Tweets

Du hast @BSYBJP blockiert

Bist du sicher, dass du diese Tweets sehen willst? Das Ansehen von Tweets wird @BSYBJP nicht entblocken.

  1. vor 5 Stunden

    ನಾನು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ರಾಜ್ಯದ ಜನರ ಬೆಂಬಲದಿಂದ, ಪ್ರಧಾನಿ ಶ್ರೀ , ರಾಷ್ಟ್ರೀಯ ಅಧ್ಯಕ್ಷ ಶ್ರೀ , ಗೃಹ ಸಚಿವ ಶ್ರೀ ರವರ ಸಹಕಾರದಿಂದ, ಎಲ್ಲಾ ಶಾಸಕರು, ಪಕ್ಷದ ನೆರವಿನಿಂದ 2 ವರ್ಷ ಅಭಿವೃದ್ಧಿ ಪರ ಆಡಳಿತ ನೀಡಲು ಶಕ್ತಿಮೀರಿ ಪ್ರಯತ್ನ ನಡೆಸಿದ ತೃಪ್ತಿ ನನಗಿದೆ.

    Rückgängig machen
  2. vor 5 Stunden

    I am grateful to PM Ji, Ji & Ji for their support. (2/2)

    Diesen Thread anzeigen
    Rückgängig machen
  3. vor 5 Stunden

    It has been an honour to have served the state for the past two years. I have decided to resign as the Chief Minister of Karnataka. I am humbled and sincerely thank the people of the state for giving me the opportunity to serve them. (1/2)

    Diesen Thread anzeigen
    Rückgängig machen
  4. vor 5 Stunden

    Sarvodaya through Antyodaya has been the guiding philosophy of our party. In the last 50 years, upliftment of poor, oppressed, backward communities, senior citizens, women and children has been my priority and I dedicated myself to bring positive changes in the lives of people.

    Rückgängig machen
  5. vor 5 Stunden

    Our tallest leaders, starting from Pt Deen Dayal Upadhyayaji, Syama Prasad Mookerjee, Atalji, Advaniji, Murali Manohar Joshiji have inspired me to dedicate myself to serve the nation. I have also received immense love and support of Modiji, Amit Shahji and Naddaji.

    Rückgängig machen
  6. vor 5 Stunden

    Deeply influenced by Jagajyoti Basavanna's philosophy of Kayaka, Dasoha Tattva & the life of Lingaikya Shri Shivakumara Swamiji of Siddaganga Mutt, I have dedicated my entire 50 years of public life towards nation building and fulfilling the aspirations of the people of Karnataka

    Rückgängig machen
  7. vor 7 Stunden

    On the occasion of completion of 2 years in office, I will present my government's Report Card to the people of Karnataka at 11 AM today in Vidhana Soudha. You can watch the event live:

    Rückgängig machen
  8. vor 7 Stunden

    ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಇಂದು ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ತೆರಳಿ ಹುತಾತ್ಮ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. On , visited at National Military Memorial and paid homage to all those who lost their lives in Kargil protecting our nation.

    Rückgängig machen
  9. vor 8 Stunden

    ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

    Rückgängig machen
  10. ನಾಡಿನ ಸಮಸ್ತ ಜನತೆಗೆ ಕಾರ್ಗಿಲ್ ವಿಜಯ್ ದಿವಸದ ಹಾರ್ದಿಕ ಶುಭಕಾಮನೆಗಳು. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕೆ ವಿಜಯವನ್ನು ತಂದುಕೊಟ್ಟ ನಮ್ಮ ಸೇನಾಪಡೆಗಳಿಗೆ ಹೆಮ್ಮೆಯ ಅಭಿನಂದನೆಗಳನ್ನು ಸಲ್ಲಿಸುವ ಜೊತೆಗೆ ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಗೌರವಪೂರ್ವಕ ಪ್ರಣಾಮಗಳನ್ನು ಅರ್ಪಿಸೋಣ. ಜೈ ಹಿಂದ್ 🇮🇳

    Rückgängig machen
  11. 25. Juli

    ಭಾರಿ ಮಳೆ, ಪ್ರವಾಹದಿಂದ ಬಾಧಿತಗೊಂಡಿರುವ ಬೆಳಗಾವಿಯ ಹಿರಣ್ಯಕೇಶಿ ನದಿಪಾತ್ರದ ವಿವಿಧ ಸ್ಥಳಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಬಳಿಕ ಕಾಳಜಿ ಕೇಂದ್ರಕ್ಕೆ ತೆರಳಿ, ಸಂತ್ರಸ್ತರ ಅಹವಾಲುಗಳನ್ನು ಆಲಿಸಲಾಯಿತು. ಮನೆಗಳ ನಿರ್ಮಾಣ ಸೇರಿದಂತೆ ಸಂತ್ರಸ್ತರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಹಾಗೂ ಪರಿಹಾರವನ್ನು ಸರ್ಕಾರದಿಂದ ಒದಗಿಸಲಾಗುವುದು

    Rückgängig machen
  12. 24. Juli

    ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಇಂದು ಗೃಹ ಕಚೇರಿ 'ಕೃಷ್ಣಾ'ದಲ್ಲಿ ವರ್ಚುವಲ್ ಹೋಸ್ಟಿಂಗ್ ಮೂಲಕ ನೆರವೇರಿಸಲಾಯಿತು. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಗಣ್ಯರು ಉಪಸ್ಥಿತರಿದ್ದರು.

    Rückgängig machen
  13. 24. Juli

    Congratulations to on winning the first silver medal for India at ! You have lifted the spirits of us Indians and have made the country proud.

    Rückgängig machen
  14. 24. Juli

    ಅತಿವೃಷ್ಟಿ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಉಸ್ತುವಾರಿ ಸಚಿವರುಗಳಿಂದ ಮಳೆ ಹಾನಿ ಪರಿಸ್ಥಿತಿಗಳ ಬಗ್ಗೆ ನಿರಂತರ ಮಾಹಿತಿ ಪಡೆಯಲಾಗುತ್ತಿದೆ. ಉಸ್ತುವಾರಿ ಸಚಿವರುಗಳಿಗೆ ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ. ನಾಳೆ‌ ಬೆಳಗಾವಿ ಜಿಲ್ಲೆಗೆ ತೆರಳಿ ಪ್ರವಾಹ ಪರಿಸ್ಥಿತಿಗಳನ್ನು ಅವಲೋಕಿಸಲಿದ್ದೇನೆ.

    Rückgängig machen
  15. 24. Juli

    'ಗುರುಕಾರುಣ್ಯವೇ ಸದಾಚಾರ, ಶಿವಾಚಾರ, ಪ್ರಸಾದ, ಸಂತೃಪ್ತಿ, ಗುರು ಇದ್ದರೆ ತಾನೇ ದೀಕ್ಷೆ, ಪರಮಾತನ ಕೃಪೆ, ಸಾಧನೆ ಎಲ್ಲವೂ' ಎನ್ನುವ ಹಿರಿಯರ ನುಡಿಯಂತೆ, ಅಜ್ಞಾನದ ಅಂಧಕಾರವನ್ನು ಕಳೆದು ನಮಗೆ ಜ್ಞಾನದ ಬೆಳಕು ನೀಡುವ ಗುರುಗಳಿಂದಲೇ ಬದುಕಿಗೆ ಸಾರ್ಥಕ್ಯ. ಅಂತಹ ಗುರುಗಳ ಕರುಣೆ, ಆಶೀರ್ವಾದಗಳು ಸದಾ ನಮ್ಮೆಲ್ಲರ ಮೇಲಿರಲಿ.

    Rückgängig machen
  16. 23. Juli

    Along with cabinet colleagues, visited various parts of the city today and inspected the progress of works under Smart City, TenderSure & . It is our commitment to enhance ease of living, and ensure top class infrastructure & amenities to Bengaluru's citizens

    Rückgängig machen
  17. 23. Juli

    Spoke to District Commissioners and reviewed the situation arising due to incessant rain in several parts of the state. State govt will extend all necessary support to the relief and rescue efforts and assist farmers who suffered losses due to untimely rain and hailstorms. (2/2)

    Diesen Thread anzeigen
    Rückgängig machen
  18. 23. Juli

    In the wake of heavy rains across the state, I direct all district in-charge ministers and MLAs to be present in their respective districts and constituencies to oversee rescue and relief efforts being carried out by district administrations. (1/2)

    Diesen Thread anzeigen
    Rückgängig machen
  19. 23. Juli

    ಸತತ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಸೇರಿದಂತೆ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿ, ನದಿ ಪಾತ್ರದ ಹಳ್ಳಿಗಳಲ್ಲಿ ಹೆಚ್ಚಿನ‌ ನಿಗಾ ವಹಿಸುವಂತೆ ಹಾಗೂ ಜನ ಜಾನುವಾರುಗಳ ಸುರಕ್ಷತೆಗೆ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. (2/2)

    Diesen Thread anzeigen
    Rückgängig machen
  20. 23. Juli

    ರಾಜ್ಯದ ಅನೇಕ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರುಗಳು ಮತ್ತು ಶಾಸಕರು ತಮ್ಮ ತಮ್ಮ ಜಿಲ್ಲೆ ಹಾಗೂ ಕ್ಷೇತ್ರಗಳಲ್ಲಿ ಉಪಸ್ಥಿತರಿದ್ದು ಜನರಿಗೆ ನೆರವಾಗಬೇಕು, ರಕ್ಷಣೆ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸುತ್ತೇನೆ. (1/2)

    Diesen Thread anzeigen
    Rückgängig machen

Das Laden scheint etwas zu dauern.

Twitter ist möglicherweise überlastet oder hat einen vorübergehenden Schluckauf. Probiere es erneut oder besuche Twitter Status für weitere Informationen.

    Vielleicht gefällt dir auch

    ·