ಹನಿ ಕಥೆ – ಚಿಲುಮೆ  body .primary-background, body button:hover, body button:focus, body input[type="button"]:hover, body input[type="reset"]:hover, body input[type="reset"]:focus, body input[type="submit"]:hover, body input[type="submit"]:focus, body .widget .social-widget-menu ul li, body .comments-area .comment-list .reply, body .slide-categories a:hover, body .slide-categories a:focus, body .widget .social-widget-menu ul li:hover a:before, body .widget .social-widget-menu ul li:focus a:before, body .ham, body .ham:before, body .ham:after, body .btn-load-more{ background: #33363b; } body .secondary-background, body button, body input[type="button"], body input[type="reset"], body input[type="submit"], body .widget.widget_write_blog_tab_posts_widget ul.nav-tabs li.active a, body .widget.widget_write_blog_tab_posts_widget ul.nav-tabs > li > a:focus, body .widget.widget_write_blog_tab_posts_widget ul.nav-tabs > li > a:hover, body .author-info .author-social > a:hover, body .author-info .author-social > a:focus, body .widget .social-widget-menu ul li a:before, body .widget .social-widget-menu ul li:hover, body .widget .social-widget-menu ul li:focus, body .moretag, body .moretag, body .thememattic-search-icon:before, body .slide-categories a, body .search-button.active .thememattic-search-icon:before, body .search-button.active .thememattic-search-icon:after, body .btn-load-more:hover, body .btn-load-more:focus{ background: #fd5b66; } body .sticky header:before, body a:hover, body a:focus, body a:active, body .main-navigation .menu > ul > li.current-menu-item > a, body .main-navigation .menu > ul > li:hover > a, body .main-navigation .menu > ul > li:focus > a, body .sidr a:hover, body .sidr a:focus, body .page-numbers.current { color: #fd5b66; } body .ajax-loader, body .thememattic-search-icon:after{ border-color: #fd5b66 !important; } body .section-recommended.section-bg { background: #f9e3d2; } body .section-recommended.section-bg .home-full-grid-cat-section, body .section-recommended.section-bg .home-full-grid-cat-section a{ color: #333; } body, body .primary-font, body .site .site-title, body .section-title, body .site .widget-title, body .main-navigation .menu ul li a, body .comment-reply-title { font-family: Source Sans Pro!important; } body h1, body h2, body h3, body h4, body h5, body h6, body .secondary-font, body .prime-excerpt, body blockquote, body.single .entry-content:before, .page .entry-content:before{ font-family: Playfair Display !important; } body .site-title { font-size: 38px !important; } body, body button, body input, body select, body textarea, body p { font-size: 16px !important; } body h1 { font-size: 32px; } body h2, h2.entry-title{ font-size: 26px; } body h3 { font-size: 24px; } body h4 { font-size: 18px; } body h5 { font-size: 14px; } body .masonry-grid.masonry-col article .entry-content, body .masonry-grid.masonry-col article .entry-content p{ font-size: 16px !important; } body .footer-widget-area { background: #fafafa; } body .footer-widget-area, body .site-footer .widget-title, body .site-footer, body .site-footer a, body .site-footer a:visited{ color: #4a4a4a; }         window._wpemojiSettings = {"baseUrl":"http:\/\/web.archive.org.\/web\/20210921071656\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"http:\/\/web.archive.org.\/web\/20210921071656\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"http:\/\/web.archive.org.\/web\/20210921071656\/http:\/\/chilume.com\/wp-includes\/js\/wp-emoji-release.min.js?ver=5.8"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }            var kncmlang = true;         var kncmlang = true;      .pis-title { font-size: 18px; } .pis-excerpt { color: white; } .pis-excerpt { color: #4c4c4c;} .pis-title { font-size: 22px !important; }                              Skip to content     ಚಿಲುಮೆ

  ಕನ್ನಡ ಸಾಹಿತ್ಯ ತಾಣ 

      Primary Menu    ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ               Search for:              Homeಕಥೆಹನಿ ಕಥೆ    ಹನಿ ಕಥೆ            #ಹನಿ ಕಥೆ  ಅತ್ತೆಯ ಸಲಹೆ   September 21, 2021January 1, 2021  0   Author Recent Posts   ಪರಿಮಳ ರಾವ್ ಜಿ ಆರ್‍  Latest posts by ಪರಿಮಳ ರಾವ್ ಜಿ ಆರ್‍ (see all)  ಅತ್ತೆಯ ಸಲಹೆ - September 21, 2021   ಅಂತರ್ ಧ್ವನಿ - September 14, 2021   ಹಾದರಗಿತ್ತಿ - September 7, 2021   ಸಾಫ್ಟ್ ವೇರ್ ಇಂಜಿನಿಯರಗಳಾಗಿ ಅಮೆರಿಕಾದಲ್ಲಿ ನೆಲಸಿದ್ದರು ಮಗ ಮತ್ತು ಸೊಸೆ. ಸೊಸೆಯಿಂದ ಒಮ್ಮೆ ಅತ್ತೆಮ್ಮಗೆ ದೂರವಾಣಿ ಕರೆ ಬಂದಿತು. ಸೊಸೆ ಕೇಳಿದಳು- “ಅತ್ತೆಮ್ಮ! ಆಫೀಸಿಗೆ ಹೋಗುವ ಮುನ್ನ ನನ್ನ ದೊಡ್ಡ ಕೂದಲನ್ನು ಬಾಚಿ ಜಡೆ ಹಾಕಿ ಕೊಂಡು ಹೋಗಲು ಕಷ್ಟವಾಗಿದೆ. ನಾನು ಬಾಯ್ ಕಟ್ ಮಾಡಿಸಿ ಕೊಳ್ಳಲೇ?” ಎಂದಳು. ನೀನು ಯಾವ ಕಟ್ ಆದರು ಮಾಡಿಸಿಕೊ […]

       #ಹನಿ ಕಥೆ  ಅಂತರ್ ಧ್ವನಿ   September 14, 2021January 1, 2021  0   Author Recent Posts   ಪರಿಮಳ ರಾವ್ ಜಿ ಆರ್‍  Latest posts by ಪರಿಮಳ ರಾವ್ ಜಿ ಆರ್‍ (see all)  ಅತ್ತೆಯ ಸಲಹೆ - September 21, 2021   ಅಂತರ್ ಧ್ವನಿ - September 14, 2021   ಹಾದರಗಿತ್ತಿ - September 7, 2021   ಅವರಿಬ್ಬರು ಪ್ರೇಮಿಗಳು. ಜಾತಿಯ ಗೋಡೆ ಮಧ್ಯ ಇತ್ತು. ಹುಡುಗಿ ಮೌನವಾಗಿದ್ದಳು. “ಏಕೆ ಈ ಮೌನ ಮಾತಾಡು” ಎಂದ. “ನನ್ನಲ್ಲಿ ನೂರು ಧ್ವನಿಗಳು ಪ್ರತಿಧ್ವನಿಸುತ್ತಿವೆ” ಎಂದಳು. “ನನಗೆ ಕೇಳಿಸಲಿಲ್ಲವಲ್ಲಾ? ಅದು ಯಾರ ಧ್ವನಿಗಳು?” “ನನ್ನದೇ ಎಂಬಂತೆ ಬೇರೂರಿರುವ ಅಮ್ಮ, ಅಪ್ಪ, ಅಜ್ಜಿ, ತಾತ, ಅಕ್ಕ, ಅಣ್ಣ, ಅತ್ತೆ, ಮಾವ ಮತ್ತೆ ನನ್ನ ಜಗತ್ತಿನಲ್ಲಿ ಇರುವ ಎಲ್ಲಾ ಇತರ […]

       #ಹನಿ ಕಥೆ  ಹಾದರಗಿತ್ತಿ   September 7, 2021January 1, 2021  0   Author Recent Posts   ಪರಿಮಳ ರಾವ್ ಜಿ ಆರ್‍  Latest posts by ಪರಿಮಳ ರಾವ್ ಜಿ ಆರ್‍ (see all)  ಅತ್ತೆಯ ಸಲಹೆ - September 21, 2021   ಅಂತರ್ ಧ್ವನಿ - September 14, 2021   ಹಾದರಗಿತ್ತಿ - September 7, 2021   ಅವಳು ನೂರಾರು ಪ್ರೇಮ ಪ್ರಕರಣಗಳಲ್ಲಿ ಸಿಲಿಕಿಕೊಂಡು, ನಿಜವಾದ ಪ್ರೀತಿಯನ್ನು ಹುಡುಕುತ್ತಾ, ಅಲೆಯುತ್ತಾ ಅವಳು ಹೃದಯಗಳ ತೀರ ಸನಿಹಕ್ಕೆ ಹೋಗುತ್ತಿದ್ದಳು. ಇವನ ನೆರಳು ನನಗೆ ತಂಪು ಕೊಟ್ಟೀತೆ? ಅವನ ಪ್ರೀತಿ ಬೆಸುಗೆಯಾದೀತೆ? ಎಂದು ಹತ್ತು ಹಲವರಲ್ಲಿ ಮನಸ್ಸನ್ನು ಹರಿಬಿಟ್ಟಳು. ಕೊನೆಗೆ ಅವಳ ಹೃದಯ ಚಿಪ್ಪಿನಲ್ಲಿ ಸ್ವಾತಿ ಮಳೆ ಹನಿ ಬೀಳಲೇ ಇಲ್ಲ. ಶೋಧನೆಯಲ್ಲಿ ಇದ್ದ ಅವಳನ್ನು ನೋಡಿ […]

       #ಹನಿ ಕಥೆ  ಆತೀರ-ಈತೀರ   August 31, 2021January 1, 2021  0   Author Recent Posts   ಪರಿಮಳ ರಾವ್ ಜಿ ಆರ್‍  Latest posts by ಪರಿಮಳ ರಾವ್ ಜಿ ಆರ್‍ (see all)  ಅತ್ತೆಯ ಸಲಹೆ - September 21, 2021   ಅಂತರ್ ಧ್ವನಿ - September 14, 2021   ಹಾದರಗಿತ್ತಿ - September 7, 2021   ಒಮ್ಮೆ ನದಿಯ ಈಚೆಯ ತೀರ ಹರಿಯುವ ನೀರಿನ ಕನ್ನಡಿಯಲ್ಲಿ ಅಚೆಯ ತೀರದ ಸೌಂದರ್ಯವನ್ನು ಮೆಚ್ಚಿಕೊಂಡಾಗ ಮದುವೆಗೆ ನಿಂತ ಶೀಲವಂತ ಮದುಮಗಳಂತೆ ಕಂಡಿತು. ಈಚೆಯ ತೀರ “ನನ್ನ ಕೈ ಹಿಡಿ” ಎಂದು ಅಂಗಲಾಚಿತು. “ನಿನ್ನ ತೀರದಲ್ಲಿ ಗದ್ದಲ, ಗೊಂದಲ, ಪ್ರವಾಸೋದ್ಯಮ, ವ್ಯಾಪಾರಕ್ಕೆ ಸಿಕ್ಕಿ, ಸೊರಗಿ ನೀನು ಮಾಲಿನ್ಯದಲ್ಲಿ ಕುರೂಪಿಯಾಗಿದ್ದೀ. ನಾನು ಎಂದಿಗೂ ಸೇರಲಾರೆ. ನಾನು ಪ್ರಕೃತಿಯ ವಿಕೃತಿಗೆ […]

       #ಹನಿ ಕಥೆ  ಕಣ್ಣೀರ ಹನಿ   August 24, 2021January 1, 2021  0   Author Recent Posts   ಪರಿಮಳ ರಾವ್ ಜಿ ಆರ್‍  Latest posts by ಪರಿಮಳ ರಾವ್ ಜಿ ಆರ್‍ (see all)  ಅತ್ತೆಯ ಸಲಹೆ - September 21, 2021   ಅಂತರ್ ಧ್ವನಿ - September 14, 2021   ಹಾದರಗಿತ್ತಿ - September 7, 2021   “ನೋಡು! ನಾನು ಆಕಾಶದಿಂದ ಧುಮಿಕಿದಾಗ ಆಡುವ ಮಕ್ಕಳು ನನ್ನ ಹನಿಯನ್ನು ಕೈಯಲ್ಲಿ ಹಿಡಿದು ಕುಣಿದು ಕುಪ್ಪಳಿಸುತ್ತಾರೆ. ರೈತಾಪಿ ಜನರು ನನ್ನ ಮಳೆಹನಿ ಸುರುವಿಕೆಯಿಂದ ಸಂತಸ ಪಡುತ್ತಾರೆ. “ಎಲೆ! ಕಣ್ಣೀರೆ! ನೀನೇಕೆ ಕಣ್ಣಿಂದ ಹನಿಹನಿಯಾಗಿ ಸುರಿದಾಗ ದುಃಖವನ್ನು ಕೊಡುತ್ತೀಯಾ?” ಎಂದಿತು ಮಳೆಹನಿ. “ನಾನು ಹೃದಯ ಹಗುರ ಮಾಡುತ್ತೇನಲ್ಲಾ ಅಷ್ಟು ಸಾಲದೆ?” ಎಂದಿತು ಕಣ್ಣು ಮಿಟಿಕಿಸಿ ಕಣ್ಣೀರ ಹನಿ. […]

       #ಹನಿ ಕಥೆ  ನಾಡ ಹಬ್ಬ   August 17, 2021January 1, 2021  0   Author Recent Posts   ಪರಿಮಳ ರಾವ್ ಜಿ ಆರ್‍  Latest posts by ಪರಿಮಳ ರಾವ್ ಜಿ ಆರ್‍ (see all)  ಅತ್ತೆಯ ಸಲಹೆ - September 21, 2021   ಅಂತರ್ ಧ್ವನಿ - September 14, 2021   ಹಾದರಗಿತ್ತಿ - September 7, 2021   ಅದ್ದೂರಿಯಿಂದ ನಾಡ ಹಬ್ಬ ಆಚರಿಸಲು ಯುವಕರು, ಯುವತಿಯರು ಜೊತೆಗೆ ಎಲ್ಲಾ ವಯಸ್ಸಿನವರು ಸೇರಿದ್ದರು. ದೊಡ್ಡ ಸಭೆಯಲ್ಲಿ ರಾಜಕೀಯ ಹಿರಿಯರು, ಸಾಂಸ್ಕೃತಿಕ ರಾಯಭಾರಿಗಳು ವೇದಿಕೆಯಲ್ಲಿ ಮಂಡಿಸಿದ್ದರು. ನಾಡ ಜನರು ಉತ್ಸುಕತೆಯಿಂದ ಕಾದವರು ಬೆನ್ನು ತಿರಿಗಿಸಿ ಹೊರಟು ಹೋದರು. ಅಲ್ಲಿ ಮಧ್ಯ ರಾತ್ರಿವರೆಗೂ ನಾಡಹಬ್ಬದ ಹೆಸರಿನಲ್ಲಿ ನಡೆದ ತುಂಡು ಉಡುಪು ಧರಿಸಿದ ಅಶ್ಲೀಲ ನೃತ್ಯಗಳು, ಕರ್ಣ ಕಠೋರ ಹಾಡುಗಳನ್ನು […]

       #ಹನಿ ಕಥೆ  ಬಂಗಲೆಯ ಭಾಗ್ಯ   August 10, 2021January 1, 2021  0   Author Recent Posts   ಪರಿಮಳ ರಾವ್ ಜಿ ಆರ್‍  Latest posts by ಪರಿಮಳ ರಾವ್ ಜಿ ಆರ್‍ (see all)  ಅತ್ತೆಯ ಸಲಹೆ - September 21, 2021   ಅಂತರ್ ಧ್ವನಿ - September 14, 2021   ಹಾದರಗಿತ್ತಿ - September 7, 2021   ಅವನು ಐವತ್ತು ಲಕ್ಷದ ಬಂಗಲೆಯ ಒಡೆಯನಾಗಿದ್ದ. ಅವನಲ್ಲಿ ಷೇರು, ಕಾರು ಎಲ್ಲಾ ಇದ್ದಿತು. ಮಡದಿ ಸತ್ತಮೇಲೆ ಮರುಮದುವೆ ಮಾಡಿಕೊಳ್ಳಲು ಇಷ್ಟ ಪಟ್ಟು ತನಗೆ ೫೮ ವರ್ಷವೆಂದು ಸುಳ್ಳು ಹೇಳಿ ಮದುವೆಯಾದ. ನಂತರ ಅವಳಿಗೆ ತಿಳಿದ ಸತ್ಯ ಅವನು ರೋಗಗ್ರಸ್ಥ ಮುದುಕನೆಂದು, ಕೆಲವೇ ತಿಂಗಳಲ್ಲಿ ಅವಳಿಗೆ ಮಾಂಗಲ್ಯ ಭಾಗ್ಯ ಹೋಗಿ ಬಂಗಲೆಯ ಭಾಗ್ಯ ಮಾತ್ರ ಉಳಿಯಿತು. ಬಂಗಲೆಯಲ್ಲಿ […]

       #ಹನಿ ಕಥೆ  ನೆರಳು   August 3, 2021January 1, 2021  0   Author Recent Posts   ಪರಿಮಳ ರಾವ್ ಜಿ ಆರ್‍  Latest posts by ಪರಿಮಳ ರಾವ್ ಜಿ ಆರ್‍ (see all)  ಅತ್ತೆಯ ಸಲಹೆ - September 21, 2021   ಅಂತರ್ ಧ್ವನಿ - September 14, 2021   ಹಾದರಗಿತ್ತಿ - September 7, 2021   ಒಮ್ಮೆ ಮನುಷ್ಯನ ನೆರಳು ಮರದ ನೆರಳು ಮಾತನಾಡತೊಡಗಿದವು. “ಮನುಷ್ಯನ ನೆರಳು ಹೇಳಿತು ನಾನು ಮನುಷ್ಯ ಸಾಯೋತನಕ ಸಹಚರಿಯಾಗಿರುತ್ತೇನೆ” ಎಂದಿತು. “ಅದರಿಂದ ಸಾಧಿಸಿದ್ದಾದರು ಏನು? ನಿನಗಾಗಲಿ, ಬೇರೆಯವರಿಗೆ ಒಂದಿಷ್ಟು ಒಳಿತಿಲ್ಲ. ನನ್ನ ಮರದ ನೆರಳಿನಲ್ಲಿ ಸುಖ ಪಡೆಯದವರಾರು?” ಎಂದಿತು ಮರ. ಮನುಷ್ಯ ತನ್ನ ನೆರಳಂತೆ ನಾಲಿಗೆ ಇಲ್ಲದವನಾದ. *****

       #ಹನಿ ಕಥೆ  ಪ್ರೇಮ ವಿವಾಹ   July 27, 2021January 1, 2021  0   Author Recent Posts   ಪರಿಮಳ ರಾವ್ ಜಿ ಆರ್‍  Latest posts by ಪರಿಮಳ ರಾವ್ ಜಿ ಆರ್‍ (see all)  ಅತ್ತೆಯ ಸಲಹೆ - September 21, 2021   ಅಂತರ್ ಧ್ವನಿ - September 14, 2021   ಹಾದರಗಿತ್ತಿ - September 7, 2021   “ಜೋತಿಷಿಗಳೇ! ನೀವು ಹುಡುಗಿ ಜಾತಕ ನೋಡಿ ಮದುವೆಯಾದಿರಾ?” “ನಮ್ಮದು ಪ್ರೇಮವಿವಾಹ, ಇದುವರೆಗೂ ನಮ್ಮ ಜಾತಕಗಳನ್ನು ನೋಡಿಲ್ಲ. ಬೇರೆಯವರ ಜಾತಕ ನೋಡುವ ನನಗೆ ಪುರುಸೊತ್ತೇ ಸಿಕ್ಕಿಲ್ಲ” ಎಂದರು. *****

       #ಹನಿ ಕಥೆ  ಸಾಹಿತ್ಯಾಭ್ಯಾಸಿ   July 20, 2021January 1, 2021  0   Author Recent Posts   ಪರಿಮಳ ರಾವ್ ಜಿ ಆರ್‍  Latest posts by ಪರಿಮಳ ರಾವ್ ಜಿ ಆರ್‍ (see all)  ಅತ್ತೆಯ ಸಲಹೆ - September 21, 2021   ಅಂತರ್ ಧ್ವನಿ - September 14, 2021   ಹಾದರಗಿತ್ತಿ - September 7, 2021   ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವನೊಬ್ಬ ಕಾಲೇಜ್ ಹುಡುಗ, ಷೇಕ್ಸ್ ಪಿಯರಿನ ರೋಮಿಯೋ ಜೂಲಿಯೆಟ್ ಕೂಲಂಕುಷವಾಗಿ ಓದಿದ. ಈಗ ಅವನ ಮನಸ್ಸು ಪ್ರೀತಿ ಪ್ರೇಮದಿಂದ ತುಂಬಿ ವಿಶಿಷ್ಟ ಪ್ರೇಮ ಪತ್ರ ಬರೆಯಲಾರಂಭಿಸಿದ. ಅದು ಪುಟ ಗಟ್ಟಲೆ ಆಯಿತು. ಅದನ್ನು ಒಮ್ಮೆ ಸ್ನೇಹಿತೆಗೆ ಓದಲು ಕೊಟ್ಟ. “ನನ್ನಲ್ಲಿ ಇಷ್ಟು ಪ್ರೀತಿನಾ?” ಎಂದಳು. “ಛೇ! ನಾನು ಪ್ರೇಮ ಪತ್ರ ಬರೆಯುವ ಸಾಹಿತ್ಯಾಭ್ಯಾಸ […]

       Older Posts          ಸಣ್ಣ ಕತೆ   

 ಅಮ್ಮ

 - ಡಾ || ಯಲ್ಲಪ್ಪ ಕೆ ಕೆ ಪುರ

 ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… ಮುಂದೆ ಓದಿ.. →

   

 ಕೂನನ ಮಗಳು ಕೆಂಚಿಯೂ….…

 - ಹರಪನಹಳ್ಳಿ ನಾಗರಾಜ್

 ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… ಮುಂದೆ ಓದಿ.. →

   

 ಮೋಟರ ಮಹಮ್ಮದ…

 - ವಾಡಪ್ಪಿ ಬಿ ಆರ್‍

 ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… ಮುಂದೆ ಓದಿ.. →

   

 ಇಬ್ಬರು ಹುಚ್ಚರು…

 - ತಿರುಮಲೇಶ್ ಕೆ ವಿ

 ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… ಮುಂದೆ ಓದಿ.. →

   

 ಮಂಜುಳ ಗಾನ

 - ವರದರಾಜನ್ ಟಿ ಆರ್

 ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… ಮುಂದೆ ಓದಿ.. →

             Copyright © All rights reserved. Theme: Write Blog by Thememattic              var mejsL10n = {"language":"en","strings":{"mejs.download-file":"Download File","mejs.install-flash":"You are using a browser that does not have Flash player enabled or installed. Please turn on your Flash player plugin or download the latest version from https:\/\/get.adobe.com\/flashplayer\/","mejs.fullscreen":"Fullscreen","mejs.play":"Play","mejs.pause":"Pause","mejs.time-slider":"Time Slider","mejs.time-help-text":"Use Left\/Right Arrow keys to advance one second, Up\/Down arrows to advance ten seconds.","mejs.live-broadcast":"Live Broadcast","mejs.volume-help-text":"Use Up\/Down Arrow keys to increase or decrease volume.","mejs.unmute":"Unmute","mejs.mute":"Mute","mejs.volume-slider":"Volume Slider","mejs.video-player":"Video Player","mejs.audio-player":"Audio Player","mejs.captions-subtitles":"Captions\/Subtitles","mejs.captions-chapters":"Chapters","mejs.none":"None","mejs.afrikaans":"Afrikaans","mejs.albanian":"Albanian","mejs.arabic":"Arabic","mejs.belarusian":"Belarusian","mejs.bulgarian":"Bulgarian","mejs.catalan":"Catalan","mejs.chinese":"Chinese","mejs.chinese-simplified":"Chinese (Simplified)","mejs.chinese-traditional":"Chinese (Traditional)","mejs.croatian":"Croatian","mejs.czech":"Czech","mejs.danish":"Danish","mejs.dutch":"Dutch","mejs.english":"English","mejs.estonian":"Estonian","mejs.filipino":"Filipino","mejs.finnish":"Finnish","mejs.french":"French","mejs.galician":"Galician","mejs.german":"German","mejs.greek":"Greek","mejs.haitian-creole":"Haitian Creole","mejs.hebrew":"Hebrew","mejs.hindi":"Hindi","mejs.hungarian":"Hungarian","mejs.icelandic":"Icelandic","mejs.indonesian":"Indonesian","mejs.irish":"Irish","mejs.italian":"Italian","mejs.japanese":"Japanese","mejs.korean":"Korean","mejs.latvian":"Latvian","mejs.lithuanian":"Lithuanian","mejs.macedonian":"Macedonian","mejs.malay":"Malay","mejs.maltese":"Maltese","mejs.norwegian":"Norwegian","mejs.persian":"Persian","mejs.polish":"Polish","mejs.portuguese":"Portuguese","mejs.romanian":"Romanian","mejs.russian":"Russian","mejs.serbian":"Serbian","mejs.slovak":"Slovak","mejs.slovenian":"Slovenian","mejs.spanish":"Spanish","mejs.swahili":"Swahili","mejs.swedish":"Swedish","mejs.tagalog":"Tagalog","mejs.thai":"Thai","mejs.turkish":"Turkish","mejs.ukrainian":"Ukrainian","mejs.vietnamese":"Vietnamese","mejs.welsh":"Welsh","mejs.yiddish":"Yiddish"}};     /* */    /* */