣುವ ಕಣ್ಣಿಗೆ ಎಲ್ಲಾ ಬೆರಗು ಕಾಣುವ ಕಣ್ಣಿಗೆ ಎಲ್ಲೆಲ್ಲೂ ಸೊಬಗು ದಿನ ದಿನ ಮೂಡುವ ನಸುಕಿನ ಬೆಳಕಿನ ದಿನ ದಿನ ಮಾಯುವ ಸಂಜೆಯ ಥಳಕಿನ ರಾತ್ರಿಯ ಭವ್ಯಾಕಾಶದ ಗಹನ ಕೋಟಿ ದೀಪಗಳ ದೀಪಾರಾಧನ ಮಳೆಬಿಸಿಲ...     Read More              ವಿಜ್ಞಾನ      ಹಾವು ಕಡಿದವರಿಗೆ ಸಿದ್ಧೌಷಧಿ (ಆಯುರ್ವೇದ)             ಚಂದ್ರಶೇಖರ್‍ ಧೂಲೇಕರ್‍   September 25, 2023May 21, 2023    ರೈತರು, ರೈತಮಕ್ಕಳು, ದನಗಾಹಿಗಳು, ಅರಣ್ಯನಿವಾಸಿಗಳು ಮೇಲಿಂದ ಮೇಲೆ ಕಾಡು, ಮೇಡು, ಪೊಟರೆ, ಹಳ್ಳ, ಗಿಡ, ಬಳ್ಳಿಗಳ ನಡುವೆ ತಿರುಗಾಡಲೇ ಬೇಕಾಗುತ್ತದೆ. ಆಗ ಸಹಜವಾಗಿ ವಿಷಜಂತುವಾದ ಹಾವು ಕಚ್ಚಿಬಿಡುತ್ತದೆ. ಆಗ ತಕ್ಷಣಕ್ಕೆ ಔಷಧಿ ಅಥವಾ ಇಂಗ್ಲಿಷ್...     Read More             ಕವಿತೆ      ಪ್ರೀತಿ ಮಧು ಹೀರಿದ ಮೇಲೆ             ಡಾ|| ಕಾ ವೆಂ ಶ್ರೀನಿವಾಸಮೂರ್‍ತಿ   September 24, 2023December 26, 2022    ಪ್ರೀತಿ ಮಧು ಹೀರಿದ ಮೇಲೆ ಗೆಳತಿ ಇರಲಿ ಸನಿಹದಲಿ ಮೇಲೆ ಬರಲಿ ಪ್ರಕೃತಿ ಚೆಲುವು ಸೋಲೆ ಇಲ್ಲ ನನ್ನಲ್ಲಿ ಉಕ್ಕಿ ಬರುವ ಸಾಗರದಲೆಯು ಸರಿಯಬೇಕು ಹಿಂದಕ್ಕೆ ಮೋಹನಾಸ್ತ್ರ ಹೂಡುವ ಮದನ ಕೂಡ ಅದೇ ನೇರಕ್ಕೆ...     Read More             ಕವಿತೆ      ‘ಮಂದಾರ’ದ ಮಾಲತಿಗೆ             ಡಾ || ಎಸ್ ವಿ ಪ್ರಭಾವತಿ   September 24, 2023May 18, 2023    ಹೂ ದಂಡಿ ಹೆಣೆದ ನೀವು ಮಂದಾರವನ್ನೇ ತಂದಿರಲ್ಲಾ ಅಕ್ಕಾ ನಿಮ್ಮದೆಂಥಾ ಸುಮನಸು ತಲುಪಿದೆ ನಿಮ್ಮ ಪುಸ್ತಕ ಸೇರಿದೆ ನನ್ನ ಮಸ್ತಕ ಸಹೋದರಿ ಎಂದಿರಿ ಅದ ರಿಂದ ಸಲುಗೆ ಈ ಪರಿ ಸಾಲುಸಾಲೂ ಕಾವ್ಯ ಗದ್ಯವೋ...      Read More             ಕವಿತೆ      ಭಯೋತ್ಪಾದಕ             ಸವಿತಾ ನಾಗಭೂಷಣ   September 24, 2023November 30, 2022    ತಂದೆಗೆ ತಕ್ಕ ಮಗನಾಗಿದ್ದ ಪ್ರಿಯಳಿಗೆ ಒಳ್ಳೆಯ ಗೆಳೆಯನಾಗಿದ್ದ ತಂಗಿಗೆ ಪ್ರೀತಿಯ ಅಣ್ಣನಾಗಿದ್ದ.... ಹೂವುಗಳನು ಬೆಳೆಯುತ್ತಿದ್ದ ಹಣ್ಣುಗಳ ಮಾರುತ್ತಿದ್ದ ಇರುವೆಯಂತೆ ದುಡಿಯುತ್ತಿದ್ದ.... ದೇವರಿಗೆ ಹೋಗುತ್ತಿದ್ದ ದೀನನಾಗಿ ಬೇಡುತ್ತಿದ್ದ ದಿವ್ಯವಾಗಿ ಹಾಡುತ್ತಿದ್ದ.... ಹೇಗಿದ್ದ? ಹೇಗಾದ? ಸಾಕಾದ? ಯಾಕಾದ?...     Read More                  ಅನುವಾದ      ರಾತ್ರಿಯು ದಿವಸವಾದರೆ……             ವಿ ಎಂ ಇನಾಮದಾರ   September 24, 2023September 18, 2023    ಮೂಲ: ವಿ ಎಸ್ ಖಾಂಡೇಕರ ವರಳಿಯಲ್ಲಿಯ ಸಮುದ್ರದ ದೃಶ್ಯ ಮತ್ತು ಅದರ ದಡದಲ್ಲಿಯೇ ನಿಂತ ಕಾಂಗ್ರೇಸ ನಗರದಲ್ಲಿ ನೆರೆದ ಜನಸಮುದ್ರದ ದೃಶ್ಯ ಇವೆರಡನ್ನೂ ನೋಡಿ ನನ್ನ ಮನಸ್ಸಿನಲ್ಲಿ ವಿಚಿತ್ರ ವಿಚಾರಗಳು ತಲೆದೋರಿದವು. ಸಮುದ್ರದಲ್ಲಿ ಮುತ್ತು...     Read More             ಕವಿತೆ       ಬೆವರುಗಳ್ಳರು             ಪ್ರಕಾಶ್ ಆರ್‍ ಕಮ್ಮಾರ್‍   September 24, 2023November 26, 2022    ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ. ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ. ಕೂಲಿ ಕಾರ್‍ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ. ಬೆವರದಿದ್ದರೆ- ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದು ಮನಕ್ಕೆ...     Read More         Posts navigation 1 2 … 964 Next             Search for:           Recent Post        ಚಂದ್ರ         ಆ ದಿನ ಕಂಡೇ ಕಾಣುತ್ತೇವೆ         ಕಾಣುವ ಕಣ್ಣಿಗೆ ಎಲ್ಲಾ ಬೆರಗು         ಹಾವು ಕಡಿದವರಿಗೆ ಸಿದ್ಧೌಷಧಿ (ಆಯುರ್ವೇದ)         ಪ್ರೀತಿ ಮಧು ಹೀರಿದ ಮೇಲೆ            Top Category            ಕವಿತೆ                ಹನಿಗವನ               ಇತರೆ                                 ಕವನShow sub menu  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಗಝಲ್ ಚಿತ್ರ ಕಾವ್ಯ   ಕಥೆShow sub menu  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನShow sub menu  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆShow sub menu  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ              ಬರಹ   ಮುಕುಂದರಾಜ್: ‘ಮುಳ್ಳಿನ ಕಿರೀಟ’ ಗೆಳೆಯರಾದ ಆರ್. ನಾಗೇಶ್ , ಶ್ರೀ ಮುಕುಂದರಾಜು ಮತ್ತು ಶ್ರೀ ವೆಂಕಟರಾಜು ಅವರು ಇತ್ತೀಚೆಗೆ ನನ್ನ ಮನೆಗೆ ಬಂದರು. ಮುಕುಂದರಾಜು ‘ಮುಳ್ಳಿನ ಕಿರೀಟ’ವನ್ನು ಮುಂದಿಟ್ಟು ‘ನಾನು ನಿಮ್ಮನ್ನ… ಮುಂದೆ ಓದಿ…

   ದೇರಾಜೆಯವರ ಮಹಾಭಾರತ ಕಥಾಮೃತ ‘ದೋಣಿ ಸಾಗುತ್ತಿತ್ತು-ನದಿ ಹರಿಯುತ್ತಿತ್ತು-ತಂಗಾಳಿ ಬೀಸುತ್ತಲೇ ಇತ್ತು. ಎಲ್ಲವೂ ಮೊದಲಿನಂತೆಯೇ-ಆದರೆ ತಾನಾಗಿ ಹೊಂದಿದ್ದ ಹೊಸ ಪರಿಮಳವು ಮಾತ್ರ ಅದನ್ನಿತ್ತು ಕರುಣಿಸಿದ ಮುನಿಪೋತ್ತಮರ ಯಾವುದೋ ಸುಪ್ತ ಭಾವವೊಂದನ್ನು ಬಡಿದೆಬ್ಬಿಸಿತು; ಅಂತೆಯೇ… ಮುಂದೆ ಓದಿ…

   ಕುವೆಂಪು ಕಾವ್ಯ : ಚಿ೦ತನೆಯ ಶಿಖರ ಕುವೆಂಪು ಇನ್ನಿಲ್ಲ. ದೈಹಿಕವಾಗಿ ಈ ಮಾತು ನಿಜ. ಆದರೆ ಕುವೆಂಪು ಈ ನಾಡ ನೆಲದ ಬದುಕಿನಲ್ಲಿ ಚಿಂತನೆಯ ಕೆಂಡದುಂಡೆಯಾಗಿ, ನಿಸರ್ಗ ಪ್ರೀತಿ ಪೋಣಿಸಿದ ಹಸಿರು ದಂಡೆಯಾಗಿ, ಸಮ… ಮುಂದೆ ಓದಿ…

          ಸಣ್ಣ ಕತೆ   ವಿರೇಚನೆ ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತ… ಮುಂದೆ ಓದಿ… →

   ಉಪ್ಪು ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್… ಮುಂದೆ ಓದಿ… →

   ತನ್ನೊಳಗಣ ಕಿಚ್ಚು ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ… ಮುಂದೆ ಓದಿ… →

          ಕಾದಂಬರಿ   ಕೈ ಜೋಡಿಸಿ ನಿಮ್ಮ ಬಿಡುವಿನ ವೇಳೆಯಲ್ಲಿ ಕೀಲಿಕರಣ ದೋಶ ತಿದ್ದುಪಡಿಗೆ ಸಹಾಯ ಮಾಡಿ 

   ಮುಸ್ಸಂಜೆಯ ಮಿಂಚು – ೧ ಅಧ್ಯಾಯ ೧ ವಿಲಕ್ಷಣ ಸಂದರ್ಶನ ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ… ಮುಂದೆ ಓದಿ…

   ಸ್ವಪ್ನ ಮಂಟಪ – ೧ ಗವ್ವೆನ್ನುವ ಕತ್ತಲು; ಎತ್ತ ನೋಡಿದರೂ ಕುರುಡು ಆವರಿಸಿಕೊಂಡು ತಬ್ಬಿಬ್ಬು ಮಾಡುವ ವಾತಾವರಣ. ಆದರೂ ಹೆದರದ ಭೂಮಿ; ಕದಡದ ಕತ್ತಲು; ಮಿಂಚು ಸೀಳಿದರೂ ಮತ್ತೆ ಒಂದಾಗುವ ಜರಾಸಂಧ ಕತ್ತಲು;… ಮುಂದೆ ಓದಿ…

   ತರಂಗಾಂತರ – ೧ ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ… ಮುಂದೆ ಓದಿ…

               Copyright © 2023 ಚಿಲುಮೆ.  All rights reserved.Theme: Masonry Grid By Themeinwp. Powered by WordPress.       To the Top ↑   Up ↑                 var masonry_grid_pagination = {"paged":"1","maxpage":"964","nextLink":"http:\/\/web.archive.org.\/web\/20230925172551\/http:\/\/chilume.com\/?paged=2","ajax_url":"http:\/\/web.archive.org.\/web\/20230925172551\/http:\/\/chilume.com\/wp-admin\/admin-ajax.php","loadmore":"Load More Posts","nomore":"No More Posts","loading":"Loading...","pagination_layout":"numeric","ajax_nonce":"df7e623aad"};    var masonry_grid_custom = {"single_post":"1","masonry_grid_ed_post_reaction":"","play":"<\/svg>","pause":"<\/svg>","mute":"<\/svg>","cross":"<\/svg>","unmute":"<\/svg>","play_text":"Play","pause_text":"Pause","mute_text":"Mute","unmute_text":"Unmute"};