ಹನಿಗವನ – ಚಿಲುಮೆ       window._wpemojiSettings = {"baseUrl":"http:\/\/web.archive.org.\/web\/20211124000432\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"http:\/\/web.archive.org.\/web\/20211124000432\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"http:\/\/web.archive.org.\/web\/20211124000432\/http:\/\/chilume.com\/wp-includes\/js\/wp-emoji-release.min.js?ver=5.8.1"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }    #start-resizable-editor-section{display:none}.wp-block-audio figcaption{color:#555;font-size:13px;text-align:center}.is-dark-theme .wp-block-audio figcaption{color:hsla(0,0%,100%,.65)}.wp-block-code{font-family:Menlo,Consolas,monaco,monospace;color:#1e1e1e;padding:.8em 1em;border:1px solid #ddd;border-radius:4px}.wp-block-embed figcaption{color:#555;font-size:13px;text-align:center}.is-dark-theme .wp-block-embed figcaption{color:hsla(0,0%,100%,.65)}.blocks-gallery-caption{color:#555;font-size:13px;text-align:center}.is-dark-theme .blocks-gallery-caption{color:hsla(0,0%,100%,.65)}.wp-block-image figcaption{color:#555;font-size:13px;text-align:center}.is-dark-theme .wp-block-image figcaption{color:hsla(0,0%,100%,.65)}.wp-block-pullquote{border-top:4px solid;border-bottom:4px solid;margin-bottom:1.75em;color:currentColor}.wp-block-pullquote__citation,.wp-block-pullquote cite,.wp-block-pullquote footer{color:currentColor;text-transform:uppercase;font-size:.8125em;font-style:normal}.wp-block-quote{border-left:.25em solid;margin:0 0 1.75em;padding-left:1em}.wp-block-quote cite,.wp-block-quote footer{color:currentColor;font-size:.8125em;position:relative;font-style:normal}.wp-block-quote.has-text-align-right{border-left:none;border-right:.25em solid;padding-left:0;padding-right:1em}.wp-block-quote.has-text-align-center{border:none;padding-left:0}.wp-block-quote.is-large,.wp-block-quote.is-style-large{border:none}.wp-block-search .wp-block-search__label{font-weight:700}.wp-block-group.has-background{padding:1.25em 2.375em;margin-top:0;margin-bottom:0}.wp-block-separator{border:none;border-bottom:2px solid;margin-left:auto;margin-right:auto;opacity:.4}.wp-block-separator:not(.is-style-wide):not(.is-style-dots){width:100px}.wp-block-separator.has-background:not(.is-style-dots){border-bottom:none;height:1px}.wp-block-separator.has-background:not(.is-style-wide):not(.is-style-dots){height:2px}.wp-block-table thead{border-bottom:3px solid}.wp-block-table tfoot{border-top:3px solid}.wp-block-table td,.wp-block-table th{padding:.5em;border:1px solid;word-break:normal}.wp-block-table figcaption{color:#555;font-size:13px;text-align:center}.is-dark-theme .wp-block-table figcaption{color:hsla(0,0%,100%,.65)}.wp-block-video figcaption{color:#555;font-size:13px;text-align:center}.is-dark-theme .wp-block-video figcaption{color:hsla(0,0%,100%,.65)}.wp-block-template-part.has-background{padding:1.25em 2.375em;margin-top:0;margin-bottom:0}#end-resizable-editor-section{display:none}       var kncmlang = true;         .pis-title { font-size: 18px; } .pis-excerpt { color: white; } .pis-excerpt { color: #4c4c4c;} .pis-title { font-size: 22px !important; }   document.documentElement.className = document.documentElement.className.replace( 'no-js', 'js' );      body.theme-color-schema, .preloader, .floating-post-navigation .floating-navigation-label, .header-searchbar-inner, .offcanvas-wraper{ background-color: #ffffff; } body.theme-color-schema, body, .floating-post-navigation .floating-navigation-label, .header-searchbar-inner, .offcanvas-wraper{ color: #000000; } .preloader .loader span{ background: #000000; } a{ color: #000000; } body .theme-page-vitals, body .site-navigation .primary-menu > li > a:before, body .site-navigation .primary-menu > li > a:after, body .site-navigation .primary-menu > li > a:after, body .site-navigation .primary-menu > li > a:hover:before, body .entry-thumbnail .trend-item, body .category-widget-header .post-count{ background: #0027ff; } body a:hover, body a:focus, body .footer-credits a:hover, body .footer-credits a:focus, body .widget a:hover, body .widget a:focus { color: #0027ff; } body input[type="text"]:hover, body input[type="text"]:focus, body input[type="password"]:hover, body input[type="password"]:focus, body input[type="email"]:hover, body input[type="email"]:focus, body input[type="url"]:hover, body input[type="url"]:focus, body input[type="date"]:hover, body input[type="date"]:focus, body input[type="month"]:hover, body input[type="month"]:focus, body input[type="time"]:hover, body input[type="time"]:focus, body input[type="datetime"]:hover, body input[type="datetime"]:focus, body input[type="datetime-local"]:hover, body input[type="datetime-local"]:focus, body input[type="week"]:hover, body input[type="week"]:focus, body input[type="number"]:hover, body input[type="number"]:focus, body input[type="search"]:hover, body input[type="search"]:focus, body input[type="tel"]:hover, body input[type="tel"]:focus, body input[type="color"]:hover, body input[type="color"]:focus, body textarea:hover, body textarea:focus, button:focus, body .button:focus, body .wp-block-button__link:focus, body .wp-block-file__button:focus, body input[type="button"]:focus, body input[type="reset"]:focus, body input[type="submit"]:focus{ border-color: #0027ff; } body .theme-page-vitals:after { border-right-color: #0027ff; } body a:focus, body .theme-action-control:focus > .action-control-trigger, body .submenu-toggle:focus > .btn__content{ outline-color: #0027ff; }           Skip to the content      ಚಿಲುಮೆಕನ್ನಡ ಸಾಹಿತ್ಯ ತಾಣ        ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                                          Homeಕವನಹನಿಗವನ   ಹನಿಗವನ            ಹನಿಗವನ      ದಂಡ       ಶ್ರೀವಿಜಯ ಹಾಸನNovember 21, 2021January 1, 2021   ಮದುವೆಯಾದ ತಪ್ಪಿಗೆ ಗಂಡ ಜೀವಮಾನ ಜೊತೆಗಿದ್ದು ತೆರುತ್ತಾನೆ ದಂಡ *****     Read More             ಹನಿಗವನ      ನಡೆ       ಪರಿಮಳ ರಾವ್ ಜಿ ಆರ್‍November 20, 2021March 14, 2021   ಬಾಗಿದರೆ ಬಾಳೆ ಗೊನೆಯಂತೆ ಬಾಗಿ ಬಾಳಬೇಕು ನಿಗಿದು ನಿಂತರೆ ತೆಂಗಿನಂತೆ ಎತ್ತರದಿ ಆಕಾಶ ಮುಟ್ಟ ಬೇಕು ತೂಗಿದರೆ ಹೂ ಗೊಂಚಲಂತೆ ಗಾಳಿಯಲಿ ಗಂಧ ತೂರಬೇಕು. *****     Read More             ಹನಿಗವನ      ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೯       ಶರತ್ ಹೆಚ್ ಕೆNovember 19, 2021December 15, 2020   ನಿನ್ನ ನೆರಳು ಅರಸುವ ನಾನು ದಡ್ಡನೇ ಇರಬೇಕು. ಇಲ್ಲವಾದರೆ ನೀ ನನ್ನೊಡನೆ ತಪ್ಪದೇ ಬರಬೇಕು. *****     Read More             ಹನಿಗವನ      ಊಸುರವಳ್ಳಿ       ಶ್ರೀವಿಜಯ ಹಾಸನNovember 14, 2021January 1, 2021   ಸಾಮಾನ್ಯಳಲ್ಲ ನೀನು ಕಳ್ಳಿ ಗಿಡದ ಮೇಲೆ ಹಾರಾಡುವ ಮಳ್ಳಿ ಅಂತರಂಗವ ಬಿಚ್ಚಿಡದ ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಊಸುರವಳ್ಳಿ *****     Read More             ಹನಿಗವನ      ನನ್ನ ತನ       ಪರಿಮಳ ರಾವ್ ಜಿ ಆರ್‍November 13, 2021March 14, 2021   ತಾತನ ಹೆಜ್ಜೆ ಗುರುತು ಮಾಸಿದ ಹೆಜ್ಜೆ ಗುರುತು ತಂದೆಯ ಹೆಜ್ಜೆ ಗುರುತು ಕೆಸರಿನ ಹೆಜ್ಜೆ ಗುರುತು ಸ್ವಯಂ ಹೆಜ್ಜೆ ಗುರುತು ರೀಬೋಕ್ ಷೂ ಗುರುತು ಹೆಮ್ಮೆಯ ನವೀನ ಹೆಜ್ಜೆ ಗುರುತು. *****     Read More             ಹನಿಗವನ      ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೮       ಶರತ್ ಹೆಚ್ ಕೆNovember 12, 2021December 15, 2020   ಕನಸುಗಳ ಕಳಕೊಂಡು ನಿನ್ನೆದುರು ಬಂದು ನಿಂತಿದ್ದೇನೆ. ಮುನಿಸು ಬಿಡು, ಕನಸು ನೆಡುವ ಮನಸು ಕೊಡು. *****     Read More             ಹನಿಗವನ      ಮಂತ್ರಾಲಯ       ಶ್ರೀವಿಜಯ ಹಾಸನNovember 7, 2021January 1, 2021   ಹೆಂಗಸರಿಗೆ ಮನೆಯೇ ಮಂತ್ರಾಲಯ ಗಂಡಸರಿಗೆ ಹಾದಿ, ಬೀದಿ ಬಾರುಗಳೇ ಮಂತ್ರಾಲಯ *****     Read More             ಹನಿಗವನ      ಪ್ರೀತಿ ಸೇತು       ಪರಿಮಳ ರಾವ್ ಜಿ ಆರ್‍November 6, 2021March 14, 2021   ಅಂತರಾತ್ಮನ ಪ್ರೀತಿ ಸೇತು ಬೆಸದಿದೆ ಬಾಂಧವ್ಯ ನನಗು, ಜಗಕು. *****     Read More             ಹನಿಗವನ      ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೭       ಶರತ್ ಹೆಚ್ ಕೆNovember 5, 2021December 15, 2020   ಒಂದು ಪುಟ್ಟ ಕನಸು... ನಿನ್ನೆದುರು ನಾನಾಗಬೇಕು ಈಗಷ್ಟೇ ಕಣ್ಬಿಟ್ಟ ಹಸುಗೂಸು *****     Read More             ಹನಿಗವನ      ಬಚಾವಾದೆ       ಶ್ರೀನಿವಾಸ ಕೆ ಎಚ್November 4, 2021January 4, 2021   ರಾಜ್ಯ ಅಧಿಕಾರ ಕೈಯಲ್ಲಿ ಕಂಡವರ ಕತ್ತು ಕತ್ತರಿಸುವ ಚಕ್ರ ಹದಿನಾರು ಸಾವಿರದ ನೂರಾ ಎಂಟು ಹೆಣ್ಣುಗಳು, ಇವೆಲ್ಲ ಸಿಕ್ಕ ಮೇಲೆ ನಂದಗೋಕುಲ ತಾಯಿ ಯಶೋಧ ಮಾತುಬಾರದ ಮೂಕ ಹಸುಗಳು ಮುಗ್ಧ ಗೋಪಿಕೆಯರು ಕೊಳಲು ನಿನ್ನನ್ನೇ...     Read More         Posts navigation 1 2 … 132 Next             Search for:           Recent Post        ಗೌರವ         ಕರಿಯ ಕಾಮಿ ಟಾಮಿ ಬೆಕ್ಕು         ಭಗ್ನ ಪ್ರೇಮಿಗಳು         ಸೂಜಿ-ಗಲ್ಲು         ಹೇಗೆ ತಾನೇ ಸಹಿಸಲಿ?            Top Category            ಕವಿತೆ               ಹನಿಗವನ               ಇತರೆ                                  ಕವನShow sub menu  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆShow sub menu  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನShow sub menu  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆShow sub menu  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ              ಸಣ್ಣ ಕತೆ   ಭಾರತ ಶ್ರವಣ

 ವರ್ಷಕಾಲವಾಗಿತ್ತು. ಹಗಲಿರುಳು ಬಿಡದೆ ಸುರಿವ ಮಳೆಯಿಂದ ವೀರಪುರವು ಚಳಿಕಟ್ಟಿ ಹೋಗಿತ್ತು. ಜನರ ಕ್ರಿಯಾಕಲಾಪಗಳು ಉಡುಗಿ ಹೋಗಿದ್ದವು. ಗಟ್ಟದ ಸೀಮೆಯಿಂದ ಜಿನಸಿನ ಗಾಡಿಗಳು ಬರುವುದು ನಿಂತುಹೋದುದರಿಂದ, ವ್ಯಾಪಾರವೆಲ್ಲಾ ಸ್ತಬ್ಧವಾಗಿತ್ತು.… Read more…

   ಪ್ರೇಮನಗರಿಯಲ್ಲಿ ಮದುವೆ

 ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

   ನಿರಾಳ

 ಡಿ. ಸಿ. ಸಾಹೇಬ್ರು ಒಳಗೆ ಯಾವುದೋ ಮೀಟಿಂಗ್‌ನಲ್ಲಿದ್ದಾರೆ ಅಂತ ಗೊತ್ತಾದ ಮೇಲೆ, ತಾವು ಈಗ ಒಳಹೋಗುವುದು ಉಚಿತವೋ ಅಲ್ಲವೋ ಎಂದು ದ್ವಂದ್ವ ಮನದಿಂದ ದೇಸಾಯಿಯವರು ಚಡಪಡಿಸಹತ್ತಿದರು. ತಡವಾದಷ್ಟು… Read more…

          ಬರಹ   ಶೇಷನ್-ಅವಶೇಷನ್!

 ಇಂದು ಟಿ.ಎನ್. ಶೇಷನ್ ಹೆಸರು ಅತ್ಯಂತ ಪ್ರಸಿದ್ಧರ ಪಟ್ಟಿಗೆ ಸೇರಿದೆ. ಅಷ್ಟೇ ಅಲ್ಲ, ನಮ್ಮ ದೇಶದ ಕೊಳಕನ್ನು ಕತ್ತರಿಸಿಹಾಕುವ ಕಲಿಯಂದೇ ಅನೇಕರು ನಂಬಿದ್ದಾರೆ. ಚುನಾವಣೆಯ ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ… Read more…

   ಆತ್ಮರತಿ ರೋಗ

 ಆತ್ಮರತಿ ಅಪಾಯಕಾರಿಯಾದದ್ದು. ನಮ್ಮಲ್ಲಿ ಆತ್ಮರತಿ ಮತ್ತು ಆತ್ಮ ವಿಶ್ವಾಸಗಳನ್ನು ಒಂದೇ ಎಂಬಂತೆ ನಂಬಿಸುವ ಆತ್ಮರತಿ ರೋಗಿಗಳು ಇದ್ದಾರೆ. ಆತ್ಮವಿಶ್ವಾಸವು ಮನುಷ್ಯನ ಮಾನಸಿಕ ವಿಕಾಸಕ್ಕೆ ಬೇಕಾದ ಸ್ಥೈರ್‍ಯವನ್ನು ತಂದುಕೊಟ್ಟರೆ,… Read more…

   ಗೋಕಾಕ್ ವರದಿ – ಭಾಗ ೧

 ಭಾಷಾ ಸಮಿತಿಯ ವರದಿ (ಡಾ| ಗೋಕಾಕ್ ಸಮಿತಿ ವರದಿ) ಸನ್ಮಾನ್ಯ ಶಿಕ್ಷಣ ಸಚಿವರಿಗೆ, ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ… Read more…

          ಕಾದಂಬರಿ   ಭ್ರಮಣ – ೧

 ದಟ್ಟವಾದ ಕಾಡಿನಲ್ಲಿ ಓಡುತ್ತಿದ್ದಾನೆ ಸಾಯಿ. ಅವನು ತೊಟ್ಟ ಮಿಲಿಟರಿಯವರಂತಹ ಪೋಷಾಕು ಕಾಡಿನ ಹಸಿರಿನಲ್ಲಿ ಒಂದಾದಂತೆ ಕಾಣುತ್ತಿದೆ. ಬಹು ಚಿಕ್ಕ ಕಲ್ಲು ಬಂಡೆಗಳ ದಾರಿ. ಅದರ ಪರಿಚಯ ಅವನಿಗೆ… Read more…

   ಮಂಥನ – ೧

 "ಅನು, ಅನು ಪುಟ್ಟಿ, ಅನು ಡಾರ್ಲಿಂಗ್... ಡಾರ್ಲಿಂಗ್..." ನೀಲಾ ಕೂಗುತ್ತಾ ಅನುವಿನ ರೂಮಿನೊಳಗೆ ಕಾಲಿರಿಸಿದಳು. ಅನು ಮೈಮರೆತು ನಿದ್ರಿಸುತ್ತಿದ್ದಾಳೆ. ಹೊದಿಕೆ ಎಲ್ಲೋ ಬಿದ್ದಿದೆ. ತೊಟ್ಟಿದ್ದ ನೈಟಿ ಮಂಡಿವರೆಗೆ… Read more…

   ವಿಜಯ ವಿಲಾಸ – ಪ್ರಥಮ ತರಂಗ

 ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ… Read more…

               Copyright © 2021 ಚಿಲುಮೆ.  All rights reserved.Theme: Masonry Grid By Themeinwp. Powered by WordPress.       To the Top ↑   Up ↑                 var masonry_grid_pagination = {"paged":"1","maxpage":"132","nextLink":"http:\/\/web.archive.org.\/web\/20211124000432\/http:\/\/chilume.com\/?cat=4&paged=2","ajax_url":"http:\/\/web.archive.org.\/web\/20211124000432\/http:\/\/chilume.com\/wp-admin\/admin-ajax.php","loadmore":"Load More Posts","nomore":"No More Posts","loading":"Loading...","pagination_layout":"numeric","ajax_nonce":"1b947176c7"};    var masonry_grid_custom = {"single_post":"1","masonry_grid_ed_post_reaction":"","play":"<\/svg>","pause":"<\/svg>","mute":"<\/svg>","cross":"<\/svg>","unmute":"<\/svg>","play_text":"Play","pause_text":"Pause","mute_text":"Mute","unmute_text":"Unmute"};