ट्वीट

आपने @BSYBJP को अवरुद्ध किया है

क्या आप वाकई इन ट्वीट को देखना चाहते हैं? ट्वीट देखने से @BSYBJP का अवरोध नहीं हटेगा

  1. 13 अग॰

    ಎಲ್ಲರಿಗೂ ನಾಗಪಂಚಮಿಯ ಶುಭಕಾಮನೆಗಳು. ಇಂದು ಮಾಧವ ಸೃಷ್ಟಿ ವತಿಯಿಂದ ಘಾಟಿ ಸುಬ್ರಹ್ಮಣ್ಯದಲ್ಲಿ ಆಯೋಜಿಸಲಾಗಿದ್ದ ’ಬೃಂದಾವನ’ ಸಸಿ ನೆಡುವ ಕಾರ್ಯಕ್ರಮದಲ್ಲಿ, ಆದರಣೀಯ ಸಹಸರಕಾರ್ಯವಾಹ ಶ್ರೀ ಮುಕುಂದ ಅವರೊಂದಿಗೆ ಭಾಗವಹಿಸಲಾಯಿತು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ರಾಷ್ಟ್ರೋತ್ಥಾನ ಗೋಶಾಲೆಗೆ ಭೇಟಿ ನೀಡಲಾಯಿತು

    पूर्ववत
  2. 12 अग॰

    ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ.

    पूर्ववत
  3. 11 अग॰

    A million followers on Twitter! Heartfelt thanks to each one of you for your love and support.

    पूर्ववत
  4. 11 अग॰

    ಟ್ವಿಟರ್ ನಲ್ಲಿ ನಮ್ಮ ಬಳಗ ದಶಲಕ್ಷದ ಮೈಲಿಗಲ್ಲನ್ನು ದಾಟಿರುವುದು ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳ ಸಂಕೇತ ಎಂದು ಭಾವಿಸುತ್ತೇನೆ. ತಮ್ಮ ಬೆಂಬಲ, ಅಭಿಮಾನದಿಂದ ಸದಾ ನನ್ನನ್ನು ಹಾರೈಸುತ್ತಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು!

    पूर्ववत
  5. 9 अग॰

    It is a matter of immense pride and honour as PM Ji presides over the UN Security Council meeting, the first Indian Prime Minister to do so.

    पूर्ववत
  6. 9 अग॰

    PM Ji released the ninth installment under today. The income support scheme is providing a life of dignity & prosperity to our farmers. A total of ₹1,37,000 crore has been provided to over 11.41 crore farmer families since its inception.

    पूर्ववत
  7. 8 अग॰

    ಜನಪ್ರಿಯ ನಾಯಕರು, ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಆತ್ಮೀಯರೂ ಆಗಿರುವ ಶ್ರೀರಾಮುಲು ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.

    पूर्ववत
  8. 7 अग॰

    Congratulations to Neeraj Chopra on winning the first Gold medal for India in . Your historic performance will inspire athletes for generations to come.

    पूर्ववत
  9. 7 अग॰

    India's young golfer Aditi Ashok finishes the promising journey with 4th place - a first for India. Congratulations to Bengaluru's proud daughter for a splendid performance.

    पूर्ववत
  10. 7 अग॰

    ತರಳಬಾಳು ಬೃಹನ್ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಇಂದು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು.

    पूर्ववत
  11. 5 अग॰

    ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಕೊಳ್ಳೇಗಾಲ ಶಾಸಕ ಶ್ರೀ ಎನ್. ಮಹೇಶ್ ಅವರನ್ನು, ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಮತ್ತು ಮುಖ್ಯಮಂತ್ರಿ ಶ್ರೀ ಅವರೊಂದಿಗೆ, ಆತ್ಮೀಯವಾಗಿ ಸ್ವಾಗತಿಸಲಾಯಿತು. ವಿಶೇಷವಾಗಿ ಚಾಮರಾಜನಗರ ಭಾಗದಲ್ಲಿ ಇದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.

    पूर्ववत
  12. 5 अग॰

    Congratulations to Indian Men’s Team on bagging medal after four decades. This historic win at will inspire many young sportspersons and embark the resurgence of Hockey in India.

    पूर्ववत
  13. 4 अग॰

    ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ರವರ ಸಚಿವ ಸಂಪುಟದ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಶಾಸಕರಿಗೂ ಅಭಿನಂದನೆಗಳು. ಜನರ ಹಾಗೂ ಪಕ್ಷದ ನಿರೀಕ್ಷೆಗೆ ತಕ್ಕಂತೆ, ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ನಿಮ್ಮ ಯಶಸ್ವಿ ಕಾರ್ಯನಿರ್ವಹಣೆಗೆ ಹಾರೈಸುತ್ತೇನೆ.

    पूर्ववत
  14. 4 अग॰

    Congratulations to all the newly sworn-in ministers of CM 's cabinet and best wishes in fulfilling the aspirations of the people.

    पूर्ववत
  15. 4 अग॰

    ಇಂದು ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೂ ಮೊದಲು ನನ್ನನ್ನು ಭೇಟಿ ಮಾಡಲು ಆಗಮಿಸಿದ ಮುಖ್ಯಮಂತ್ರಿ ಶ್ರೀ ಮತ್ತು ಪಕ್ಷದ ಇನ್ನಿತರ ಮುಖಂಡರಿಗೆ ಶುಭ ಹಾರೈಸಲಾಯಿತು.

    पूर्ववत
  16. 2 अग॰

    Warm birthday greetings to Chief Minister of Gujarat Shri Vijay Rupani Ji. I wish you good health and long life.

    पूर्ववत
  17. 2 अग॰

    ಯಶಸ್ವಿ ಉದ್ಯಮಿಗಳು, ನನ್ನ ಆತ್ಮೀಯರಾದ ಶ್ರೀ ವಿಜಯ ಸಂಕೇಶ್ವರ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಅನುಗ್ರಹ ಸದಾ ಇರಲಿ.

    पूर्ववत
  18. 1 अग॰

    Congratulations to PV Sindhu on winning Bronze Medal in the Tokyo Olympics. I enjoyed watching the terrific match which has made the entire nation erupt with joy.

    पूर्ववत
  19. 30 जुल॰

    ಅಭಿಮಾನ ಅತಿರೇಕಕ್ಕೆ ಹೋಗಿ ಜೀವ ಕಳೆದುಕೊಂಡು, ತಮ್ಮನ್ನೇ ನಂಬಿರುವ ಕುಟುಂಬದವರಿಗೆ ಶಾಶ್ವತ ಶೋಕ ನೀಡಿರುವ ದುರ್ಘಟನೆ ವೈಯಕ್ತಿಕವಾಗಿ ನನಗೆ ಅತ್ಯಂತ ನೋವನ್ನು ತಂದಿದೆ. ಇಂದು ಗುಂಡ್ಲುಪೇಟೆಯ ಬೊಮ್ಮಲಾಪುರದಲ್ಲಿ, ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ರವಿ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು.

    पूर्ववत
  20. 29 जुल॰

    ನಾಳೆ ಗುಂಡ್ಲುಪೇಟೆಯ ಬೊಮ್ಮಲಾಪುರಕ್ಕೆ ಭೇಟಿ ನೀಡುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ರವಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದೇನೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ನನಗೆ ಯಾವುದೇ ಹಾರ, ತುರಾಯಿಗಳನ್ನು ಹಾಕುವುದು, ಬೈಕ್ ರ‍್ಯಾಲಿ, ಮೆರವಣಿಗೆ ಇತ್ಯಾದಿಗಳನ್ನು ಮಾಡುವುದು ಖಂಡಿತ ಬೇಡ ಎಂದು ವಿನಂತಿಸಿಕೊಳ್ಳುತ್ತೇನೆ.

    पूर्ववत

लोड होने में कुछ समय लग रहा है.

Twitter क्षमता से अधिक पर काम कर रहा है या कोई क्षणिक समस्या है. पुनः प्रयास करें या अधिक जानकारी के लिए Twitter स्थिति पर जाएँ.

    शायद आपको यह भी पसंद आए

    ·