-
ಜನರು ಎಲ್ಲಾ ವೀಕ್ಷಿಸಿ
@NamoApp Official App of PM of India, Narendra Modi. It brings to you latest information, instant updates & helps you contribute towards various tasks
-
#ಇನ್ಫೋಸಿಸ್_ನಾರಾಯಣಮೂರ್ತಿ :- ಕಳೆದ 300 ವರ್ಷಗಳ ಇತಿಹಾಸದಲಿಯೇ ಮೊದಲ ಬಾರಿಗೆ ದೇಶದಲ್ಲಿ ಆರ್ಥಿಕ ಬೆಳವಣಿಗೆ ಉತ್ತೇಜಕ ಪೂರಕ ವಾತಾವರಣ ಸೃಷ್ಟಿಯಾಗಿದೆ ಉತ್ತಮ ಭವಿಷ್ಯದ ಭರವಸೆಗಳು ಮೂಡಿವೆ, ಬಡತ ನಿರ್ಮೂಲನೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಉತ್ತಮ ಭವಿಷ್ಯ ಕಲ್ಪಿಸುವ ವಿಶ್ವಾಸ ಉಂಟಾಗಿದೆ. ನಮೋ#narendramodi pic.twitter.com/2oCygbnQ45 -
ಇಂದು ರಾಷ್ಟ್ರೀಯ ಕ್ರೀಡಾ ದಿನ . ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಜನ್ಮದಿನವನ್ನು ಪ್ರತಿ ವರ್ಷ ಆಗಸ್ಟ್ 29ನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ.
#NationalSportsDay#FitIndiaMovement#NarendraModi pic.twitter.com/q7QJTfhMVP -
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ದಿಸಿದ ವಿವಿಧ ವಾರ್ಡಿನ ಅಭರ್ಥಿಗಳ ಪರವಾಗಿ ಮತಯಾಚನೆ ಮಾಡಲಾಯಿತು.ಮತದಾರಬಾಂಧವರು ತಮ್ಮ ಅಮೂಲ್ಯ ಮತವನ್ನು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ನೀಡುವ ಮೂಲಕ ಕುಂದಾನಗರಿಯ ಅಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡುತ್ತೇನೆ #BJPKarnataka#ccbelagaviElection2021#BJP4Belagavi
#NarendraModi pic.twitter.com/7qcQpc5CaT -
ನರೇಂದ್ರ ಮೋದಿಯವರು ನಟಿ ಸಂಸದೆ ಸುಮಲತಾ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ
#Cinimall#narendramodi#sumalathaambareesh#India#parliament#governmentpic.twitter.com/v0CjtAWXoe -
ಮೂರು ಗಂಟೆ ಮನರಂಜನೆ ಕೊಡುವ ನಟನೊಬ್ಬನ ಅಭಿಮಾನಿಯಾಗಬಹುದಾದರೆ, ಆರು ಗಂಟೆ ಮನತಣಿಸುವ ಕ್ರಿಕೆಟ್ ಆಟಗಾರನ ಅಭಿಮಾನಿಯಾಗಬಹುವುದಾದರೆ, ದಿನಕ್ಕೆ ಹದಿನೆಂಟು ಗಂಟೆ ದುಡಿದು ರಾಷ್ಟ್ರಸೇವೆ ಮಾಡುವ ಪ್ರಧಾನಿಯೊಬ್ಬರ ಅಭಿಮಾನಿ ನಾನೇಕೆಯಾಗಬಾರದು ಜೈ ಮೋದಿ
#ಮೋದಿ#NarendraModi#MyPMMyPride#ModiHaiToMumkinHaipic.twitter.com/vGW54Vk4j1 -
ಟೋಕಿಯೋ 2020 ಪ್ಯಾರಾಲಿಂಪಿಕ್ಸ್, ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಿಗೆ ಶುಭಕೋರಿದ ನರೇಂದ್ರ ಮೋದಿ.
#cheers4india#NarendraModi pic.twitter.com/AgdrP7UlLm -
Paralympics: ಜಾವೆಲಿನ್ನಲ್ಲಿ ಚಿನ್ನ ಗೆದ್ದ ಸುಮಿತ್ಗೆ ಪ್ರಧಾನಿ ಅಭಿನಂದನೆ
#NarendraModi https://www.prajavani.net/sports/sports-extra/narendra-modi-sumit-antil-paralympics-gold-medal-india-javelin-throw-862341.html … -
ಯಾರನ್ನು ಕೇಳಲಿಲ್ಲ, ಮಾಡ್ಲಿಲ್ಲ; ಮೋದಿ ಲಾಕ್ಡೌನ್ ಘೋಷಣೆ ಮಾಡಿಬಿಟ್ರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
#NarendraModi https://twitter.com/Vijaykarnataka/status/1429425638155251713 … -
ಐತಿಹಾಸಿಕ ಮೈಲಿಗಲ್ಲು... ಭಾರತದಲ್ಲಿ ಇವತ್ತು ಒಂದೇ ದಿನ 98,85,955 (99 ಲಕ್ಷ) ಜನರಿಗೆ ಕೊರೊನಾ
#vaccine ಹಾಕಲಾಗಿದೆ...#NarendraModi#INDIA_WITH_MODI#Historiapic.twitter.com/Cvpp2Qx3M4 -
ಹೈಜಂಪ್ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ!
@narendramodi@nishad_hj#Paralympics#NishadKumar#NarendraModi https://kannada.asianetnews.com/tokyo-olympics/tokyo-paralympics-pm-modi-congratulate-mens-high-jump-t47-sliver-medalist-nishad-kumar-ckm-qylti8 … -
ಪ್ರಧಾನಿಯಾಗುವ ಎಲ್ಲ ಗುಣಗಳು ನಿತೀಶ್ ಕುಮಾರ್ ಅವರಲ್ಲಿದೆ ಎಂದ ಜೆಡಿಯು; ಇದು ಅಸಂಬದ್ಧ ಎಂದ ಬಿಹಾರ ಸಿಎಂ https://tv9kannada.com/national/bihar-cm-nitish-kumar-has-all-qualities-of-a-pm-says-jdu-he-called-it-nonsense-rak-262735.html …
#NarendraModi#JDU#NitishKumar -
ಇನ್ನೆರಡು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಪ್ರಧಾನಿ ಮೋದಿ ಗುರಿ; ಹೇಗೆ?
#NarendraModi#Farmershttps://kannada.oneindia.com/agriculture/pm-modi-has-set-target-to-doubling-income-of-farmers-by-2023-232310.html … -
ಜಲಿಯನ್ ವಾಲಾಬಾಗ್ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿಜಿ
#JallianwalaBaghSmarak#NarendraModi pic.twitter.com/dUsD19yqud -
ಈ ಸ್ಮಾರಕ ಇಡೀ ವಿಶ್ವಕ್ಕೆ ಸ್ಫೂರ್ತಿ; ಜಲಿಯನ್ ವಾಲಾಬಾಗ್ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು
#NarendraModi#PMModi#JallianwalaBaghSmarakhttps://tv9kannada.com/national/pm-narendra-modi-inaugurates-renovated-jallianwala-bagh-via-video-conference-gbd-262188.html … -
ನೇರವಾಗಿ ಮೋದಿ ಸರಕಾರದ ವಿರುದ್ದ ತೊಡೆತಟ್ಟಿದ ಉದ್ಧವ್ ಠಾಕ್ರೆ!
#Mumbai#UddhavThackeray#NarendraModi#NarayanRanehttps://kannada.oneindia.com/news/mumbai/uddhav-thackeray-against-modi-government-union-minister-narayan-rane-detained-over-his-comment-232170.html … -
ಅಂದಹಾಗೆ ಸದ್ಯ ಎರಡು ಕಡೆ ತೊಟ್ಟಿಗಳಲ್ಲಿ ಎರೆಹುಳು ಗೊಬ್ಬರ ಉತ್ಪಾದನೆಯ ನನ್ನ ಪ್ರಯತ್ನ ಯಶಸ್ವಿಯಾಗಿದೆ. ಸ್ವಚ್ಛಭಾರತ, ಎರೆಗೊಬ್ಬರದ ಬಗ್ಗೆ ಕೂಡಾ ಮೋದಿ ಜೀ ಮಾತಾಡಿದರು.
#MannKiBaat#PMOIndia#NarendraModi pic.twitter.com/qN6TEyNDcrಈ ಥ್ರೆಡ್ ತೋರಿಸಿ -
ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ರಾಜಮೌಳಿ ತಂದೆ? ವಿಜಯೇಂದ್ರ ಪ್ರಸಾದ್ಗೆ ಬಂತು ಆಫರ್
#SSRajamouli#Bollywood#NarendraModi#VijayendraPrasadhttps://tv9kannada.com/entertainment/rajamouli-father-vijayendra-prasad-gets-offer-to-act-in-narendra-modi-short-movie-as-pm-rmd-261178.html … -
ಅಫ್ಘಾನಿಸ್ತಾನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆ
#NarendraModi#Putin#Afghanistan#Talibanshttps://tv9kannada.com/national/pm-narendra-modi-held-meeting-with-russia-president-vladimir-putin-over-afghanistan-developments-gbd-260415.html … -
Explained: ನವೀಕರಣಗೊಂಡ ಜಲಿಯನ್ ವಾಲಾಬಾಗ್ನಲ್ಲಿ ಏನೇನಿದೆ? ಸ್ಮಾರಕದ ಹಿನ್ನೆಲೆ ಏನು? ಇಲ್ಲಿದೆ ವಿವರ
#JallianwalaBaghSmarak#NarendraModi#Tv9Explainerhttps://tv9kannada.com/national/jallianwala-bagh-renovation-inaugurated-what-is-new-there-background-details-explained-gbd-262227.html … -
ಅಫ್ಘಾನ್ನಿಂದ ಪ್ರಜೆಗಳ ಸ್ಥಳಾಂತರಕ್ಕೆ 'ಆಪರೇಷನ್ ದೇವಿ ಶಕ್ತಿ' ಘೋಷಿಸಿದ ಭಾರತ https://kannada.oneindia.com/news/india/indian-mea-announced-operation-devi-shakti-for-evacuation-mission-from-afghanistan-232173.html …
#taliban#narendramodi#india#kabul#afghanistan #
ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.
Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.