推文

你已封鎖 @BJP4Karnataka

你確定要查看這些推文嗎?查看推文並不會將 @BJP4Karnataka 解除封鎖

  1. 已轉推
    2 小時前

    ಬೆಂಗಳೂರಿನಲ್ಲಿ ಸಿದ್ದವಾಗುತ್ತಿರುವ 10,100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಅನ್ನುಇಂದು ಪರಿಶೀಲಿಸಲಾಯಿತು. ಪ್ರತ್ಯೇಕ ಊಟದ ಹಾಲ್, ಮನರಂಜನೆ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. 300ವೈದ್ಯರು, 600ನರ್ಸ್ ಸೇರಿದಂತೆ ಒಟ್ಟು 2200ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು 1/2

    顯示此對話串
    還原
  2. India Global Week 2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ .

    還原
  3. India Global Week 2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ .

    還原
  4. India Global Week 2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ .

    還原
  5. India Global Week 2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ .

    還原
  6. ಕೊರೋನಾ ಸಂಕಷ್ಟದ ಸಮಯದಲ್ಲಿ ಬಡವರಿಗೆ ಸಮರ್ಪಕ ಆಹಾರಧಾನ್ಯಗಳನ್ನು ಖಾತ್ರಿಪಡಿಸುತ್ತಿದೆ ಪ್ರಧಾನಿ ಶ್ರೀ ಸರ್ಕಾರ. ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಎರಡನೇ ಹಂತ ಜುಲೈನಿಂದ ನವೆಂಬರ್‌ವರೆಗೆ ಜಾರಿಯಲ್ಲಿರಲಿದೆ.

    還原
  7. 已轉推
    7 小時前
    還原
  8. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮದ ಮೂಲಕ 8 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಅವರ ನೇತೃತ್ವದ ಬಿಜೆಪಿ ಸರ್ಕಾರ ವಿಡಿಯೋ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ.

    還原
  9. 109 ಜೋಡಿ ಮಾರ್ಗಗಳಲ್ಲಿ ಚಲಿಸಲಿವೆ 151 ಆಧುನಿಕ ರೈಲುಗಳು. ಪ್ರಯಾಣಿಕ ರೈಲು ಸೇವೆಗಳ ಕಾರ್ಯಾಚರಣೆಯಲ್ಲಿ ಖಾಸಗಿ ಭಾಗಿದಾರಿಗಾಗಿ ರೈಲ್ವೆ ಅರ್ಹತಾ ಅರ್ಜಿಗಳನ್ನು ಆಹ್ವಾನಿಸಿದೆ.

    還原
  10. ಪ್ರಧಾನಿ ಶ್ರೀ ನೇತೃತ್ವದ ಸರ್ಕಾರ ಪ್ರಾಮಾಣಿಕ ತೆರಿಗೆದಾರರ ಘನತೆಯನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರವು ಬಡವರಿಗೆ ಸಮರ್ಪಕ ಆಹಾರ ಧಾನ್ಯಗ ಳನ್ನು ಖಾತರಿಪಡಿಸುತ್ತಿದೆ. ನವೆಂಬರ್‌ವರೆಗೆ 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ.

    還原
  11. ಕರ್ನಾಟಕ ಜನಸಂವಾದ ಸಮಾರೋಪ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅವರ ಮಾತುಗಳು. "ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಲು, ಆರೋಗ್ಯ ವ್ಯವಸ್ಥೆಯನ್ನು ಸಾಮಾನ್ಯ ಜನರಿಗೆ ತಲುಪಿಸಲು ಸರ್ಕಾರದ ಜೊತೆಗೆ ಪಕ್ಷದ ಕಾರ್ಯಕರ್ತರು ಮತ್ತು ಸಮಾಜದ ಸಜ್ಜನ ವರ್ಗ ಕೈಜೋಡಿಸಬೇಕು".

    還原
  12. ಪಿಪಿಪಿ ಮಾದರಿಯಲ್ಲಿ ವಿಶ್ವ ದರ್ಜೆಯ ವಿಮಾನ ನಿಲ್ದಾಣಗಳ ನಿರ್ಮಾಣ. ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಇದರಿಂದಾಗಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ.

    還原
  13. 已轉推
    7月8日

    Cabinet approves developing of affordable rental housing complexes for urban migrants/poor. 🏠Vacant government funded housing complexes to be converted to ARHCs. 🏠3 lakh migrant shramiks to benefit.

    還原
  14. ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ಬಲ ನೀಡುತ್ತಿದೆ ಪ್ರಧಾನಿ ಶ್ರೀ ಸರ್ಕಾರ. ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) 38,900 ಕೋಟಿ ರೂ. ಗಳ ವಿವಿಧ ರಕ್ಷಣಾ ಉಪಕರಣಗಳನ್ನು ಖರೀದಿಲು ಮಂಜೂರು ನೀಡಿದೆ, ಇದರಲ್ಲಿ 12 SU-30 MKI ಮತ್ತು 21 ಮಿಗ್ 29 ಸೇರಿವೆ.

    還原
  15. 7月8日

    ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ, ಕೇಂದ್ರ ಸಚಿವ ಸಂಪುಟ ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲು ಅನುಮೋದನೆ ನೀಡಿದೆ.

    還原
  16. 7月8日

    ಪ್ರಧಾನಿ ಶ್ರೀ ನೇತೃತ್ವದ ಸರ್ಕಾರವು 'ಮೇಕ್ ಇನ್ ಇಂಡಿಯಾ' ಅನ್ನು ಉತ್ತೇಜಿಸುವ ಸಲುವಾಗಿ, ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್‌ನಲ್ಲಿ (GeM) ನ ವಸ್ತುಗಳ ಮೂಲ ದೇಶ ಉಲ್ಲೇಖಿಸುವುದನ್ನು ಕಡ್ಡಾಯಗೊಳಿಸಿದೆ.

    還原
  17. 7月8日

    ಕಲ್ಲಿದ್ದಲು ನಿಕ್ಷೇಪಗಳ ಗಣಿಗಾರಿಕೆಯಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ಜೂನ್ 18 ರಂದು ಪ್ರಧಾನಿ ಶ್ರೀ ಅವರು ಖಾಸಗಿ ಕ್ಷೇತ್ರದ 41 ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದರು ಈ ಹರಾಜು ಪ್ರಕ್ರಿಯೆಯಲ್ಲಿ 5 ರಿಂದ 7 ವರ್ಷದಲ್ಲಿ 33,000 ಕೋಟಿ ರೂ. ಹಣ ಹೂಡಿಕೆಯ ನಿರೀಕ್ಷೆ ಇದೆ.

    還原
  18. 7月8日

    ಸಂಕಷ್ಟದಲ್ಲಿರುವ MSME ವಲಯಕ್ಕೆ ಸಹಾಯ ಮಾಡಲು 2020 ರ ಜೂನ್ 24 ರಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಅಧೀನ ಸಾಲಗಳಿಗಾಗಿ ಸಾಲ ಖಾತ್ರಿ ಯೋಜನೆಯನ್ನು ಪ್ರಾರಂಭಿಸಿತು. ಎರಡು ಲಕ್ಷ ಎಂಎಸ್ಎಂಇ ಉದ್ಯಮಗಳಿಗೆ ಈ ಯೋಜನೆಯಡಿ 20,000 ಕೋಟಿ ರೂ. ಗಳ ಗ್ಯಾರಂಟಿ ಕವರ್ ಸಿಗಲಿದೆ.

    還原
  19. 7月8日

    MSME ಗಳ ವ್ಯಾಖ್ಯಾನವನ್ನು ಪ್ರಧಾನಿ ಶ್ರೀ ಸರ್ಕಾರವು ಪರಿಷ್ಕರಿಸಿದ್ದು, ಇದು ಹೂಡಿಕೆಯನ್ನು ಆಕರ್ಷಿಸಲು ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡಲಿದೆ.

    還原
  20. 7月8日

    ಆತ್ಮನಿರ್ಭರ ಭಾರತ ಅಭಿಯಾನವನ್ನು ಉತ್ತೇಜಿಸಲು ಮೋದಿ ಸರ್ಕಾರವು 36.28 ಲಕ್ಷಕ್ಕೂ ಹೆಚ್ಚು MSME ಗಳಿಗೆ 1.14 ಲಕ್ಷ ಕೋಟಿ ರೂ. ಗಳ ಸಾಲವನ್ನು ಮಂಜೂರು ಮಾಡಿದೆ.

    還原

看來要一段時間讀取資料。

Twitter 可能已超出負載,或發生暫時性的小問題。請再試一次,或造訪 Twitter 狀態以取得更多資訊。

    你也可能也會喜歡

    ·