ಶುದ್ಧ ರಕ್ತಕ್ಕೂ ಬರ ಬರಬಹುದೆ? – ಚಿಲುಮೆ        window._wpemojiSettings = {"baseUrl":"http:\/\/web.archive.org.\/web\/20211017054002\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"http:\/\/web.archive.org.\/web\/20211017054002\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"http:\/\/web.archive.org.\/web\/20211017054002\/http:\/\/chilume.com\/wp-includes\/js\/wp-emoji-release.min.js?ver=5.8.1"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }    #start-resizable-editor-section{display:none}.wp-block-audio figcaption{color:#555;font-size:13px;text-align:center}.is-dark-theme .wp-block-audio figcaption{color:hsla(0,0%,100%,.65)}.wp-block-code{font-family:Menlo,Consolas,monaco,monospace;color:#1e1e1e;padding:.8em 1em;border:1px solid #ddd;border-radius:4px}.wp-block-embed figcaption{color:#555;font-size:13px;text-align:center}.is-dark-theme .wp-block-embed figcaption{color:hsla(0,0%,100%,.65)}.blocks-gallery-caption{color:#555;font-size:13px;text-align:center}.is-dark-theme .blocks-gallery-caption{color:hsla(0,0%,100%,.65)}.wp-block-image figcaption{color:#555;font-size:13px;text-align:center}.is-dark-theme .wp-block-image figcaption{color:hsla(0,0%,100%,.65)}.wp-block-pullquote{border-top:4px solid;border-bottom:4px solid;margin-bottom:1.75em;color:currentColor}.wp-block-pullquote__citation,.wp-block-pullquote cite,.wp-block-pullquote footer{color:currentColor;text-transform:uppercase;font-size:.8125em;font-style:normal}.wp-block-quote{border-left:.25em solid;margin:0 0 1.75em;padding-left:1em}.wp-block-quote cite,.wp-block-quote footer{color:currentColor;font-size:.8125em;position:relative;font-style:normal}.wp-block-quote.has-text-align-right{border-left:none;border-right:.25em solid;padding-left:0;padding-right:1em}.wp-block-quote.has-text-align-center{border:none;padding-left:0}.wp-block-quote.is-large,.wp-block-quote.is-style-large{border:none}.wp-block-search .wp-block-search__label{font-weight:700}.wp-block-group.has-background{padding:1.25em 2.375em;margin-top:0;margin-bottom:0}.wp-block-separator{border:none;border-bottom:2px solid;margin-left:auto;margin-right:auto;opacity:.4}.wp-block-separator:not(.is-style-wide):not(.is-style-dots){width:100px}.wp-block-separator.has-background:not(.is-style-dots){border-bottom:none;height:1px}.wp-block-separator.has-background:not(.is-style-wide):not(.is-style-dots){height:2px}.wp-block-table thead{border-bottom:3px solid}.wp-block-table tfoot{border-top:3px solid}.wp-block-table td,.wp-block-table th{padding:.5em;border:1px solid;word-break:normal}.wp-block-table figcaption{color:#555;font-size:13px;text-align:center}.is-dark-theme .wp-block-table figcaption{color:hsla(0,0%,100%,.65)}.wp-block-video figcaption{color:#555;font-size:13px;text-align:center}.is-dark-theme .wp-block-video figcaption{color:hsla(0,0%,100%,.65)}.wp-block-template-part.has-background{padding:1.25em 2.375em;margin-top:0;margin-bottom:0}#end-resizable-editor-section{display:none}       var kncmlang = true;               .pis-title { font-size: 18px; } .pis-excerpt { color: white; } .pis-excerpt { color: #4c4c4c;} .pis-title { font-size: 22px !important; }   document.documentElement.className = document.documentElement.className.replace( 'no-js', 'js' );      body.theme-color-schema, .preloader, .floating-post-navigation .floating-navigation-label, .header-searchbar-inner, .offcanvas-wraper{ background-color: #ffffff; } body.theme-color-schema, body, .floating-post-navigation .floating-navigation-label, .header-searchbar-inner, .offcanvas-wraper{ color: #000000; } .preloader .loader span{ background: #000000; } a{ color: #000000; } body .theme-page-vitals, body .site-navigation .primary-menu > li > a:before, body .site-navigation .primary-menu > li > a:after, body .site-navigation .primary-menu > li > a:after, body .site-navigation .primary-menu > li > a:hover:before, body .entry-thumbnail .trend-item, body .category-widget-header .post-count{ background: #0027ff; } body a:hover, body a:focus, body .footer-credits a:hover, body .footer-credits a:focus, body .widget a:hover, body .widget a:focus { color: #0027ff; } body input[type="text"]:hover, body input[type="text"]:focus, body input[type="password"]:hover, body input[type="password"]:focus, body input[type="email"]:hover, body input[type="email"]:focus, body input[type="url"]:hover, body input[type="url"]:focus, body input[type="date"]:hover, body input[type="date"]:focus, body input[type="month"]:hover, body input[type="month"]:focus, body input[type="time"]:hover, body input[type="time"]:focus, body input[type="datetime"]:hover, body input[type="datetime"]:focus, body input[type="datetime-local"]:hover, body input[type="datetime-local"]:focus, body input[type="week"]:hover, body input[type="week"]:focus, body input[type="number"]:hover, body input[type="number"]:focus, body input[type="search"]:hover, body input[type="search"]:focus, body input[type="tel"]:hover, body input[type="tel"]:focus, body input[type="color"]:hover, body input[type="color"]:focus, body textarea:hover, body textarea:focus, button:focus, body .button:focus, body .wp-block-button__link:focus, body .wp-block-file__button:focus, body input[type="button"]:focus, body input[type="reset"]:focus, body input[type="submit"]:focus{ border-color: #0027ff; } body .theme-page-vitals:after { border-right-color: #0027ff; } body a:focus, body .theme-action-control:focus > .action-control-trigger, body .submenu-toggle:focus > .btn__content{ outline-color: #0027ff; }           Skip to the content      ಚಿಲುಮೆಕನ್ನಡ ಸಾಹಿತ್ಯ ತಾಣ        ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                                          Homeಶುದ್ಧ ರಕ್ತಕ್ಕೂ ಬರ ಬರಬಹುದೆ?        ವಿಜ್ಞಾನ     ಶುದ್ಧ ರಕ್ತಕ್ಕೂ ಬರ ಬರಬಹುದೆ?      ಚಂದ್ರಶೇಖರ್‍ ಧೂಲೇಕರ್‍September 20, 2021July 4, 2021     ಜಾಗತಿಕ ಹತೋಟಿಗೆ ಯಾವುದೇ ವ್ಯಾಪಾರಿ ನಿರ್ಬಂಧಗಳಿಲ್ಲದಿರುವುದರಿಂದ ಕೀಟನಾಶಕಗಳು ಪರಸ್ಪರ ದೇಶ- ವಿದೇಶಗಳಿಗೆ ರಫ್ತಾಗುತ್ತಲೇ ಇರುತ್ತವೆ. ಇದರ ದುಷ್ಪರಿಣಾಮ ಮೊದಲಿಗೆ ಅಷ್ಟೇನೂ ಕಂಡು ಬಂದಿಲ್ಲವಾದರೂ ಈದೀಗ ವಿಶ್ವಸಂಸ್ಥೆಯ ಆರೋಗ್ಯ ಘಟಕವು ಈ ಕೀಟನಾಶಕಗಳಿಂದ ಜೀವರಾಶಿಗಳ ಮೇಲೆ ಆಗುವ ಅಪಾಯವನ್ನು ಮನಗಂಡಿದೆ. ಬಂಡವಾಳಶಾಹಿ ನಾಡುಗಳು ಕೀಟನಾಶಕ ನಂಜನ್ನು ಅಭಿವೃದ್ಧಿ ಶೀಲನಾಡುಗಳಿಗೆ ಅಗತ್ಯಕ್ಕಿಂತ ಹೆಚ್ಚಿಗೆ ಕಳಿಸುತ್ತಿರುವುದು ಅಪಾಯಕಾರಿಯಾಗಿದೆ. ಇದನ್ನು ವಿಶ್ವಸಂಸ್ಥೆಯ ಆರೋಗ್ಯ ಘಟಕ ತಡೆಯುವಲ್ಲಿ ವಿಫಲವಾಗಿದೆ.

 ಅಮೇರಿಕಾ ದೇಶದಲ್ಲಿ D.D.T ಯ ಮೇಲೆ ನಿರ್ಬಂಧ ಇರುವುದರಿಂದ ಇಲ್ಲಿಯ ಜನ ನಂಜಿನ ಅಂಶದಿಂದ ಸ್ವಲ್ಪ ಮುಕ್ತರೆನ್ನಬಹುದು. ಭಾರತದ ಮುಂಬೈ ನಗರ ವಾಸಿಗಳ ರಕ್ತದಲಿ ಅತಿಹೆಚ್ಚು ಕೀಟನಾಶಕ ನಂಜು ಪತ್ತೆಯಾಗಿದೆ, ರಕ್ತವನ್ನು ಸೇರುವ P.E.B.ಕೀಟನಾಶಕ ನಂಜು, ಹುಟ್ಟುವ ಸಂತಾನದ ಮೇಲೂ ಪರಿಣಾಮ ಬೀರುತ್ತದೆಂಬುವುದು ಕಳವಳಕಾರಿ ಅಂಶವಾಗಿದೆ. ಈ ಬಗೆಗೆ ಸಾವಿರಾರು ದಂಪತಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಗಂಡಸರು ತಮ್ಮ ವಿರ್ಯಾಣು ಶಕ್ತಿಯನ್ನು ಕುಂದಿಸಿಕೊಂಡಿರುವುದೂ ಹೆಂಗಸರಲ್ಲಿ ಗರ್ಭಪಾತ ಪ್ರಮಾಣ ಹೆಚ್ಚಿರುವುದೂ ಪತ್ತೆಯಾಗಿದೆ. ರಕ್ತಸೇರಿದ ಈ ಕೀಟನಾಶಕದ ಈ ನಂಜು ದೈಹಿಕ ಬೆಳವಣಿಗೆಗೆ, ಉಸಿರಾಟಕ್ಕೆ ದುಷ್ಪರಿಣಾಮ ಬೀರುತ್ತದೆ. ಕೀಟನಾಶಕ ಬಳಕೆಯ ನಾಡುಗಳ ಜನರನ್ನು ಪರೀಕ್ಷಿಸಿದಾಗ ಶೇ.೮೦ ರಷ್ಟು ನೇರವಾಗಿ ಈ ನಂಜಿನಿಂದ ಆರೋಗ್ಯವಂಚಿತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ D.D.T ಯ ನಂಜು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಡಿಮೆಯಾದರೂ ಫ್ಲೋಲಿಕ್ಲೋರಿನೆಟೆಡ್ ಬೈಡೆನೆಲ್ಸ್‌ ನಂಜಿನ ಪ್ರಮಾಣ ಕಡಿಮೆಯಾಗಿಲ್ಲ. ಅಮೇರಿಕಾದಲ್ಲಿಯ ಸಂಶೋಧನೆಯಂತೆ ೧೯೮೫ ರ ಸಂದರ್ಭದಲ್ಲಿ ೨.೦ ಯಿಂದ ೧೯.೩ ಮಿಲಿ ಲೀಟರ್ D.D.T. ಅಂಶ ಜನರ ನೆತ್ತರು ಸೇರಿ ವಿವಿಧ ತೊಂದರೆಗಳಿಗೆ ಕಾರಣವಾಗಿದೆ. ಭಾರತದ ದೆಹಲಿ, ಅಹಮದಾಬಾದ್ ವಾಸಿಗಳಲ್ಲಿ ೩೭.೩ ಮಿ.ಲೀಟರ್ ಹಳ್ಳಿಗಾಡು ಜನರಲ್ಲಿ ೮.೬ ಮಿಲಿ ಲೀಟರ್ D.D.T. ಅಂಶ ರಕ್ತದಲ್ಲಿಸೇರಿಕೊಂಡಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿಯೂ ಸಹ ಮೇಲಿನ ಸ್ಥಿತಿಯೇ ಇದೆ. ಉಷ್ಣಪ್ರದೇಶದಲ್ಲಿನ ಕೀಟನಾಶಕ ನಂಜು ಬಿಸಿಗಾಳಿ ಈ ಪ್ರದೇಶಕ್ಕೆ ಸಹಜವಾಗಿ ದಾಳಿ ಮಾಡುತ್ತಿರುವುದೇ ಇಂದಿನ ಎತ್ತರ ಧೃವ ಪ್ರದೇಶದ ಆತಂಕಕ್ಕೆ ಕಾರಣವಾಗಿದೆ. ಉತ್ತರ ದೃವದ ನೀರಿನಲ್ಲಿ ಈಗಾಗಲೇ ೮,೪೦೦ ಟನ್‌ಗಳಷ್ಟು, B.H.E. ಕೀಟನಾಶಕ ನಂಜು ಸೇರಿದೆ. ಭಾರತ ಉತ್ತರ ಗಡಿಪ್ರದೇಶದಲ್ಲಿರುವ ಹಿಮಾಲಯವು ತಂಪು ಪ್ರದೇಶವಾದುದರಿಂದ ಹಿಮಾಲಯದ ತಪ್ಪಲು ಇಂದು ಕೀಟನಾಶಕ ರೋಗ ನಿರೋಧಕದ ನಂಜಿನಿಂದ ಬಸವಳಿದೆ. ಹೀಗೆ ಈ ಕೀಟನಾಶಕಗಳ ಹಾವಳಿಯಿಂದ ಮುಂದೊಂದು ದಿನ ಮನುಷ್ಯನ ರಕ್ತ ಮಲಿನಗೊಂಡು ಶುದ್ದವಾದ ರಕ್ತ ದೊರೆಯುವ ಸಂಭವವೇ ಇಲ್ಲದಾಗುತ್ತದೇನೋ? *****

  ಕೀಲಿಕರಣ : ಎಂ ಎನ್ ಎಸ್ ರಾವ್     Inವಿಜ್ಞಾನದ ವಿಸ್ಮಯ ಶೋಧಗಳು, Article, Chandrasekhar Dulekar, Kannada, Science         Leave a Reply Cancel reply Click this button or press Ctrl+G to toggle between Kannada and English

Your email address will not be published. Required fields are marked *

Comment 

Name * 

 Email * 

 Website 

  Save my name, email, and website in this browser for the next time I comment.

    



Δdocument.getElementById( "ak_js" ).setAttribute( "value", ( new Date() ).getTime() );

       Previous post ಒಂದೆ ತರ್ಕದಳೆಯೊಳಗೆಲ್ಲ ವಿಷಯಗಳಿರುವುದೆಂತು ?     Next post ಆ ದೇವರಿತ್ತ ಈ ವರವ     Related Post                 ವಿಜ್ಞಾನ      ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು       ಚಂದ್ರಶೇಖರ್‍ ಧೂಲೇಕರ್‍October 11, 2021July 4, 2021                    ವಿಜ್ಞಾನ      ತಂಪು ಪಾನೀಯಗಳಿಂದ ಅಪಾಯವಿದೆ ಹುಶಾರ್!       ಚಂದ್ರಶೇಖರ್‍ ಧೂಲೇಕರ್‍October 4, 2021July 4, 2021                    ವಿಜ್ಞಾನ      ಸೂರ್ಯನ ಕಿರಣಗಳಿಂದ ಚಲಿಸುವ ಸ್ಕೂಟರ್       ಚಂದ್ರಶೇಖರ್‍ ಧೂಲೇಕರ್‍September 27, 2021July 4, 2021                    ವಿಜ್ಞಾನ      ತಾಯಿ ಹಾಲಲ್ಲಿ ನಂಜಿನ ಮಿಶ್ರಣ ?!       ಚಂದ್ರಶೇಖರ್‍ ಧೂಲೇಕರ್‍September 13, 2021July 4, 2021                    ವಿಜ್ಞಾನ      ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು       ಚಂದ್ರಶೇಖರ್‍ ಧೂಲೇಕರ್‍September 6, 2021July 4, 2021                    ವಿಜ್ಞಾನ      ಕೊಂಬಿಲ್ಲದ ಹಸುಗಳ ಸೃಷ್ಟಿ !        ಚಂದ್ರಶೇಖರ್‍ ಧೂಲೇಕರ್‍August 30, 2021July 4, 2021          Post navigation Previous post:ಒಂದೆ ತರ್ಕದಳೆಯೊಳಗೆಲ್ಲ ವಿಷಯಗಳಿರುವುದೆಂತು ?Next post:ಆ ದೇವರಿತ್ತ ಈ ವರವ         ಸಣ್ಣ ಕತೆ   

 ತನ್ನೊಳಗಣ ಕಿಚ್ಚು…

 - ವೇಣು ಬಿ ಎಲ್

 ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… ಮುಂದೆ ಓದಿ.. →

   

 ಕರಿ ನಾಗರಗಳು…

 - ಬಾನು ಮುಷ್ತಾಕ್

 ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… ಮುಂದೆ ಓದಿ.. →

   

 ಸ್ನೇಹಲತಾ

 - ವರದರಾಜ ಹುಯಿಲಗೋಳ

 ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… ಮುಂದೆ ಓದಿ.. →

   

 ನಿರೀಕ್ಷೆ

 - ಅಬ್ದುಲ್ ಹಮೀದ್ ಪಕ್ಕಲಡ್ಕ

 ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… ಮುಂದೆ ಓದಿ.. →

   

 ದಿನಚರಿಯ ಪುಟದಿಂದ…

 - ಅಬ್ದುಲ್ ಹಮೀದ್ ಪಕ್ಕಲಡ್ಕ

 ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… ಮುಂದೆ ಓದಿ.. →

                  Search for:           Recent Post        ನರಸಿಂಗ         ಕಾಮ         ಬೆಕ್ಕು ಅಡ್ಡ ಹೋಯಿತು         ನವಿಲುಗರಿ – ೧೭         ಯಾತ್ರೆ            Top Category            ಕವಿತೆ               ಹನಿಗವನ               ಇತರೆ                                 ಕವನShow sub menu  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆShow sub menu  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನShow sub menu  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆShow sub menu  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ              ಸಣ್ಣ ಕತೆ   ಏಡಿ ಮತ್ತು ಧವಳಪ್ಪನ ಗುಡ್ಡ

 ಗಿಡ್ಡಜ್ಜ ಚಂದ್ರವಳ್ಳಿ ಕೆರೆ ಏರಿಯ ಮೇಲೆ ಕುಂತು ಗಾಣ ಹಾಕಿ ಬಲಗೈಯಿಂದ ಅವಾಗವಾಗ ಮೇಲಕ್ಕೆತ್ತುತ್ತಾ ಕೆಳಕ್ಕೆ ಬಿಡುತ್ತಾ ಮೀನು ಸಿಕ್ಕಿದೆಯೇ ಎಂದು ಪರೀಕ್ಷಿಸುತ್ತಿದ್ದ ಕಿವಿಯ ಬಳಿಯೇ ಎಡೆಬಿಡದೇ… Read more…

   ಅವರು ನಮ್ಮವರಲ್ಲ

 ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

   ಅದ್ವೈತ

 ಭಾಗ-೧ ಹೀಗೀಗೆ ಆಗುತ್ತದೆ- ಆಗಲೇಬೇಕು’ - ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ… Read more…

          ಬರಹ   ಪ್ರಮಾಣುವೆಂಬುದು ಪ್ರಮಾಣು

 ಗಿರಡ್ಡಿ ಗೋವಿಂದರಾಜರ ಹೊಸ ಪುಸ್ತಕ ‘ಪ್ರಮಾಣು’ ನನ್ನ ಮುಂದಿದೆ. ಇದೊಂದು ಲೇಖನಗಳ ಸಂಕಲನ, ಹಂಪಿಯ ಕನ್ನಡ ವಿಶ್ವವಿದ್ಯಾಲಯದವರು ‘ಹೊನ್ನಾರು ಮಾಲೆ’ಯಲ್ಲಿ ಪ್ರಕಟಿಸಿದ್ದು. ಗಿರಡ್ಡಿಯವರು ಆಗಿಂದಾಗ್ಗೆ ಬರೆದು ಈಗಾಗಲೇ… Read more…

   ತರಗತಿ ವಿಕೇಂದ್ರೀಕರಣ

 ಇಂಗ್ಲಿಷಿನಲ್ಲಿ ಎರ್ಗೊನೋಮಿಕ್ಸ್ (ergonomics) ಎಂಬ ಒಂದು ಪದವಿದೆ. ಇದನ್ನು ಬೇಕಾದರೆ ‘ಸಾಮರ್ಥ್ಯಶಾಸ್ತ್ರ’ (ಅಥವಾ ಕಾರ್ಯಕ್ಷಮತಾ ಶಾಸ್ತ್ರ) ಎಂದು ಕನ್ನಡದಲ್ಲಿ ಕರೆಯಬಹುದೇನೊ. ಕೆಲಸದ ವಾತಾವರಣದಲ್ಲಿ ಕಾರ್ಯಸಾಮರ್ಥ್ಯವನ್ನು ಅಧ್ಯಯನ ಮಾಡುವ… Read more…

   ಜಾತ್ರೆ ಮರುಳು

 ಕರ್ನಾಟಕದ ೫೦ನೆಯ ರಾಜ್ಯೋತ್ಸವ ಸುವರ್ಣಕರ್ನಾಟಕ ಎ೦ಬ ಹೆಸರಿನಲ್ಲಿ ನವಂಬರ್ ಒಂದರನ್ನು ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಕರ್ನಾಟಕದಿಂದ ದೂರವಿರುವ ನಾನು ಇದರ ಕೆಲವು ಕಾರ್ಯಕ್ರಮಗಳನ್ನು ದೂರದರ್ಶನದ ಮೂಲಕ ವೀಕ್ಷಿಸಿದ್ದು ಮಾತ್ರ.… Read more…

          ಕಾದಂಬರಿ   ಮಂಥನ – ೧

 "ಅನು, ಅನು ಪುಟ್ಟಿ, ಅನು ಡಾರ್ಲಿಂಗ್... ಡಾರ್ಲಿಂಗ್..." ನೀಲಾ ಕೂಗುತ್ತಾ ಅನುವಿನ ರೂಮಿನೊಳಗೆ ಕಾಲಿರಿಸಿದಳು. ಅನು ಮೈಮರೆತು ನಿದ್ರಿಸುತ್ತಿದ್ದಾಳೆ. ಹೊದಿಕೆ ಎಲ್ಲೋ ಬಿದ್ದಿದೆ. ತೊಟ್ಟಿದ್ದ ನೈಟಿ ಮಂಡಿವರೆಗೆ… Read more…

   ತರಂಗಾಂತರ – ೧

 ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ… Read more…

   ಮುಸ್ಸಂಜೆಯ ಮಿಂಚು – ೧

 ಅಧ್ಯಾಯ ೧ ವಿಲಕ್ಷಣ ಸಂದರ್ಶನ ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ… Read more…

               Copyright © 2021 ಚಿಲುಮೆ.  All rights reserved.Theme: Masonry Grid By Themeinwp. Powered by WordPress.       To the Top ↑   Up ↑                  var masonry_grid_pagination = {"paged":"1","maxpage":"0","nextLink":"","ajax_url":"http:\/\/web.archive.org.\/web\/20211017054002\/http:\/\/chilume.com\/wp-admin\/admin-ajax.php","loadmore":"Load More Posts","nomore":"No More Posts","loading":"Loading...","pagination_layout":"numeric","ajax_nonce":"0468e22e84"};    var masonry_grid_custom = {"single_post":"1","masonry_grid_ed_post_reaction":"","play":"<\/svg>","pause":"<\/svg>","mute":"<\/svg>","cross":"<\/svg>","unmute":"<\/svg>","play_text":"Play","pause_text":"Pause","mute_text":"Mute","unmute_text":"Unmute"};