Tweets

You blocked @AmitShah

Are you sure you want to view these Tweets? Viewing Tweets won't unblock @AmitShah

  1. 1 hour ago

    ಪ್ರಧಾನಿ ಶ್ರೀ ಅವರ ನೇತೃತ್ವದ ಬಿಜೆಪಿ ಸರ್ಕಾರ 6 ಕೇಂದ್ರೀಯ ವಿಶ್ವವಿದ್ಯಾನಿಲಯಗಳು, 7 ಐಐಎಂಗಳು/ಐಐಟಿಗಳು, 15 ಏಮ್ಸ್ ಮತ್ತು 209 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದೆ. ಮೋದಿ ಸರ್ಕಾರವು ಗ್ರಾಮೀಣ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿದೆ, ಇದರ ಫಲಿತಾಂಶವಾಗಿ 410 ಶೈಕ್ಷಣಿಕ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

    Undo
  2. 1 hour ago

    ತಮ್ಮ ಇಚ್ಛೆಯ ವೃತ್ತಿಯನ್ನು ಆರಿಸಿ ಎಂದು ನಾನು ಯುವಕರನ್ನು ಉತ್ತೇಜಿಸುತ್ತೇನೆ. ದೇಶದ ಯುವಜನತೆ ಜಗದ್ಗುರು ಬಸವಣ್ಣನವರ ವಚನಗಳನ್ನು ಓದಿದರೆ, ಅವರ ಜೀವನದಲ್ಲಿ ಎಂದಿಗೂ ಕಷ್ಟಗಳು ಎದುರಾಗಲಾರವು.

    Undo
  3. 1 hour ago

    ನೂರಾರು ವರ್ಷಗಳ ಹಿಂದೆ ಬಸವಣ್ಣ ಅವರು ಕರ್ನಾಟಕದ ಶ್ರೇಷ್ಠ ನೆಲದಲ್ಲಿ ಅನುಭವ ಮಂಟಪದ ಮೂಲಕ ಸಾರ್ವತ್ರಿಕ, ಎಲ್ಲರನ್ನೊಳಗೊಂಡ ಪ್ರಜಾಪ್ರಭುತ್ವ ಹೇಗಿರಬೇಕು ಎಂಬ ಚಿಂತನೆ ನೀಡಿದರು. ತಮ್ಮ ವಚನಗಳ ಮೂಲಕ ಅವರು ಅತ್ಯಂತ ಸುಂದರ ಮತ್ತು ಸರಳ ವಿಧಾನದಲ್ಲಿ ಸಮಾಜದ ಪ್ರತಿ ವರ್ಗದ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ತೋರಿದರು.

    Undo
  4. 2 hours ago

    Inaugurated the NATGRID Bengaluru Campus. There is a need to constantly upgrade our infrastructure to ensure the security of the country. PM Ji led central government is committed to empowering our agencies so that they can always be two steps ahead of criminals.

    Undo
  5. 5 hours ago

    ಪ್ರಧಾನಿ ಶ್ರೀ ಅವರ ನಾಯಕತ್ವದಡಿ, ಮುಖ್ಯಮಂತ್ರಿ ಶ್ರೀ ಅವರ ನೇತೃತ್ವದ ಕರ್ನಾಟಕ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಮತ್ತು ಜನರ ಕಲ್ಯಾಣಕ್ಕಾಗಿ ಅವಿರತ ಶ್ರಮಿಸುತ್ತಿದೆ. ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕಾಗಿ ಮುಂದಿನ ತಲೆಮಾರಿನ ಮೂಲಸೌಕರ್ಯ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ.

    Undo
  6. 5 hours ago

    ಬೆಂಗಳೂರಿನಲ್ಲಿ ನೃಪತುಂಗಾ ವಿಶ್ವವಿದ್ಯಾಲಯದ ಶಿಲಾನ್ಯಾಸ, ವರ್ಚುವಲ್‌ ಮೂಲಕ ಬಳ್ಳಾರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ನೆರವೇರಿಸಲಾಯಿತು ಮತ್ತು ಕರ್ನಾಟಕ ಪೊಲೀಸ್‌ ಇಲಾಖೆಯ ಸ್ಮಾರ್ಟ್‌ ಇ-ಬೀಟ್‌ (ಎಲೆಕ್ಟ್ರಾನಿಕ್‌ ಬೀಟ್‌) ಆ‍್ಯಪ್‌ಗೆ ಚಾಲನೆ ನೀಡಲಾಯಿತು.

    Undo
  7. Retweeted

    My Germany visit has been a productive one. The talks with Scholz were extensive and so were the Inter-Governmental Consultations. I got a great opportunity to interact with business and Indian community leaders. I thank the German Government for their hospitality.

    Undo
  8. 7 hours ago

    ಬಸವ ಜಯಂತಿಯಂದು ಮಹಾನ್ ಚಿಂತಕ, ಜಗದ್ಗುರು ಶ್ರೀ ಬಸವೇಶ್ವರರಿಗೆ ನಮನಗಳು. ಅವರು ತಮ್ಮ ಸಂಪೂರ್ಣ ಜೀವನವನ್ನು ಮಾನವತೆಯ ಸೇವೆಯಲ್ಲಿ, ಬಡವರು ಮತ್ತು ದುರ್ಬಲರ ಸಬಲೀಕರಣಕ್ಕಾಗಿ ಮೀಸಲಿಟ್ಟರು. ಸೌಹಾರ್ದತೆ, ಸಹೋದರತೆ ಮತ್ತು ಸಹಾನುಭೂತಿಯನ್ನು ಸಮಾಜದಲ್ಲಿ ಪಸರಿಸಬೇಕೆಂಬ ಅವರ ಶ್ರೇಷ್ಠ ಬೋಧನೆಗಳು ನಮಗೆ ಸದಾ ಮಾರ್ಗದರ್ಶನವನ್ನು ನೀಡುತ್ತಿರುತ್ತದೆ.

    Undo
  9. 7 hours ago

    ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ - ಬೆಂಗಳೂರು, ಕರ್ನಾಟಕ

    Undo
  10. 11 hours ago

    समस्त देशवासियों को परशुराम जयंती की हार्दिक शुभकामनाएं। अपने तप व पराक्रम से समाज में समता और न्याय की स्थापना करने वाले भगवान परशुराम के आदर्श युगों-युगों तक मानवजाति की प्रेरणा का केंद्र रहेंगे।

    Undo
  11. 11 hours ago

    सभी को अक्षय तृतीया के पावन पर्व की हार्दिक शुभकामनाएं। माँ लक्ष्मी सभी के जीवन को उत्तम स्वास्थ्य, उन्नति और संपन्नता से परिपूर्ण करें, ऐसी प्रार्थना करता हूँ।

    Undo
  12. Retweeted

    Delighted to interact with the Indian community in Berlin.

    Undo
  13. Apr 30

    देशाला स्वराज्य, सुशासन, सामाजिक न्याय आणि लोकशाहीचा संदेश देणाऱ्या वैभवशाली सांस्कृतिक परंपरेने समृद्ध असलेल्या वीरभूमी महाराष्ट्राच्या सर्व नागरिकांना महाराष्ट्र दिनाच्या हार्दिक शुभेच्छा. मी महाराष्ट्राच्या निरंतर प्रगती आणि समृद्धीसाठी प्रार्थना करतो.

    Undo
  14. Apr 30

    ગુજરાતના સ્થાપના દિવસ પર સર્વે ગુજરાતવાસિઓને શુભકામનાઓ ગાંધીજી અને સરદાર પટેલના વિચારોને આત્મસાત કરીને ગુજરાતના પરિશ્રમી નાગરિકોએ હંમેશા દેશના વિકાસને નવી ગતિ અને દિશા આપી છે. મોદીજીના નેતૃત્વમાં ભાજપા સરકાર ગુજરાતની ઉતરોતર - અવિરત પ્રગતિ માટે સમર્પિત છે જય જય ગરવી ગુજરાત!

    Undo
  15. Apr 30

    श्रम शक्ति राष्ट्र की उन्नति का आधार है। आत्मनिर्भर व समृद्ध भारत के निर्माण में अहर्निश जुटे रहने वाले सभी श्रमिक भाई-बहनों की कर्मशीलता व परिश्रम को नमन करता हूँ। मोदी सरकार श्रमिकों के सामाजिक व आर्थिक उत्थान हेतु निरंतर कटिबद्ध है। 'श्रमिक दिवस' की शुभकामनाएं।

    Undo
  16. Retweeted
    Apr 29

    Addressing the Joint Conference of Chief Ministers and Chief Justices of High Courts.

    Undo
  17. Retweeted
    Apr 29

    Sharing highlights from today’s interaction with a Sikh delegation. We had extensive discussions on various subjects and I was glad to receive their insights.

    Undo
  18. Apr 29

    माननीय राष्ट्रपति श्री राम नाथ कोविन्द जी से शिष्टाचार भेंट की।

    Undo
  19. Retweeted
    Apr 28

    The Bihu themed programme at Dibrugarh was a memorable one. Here are some glimpses.

    Undo
  20. Retweeted
    Apr 28

    I will never forget the affection at Karbi Anglong. The diverse and vibrant culture of Assam was on full display there.

    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·