Pralhad JoshiVerified account

@JoshiPralhad

Union Minister of Parliamentary Affairs, Coal and Mines, Govt Of India. Member of Parliament, Dharwad constituency.

Joined October 2014

Tweets

You blocked @JoshiPralhad

Are you sure you want to view these Tweets? Viewing Tweets won't unblock @JoshiPralhad

  1. ಸಿಡಿಲಮರಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪುಣ್ಯತಿಥಿ ದಿನದಂದು ನನ್ನ ಅನಂತ ಅನಂತ ನಮನಗಳು. ''ಸ್ವಾಮಿ ವಿವೇಕಾನಂದರ ತತ್ತ್ವಜ್ಞಾನ ಮತ್ತು ಅವರು ಬದುಕಿ ಬೋಧಿಸಿದ ಆದರ್ಶಗಳು ಭಾರತದ ಯುವಜನತೆಯ ದೊಡ್ಡ ಸಂಪನ್ಮೂಲ ಹಾಗೂ ಸ್ಫೂರ್ತಿಮೂಲವಾಗಿವೆ''.

    Show this thread
    Undo
  2. "Take up one idea. Make that one idea your life; dream of it; think of it; live on that idea." Heartfelt tributes to the spiritual leader, Swami Vivekananda, on his death anniversary. His thoughts and ideas continue to inspire us to achieve greatness.

    Show this thread
    Undo
  3. Retweeted
    12 hours ago

    उत्तर प्रदेश पंचायत अध्यक्ष चुनाव में भाजपा की भव्य जीत पर जी, जी व सभी कार्यकर्ताओं को बधाई। जी व योगी जी के नेतृत्व में भाजपा सरकार प्रदेश के किसान, गरीब व वंचित वर्ग की आकांक्षाओं को पूरा कर प्रगति के नए मापदंड स्थापित करती रहेगी।

    Undo
  4. Retweeted

    यूपी जिला पंचायत चुनाव में भाजपा की शानदार विजय विकास, जनसेवा और कानून के राज के लिए जनता जनार्दन का दिया हुआ आशीर्वाद है। इसका श्रेय मुख्यमंत्री योगी जी की नीतियों और पार्टी कार्यकर्ताओं के अथक परिश्रम को जाता है। यूपी सरकार और भाजपा संगठन को इसके लिए हार्दिक बधाई।

    Undo
  5. Retweeted

    Interacted with President and the Party MLAs from Tamil Nadu - Nainar Nagenthran, , and . They shared their vision for the development of Tamil Nadu. Best wishes for their future endeavours.

    Undo
  6. ಇಂದು ಮೈಸೂರಿನ ಭಾಜಪಾದ ಹೊಸ ಕಾರ್ಯಾಲಯಕ್ಕೆ ಭೇಟ್ಟಿಕೊಡಲಾಯಿತು. ಈ ಕಾರ್ಯಾಲಯದ ಭೂಮಿ ಪೂಜೆ ಸಂದರ್ಭದಲ್ಲಿ ನಾನು ರಾಜ್ಯಧ್ಯಕ್ಷನಾಗಿ ಪಾಲ್ಗೊಂಡಿದ್ದೆ. ಇಂದು ಕಾರ್ಯಾಲಯ ನಿರ್ಮಾಣವಾಗಿ ಕಾರ್ಯ ನಿರ್ವಹಿಸುತ್ತಿರುವದು ಸಂತೋಷದ ವಿಷಯ.

    Undo
  7. ಇತ್ತೀಚಿಗೆ ನಿಧನರಾದ ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆಯಾದ ಮೈಸೂರಿನ "ಸುಧರ್ಮ ಸಂಸ್ಕೃತ" ಪತ್ರಿಕೆ ಸಂಪಾದಕರು, ಮಾಲೀಕರು ಆಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಕೆ.ವಿ.ಸಂಪತ್ ಕುಮಾರ್ ಅಯ್ಯಂಗಾರ್ ಅವರ ನಿವಾಸಕ್ಕೆ ಹಾಗು ಕಚೇರಿಗೆ ಇಂದು ಭೆಟ್ಟಿ ಕೊಟ್ಟು ಶ್ರದ್ಧಾಂಜಲಿ ಅರ್ಪಿಸಿ, ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.

    Undo
  8. ಇಂದು ಪರಮ ಪೂಜ್ಯ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳನ್ನು ಭೇಟಿಯಾಗಿ, ಇತ್ತೀಚಿಗೆ ಶ್ರೀಗಳ ಮಾತೋಶ್ರೀಯವರಾದ ಶಿವಗಂಗಮ್ಮಾ ಅವರು ದೈವಾಧೀನರಾದ ಹಿನ್ನಲೆಯಲ್ಲಿ ಶ್ರದ್ಧಾ ನಮನ ಅರ್ಪಿಸಲಾಯಿತು.

    Undo
  9. ಇಂದು ಮೈಸೂರು ಜಿಲ್ಲೆಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸ್ಥಳೀಯ ಶಾಸಕರು ಹಾಗು ಪಕ್ಷದ ಜಿಲ್ಲಾಧ್ಯಕ್ಷರು, ಪ್ರಮುಖರು, ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು.

    Undo
  10. Achievement Unlocked: India exports 1st coal consignment to Bangladesh. The coal is sourced from and has opened the gateway to further coal exports.

    Undo
  11. 34 crore Covid Vaccines Administered

    Undo
  12. ಪ್ರತಿಯೊಬ್ಬ ವ್ಯಾಪಾರಿಗೆ ಹಾಗು ವ್ಯಾಪಾರಕ್ಕೆ ಶಕ್ತಿ ತುಂಬಲು ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ.

    Show this thread
    Undo
  13. ಪ್ರಧಾನಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಚಿಕ್ಕ ಮತ್ತು ಸಗಟು ವ್ಯಾಪಾರಸ್ಥರನ್ನು (MSME) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯೋಗದಲ್ಲಿ ಸೇರ್ಪಡಿಸಲು ಮಹತ್ತರವಾದ ಹೆಜ್ಜೆ ಇಟ್ಟಿದೆ. ಇದರಿಂದ ದೇಶದ ಕೋಟ್ಯಾಂತರ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ಅಭಿವೃದ್ಧಿಗೊಳಿಸಲು ಹಣಕಾಸಿನ ಹಾಗೂ ಇತರೆ ಪ್ರಯೋಜನಗಳು ಲಭ್ಯವಾಗಲಿವೆ.

    Show this thread
    Undo
  14. ಸಮುದ್ರ ಸಂಪನ್ಮೂಲಗಳನ್ನು ಪತ್ತೆ ಹಚ್ಚುವುದು ಮತ್ತು ಮಹಾಸಾಗರ ಸಂಪನ್ಮೂಲಗಳನ್ನು ಉಪಯೋಗಿಸುವ ಸಲುವಾಗಿ ʼಆಳ ಸಮುದ್ರ ಅಭಿಯಾನʼಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

    Undo
  15. Retweeted

    माननीय कोयला मंत्री श्री के दूरदर्शी मार्गदर्शन में एनसीएल अपने खनन कौशल केंद्र में स्थानीय युवाओं को खनन व संबद्ध संवर्गों में रोजगारपरक प्रशिक्षण दे रही है।'स्किल इंडिया' के तहत संचालित इस कार्यक्रम में सफल प्रशिक्षुओं को एनएसक्यूएफ़ प्रमाणपत्र भी दिया जाएगा।

    , , and 3 others
    Undo
  16. Best wishes to the Indian contingent for . Our athletes are ready to represent India in various sporting disciplines and display their talent.

    This media may contain sensitive material. Learn more
    Undo
  17. Retweeted

    Our government has taken a landmark step of including retail and wholesale trade as MSME. This will help crores of our traders get easier finance, various other benefits and also help boost their business. We are committed to empowering our traders.

    Undo
  18. ಕೇಂದ್ರದ ಆರೋಗ್ಯ ಸಚಿವರಾದ ಶ್ರೀ ಅವರು ದೇಶದ ಮುಂದೆ ಜುಲೈ ಲಸಿಕೆ ಲಭ್ಯತೆಯ ಸಂಪೂರ್ಣ ವಿವರವನ್ನು ಪ್ರಸ್ತುತ ಪಡಿಸಿದ್ದಾರೆ, ತಮಗೆ ತೋಚಿದಂತೆ ಮಾತನಾಡುವ ಮೊದಲು ಅವರು ಒಮ್ಮೆ ಅದನ್ನು ಗಮನಿಸುವದು ಸೂಕ್ತ. ಅವರ ಅಹಂಕಾರಕ್ಕೆ , ಅಜ್ಞಾನಕ್ಕೆ ಲಸಿಕೆ ಎಲ್ಲಿದೆ?

    Undo
  19. ಕನ್ನಡ ಸಾಹಿತ್ಯ ತತ್ವಪದಗಳ ರೂವಾರಿ. ಪದ್ಯಗಳಿಂದ ಬದುಕಿನಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತ, ಸಾಧಕರಿಗೆ ಎಚ್ಚರಿಸುತ್ತ,ಅದ್ವೈತ ಸಿದ್ಧಾಂತದ ತತ್ತ್ವವನ್ನು ಎತ್ತಿ ಹಿಡಿದು ಜಾತಿ ಮತಗಳೆಲ್ಲ ಮನುಜ ಕಲ್ಪಿತದ ಸಂಕೋಲೆ ಎಂದು ಸಾರಿ ಸರ್ವಧರ್ಮ ಸಮನ್ವಯದ ಸಂದೇಶ ಕೊಟ್ಟ ಸಂತ ಶಿಶುನಾಳ ಶರೀಫರ ಜಯಂತಿ ಮತ್ತು ಪುಣ್ಯತಿಥಿಯಂದು ನನ್ನ ನಮನಗಳು

    Undo
  20. Jul 2

    ಇಂದು ಆಸ್ಸಾಮನ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರು ನನ್ನ ನವದೆಹಲಿಯ ನಿವಾಸದಲ್ಲಿ ಭೇಟಿಯಾದ ಸಂದರ್ಭ. ಈ ಸಂದರ್ಭದಲ್ಲಿ ಆಸ್ಸಾಮ ಅಭಿವೃದ್ಧಿ ಕುರಿತು ಹಲವಾರು ವಿಷಯಗಳನ್ನು ವಿಸ್ತೃತವಾಗಿ ಚರ್ಚಿಸಿದರು

    Show this thread
    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·