Tweets

You blocked @mysurucitycorp

Are you sure you want to view these Tweets? Viewing Tweets won't unblock @mysurucitycorp

  1. Pinned Tweet

    ಮೈಸೂರಿನ ನಾಗರೀಕರೇ, ಆಯ್ಕೆ ನಿಮ್ಮ ಕೈಯಲ್ಲಿದೆ. Time to make a choice. @DIPR_COVID19

    , , and 7 others
    Undo
  2. ಕುರುಬರಹಳ್ಳಿಯಲ್ಲಿ ಹಲವಾರು ಎಚ್ಚರಿಕೆಗಳ ಹೊರತಾಗಿಯೂ ಮುಖ್ಯ ಪೈಪ್ ಲೈನಿಗೆ ಮೊಟಾರ್ ಹಾಕಿಕೊಂಡು ನೇರವಾಗಿ ನೀರು ಪಡೆದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮನೆಗಳ ಮೋಟಾರ್ ಗಳನ್ನು ಪೋಲೀಸರು & ಪಾಲಿಕೆ ಸದಸ್ಯರ ಸಹಾಯದೊಂದಿಗೆ ಪಾಲಿಕೆ ಅಧಿಕಾರಿಗಳು ವಶಪಡಿಸಿಕೊಂಡರು. ಈ ಕಾರ್ಯಾಚರಣೆಯನ್ನು ನಗರ ಇತರೆ ಭಾಗಗಳಲ್ಲಿಯೂ ಹಮ್ಮಿಕೊಳ್ಳಲಾಗುವುದು.

    Undo
  3. is participating in the India Challenge in its pursuit to become a cycling-friendly city. We kindly request to fill this survey & let us know what you think about cycling in Mysuru

    , , and 3 others
    Undo
  4. Dear Mysoreans, I request all to participate in this campaign. The last date for submission of your hashtags will be 14th August 2020. So hurry up and fill the form.

    Undo
  5. Dear Mysoreans, I request all to participate in this campaign. The last date for submission of your hashtags will be 14th August 2020. So hurry up and fill the form.

    Undo
  6. Aug 8

    staff, who have recovered from r setting an example for the citizens of . Raju, from health section and Madhu N, from revenue section of MCC, donated their blood to retrieve plasma and help for the treatment of COVID patients.

    Undo
  7. MCC staff Raju SDA & Madhu RI donated their blood to retrieve plasma & help for the treatment of patients, who have recovered from are sets an example for the citizens of

    , , and 7 others
    Undo
  8. ಪಾಸಿಟಿವ್ ಬಂದಿರುವಂತಹ ಪೌರಕಾರ್ಮಿಕರಿಗೆ ಕೋವಿಡ್ ಕೇರ್ ಸೆಂಟರ್ ನ್ನು ಆರಂಭ ಮಾಡಿಲಾಗಿದ್ದು, ಅದಕ್ಕೆ ಅವಶ್ಯಕವಿರುವ ಬ್ಲಾಂಕೇಟ್ಸ್, ಬೆಡ್ ಶೀಟ್ಸ್, ಕೆಟಲ್ಸ್ ನ್ನು ಇನ್ನರ್ ವೀಲ್ ಕ್ಲಬ್ ವತಿಯಿಂದ ನೀಡಲಾಯಿತು, ಅಧ್ಯಕ್ಷರಾದ ಜೋತ್ಸಾ ರೈನಾ ಇರಾನಿ ರವರು ಆಯುಕ್ತರಿಗೆ ಹಸ್ತಾಂತರಿಸಿದರು. ಆರೋಗ್ಯಾಧಿಕಾರಿ & ಕ್ಲಬ್ ನ ಪ್ರಮುಖರು ಹಾಜರಿದ್ದರು.

    , , and 3 others
    Undo
  9. ಮೈಸೂರು ಮಹಾನಗರಪಾಲಿಕೆಯು ಚಾಲೆಂಜ್ ನಲ್ಲಿ ಭಾಗವಹಿಸುತ್ತಿದೆ. participates & Supports in India Challenge an initiative of to inspire & support Indian cities to quickly implement cycling-friendly initiatives.

    , , and 7 others
    Undo
  10. ಯಾದವಗಿರಿಯ ವಾಣಿವಿಲಾಸ ನೀರು ಸರಬರಾಜು ಕಛೇರಿಯ ಓರ್ವ ಇಂಜಿನಿಯರ್ ಮತ್ತು ಕಛೇರಿ ಸಿಬ್ಬಂದಿಗೆ ಕೋವಿಡ್ ದೃಢಪಟ್ಟ ಹಿನ್ನಲೆಯಲ್ಲಿ ಇಂದು ಮತ್ತು ನಾಳೆ ಕಛೇರಿ ಆವರಣವನ್ನು ಸೀಲ್ ಡೌನ್ ಮಾಡಲಾಗಿದೆ. ನೀರು ಸರಬರಾಜು ಕಾರ್ಯ ಎಂದಿನಂತೆ ನಡೆಯಲಿದೆ. ಸಾರ್ವಜನಿಕರು ಅತಿ ಮುಖ್ಯ ಕಾರ್ಯಗಳಿಗೆ ಮಾತ್ರ ಕಛೇರಿಗೆ ಭೇಟಿ ನೀಡಲು ಕೋರಿದೆ.

    , , and 7 others
    Undo
  11. ಮೈಸೂರು ನಗರದಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಮುಂಜಾಗ್ರತ ಕ್ರಮವಾಗಿ ವಸ್ತುಪ್ರರ್ದಶನದ ಆವರಣದಲ್ಲಿನ ತಾತ್ಕಾಲಿಕ ಮಾರುಕಟ್ಟೆಯಲ್ಲಿ ರೈತರು ಮತ್ತು ಸಗಟು ವ್ಯಾಪಾರಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರದ ಉಲ್ಲಂಘನೆಯಾಗುತ್ತಿರುವುದರಿಂದ ಚಿಲ್ಲರೆ ವ್ಯಾಪಾರ ಮಾಡುವವರನ್ನು ತೆರವುಗೊಳಿಸಲಾಗುತ್ತದೆ.

    , , and 7 others
    Undo
  12. ಕೊರೋನಾ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಆರೋಗ್ಯ ಮತ್ತು ಯೋಗಕ್ಷೇಮ ನಮ್ಮ ಆದ್ಯತೆ. ನಗರ ಮತ್ತು ಪುರಸಭೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ-ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದರ ಕುರಿತು ಆದೇಶ.

    , , and 7 others
    Show this thread
    Undo
  13. ಮೈಸೂರು ನಗರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದೇವರಾಜ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗುವ ಕಾರಣ, ಜುಲೈ 29 ರಿಂದ 31 ರವರೆಗೆ ಮೂರು ದಿನಗಳ ಕಾಲ ಹೂ ವ್ಯಾಪಾರದ ಸಗಟು ಹಾಗೂ ಚಿಲ್ಲರೆ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದು, ಬದಲಿಗೆ ಜೆ.ಕೆ ಗ್ರೌಂಡ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.

    , , and 7 others
    Undo
  14. Jul 25

    It was very easy to communicate with them as they are cordial and cooperative. Kudos to them!! Real asset to the Mysuru City Corporation.

    Show this thread
    Undo
  15. ಎಲ್ಲಾ ಐಸಿಎಂಆರ್ ಅನುಮೋದಿತ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ 19 ಪರೀಕ್ಷಾ ದರ ಕಡಿತ ಕುರಿತು ಆದೇಶ. The cost of Covid19 testing is reduced in all the ICMR approved private laboratories.

    Undo
  16. ಕರ್ನಾಟಕ ಸರ್ಕಾರದ ಕರೋನಾ ಕವಚ / ಆರೋಗ್ಯ ಸಂಜೀವಿನಿ ನೀತಿಯ ಮಾಹಿತಿ. Information on Corona Kavach/ Arogya Sanjivini policy of Govt of Karnataka.

    , , and 7 others
    Undo
  17. ಸೆಲ್ಫ್ ಕ್ವಾರಂಟೈನ್ ನಲ್ಲಿದ್ದಾಗ ಅನುಸರಿಸಬೇಕಾದ ಕ್ರಮಗಳು. Steps to be followed during Self Quarantine.

    Undo
  18. ಮೈಸೂರು ನಗರದಲ್ಲಿ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್ ಸಮಸ್ಯೆಗಳಿಗೆ ಸಂಬಂಧಿಸಿದ ತುರ್ತು ಚಿಕಿತ್ಸೆ ಹಾಗೂ ಇನ್ನಿತರೆ ಅಗತ್ಯ ಮಾಹಿತಿಗಾಗಿ ಯಾದವಗಿರಿಯಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ಆವರಣದಲ್ಲಿ 24x7 ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ.

    Undo
  19. ಇಂದು ವಾರ್ಡ್ ಮಟ್ಟದ ಕಾರ್ಯಪಡೆ & ಬೂತ್ ಮಟ್ಟದ ಕಾರ್ಯಪಡೆ ಸಂಬಂಧಿಸಿದಂತೆ ಕಾರ್ಯಾಗಾರವನ್ನು ವಿಡಿಯೋ ಸಂವಾದದ ಮೂಲಕ ಪೂಜ್ಯ ಮಹಾಪೌರರು, ಆಯುಕ್ತರು, ಎಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರು, ಎಲ್ಲಾ ನಗರಪಾಲಿಕೆ ಸದಸ್ಯರು, ಅಧಿಕಾರಿಗಳು, ಕಾರ್ಯಪಡೆಯ ಸದಸ್ಯರು, ಪಾಲಿಕೆಯ ಮುಖ್ಯ ಕಚೇರಿ & ವಲಯ ಕಚೇರಿಗಳಲ್ಲಿ ವೀಕ್ಷಿಸಿದರು.

    , , and 7 others
    Undo
  20. Home isolation of patients kits are available with attached medical stores. Govt will not provide kits to HI patients. They've to buy themselves. Its compulsory to monitor themselves daily during isolation & report to tele-monitoring centre when they call patient daily.

    , , and 7 others
    Undo
  21. Jul 18

    ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವತಿಯಿಂದ ಹೋಮ್ ಐಸೋಲೇಷನ್ ಕುರಿತು ಮಾರ್ಗಸೂಚಿಗಳು.

    Show this thread
    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·