Pratap SimhaVerified account

@mepratap

Columnist | Appa | Husband | BJP Worker | Member of Parliament

Mysuru-Kodagu(Coorg)
Joined February 2010
Born June 21

Tweets

You blocked @mepratap

Are you sure you want to view these Tweets? Viewing Tweets won't unblock @mepratap

  1. 7 hours ago

    Congratulations Krishna Nagar Tokyo Paralympics, Badminton Men's Singles SH6: beats Kai Man Chu to win Gold .

    Undo
  2. 8 hours ago
    Undo
  3. 8 hours ago

    ನಮಗೆ ಬದುಕ ಕಲಿಸುವವರ ಬದುಕು ಆಗದಿರಲಿ ಬಡಕಲು!

    Undo
  4. 9 hours ago

    Congratulations Suhas Yathiraj Sir wins in the men's singles SL4 final .

    Undo
  5. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

    Undo
  6. Bro, have told them change the board of conference room.

    Undo
  7. Sep 4

    Congratulations Shri Pramod Bhagat Tokyo Paralympics: India's Pramod Bhagat wins gold medal in badminton men's singles SL3

    Undo
  8. Sep 3

    ಕನ್ನಡ ಚಿತ್ರರಂಗದ ಹಿರಿಯ ನಟ, ಅಪ್ರತಿಮ ಕಲಾವಿದರಾದ ಶ್ರೀ ಅನಂತ್ ನಾಗ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಉತ್ತಮ ಆಯುರಾರೋಗ್ಯ ನೀಡಿ ಇನ್ನಷ್ಟು ದೀರ್ಘಕಾಲ ಕಲಾಸೇವೆ ಮಾಡುವಂತಾಗಲಿ ಎಂದು ಆಶಿಸುತ್ತೇನೆ.

    Undo
  9. Sep 3

    Congratulations Manish Narwal wins the medal in the mixed 50m pistol SH1 event at the Tokyo2020 !

    Undo
  10. Sep 3
    Undo
  11. Sep 3

    ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ವಿಸ್ತರಣೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುದಾನ ಕೋರಿ & ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪರವರ ಹೆಸರು ಮರುನಾಮಕರಣ ಮಾಡಲು ಸಲ್ಲಿಸಿದ ನನ್ನ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ರವರಿಗೆ ಧನ್ಯವಾದಗಳು

    Undo
  12. Sep 3

    ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಎಸ್.ಬೊಮ್ಮಾಯಿ ರವರ ಅಧ್ಯಕ್ಷತೆಯಲ್ಲಿ ನಡೆದ "ನಾಡಹಬ್ಬ ಮೈಸೂರು ದಸರಾ ಮಹೋತ್ಸವ - 2021" ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಭಾಗವಹಿಸಲಾಯಿತು.

    Undo
  13. Sep 3
    Undo
  14. Sep 3

    Had a meeting with GAIL officials to set up a 200 tonne CBG(Compressed Bio Gas) plant at Mysuru to utilise the wet waste.

    Undo
  15. Sep 2

    ಪೂಜ್ಯ ಶ್ರೀ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಜನ್ಮದಿನದ ಶುಭಾಶಯಗಳು I extend warm birthday greetings to Shri  . May your sagacity continue to enlighten and inspire us on the wonderful path of Dharma and Adhyatma.

    Undo
  16. Sep 2

    Congratulations Praveen Kumar on winning silver in Men’s High Jump T64 .

    Undo
  17. Sep 2
    Undo
  18. Sep 2

    ಕೊಡಗಿನ ಸಮಸ್ತ ಜನತೆಗೆ ಕೈಲ್ ಪೊದ್ ಹಬ್ಬದ ಶುಭಾಶಯಗಳು. ತಾಯಿ ಕಾವೇರಮ್ಮ- ಮಾಗುರು ಇಗ್ಗುತ್ತಪ್ಪ, ಕುಟುಂಬದ ಗುರುಕಾರೋಣರು ಜಬ್ಭೂಮಿಯನ್ನು ಕಾಪಾಡಲಿ. ಪೊಮ್ಮಾಲೆ ಕೊಡಗ್'ರ 12 ಕೊಂಬ್, 35 ನಾಡ್'ರ ಎಲ್ಲಾ ಮಾಜನಕೂ ಕೈಲ್ ಪೊದ್ ನಮ್ಮೆರ ನಲ್ಲಾಮೆ. ಕತ್ತಿ ತೋಕ್ ಪೂಜಿತ್ ಚಾಯೋಡೆ ಗೌಜಿರ ನಮ್ಮೆನ ಕೈಕನ

    Undo
  19. Sep 2

    ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣಕ್ಕೆ ಬೇಕಾದ ಕ್ವಾರಿಗೆ ಸಂಬಂಧಿಸಿದಂತೆ ಮಾನ್ಯ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಶ್ರೀ. ಹಾಲಪ್ಪಾಚಾರ್ ರನ್ನು ಭೇಟಿಯಾಗಿದ್ದೆ. ಎಲ್ಲ ಅಡಚಣೆಗಳನ್ನು ಕೂಡಲೇ ನಿವಾರಿಸುವುದಾಗಿ ಸ್ಪಷ್ಟವಾಗಿ ಭರವಸೆ ನೀಡಿದ ಸಚಿವರಿಗೆ ಧನ್ಯವಾದಗಳು.

    Undo
  20. Sep 2

    Requesting the Hon. Bommai Sir, to rename Rajiv Gandhi Nagarahole National Park & Tiger Reserve as FM K.M.Cariappa Nagarahole National Park & Tiger Reserve lies in the jurisdiction of Mysuru & Kodagu District.

    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·