ಹುಡುಕಾಟದ ಫಲಿತಾಂಶಗಳು
  1. 21 ಗಂಟೆಗಳ ಹಿಂದೆ

    :- ಕಳೆದ 300 ವರ್ಷಗಳ ಇತಿಹಾಸದಲಿಯೇ ಮೊದಲ ಬಾರಿಗೆ ದೇಶದಲ್ಲಿ ಆರ್ಥಿಕ ಬೆಳವಣಿಗೆ ಉತ್ತೇಜಕ ಪೂರಕ ವಾತಾವರಣ ಸೃಷ್ಟಿಯಾಗಿದೆ ಉತ್ತಮ ಭವಿಷ್ಯದ ಭರವಸೆಗಳು ಮೂಡಿವೆ, ಬಡತ ನಿರ್ಮೂಲನೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಉತ್ತಮ ಭವಿಷ್ಯ ಕಲ್ಪಿಸುವ ವಿಶ್ವಾಸ ಉಂಟಾಗಿದೆ. ನಮೋ🙏

  2. ಆಗ 29

    ಇಂದು ರಾಷ್ಟ್ರೀಯ ಕ್ರೀಡಾ ದಿನ . ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಜನ್ಮದಿನವನ್ನು ಪ್ರತಿ ವರ್ಷ ಆಗಸ್ಟ್ 29ನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ.

  3. ಆಗ 29

    ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ದಿಸಿದ ವಿವಿಧ ವಾರ್ಡಿನ ಅಭರ್ಥಿಗಳ ಪರವಾಗಿ ಮತಯಾಚನೆ ಮಾಡಲಾಯಿತು.ಮತದಾರಬಾಂಧವರು ತಮ್ಮ ಅಮೂಲ್ಯ ಮತವನ್ನು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ನೀಡುವ ಮೂಲಕ ಕುಂದಾನಗರಿಯ ಅಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡುತ್ತೇನೆ #BJPKarnataka#ccbelagaviElection2021#BJP4Belagavi

  4. ಆಗ 29

    ನರೇಂದ್ರ ಮೋದಿಯವರು ನಟಿ ಸಂಸದೆ ಸುಮಲತಾ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ👏😍

  5. 23 ಗಂಟೆಗಳ ಹಿಂದೆ

    ಮೂರು ಗಂಟೆ ಮನರಂಜನೆ ಕೊಡುವ ನಟನೊಬ್ಬನ ಅಭಿಮಾನಿಯಾಗಬಹುದಾದರೆ, ಆರು ಗಂಟೆ ಮನತಣಿಸುವ ಕ್ರಿಕೆಟ್ ಆಟಗಾರನ ಅಭಿಮಾನಿಯಾಗಬಹುವುದಾದರೆ, ದಿನಕ್ಕೆ ಹದಿನೆಂಟು ಗಂಟೆ ದುಡಿದು ರಾಷ್ಟ್ರಸೇವೆ ಮಾಡುವ ಪ್ರಧಾನಿಯೊಬ್ಬರ ಅಭಿಮಾನಿ ನಾನೇಕೆಯಾಗಬಾರದು 😍 ಜೈ ಮೋದಿ 😍🚩

  6. ಆಗ 24

    ಟೋಕಿಯೋ 2020 ಪ್ಯಾರಾಲಿಂಪಿಕ್ಸ್, ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಿಗೆ ಶುಭಕೋರಿದ ನರೇಂದ್ರ ಮೋದಿ.

  7. 35 ನಿಮಿಷಗಳ ಹಿಂದೆ

    Paralympics: ಜಾವೆಲಿನ್‌ನಲ್ಲಿ ಚಿನ್ನ ಗೆದ್ದ ಸುಮಿತ್‌ಗೆ ಪ್ರಧಾನಿ ಅಭಿನಂದನೆ

  8. ಆಗ 22

    ಯಾರನ್ನು ಕೇಳಲಿಲ್ಲ, ಮಾಡ್ಲಿಲ್ಲ; ಮೋದಿ ಲಾಕ್‌ಡೌನ್‌ ಘೋಷಣೆ ಮಾಡಿಬಿಟ್ರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌

  9. ಆಗ 27

    ಐತಿಹಾಸಿಕ ಮೈಲಿಗಲ್ಲು... ಭಾರತದಲ್ಲಿ ಇವತ್ತು ಒಂದೇ ದಿನ 98,85,955 (99 ಲಕ್ಷ) ಜನರಿಗೆ ಕೊರೊನಾ ಹಾಕಲಾಗಿದೆ... 💉🙏🇮🇳

  10. ಆಗ 29

    ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ!

  11. 7 ಗಂಟೆಗಳ ಹಿಂದೆ

    ಪ್ರಧಾನಿಯಾಗುವ ಎಲ್ಲ ಗುಣಗಳು ನಿತೀಶ್ ಕುಮಾರ್ ಅವರಲ್ಲಿದೆ ಎಂದ ಜೆಡಿಯು; ಇದು ಅಸಂಬದ್ಧ ಎಂದ ಬಿಹಾರ ಸಿಎಂ

  12. ಆಗ 25

    ಇನ್ನೆರಡು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಪ್ರಧಾನಿ ಮೋದಿ ಗುರಿ; ಹೇಗೆ?

  13. ಆಗ 28

    ಜಲಿಯನ್​ ವಾಲಾಬಾಗ್​ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿಜಿ

  14. ಆಗ 28

    ಈ ಸ್ಮಾರಕ ಇಡೀ ವಿಶ್ವಕ್ಕೆ ಸ್ಫೂರ್ತಿ; ಜಲಿಯನ್​ ವಾಲಾಬಾಗ್​ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು

  15. ಆಗ 24

    ನೇರವಾಗಿ ಮೋದಿ ಸರಕಾರದ ವಿರುದ್ದ ತೊಡೆತಟ್ಟಿದ ಉದ್ಧವ್ ಠಾಕ್ರೆ!

  16. ಆಗ 29

    ಅಂದಹಾಗೆ ಸದ್ಯ ಎರಡು ಕಡೆ ತೊಟ್ಟಿಗಳಲ್ಲಿ ಎರೆಹುಳು ಗೊಬ್ಬರ ಉತ್ಪಾದನೆಯ ನನ್ನ ಪ್ರಯತ್ನ ಯಶಸ್ವಿಯಾಗಿದೆ. ಸ್ವಚ್ಛಭಾರತ, ಎರೆಗೊಬ್ಬರದ ಬಗ್ಗೆ ಕೂಡಾ ಮೋದಿ ಜೀ ಮಾತಾಡಿದರು.

    ಈ ಥ್ರೆಡ್ ತೋರಿಸಿ
  17. ಆಗ 26

    ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ರಾಜಮೌಳಿ ತಂದೆ? ವಿಜಯೇಂದ್ರ ಪ್ರಸಾದ್​ಗೆ ಬಂತು ಆಫರ್

  18. ಆಗ 24

    ಅಫ್ಘಾನಿಸ್ತಾನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆ

  19. ಆಗ 28

    Explained: ನವೀಕರಣಗೊಂಡ ಜಲಿಯನ್ ವಾಲಾಬಾಗ್​ನಲ್ಲಿ ಏನೇನಿದೆ? ಸ್ಮಾರಕದ ಹಿನ್ನೆಲೆ ಏನು? ಇಲ್ಲಿದೆ ವಿವರ

  20. ಆಗ 24

    ಅಫ್ಘಾನ್‌ನಿಂದ ಪ್ರಜೆಗಳ ಸ್ಥಳಾಂತರಕ್ಕೆ 'ಆಪರೇಷನ್ ದೇವಿ ಶಕ್ತಿ' ಘೋಷಿಸಿದ ಭಾರತ #

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.