Karnataka CongressVerified account

@INCKarnataka

The Official Twitter Account of Karnataka Pradesh Congress Commitee | Facebook:

Karnataka, India
Joined July 2016

Tweets

You blocked @INCKarnataka

Are you sure you want to view these Tweets? Viewing Tweets won't unblock @INCKarnataka

  1. Pinned Tweet

    ಬೆಂಗಳೂರು ಸೇರಿದಂತೆ 10 ಜಿಲ್ಲೆಗಳ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಮೇಕೆದಾಟು ಜಲಾಶಯ ನಿರ್ಮಾಣವಾದರೆ, ಕೋಟ್ಯಂತರ ಜನರ ಬದುಕು ಹಸನಾಗಲಿದೆ. ಇದಕ್ಕಾಗಿ ಜನವರಿ 9ರಿಂದ 19ರವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬನ್ನಿ, ಈ ಹೋರಾಟದಲ್ಲಿ ನೀವೂ ಕೈಜೋಡಿಸಿ.

    Undo
  2. ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಿಲ್ಲ. ಈಗ ಸುವರ್ಣಸೌಧದಲ್ಲೇ ಅಧಿವೇಶನ ಮಾಡಿದರೂ, ಸಿಎಂ, ಸ್ಪೀಕರ್ ಈ ಭಾಗದವರೇ ಆಗಿದ್ದರೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಿಲ್ಲ. ಇದನ್ನು ಗಮನಿಸಿದರೆ ಬಿಜೆಪಿ ಸರ್ಕಾರ ಉತ್ತರ ಕರ್ನಾಟಕ ವಿರೋಧಿಯಾಗಿದೆ ಎನ್ನುವುದು ಸ್ಪಷ್ಟ. -

    Show this thread
    Undo
  3. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜನರ ಸಮಸ್ಯೆಗಳ ಕುರಿತು ಸದನದಲ್ಲಿ ಸುಧೀರ್ಘವಾಗಿ ಚರ್ಚೆ ಮಾಡಲು ಬಯಸಿದ್ದೆ. ಆದರೆ ಸರ್ಕಾರ ಇದಕ್ಕೆ ಅವಕಾಶ ನೀಡಲಿಲ್ಲ. ಇದು ಸಂಸದೀಯ ವ್ಯವಸ್ಥೆಗೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಚಾರ. -

    Show this thread
    Undo
  4. The Congress Party, in the interest of protecting the state's farmers and water resources, is initiating a historic movement for implementation of the Mekedatu project. Come join us in our padayatra and contribute to a secure future for Karnataka.

    Undo
  5. ಜನವರಿ 9 ರಿಂದ ಪಾದಯಾತ್ರೆ ಆರಂಭಿಸಲಿದ್ದೇವೆ. ಈ ಹಿನ್ನೆಲೆಯಲ್ಲಿ ಕಾವೇರಿ ಉಗಮ ಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಹೋರಾಟ ಆರಂಭಿಸಿದ್ದೇವೆ. ರಾಜ್ಯಕ್ಕೆ ಒಳ್ಳೆಯದಾಗಲಿ ಎಂಬುದು ನಮ್ಮ ಸಂಕಲ್ಪ. ನೀರು ಸದುಪಯೋಗ ಆಗಬೇಕು, ಜನರಿಗೆ ಕುಡಿಯುವ ನೀರು ಸಿಗಬೇಕು ಎಂಬ ಉದ್ದೇಶದಿಂದ ಈ ಹೋರಾಟ ಮಾಡುತ್ತಿದ್ದೇವೆ. -

    Show this thread
    Undo
  6. ಕೇಂದ್ರ, ರಾಜ್ಯ ಸರ್ಕಾರಗಳು ಮೇಕೆದಾಟು ಅಣೆಕಟ್ಟು ನಿರ್ಮಿಸುವಂತೆ ಹೋರಾಟ ಮಾಡುತ್ತಿದ್ದೇವೆ. ಯೋಜನೆಗೆ ಕೇಂದ್ರದ ಪರಿಸರ ಇಲಾಖೆಯ ಒಪ್ಪಿಗೆ ಮಾತ್ರ ಬಾಕಿ ಇದೆ. ಇದಕ್ಕಾಗಿ ಭೂ-ಸ್ವಾಧೀನಕ್ಕೆ ಯಾವ ಅಡ್ಡಿಯೂ ಇಲ್ಲ. ಅಗತ್ಯವಿರುವ ಒಂದಷ್ಟು ಜಮೀನನ್ನು ರಾಜ್ಯದ ಹಿತದೃಷ್ಟಿಯಿಂದ ಬಿಟ್ಟು ಕೊಡಲು ಕನಕಪುರದ ಜನರು ಬದ್ಧರಾಗಿದ್ದಾರೆ.

    Show this thread
    Undo
  7. ಮೇಕೆದಾಟು ಅಣೆಕಟ್ಟು ನಿರ್ಮಿಸಬೇಕು, ಅದರಿಂದ ವಿದ್ಯುತ್ ಉತ್ಪಾದನೆ, ಬೆಂಗಳೂರು ನಗರದ ಒಂದೂವರೆ ಕೋಟಿ ಜನರಿಗೆ ಶಾಶ್ವತವಾಗಿ ಕುಡಿಯುವ ನೀರು ಪೂರೈಸಬೇಕು. ಮಳೆ ಕೊರತೆಯ ವೇಳೆ ಕಾವೇರಿ ಜಲಾನಯನ ಪ್ರದೇಶದ ಐದಾರು ಜಿಲ್ಲೆಗಳ ರೈತರಿಗೆ ಹಾಗೂ ತಮಿಳುನಾಡಿಗೆ 66 ಟಿಎಂಸಿ ನೀರು ಬಿಡುವುದೂ ಈ ಯೋಜನೆಯ ಭಾಗವಾಗಿದೆ. -

    Show this thread
    Undo
  8. ಕಾವೇರಿ ನದಿ ನೀರು ಬಳಕೆ ವಿಚಾರವಾಗಿ ಸಾಕಷ್ಟು ಹೋರಾಟಗಳಾಗಿದ್ದು, ಬಹಳಷ್ಟು ಮಹನೀಯರು ಹೋರಾಟ, ತ್ಯಾಗ ಮಾಡಿ ನ್ಯಾಯ ಕೊಡಿಸಿದ್ದಾರೆ. ಅನೇಕ ತೀರ್ಪುಗಳು ಬಂದಿವೆ. ಈ ಹಿನ್ನೆಲೆಯಲ್ಲೇ ಕೆಆರ್‌ಎಸ್, ಕಬಿನಿ, ಹೇಮಾವತಿ, ಹಾರಂಗಿಯಿಂದ ಕರ್ನಾಟಕ, ತಮಿಳುನಾಡಿನ ರೈತರು ಎಷ್ಟೆಷ್ಟು ಪ್ರಮಾಣದ ನೀರು ಬಳಸಬೇಕೆಂಬ ತೀರ್ಮಾನ ಆಗಿದೆ. -

    Show this thread
    Undo
  9. ಸಮಾವೇಶದಲ್ಲಿ ಮಾಜಿ ಸಚಿವರಾದ ಎಂ.ಸಿ ನಾಣಯ್ಯ, ಜೀವಿಜಯ, , ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಎ.ಎಸ್ ಪೊನ್ನಣ್ಣ, ಎಐಸಿಸಿ ವಕ್ತಾರರಾದ ಬ್ರಿಜೇಶ್ ಕಾಳಪ್ಪ, ಡಿಸಿಸಿ ಕಾರ್ಯಾಧ್ಯಕ್ಷರಾದ ಧರ್ಮಜ ಉತ್ತಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುರಯ್ಯ ಅಬ್ರಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

    Show this thread
    Undo
  10. ಪಿಸಿಸಿ ಅಧ್ಯಕ್ಷರಾದ ಅವರು ಮೇಕೆದಾಟು ಪಾದಯಾತ್ರೆ ಹಾಗೂ ಸದಸ್ಯತ್ವ ನೋಂದಣಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

    Show this thread
    Undo
  11. The brazen nexus between the Modi govt and their corporate friends is not a secret. This time around rules have been bent, laws have been ignored & misused to protect the vested interests of businessmen-turned-MP Subhash Chandra of the Essel Group.

    Undo
  12. ಬೆಂಗಳೂರಿನ ರಸ್ತೆ ಅಭಿವೃದ್ಧಿಯ ಕಾಮಗಾರಿಯ ಟೆಂಡರ್‌ನಲ್ಲಿ ಹಲವು ದೋಷಗಳಿದ್ದ ಕಾರಣ ಮರು ಟೆಂಡರ್ ಕರೆಯಲಾಗಿದೆ ಎಂದಿರುವ ಬೊಮ್ಮಾಯಿಯವರೇ, ಮೊದಲಿನ ಟೆಂಡರ್‌ನ್ನೂ ನಿಮ್ಮದೇ ಸರ್ಕಾರ ರೂಪಿಸಿದ್ದಲ್ಲವೇ? ದೋಷ ಹೇಗಾಯ್ತು!? 40% ಕಮಿಷನ್ ವಸೂಲಿಗೆ ದೋಷವಿತ್ತೇ?!

    Undo
  13. ಬೆಂಗಳೂರಿನಲ್ಲಿ 100% ಲಸಿಕಾಕರಣವಾಗಿದೆ ಎಂದು ಸರ್ಕಾರ ಬೆನ್ನು ತಟ್ಟಿಕೊಳ್ಳುತ್ತಿದೆ, ಕೋವಿಡ್ ಮೃತರ ಅಂಕಿ ಸಂಖ್ಯೆಯಲ್ಲಿ ಗೋಲ್ಮಾಲ್ ಮಾಡಿದಂತೆ ಇದರಲ್ಲೂ ಮಾಡಿರುವ ಸಾಧ್ಯತೆ ಇದೆ. ಮೃತರಿಗೂ ಲಸಿಕೆ ನೀಡಿದಂತಹ!, ಲಸಿಕೆ ಪಡೆಯದಿದ್ದರೂ ಸರ್ಟಿಫಿಕೇಟ್ ಕೊಟ್ಟಂತಹ ಅಭಾಸಗಳು ನಡೆದಿದ್ದವು, ಹಾಗೆಯೇ ಇದು ಗೋಲ್ಮಾಲ್ ಅಂಕಿ ಸಂಖ್ಯೆಯೇ ಸುಧಾಕರ್‌ಅವರೇ?

    Undo
  14. ನೆರೆ, ಬರ, ಲಾಕ್‌ಡೌನ್‌ನಂತಹ ಸಂಕಷ್ಟ ಎದುರಿಸಿದ ರೈತರ ಆದಾಯ ಸಂಪೂರ್ಣ ಕುಸಿದಿದೆ, ರೈತರ ಸಾಲದ ಅವಲಂಬನೆ 57% ಹೆಚ್ಚಿದೆ, ಬೆಲೆ ಖಾತರಿಯ ಭರವಸೆಯೂ ಇಲ್ಲದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರ ನೆರವಿಗಾಗಿ ಯೋಜನೆ ರೂಪಿಸುವ, ಪ್ಯಾಕೇಜ್ ಘೋಷಿಸುವ ಯಾವುದೇ ಆಸಕ್ತಿ ಬಿಜೆಪಿ ಸರ್ಕಾರಕ್ಕಿಲ್ಲದಿರುವುದು ದುರಂತ.

    Undo
  15. ಕೆಪಿಸಿಸಿ ಅಧ್ಯಕ್ಷ ಅವರು ಮೇಕೆದಾಟು ಅಣೆಕಟ್ಟೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜನವರಿ 9 ರಿಂದ ನಡೆಸಲಿರುವ ಪಾದಯಾತ್ರೆ ಹಿನ್ನೆಲೆಯಲ್ಲಿ ಕಾವೇರಿ ಉಗಮಸ್ಥಳ ತಲಕಾವೇರಿಗೆ ತೆರಳಿ ನಮನ ಸಲ್ಲಿಸಿದರು.

    Undo
  16. ದಕ್ಷಿಣ ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗೆ ಕ್ರಾಂತಿಯ ಪ್ರಖರತೆಯನ್ನು ತಂದುಕೊಟ್ಟ, ಶೋಷಿತ ಸಮುದಾಯಗಳ ಅಸ್ಮಿತೆಯನ್ನು ಜಾಗೃತಗೊಳಿಸಿ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ರಚನಾತ್ಮಕ ಹೋರಾಟ ಹುಟ್ಟುಹಾಕಿದ, ಪೆರಿಯಾರ್ ರಾಮಸ್ವಾಮಿ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.

    Undo
  17. ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ವ್ಯಾಪಾರಿ ಪದ್ಧತಿಗಳು ಹಾಗೂ ಇತರೆ ಶೋಷಣೆಯ ಬಗೆಗೆ ಅರಿವು ಮೂಡಿಸಲು ಆಚರಿಸಲಾಗುವ, ರಾಷ್ಟ್ರೀಯ 'ಗ್ರಾಹಕರ ದಿನ'ದಂದು ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸೋಣ.

    Undo
  18. Retweeted
    Dec 23

    ಕುಂದದ ಕುಶಾಲನಗರ ಜನರ ಉತ್ಸಾಹ, ರಾತ್ರಿ 10 ಗಂಟೆ ಕಳೆದರೂ ಕಾದಿದ್ದು ನೀವು ನೀಡಿದ ಅಪೂರ್ವ ಸ್ವಾಗತಕ್ಕೆ ನಾನು ಚಿರಋಣಿ.

    Undo
  19. ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಂಡ ರಾಜ್ಯಸಭಾ ಸದಸ್ಯರಾದ ಅವರಿಗೆ ಅಭಿನಂದನೆಗಳು.

    Undo
  20. ಸಂವಿಧಾನದ ಪೀಠಿಕೆ ಓದುವ ಮೂಲಕ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಡುವ ಸಂಕಲ್ಪ ಮಾಡಿದ್ದ ಅಮಾನತುಗೊಂಡ 13 ಸಂಸದರು ಚಳಿಗಾಲದ ಅಧಿವೇಶನ ಮುಂದೂಡಿ, ಅಮಾನತು ಹಿಂಪಡೆದಿದ್ದರಿಂದ ಧರಣಿ ನಿಲ್ಲಿಸಿದ್ದಾರೆ. ಅದರೆ, ಸಂಸತ್ತಿನ - ಜನಸಾಮಾನ್ಯರ ಹಕ್ಕುಗಳನ್ನು ಕಸಿಯಲು ಯತ್ನಿಸುವ ಯಾವುದೇ ಶಕ್ತಿಯ ವಿರುದ್ಧದ ಹೋರಾಟ ನಿರಂತರ.

    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·