Regional Outreach Bureau, Karnataka

@ROB_Bengaluru

ROB Karnataka is one of the media units of Ministry of I&B, Govt. of India, engaging in inter-personal communication in villages on Union Govt's Programmes.

Menyertai Jun 2016

Tweet

Anda telah menyekat @ROB_Bengaluru

Adakah anda pasti anda mahu melihat Tweet ini? Melihat Tweet tidak akan menyekat @ROB_Bengaluru

  1. Tweet Dipinkan
    16 Jul

    ಜಾಗೃತಿ ಹಾಡು.. ಮಾಸ್ಕ್ ಹಾಕದಿದ್ರೆ ದೂರೋಣ...... ಕೊರೋನವನ್ನು ತಡೆಯೋಣ....... ಕೇಳಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

    Tunjukkan thread ini
    Buat asal
  2. 5 jam lalu

    Showcase Your Creativity! Inviting individuals to participate in the name and logo design contest for . Win cash prizes worth Rs. 25,000!

    Buat asal
  3. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ () ನಿಂದ ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ; ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಘಾಟೇಜ್ ಕನ್ವೆನ್ಷನ್ ಸೆಂಟರ್'ನಲ್ಲಿ ನಿರ್ಮಿಸಿರುವ160 ಬೆಡ್ ಗಳ ಸಾಮರ್ಥ್ಯದ, ಅಗತ್ಯ ಸೌಕರ್ಯಗಳಿರುವ ಕೋವಿಡ್ ಕೇರ್ ಸೆಂಟರ್ ನ್ನು ಹಸ್ತಾಂತರಿಸಿದ ಹೆಚ್ಎಎಲ್.

    Buat asal
  4. 10 jam lalu

    Vice President appeals to preserve and promote the grand of of living together and working together.

    , , dan ≺a class="request-tagging-popup" data-activity-popup-title="Tagged in this photo" 1 3 yang lain
    Buat asal
  5. 8 jam lalu

    ಸಹಬಾಳ್ವೆ ಮತ್ತು ಒಗ್ಗೂಡಿ ಕೆಲಸ ಮಾಡುವ ಭಾರತದ ಭವ್ಯ ಸಾಂಸ್ಕೃತಿಕ ಸಂಪ್ರದಾಯ ಸಂರಕ್ಷಿಸಲು ಮತ್ತು ಉತ್ತೇಜಿಸಲು ಉಪ ರಾಷ್ಟ್ರಪತಿ ಶ್ರೀ ಕರೆ ಪೂರ್ಣ ಮಾಹಿತಿಗಾಗಿ 👇 ಕ್ಲಿಕ್ ಮಾಡಿ. ಕಾರ್ಯಕ್ರಮ ವೀಕ್ಷಿಸಲು 👇 ಕ್ಲಿಕ್ ಮಾಡಿ

    Buat asal
  6. The greatest tribute which we can pay to stalwarts like Sri Jayachamaraja is to preserve and promote this grand cultural tradition of India of living together and working together, for the country, the world and the entire humanity.

    Buat asal
  7. He was aptly called the ‘Dakshina Bhoja’ because of his unparalleled patronage to arts, literature and culture. His ‘Jayachamaraja Grantha Ratna Mala’series has greatly enriched Kannada language and literature. 

    Buat asal
  8. He was an ardent supporter or entrepreneurship and actively encouraged the establishment of an industrial facility in Bengaluru by a company called Hindustan Aircraft Ltd in 1940 which become Hindustan Aeronautics Ltd.

    Buat asal
  9. The Maharaja was a perfect blend of ancient traditional values of Indian civilization and the modernism of the western world.   He felt that people must be empowered to govern themselves.

    Buat asal
  10. A democrat at heart, the Maharaja had established a responsible government in the Mysore State by setting up the Constituent Assembly and an interim popular Government with Sri. K.C. Reddy as Chief Minister.

    Buat asal
  11. It is indeed an opportune moment to remember a remarkable ruler and an able administrator who built a strong and self-reliant state. Mysore was one of the most progressive states in pre-Independence India.

    Buat asal
  12. चाणक्य ने अर्थशास्त्र में जिस आदर्श शासक की परिकल्पना की है, श्री जय चमराजा वाडियार उस आदर्श की प्रतिमूर्ति थे।

    Buat asal
  13. वे वस्तुत: एक जन नायक थे, जिन्हें लोगों के संपर्क में रहना, उनके सरोकारों से संबद्ध रहना पसंद था। उनके जन कल्याण के प्रयासों के लिए यह जरूरी भी था।

    Buat asal
  14. I pay my deepest respects and humble tributes to the great Maharaja Chamaraja Wadiyar on this very auspicious occasion.

    Buat asal
  15. श्री जय चमाराजा वाडियार मन और मस्तिष्क दोनों के धनी थे। उनकी गणना उनके समय के सबसे लोकप्रिय और प्रतिष्ठित शासकों में होती थी। अपनी विहंगम दृष्टि, उद्दयमिता को प्रोत्साहन और उदारता के लिए उनका आदर और सम्मान था।

    Buat asal
  16. ಪ್ರಜಾನುರಾಗಿಯಾಗಿ, ಜನಸಾಮಾನ್ಯರ ಹೃದಯದಲ್ಲಿ ನೆಲೆಸಿ, ಇಂದಿಗೂ ನಾಡಿನ ಜನತೆ ಪೂಜ್ಯ ಭಾವದಿಂದ ಸ್ಮರಿಸುವ, ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಜನ್ಮಶತಾಬ್ಧಿಯ ಸಮಾರೋಪ ಸಮಾರಂಭ ಇಂದು ಜರುಗುತ್ತಿದೆ.

    Buat asal
  17. ಚಿನ್ನದ ನಾಡಾಗಿ, ಗಂಧದ ಗುಡಿಯಾಗಿ, ವೀಣೆಯ ಬೆಡಗಾಗಿ, ಮೆರೆದ ಮೈಸೂರು ರಾಜ್ಯವನ್ನಾಳಿದ ಒಡೆಯರ ಕಾಲ, ಕರ್ನಾಟಕ ಇತಿಹಾಸದ ಪ್ರಮುಖ ಅಧ್ಯಾಯವಾಗಿದೆ. ರಾಜಪ್ರಭುತ್ವದೊಂದಿಗೆ, ಪ್ರಜಾತಂತ್ರದ ಸುಂದರ ಅರುಣೋದಯದ ತಿಳಿಬೆಳಕು ಹರಡಿದ ಖ್ಯಾತಿ ಮೈಸೂರು ಒಡೆಯರ ಮನೆತನಕ್ಕೆ ಸಲ್ಲುತ್ತದೆ.

    Buat asal
  18. ಅಂಗಡಿ ಅ‌ಂಕಲ್, ಯಾರು ಮಾಸ್ಕ್ ಧರಿಸಿಲ್ಲವೋ ಅವರನ್ನು ಮನೆಗೆ ಕಳುಹಿಸಿಬಿಡಿ !

    , , dan ≺a class="request-tagging-popup" data-activity-popup-title="Tagged in this photo" 1 6 yang lain
    Buat asal
  19. 17 Jul

    of Kaiwara Kalyani at Chintamani under What had become a dumping yard has been converted into a beautiful reservoir of water in a water-stressed area thanks to the active involvement of people, gram panchayati staff and effective utilisation of MGNREGA.

    , , dan ≺a class="request-tagging-popup" data-activity-popup-title="Tagged in this photo" 1 3 yang lain
    Buat asal
  20. ವಿಶ್ವ ಆರೋಗ್ಯ ಸಂಸ್ಥೆ ನಿಯಮದಂತೆ ಒಂದು ದಿನಕ್ಕೆ ಪ್ರತಿ ಮಿಲಿಯನ್ ಜನಸಂಖ್ಯೆಗೆ 140 ಪರೀಕ್ಷೆಗಳನ್ನು ಮಾಡಬೇಕು, ಆದರೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅದಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ‌. ಸೋಂಕು ಪ್ರಕರಣಗಳ ತ್ವರಿತ ಪತ್ತೆಗೆ ನೆರವಾಗಲು ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

    Tunjukkan thread ini
    Buat asal
  21. ಪರಿಣಾಮಕಾರಿ ಚಿಕಿತ್ಸಾ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಸಾವಿನ ಪ್ರಮಾಣ ಇಳಿಮುಖವಾಗುತ್ತಿದೆ. ಜೂನ್ ನಲ್ಲಿ ಶೇ. 3.36 ರಷ್ಟಿದ್ದ ಸಾವಿನ ಪ್ರಮಾಣ ಸದ್ಯ ಶೇ.2.25ಕ್ಕೆ ಇಳಿದಿದೆ:

    Tunjukkan thread ini
    Buat asal

Pemuatan nampaknya mengambil sedikit masa.

Twitter mungkin melebihi kapasiti atau mengalami gangguan seketika. Cuba sekali lagi atau lawati Status Twitter untuk mendapatkan maklumat lanjut.

    Anda juga mungkin menyukai

    ·