Opens profile photo
Follow
Pralhad Joshi
@JoshiPralhad
Union Minister of Parliamentary Affairs, Coal and Mines, Govt Of India. Member of Parliament, Dharwad constituency.
pralhadjoshi.inJoined October 2014

Pralhad Joshi’s Tweets

ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಸಮಾಜದ ಪ್ರತಿಯೊಂದು ಆಯಾಮದಲ್ಲೂ ಸಕಾರಾತ್ಮಕ ಬದಲಾವಣೆ ತರುವಲ್ಲಿ ಪ್ರಮುಖ ಮಾಧ್ಯಮವಾಗಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಪಟೂರು ಕ್ಷೇತ್ರದ ಜನರು ಹೇಳುತ್ತಿದ್ದಾರೆ. #PoornaBahumata4BJP
Image
Image
Image
Image
19
487
ಪ್ರಧಾನಿ ಶ್ರೀ ಜೀ ನಾಯಕತ್ವದಲ್ಲಿ ಭಾರತ ಇಂದು ಮೊಬೈಲ್ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ 2ನೇಯ ಸ್ಥಾನದಲ್ಲಿದೆ. ಆರ್ಥಿಕ ಪ್ರಗತಿಯೊಂದಿಗೆ 10 ಲಕ್ಷಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಸೃಷ್ಟಿಸಿದೆ. ನನ್ನ ಭಾರತ ಬದಲಾಗುತ್ತಿದೆ. #MeriSarkar #PaiPaiSeDeshKiBhalai #NariShakti4NewIndia #DeshMeinElectronicsKranti
Embedded video
2:05
128 views
1
27
ಜನರ ಆಶೋತ್ತರಗಳನ್ನು ಈಡೇರಿಸುವ ಮೂಲಕ ನವ ಕರ್ನಾಟಕದ ಬಗೆಗಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸುವ ಮಹತ್ವದ ಹೆಜ್ಜೆಗೆ ನಮ್ಮ ಬದ್ಧತೆಯಾಗಿ ಇಂದು #BJPPrajaPranalike2023 ಬಿಡುಗಡೆಗೊಂಡಿತು. ಬಿಜೆಪಿ ಎಲ್ಲರಿಗೂ ಪ್ರಗತಿ, ಅಭಿವೃದ್ಧಿ & ಭದ್ರತೆ ಒದಗಿಸುವ ಪ್ರತಿಜ್ಞೆ ಮಾಡಿದೆ.
Quote Tweet
ನವ ಕರ್ನಾಟಕದ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ, ಮುಂದಿನ ಐದು ವರ್ಷಗಳ ದಾರಿಸೂಚಕವಾದ ಬಿಜೆಪಿ ಪ್ರಜಾ ಪ್ರಣಾಳಿಕೆ 2023 ಲೋಕಾರ್ಪಣೆಗೊಂಡಿದೆ. ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ಪ್ರಜೆಗಳ ಸಲಹೆಗಳಿಂದಲೇ ರಚನೆಗೊಂಡ #BJPPrajaPranalike2023 ಈಗ ನಿಮ್ಮ ಮುಂದಿದೆ. karnataka.bjp.org/bjp-karnataka- #PoornaBahumata4BJP #BJPYeBharavase Show more
Image
24
577
ಅಭಿವೃದ್ಧಿ ಮತ್ತು ಕನ್ನಡಿಗರ ಘನತೆಯನ್ನು ಎತ್ತಿ ಹಿಡಿಯಲು ಶಾಂತಿ ಮತ್ತು ಭದ್ರತೆ ಅತ್ಯವಶ್ಯಕ ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಜನರು ಅಭಿಪ್ರಾಯಿಸುತ್ತಿದ್ದಾರೆ. ಕೇವಲ ಬಿಜೆಪಿ ಮಾತ್ರ ಈ ನಿಟ್ಟಿನಲ್ಲಿ ಕಟಿಬದ್ಧವಾಗಿ ಕಾರ್ಯನಿರ್ವಹಿಸಬಲ್ಲದು. #PoornaBahumata4BJP
Image
Image
Image
Image
33
1,381
ಇದೇ ಮೇ 2 & 3 ರಂದು ಕರ್ನಾಟಕಕ್ಕೆ ಮತ್ತೊಮ್ಮೆ ಪ್ರಧಾನಿ ಶ್ರೀ ಅವರು ಆಗಮಿಸಲಿದ್ದಾರೆ. 2 ದಿನಗಳ ಪ್ರವಾಸದಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ಸಭೆ ಮತ್ತು ರೋಡ್‌ ಷೋಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ. #PoornaBahumata4BJP #BJPYeBharavase
Image
11
439
ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರಾದ ಶ್ರೀ ಅವರು ಇಂದು ಗುಬ್ಬಿಯಲ್ಲಿ ನಡೆದ ರೋಡ್‌ ಷೋವಿನಲ್ಲಿ ಪಾಲ್ಗೊಂಡು‌ ಬಿಜೆಪಿ ಅಭ್ಯರ್ಥಿ ಶ್ರೀ ಎಸ್‌. ಬಿ. ದಿಲೀಪ್‌ ಕುಮಾರ್ ಅವರ ಪರ ಮತಯಾಚಿಸಿದರು. ಬೃಹತ್‌ ಸಂಖ್ಯೆಯಲ್ಲಿ ಪಾಲ್ಗೊಂಡ ಜನಸ್ತೋಮವೇ ಬಿಜೆಪಿ ದಿಗ್ವಿಜಯದ ಮುನ್ಸೂಚನೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ.… Show more
Image
Image
Image
Image
7
425
A great milestone for Dharwad district hospital Dharwad district civil hospital secures first rank among hospitals across the nation as it registers 1 lakh and 13 thousand documents on e-Hospital under PM Shri Ji's ambitious Ayushman Bharat Digital Mission.
3
14
Show this thread
ದೇಶದಲ್ಲೇ ಅತಿ ಹೆಚ್ಚು ನೋಂದಾಯಿತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ನಮ್ಮ ಧಾರವಾಡ ಜಿಲ್ಲಾ ಆಸ್ಪತ್ರೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರಿಗೆ ಈ ಯೋಜನೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಉತ್ತಮ ಗುಣಮಟ್ಟದ ಚಿಕಿತ್ಸೆ ಒದಗಿಸುವಲ್ಲಿ ಯಶಸ್ವಿಯಾಗಿದೆ.
2
5
Show this thread
"ದೇಶಕ್ಕೆ ಪ್ರಥಮ ಧಾರವಾಡ ಜಿಲ್ಲಾ ಆಸ್ಪತ್ರೆ" ಪ್ರಧಾನಮಂತ್ರಿ ಶ್ರೀ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲೇ 1 ಲಕ್ಷ 13 ಸಾವಿರ ಜನರು e-hospital ಮೂಲಕ ನೊಂದಾಯಿಸಿದ್ದು, #AyushmanBharat #BJPYeBharavase #DoubleEngineSarkara
Image
4
72
Show this thread
Every Indian is proud to see this! The thoughts of Chhatrapati Shivaji Maharaj reverberate globally. The august presence of PM has made the occasion even more special.
Quote Tweet
It was one of the greatest moments of my life ! Chhatrapati Shivaji Maharaj’s statue got installed 5000 kms away from His homeland, that too at the hands of the Hon’ble Prime Minister of Mauritius Shri @KumarJugnauth Ji, in presence of Hon’ble Alan Ganoo ji and hundreds of… Show more
Image
Image
Image
Image
260
10.8K
बहुत-बहुत बधाई! MSME सेक्टर को सशक्त करने का अर्थ है- समाज के हर वर्ग का सशक्तिकरण। राष्ट्रीय SC-ST हब स्‍कीम की ये सफलता उत्साहित करने वाली है।
Quote Tweet
MSME निभा रहा है राष्ट्र की अर्थव्यवस्था में महत्वपूर्ण भूमिका। राष्ट्रीय SC-ST हब स्‍कीम से नए उद्यमों को मिल रहा है बढ़ावा, अनुसूचित जाति/ जनजाति समुदायों का हो रहा है सामाजिक-आर्थिक सशक्‍तीकरण। 1 लाख से अधिक SC-ST उद्यमी लाभान्वित हुए। #MSME
Image
138
3,646
Powered by port-led development, India is on way to becoming a hub for commerce and logistics.
Quote Tweet
PM Modi's visionary leadership has led to boost in Indian Ports' efficiency & productivity, with better "Turn Around Time" than many countries, as per World Bank's LPI 2023 report. This was possible due to policy reforms, new technologies & more PPPs. lpi.worldbank.org
Image
105
3,650
ಭಾರತೀಯ ಜನತಾ ಪಾರ್ಟಿಯ ಪ್ರಣಾಳಿಕೆಯು ಅಭಿವೃದ್ಧಿ ಕೇಂದ್ರಿತವಾಗಿದೆ ಮತ್ತು ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರವು ಮಾಡಿರುವ ಉತ್ತಮ ಕೆಲಸಗಳಿಗೆ ಅನುಗುಣವಾಗಿದೆ. #BJPPrajaPranalike2023
Quote Tweet
ನವ ಕರ್ನಾಟಕದ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ, ಮುಂದಿನ ಐದು ವರ್ಷಗಳ ದಾರಿಸೂಚಕವಾದ ಬಿಜೆಪಿ ಪ್ರಜಾ ಪ್ರಣಾಳಿಕೆ 2023 ಲೋಕಾರ್ಪಣೆಗೊಂಡಿದೆ. ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ಪ್ರಜೆಗಳ ಸಲಹೆಗಳಿಂದಲೇ ರಚನೆಗೊಂಡ #BJPPrajaPranalike2023 ಈಗ ನಿಮ್ಮ ಮುಂದಿದೆ. karnataka.bjp.org/bjp-karnataka- #PoornaBahumata4BJP #BJPYeBharavase Show more
Image
97
2,657
The #BJPPrajaPranalike2023 is development-centric and sets the tone for building on the good work done by our Government in the last four years in the state.
Quote Tweet
ನವ ಕರ್ನಾಟಕದ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ, ಮುಂದಿನ ಐದು ವರ್ಷಗಳ ದಾರಿಸೂಚಕವಾದ ಬಿಜೆಪಿ ಪ್ರಜಾ ಪ್ರಣಾಳಿಕೆ 2023 ಲೋಕಾರ್ಪಣೆಗೊಂಡಿದೆ. ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ಪ್ರಜೆಗಳ ಸಲಹೆಗಳಿಂದಲೇ ರಚನೆಗೊಂಡ #BJPPrajaPranalike2023 ಈಗ ನಿಮ್ಮ ಮುಂದಿದೆ. karnataka.bjp.org/bjp-karnataka- #PoornaBahumata4BJP #BJPYeBharavase Show more
Image
146
3,450
Lotus is set to bloom in Karnataka. Live from Gubbi Assembly roadshow. ಕರ್ನಾಟಕದಲ್ಲಿ ಕಮಲ ಅರಳಲು ಸಿದ್ಧವಾಗಿದೆ. ರೋಡ್‌ ಶೋ ನೇರಪ್ರಸಾರ - ಗುಬ್ಬಿ ವಿಧಾನಸಭಾ ಕ್ಷೇತ್ರ. #PoornaBahumata4BJP
61
1,746
ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ʼಬಿಜೆಪಿ ಪ್ರಜಾ ಪ್ರಣಾಳಿಕೆ 2023ʼ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ನಮ್ಮ ಪ್ರಣಾಳಿಕೆ ಅಭಿವೃದ್ಧಿ ಹೊಂದಿದ ಕರ್ನಾಟಕಕ್ಕೆ ದೂರದೃಷ್ಟಿಯ ದಾಖಲೆ. ಇದು ಪ್ರಗತಿಗೆ ಮುನ್ನೋಟ ನೀಡುತ್ತದೆ ಮತ್ತು ಪ್ರತಿಯೊಬ್ಬ ಕನ್ನಡಿಗನ ಆಶೋತ್ತರಗಳನ್ನು ಈಡೇರಿಸುತ್ತದೆ. #BJPPrajaPranalike2023
Image
Image
Image
Image
7
336
ಮುಗಿಯದಷ್ಟು ದ್ವೇಷ, ಸೋಲುವ ಭಯ, ಸೈದ್ಧಾಂತಿಕ ದಿವಾಳಿತನ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷದ ಸಂಸ್ಕೃತಿ ಇವರ ಮಾತುಗಳಲ್ಲಿ ಎದ್ದು ಕಾಣುತ್ತಿದೆ. 2014 ಹಾಗೂ 2019 ರಲ್ಲಿ ಸ್ವತಃ ಜನತೆಯೇ ತೀರ್ಮಾನಿಸಿದ್ದರು ಯಾರು "ಲಾಯಕ್" ಯಾರು "ನಾಲಾಯಕ್" ಎಂಬುದನ್ನು! #ModiBharatadaHemmeyaMaga.
Embedded video
0:44
1.7K views
21
369
ರಾಜ್ಯದ ಪ್ರಗತಿಗಾಗಿ ಹಾಗೂ ಒಂದು ಸುಂದರ ಭವಿಷ್ಯವನ್ನು ರಾಷ್ಟ್ರಕ್ಕಾಗಿ ನಿರ್ಮಿಸುವ ನಿಟ್ಟಿನಲ್ಲಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ನಿಮ್ಮ ಅಭಿವೃದ್ಧಿಯೇ ನಮ್ಮ ಗುರಿ. ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈ ಮುಂಚೆಯು ಪೂರೈಸಿದೆ ಹಾಗೂ ಮುಂದೆಯೂ ಪೂರೈಸಲಿದೆ.
Image
Image
Image
Image
158
Show this thread
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಪದ್ಮವಿಭೂಷಣ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಆಶಿಸುತ್ತೇನೆ.
Image
3
232
ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಶ್ರೀ ಅವರ ಸಾರ್ವಜನಿಕ ಕಾರ್ಯಕ್ರಮಗಳ ವಿವರ 01-05-2023. Live ವೀಕ್ಷಿಸಿ 📺 facebook.com/BJP4Karnataka 📺 twitter.com/BJP4Karnataka 📺 youtube.com/BJPKARLive #PoornaBahumata4BJP #BJPYeBharavase #BJPWinningKarnataka
Image
11
708
PM श्री जी के 'मन की बात' कार्यक्रम ने क्या आम , क्या खास सबके मन में एक खास जगह बनाई है। खुद देश की कुछ जानी-मानी हस्तियों से ही सुनिए... #MannKiBaat100
Embedded video
8:10
439 views
310