Tweets

You blocked @BSYBJP

Are you sure you want to view these Tweets? Viewing Tweets won't unblock @BSYBJP

  1. Congratulations to PV Sindhu on winning Bronze Medal in the Tokyo Olympics. I enjoyed watching the terrific match which has made the entire nation erupt with joy.

    Undo
  2. Jul 30

    ಅಭಿಮಾನ ಅತಿರೇಕಕ್ಕೆ ಹೋಗಿ ಜೀವ ಕಳೆದುಕೊಂಡು, ತಮ್ಮನ್ನೇ ನಂಬಿರುವ ಕುಟುಂಬದವರಿಗೆ ಶಾಶ್ವತ ಶೋಕ ನೀಡಿರುವ ದುರ್ಘಟನೆ ವೈಯಕ್ತಿಕವಾಗಿ ನನಗೆ ಅತ್ಯಂತ ನೋವನ್ನು ತಂದಿದೆ. ಇಂದು ಗುಂಡ್ಲುಪೇಟೆಯ ಬೊಮ್ಮಲಾಪುರದಲ್ಲಿ, ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ರವಿ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು.

    Undo
  3. Jul 29

    ನಾಳೆ ಗುಂಡ್ಲುಪೇಟೆಯ ಬೊಮ್ಮಲಾಪುರಕ್ಕೆ ಭೇಟಿ ನೀಡುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ರವಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದೇನೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ನನಗೆ ಯಾವುದೇ ಹಾರ, ತುರಾಯಿಗಳನ್ನು ಹಾಕುವುದು, ಬೈಕ್ ರ‍್ಯಾಲಿ, ಮೆರವಣಿಗೆ ಇತ್ಯಾದಿಗಳನ್ನು ಮಾಡುವುದು ಖಂಡಿತ ಬೇಡ ಎಂದು ವಿನಂತಿಸಿಕೊಳ್ಳುತ್ತೇನೆ.

    Undo
  4. Jul 28
    Undo
  5. Jul 28
    Undo
  6. Jul 27

    Thank you for your kind words, Prime Minister Ji.

    Undo
  7. Jul 27

    Hearty Congratulations to Shri on swearing in as the new Chief Minister of Karnataka. My best wishes for a successful tenure.

    Undo
  8. Jul 27

    ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಆತ್ಮೀಯರಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಶುಭಕಾಮನೆಗಳು.

    Undo
  9. Jul 27

    ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶ್ರೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪಕ್ಷದ ಎಲ್ಲ ನಾಯಕರ ಬೆಂಬಲದೊಂದಿಗೆ, ಲಕ್ಷಾಂತರ ಕಾರ್ಯಕರ್ತರ ಆಶೀರ್ವಾದದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿರುವ ಬೊಮ್ಮಾಯಿ ಅವರ ಸಮರ್ಥ, ಯಶಸ್ವಿ ಕಾರ್ಯನಿರ್ವಹಣೆಗೆ ಹಾರೈಸುತ್ತೇನೆ.

    Undo
  10. Jul 27

    Congratulations to Shri on being elected as the new Chief Minister of Karnataka. I am confident you will lead Karnataka in the path of development and fulfill the aspirations of people of the state.

    Undo
  11. Jul 26

    Thank you . Karnataka has always been a pioneer in science, technology and innovation and I am confident that the state will continue to contribute significantly to India's growth story.

    Undo
  12. Jul 26

    ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಕೈಮುಗಿದು ವಿನಂತಿಸುವೆ. ರವಿ ಕುಟುಂಬದ ನೋವಿನೊಂದಿಗೆ ನಾನಿರುವೆ. (2/2)

    Show this thread
    Undo
  13. Jul 26

    ನನ್ನ ರಾಜೀನಾಮೆಯಿಂದ ಮನನ್ನೊಂದ ಗುಂಡ್ಲುಪೇಟೆ ತಾ॥ ಬೊಮ್ಮಲಾಪುರದ ರಾಜಪ್ಪ (ರವಿ) ಆತ್ಮಹತ್ಯೆಗೆ ಶರಣಾದ ಸುದ್ದಿ ಅತೀವ ನೋವು ಹಾಗೂ ಬೇಸರ ತರಿಸಿದೆ.ರಾಜಕಾರಣದಲ್ಲಿ ಏರಿಳಿತಗಳು ಸಹಜ ,ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು, ಇದರಿಂದ ಕುಟುಂಬಕ್ಕಾಗುವ ನಷ್ಟ ಯಾರಿಂದಲೂ ಭರಿಸಲಾಗದು.(1/2)

    Show this thread
    Undo
  14. Jul 26

    ನಾನು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ರಾಜ್ಯದ ಜನರ ಬೆಂಬಲದಿಂದ, ಪ್ರಧಾನಿ ಶ್ರೀ , ರಾಷ್ಟ್ರೀಯ ಅಧ್ಯಕ್ಷ ಶ್ರೀ , ಗೃಹ ಸಚಿವ ಶ್ರೀ ರವರ ಸಹಕಾರದಿಂದ, ಎಲ್ಲಾ ಶಾಸಕರು, ಪಕ್ಷದ ನೆರವಿನಿಂದ 2 ವರ್ಷ ಅಭಿವೃದ್ಧಿ ಪರ ಆಡಳಿತ ನೀಡಲು ಶಕ್ತಿಮೀರಿ ಪ್ರಯತ್ನ ನಡೆಸಿದ ತೃಪ್ತಿ ನನಗಿದೆ.

    Undo
  15. Jul 26

    I am grateful to PM Ji, Ji & Ji for their support. (2/2)

    Show this thread
    Undo
  16. Jul 26

    It has been an honour to have served the state for the past two years. I have decided to resign as the Chief Minister of Karnataka. I am humbled and sincerely thank the people of the state for giving me the opportunity to serve them. (1/2)

    Show this thread
    Undo
  17. Jul 25

    Sarvodaya through Antyodaya has been the guiding philosophy of our party. In the last 50 years, upliftment of poor, oppressed, backward communities, senior citizens, women and children has been my priority and I dedicated myself to bring positive changes in the lives of people.

    Undo
  18. Jul 25

    Our tallest leaders, starting from Pt Deen Dayal Upadhyayaji, Syama Prasad Mookerjee, Atalji, Advaniji, Murali Manohar Joshiji have inspired me to dedicate myself to serve the nation. I have also received immense love and support of Modiji, Amit Shahji and Naddaji.

    Undo
  19. Jul 25

    Deeply influenced by Jagajyoti Basavanna's philosophy of Kayaka, Dasoha Tattva & the life of Lingaikya Shri Shivakumara Swamiji of Siddaganga Mutt, I have dedicated my entire 50 years of public life towards nation building and fulfilling the aspirations of the people of Karnataka

    Undo
  20. Jul 25

    On the occasion of completion of 2 years in office, I will present my government's Report Card to the people of Karnataka at 11 AM today in Vidhana Soudha. You can watch the event live:

    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·