IPv6 ನಿಷ್ಕ್ರಿಯಗೊಳಿಸುವುದು ಹೇಗೆ?
ಉಬುಂಟು ೧೨.೦೪, ಲಿನಕ್ಸ್ ಮಿಂಟ್ ಇತ್ಯಾದಿಗಳಲ್ಲಿ IPv6 ನಿಂದಾಗಿ ಇಂಟರ್ನೆಟ್ ಸಂಪರ್ಕ ಬಹಳ ನಿಧಾನವಾಗಿ ಕೆಲಸ ಮಾಡುವುದು. ಇದು ಸಾಮಾನ್ಯವಾಗಿ ಕೇಳಿಬರುವ ತೊಂದರೆಯಾಗಿದೆ. IPv6ನ ಬಳಕೆ ಇನ್ನೂ ದಿನಬಳಕೆಯಲ್ಲಿ ಇಲ್ಲದಿರುವುದರಿಂದ ಇದನ್ನು ನಿಷ್ಕ್ರಿಯಗೊಳಿಸುವುದರಿಂದ ಈ ತೊಂದರೆ ನಿವಾರಿಸಬಹುದು. ನಿಷ್ಕ್ರಿಯಗೊಳಿಸಲು ಈ ಕೆಳಗೆ...
ನಿಕಾನ್ ಹಾಗೂ ಕ್ಯಾನನ್ RAW ಫಾರ್ಮ್ಯಾಟ್ ಪಿಕ್ಚರುಗಳ thumbnail ಬರುವಂತೆ ಮಾಡುವುದು
ಎಸ್.ಎಲ್.ಆರ್ ಕ್ಯಾಮೆರಾಗಳ ಜೊತೆಗೆ ಒಡನಾಟ ಶುರು ಮಾಡಿದಾಗ ಸಾಮಾನ್ಯವಾಗಿ RAW ಫಾರ್ಮ್ಯಾಟ್ನಲ್ಲಿ ಚಿತ್ರಗಳನ್ನು ತೆಗೆಯುವುದು ಹಲವರಿಗೆ ಅಭ್ಯಾಸವಾಗುತ್ತಾ ಬರುತ್ತದೆ. ಆದರೆ, ಇಂತಹ ಚಿತ್ರಗಳನ್ನು ತೆಗೆದ ನಂತರ ಅವುಗಳನ್ನು ಗಿಂಪ್ ಅಥವಾ ಫೋಟೋಶಾಪ್ಗಳಲ್ಲಿ ತೆಗೆದು ನೋಡುವುದು ಕೆಲವೊಮ್ಮೆ ಕಷ್ಟ ಸಾಧ್ಯ. ಪ್ರತಿಯೊಂದು...
ಕನ್ನಡ ಪುಸ್ತಕಗಳ ಹುಡುಕಿ ಬನ್ನಿ – ಸಮೂಹ ಸಂಚಯ
ಕನ್ನಡ ಪುಸ್ತಕಗಳನ್ನು ಸುಲಭವಾಗಿ ಇಂಟರ್ನೆಟ್ನಲ್ಲಿ ಮತ್ತು ವಿಕಿಪೀಡಿಯದಲ್ಲಿ ಹುಡುಕುವಂತೆ ಮಾಡಲು ಹೊರಟಿರುವ ಸಮೂಹ ಸಂಚಯ - ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ...
ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ...
ಕ್ರಿಯೇಟೀವ್ ಕಾಮನ್ಸ್ ೧೦೧ – ಒಂದು ಪರಿಚಯ
ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್ನಲ್ಲಿ ಬಳಸುವುದು
ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್ನಲ್ಲಿ ಬಳಸಲು ಈ ಕೆಳಗಿನ ಮಾಹಿತಿ ನಿಮಗೆ ಉಪಯುಕ್ತವಾಗಬಹುದು. ಟೆಸರಾಕ್ಟ್ ಬಳಸಲು ಈ ಕೆಳಗಿನ ತಂತ್ರಾಂಶಗಳನ್ನು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಿ. 1. Java Version 13 - https://www.oracle.com/technetwork/java/javase/downloads/jdk13-downloads-5672538.html 2....
Tesseract (ಟೆಸೆರಾಕ್ಟ್) ಮತ್ತು ಕನ್ನಡ ಓ.ಸಿ.ಆರ್
ಕಳೆದ ತಿಂಗಳಿನಿಂದ ಕನ್ನಡ ಓ.ಸಿ.ಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಗಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವಾದ ಟೆಸೆರಾಕ್ಟ್ (https://github.com/tesseract-ocr/tesseract & https://en.wikipedia.org/wiki/Tesseract_(software)) ಬಳಸಿದ್ದು ಮತ್ತು ಅದು ಕನ್ನಡದ ಮಟ್ಟಿಗೆ...
ಫೈರ್ಫಾಕ್ಸ್ ಬ್ರೌಸರ್ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)
ಫೈರ್ಫಾಕ್ಸ್ ಬ್ರೌಸರ್ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಮತ್ತು ಅತ್ಯಂತ ಸುರಕ್ಷಿತ ಮತ್ತು ಸದೃಡ ಬ್ರೌಸರ್ ಅನ್ನು ಕನ್ನಡದಲ್ಲೇ ಬಳಸಿ. ಇದಕ್ಕೆ ನೀವು ಮಾಡಬೇಕಿರುವುದಿಷ್ಟೆ - ೧. https://pontoon.mozilla.org/kn/ ಇಲ್ಲಿ ನೊಂದಾಯಿಸಿಕೊಳ್ಳಿ /...
ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು
ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ - ಬೆಂಗಳೂರು, ಐ.ಐ.ಎಂ.ಬಿ ಕ್ಯಾಂಪಸ್ನಲ್ಲಿ ನವೆಂಬರ್ ೧೭-೧೮ರಂದು ನೆಡೆಯುತ್ತಿದೆ. ಇದು ಏಷ್ಯಾದ ಓಪನ್ ಸ್ಟ್ರೀಟ್ ಮ್ಯಾಪ್ ಸಮುದಾಯಗಳ ವಾರ್ಷಿಕ ಸಮ್ಮೇಳನವಾಗಿದ್ದು, ೨೦೧೫ರಲ್ಲಿ ಪ್ರಾರಂಭವಾಗಿತ್ತು. ಮೊದಲ ಸ್ಟೇಟ್ ಆಫ್ ಮ್ಯಾಪ್ ಏಷ್ಯಾ (SOTMA) ಅನ್ನು ಜಕಾರ್ತ,...
ಲಿಬ್ರೆ ಆಫೀಸ್ನಲ್ಲಿ ಕನ್ನಡ
ಲಿಬ್ರೆ ಆಫೀಸ್ ತಂತ್ರಾಂಶದಲ್ಲಿ ಕನ್ನಡವನ್ನು ಟೈಪಿಸುವ ಮುನ್ನ ಕೆಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಭಾರತೀಯ ಭಾಷೆಗಳು ಸರಿಯಾಗಿ ಕಾಣಬೇಕಾದರೆ, ಯಾವುದೇ ತಂತ್ರಾಂಶದಲ್ಲಿ ಒಳ್ಳೆಯ ಅಕ್ಷರ ಶೈಲಿಯ ಜೊತೆಗೆ ಕಾಂಪ್ಲೆಕ್ಸ್ ಟೆಕ್ಸ್ಟ್ ಲೇಔಟ್ ಬೆಂಬಲವೂ ಅತ್ಯಗತ್ಯ. ಇದನ್ನು ಲಿಬ್ರೆ ಆಫೀಸ್ನಲ್ಲಿ ಪೂರ್ವನಿಯೋಜಿತವಾಗಿ...