N. Manjunatha Prasad,IASಪರಿಶೀಲಿಸಿದ ಖಾತೆ

@BBMPCOMM

Official twitter handle of the Bruhat Bengaluru Mahanagar Palike (BBMP) Commissioner. RTs are not endorsements.

Bengaluru, India
ನವೆಂಬರ್ 2015 ಸಮಯದಲ್ಲಿ ಸೇರಿದ್ದಾರೆ

ಟ್ವೀಟ್‌ಗಳು

ನೀವು @BBMPCOMM ಅವರನ್ನು ತಡೆಹಿಡಿದಿರುವಿರಿ

ಈ ಟ್ವೀಟ್‌ಗಳನ್ನು ವೀಕ್ಷಿಸಲು ನೀವು ಖಚಿತವಾಗಿ ಬಯಸುವಿರಾ? ಟ್ವೀಟ್ ವೀಕ್ಷಣೆಯು @BBMPCOMM ಅವರ ತಡೆತೆರವುಗೊಳಿಸುವುದಿಲ್ಲ

  1. 5 ಗಂಟೆಗಳ ಹಿಂದೆ

    ಬಿಬಿಎಂಪಿ ಕೋವಿಡ್19 ವಾರ್ ರೂಂ ಬುಲೆಟಿನ್ 26-07-2020 🔹ಒಟ್ಟು ಸೋಂಕಿತ ಪ್ರಕರಣಗಳು : 45453 🔹ಗುಣಮುಖರಾದವರು : 11405 🔹ಒಟ್ಟು ಸಾವಿನ ಪ್ರಕರಣಗಳು : 892 ಕಳೆದ 24 ಗಂಟೆಗಳು 🔹ಒಟ್ಟು ಸೋಂಕಿತ ಪ್ರಕರಣಗಳು : 1950 🔹ಗುಣಮುಖರಾದವರು : 647 🔹ಒಟ್ಟು ಸಾವಿನ ಪ್ರಕರಣಗಳು : 29 Click here 👉

    , , ಮತ್ತು 7 ಇತರರು
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  2. 5 ಗಂಟೆಗಳ ಹಿಂದೆ

    BBMP Covid-19 War Room Bulletin dated 26-07-2020 🔹Total Positive Cases : 45453 🔹Total Recovered Cases : 11405 🔹Total Deaths : 892 Last 24 Hours 🔹Total Positive Cases : 1950 🔹Total Recovered Cases : 647 🔹Total Deaths : 29 Click here 👉

    , , ಮತ್ತು 7 ಇತರರು
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  3. ಅವರು ಮರುಟ್ವೀಟಿಸಿದ್ದಾರೆ
    8 ಗಂಟೆಗಳ ಹಿಂದೆ

    As of today, 96141 cases have been reported in Karnataka. This includes 35838 discharges. Today, 5199 new positive cases are reported & 2088 people have been discharged.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  4. ಅವರು ಮರುಟ್ವೀಟಿಸಿದ್ದಾರೆ
    8 ಗಂಟೆಗಳ ಹಿಂದೆ

    ಇಂದಿನ 26/07/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  5. 8 ಗಂಟೆಗಳ ಹಿಂದೆ

    Do’s and Don’ts for citizens living in a containment zone. ಕಂಟೈನ್ಮೆಂಟ್ ವಲಯದ ನಿವಾಸಿಗಳು ಕಡ್ಡಾಯವಾಗಿ ಪಾಲಿಸಬೇಕಾದ ಅನುಕ್ರಮಗಳು.

    ರದ್ದುಗೊಳಿಸು
  6. ಅವರು ಮರುಟ್ವೀಟಿಸಿದ್ದಾರೆ
    ಜುಲೈ 25

    ಬಿಬಿಎಂಪಿಯು ಸಂದರ್ಭದಲ್ಲಿ ಕೊರೋನ ವಾರಿಯರ್ಸ್ ಗಳಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆ ಹೆಚ್ಚು ಕಾಳಜಿ ವಹಿಸಿದೆ. ನಾಗರೀಕರು ಅವರ ಸುರಕ್ಷತೆಗೆ ಸಹಕರಿಸಬೇಕಾಗಿ ವಿನಂತಿ.

    ರದ್ದುಗೊಳಿಸು
  7. ಅವರು ಮರುಟ್ವೀಟಿಸಿದ್ದಾರೆ
    16 ಗಂಟೆಗಳ ಹಿಂದೆ

    ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳ ಆರೈಕೆ ಮತ್ತು ಮಾನಸಿಕ ಆರೋಗ್ಯದತ್ತ ಗಮನಹರಿಸಿ. Anxiety associated with COVID 19 in children needs to be addressed, as it may lead to psychological issues.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  8. 16 ಗಂಟೆಗಳ ಹಿಂದೆ

    ಕೋವಿಡ್19 ಸೋಂಕಿತರ ಆರೈಕೆಗಾಗಿ ಯು ಅಗತ್ಯ ಮಾನವ ಸಂಪನ್ಮೂಲವನ್ನು ವಾಕ್ ಇನ್ ಸಂದರ್ಶನ ಮೂಲಕ ಸೇವೆ ಪಡೆಯಲು ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ತಮ್ಮ ಸ್ವವಿವವರಗಳೊಂದಿಗೆ ಟೌನ್ ಹಾಲ್ ನಲ್ಲಿ ನಡೆಯುವ ಸಂದರ್ಶನದಲ್ಲಿ ದಿ.27 ರಿಂದ 29ರ ಬೆಳಿಗ್ಗೆ 10.30 ರಿಂದ 5.30ರವರೆಗೆ ಭಾಗವಹಿಸಬಹುದು.

    , , ಮತ್ತು 7 ಇತರರು
    ರದ್ದುಗೊಳಿಸು
  9. ಜುಲೈ 25

    ಬಿಬಿಎಂಪಿ ಕೋವಿಡ್19 ವಾರ್ ರೂಂ ಬುಲೆಟಿನ್ 25-07-2020 🔹ಒಟ್ಟು ಸೋಂಕಿತ ಪ್ರಕರಣಗಳು : 43503 🔹ಗುಣಮುಖರಾದವರು : 10758 🔹ಒಟ್ಟು ಸಾವಿನ ಪ್ರಕರಣಗಳು : 863 ಕಳೆದ 24 ಗಂಟೆಗಳು 🔹ಒಟ್ಟು ಸೋಂಕಿತ ಪ್ರಕರಣಗಳು : 2036 🔹ಗುಣಮುಖರಾದವರು : 686 🔹ಒಟ್ಟು ಸಾವಿನ ಪ್ರಕರಣಗಳು : 29 Click here 👉

    , , ಮತ್ತು 7 ಇತರರು
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  10. ಜುಲೈ 25

    BBMP Covid-19 War Room Bulletin dated 25-07-2020 🔹Total Positive Cases : 43503 🔹Total Recovered Cases : 10758 🔹Total Deaths : 863 Last 24 Hours 🔹Total Positive Cases : 2036 🔹Total Recovered Cases : 686 🔹Total Deaths : 29 Click here 👉

    , , ಮತ್ತು 7 ಇತರರು
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  11. ಜುಲೈ 25

    Night curfew on till Monday 5 am. ಬೆಂಗಳೂರಿನಲ್ಲಿ ಇಂದು ರಾತ್ರಿ 9ಗಂಟೆಯಿಂದ ಸೋಮವಾರ ಮುಂಜಾನೆ 5ಗಂಟೆಯ ವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಅಗತ್ಯ ಸೇವೆಗಳಿಗೆ ಹೊರತು ಪಡಿಸಿ, ಅನವಶ್ಯಕವಾಗಿ ಓಡಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

    ರದ್ದುಗೊಳಿಸು
  12. ಅವರು ಮರುಟ್ವೀಟಿಸಿದ್ದಾರೆ
    ಜುಲೈ 25

    ರಾಜ್ಯದಲ್ಲಿ ಇಂದು 5,072 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಬೆಂಗಳೂರಿನಲ್ಲಿ 2,036 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಇಂದು ಒಟ್ಟು 2,403 ಜನ ಗುಣಮುಖರಾಗಿದ್ದು ಬೆಂಗಳೂರಿನಲ್ಲಿ 686 ಜನ ಗುಣಮುಖ ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೂ ಒಟ್ಟು 33,750 ಜನ ಗುಣಮುಖ ಹೊಂದಿದ್ದು ಚೇತರಿಕೆ ದರ ಶೇ.37.1% ರಷ್ಟಿದೆ.

    ರದ್ದುಗೊಳಿಸು
  13. ಜುಲೈ 25

    ಬಿಬಿಎಂಪಿಯು ಆಸ್ಪತ್ರೆಗಳಿಗೆ ಪ್ಯಾನಲ್ ಮಕ್ಕಳ ತಜ್ಞರುಗಳನ್ನು ವಾಕಿನ್ ಇಂಟರ್ ವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳಲಿದೆ. ಆಸಕ್ತರು ತಮ್ಮ ಸ್ವವಿವರಗಳೊಂದಿಗೆ ದಿ. 29.07.2020ರ ಬೆಳಿಗ್ಗೆ 10.30 ರಿಂದ 4.30ರವರಿಗೆ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂದರ್ಶನವು ಎಸ್ ಜೆಪಿ ರಸ್ತೆಯ ದಾಸಪ್ಪ ಆಸ್ಪತ್ರೆ ಆವರಣದ ಸಭಾಂಗಣದಲ್ಲಿ ನಡೆಯಲಿದೆ.

    , , ಮತ್ತು 7 ಇತರರು
    ರದ್ದುಗೊಳಿಸು
  14. ಅವರು ಮರುಟ್ವೀಟಿಸಿದ್ದಾರೆ
    ಜುಲೈ 25

    ಕೋವಿಡ್ 19 ಸಂಬಂಧಿತ ಸಾಮಾಜಿಕ ಕಳಂಕವನ್ನು ವಿರೋಧಿಸೋಣ.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  15. ಅವರು ಮರುಟ್ವೀಟಿಸಿದ್ದಾರೆ
    ಜುಲೈ 25

    At 4 crematoria reserved for victims, staff have been asked to follow prescribed guidelines while handling such dead bodies. ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿ ಯು 4 ವಿದ್ಯುತ್ ಚಿತಾಗಾರಗಳನ್ನು ಮೀಸಲಿಟ್ಟಿದೆ. ಈ ವೇಳೆ ಸಿಬ್ಬಂದಿಗಳ ಸುರಕ್ಷತೆಗೆ ಕ್ರಮ ವಹಿಸಿದೆ.

    , , ಮತ್ತು 7 ಇತರರು
    ರದ್ದುಗೊಳಿಸು
  16. ಅವರು ಮರುಟ್ವೀಟಿಸಿದ್ದಾರೆ
    ಜುಲೈ 24

    ಎಲ್ಲಾ ಐಸಿಎಂಆರ್ ಅನುಮೋದಿತ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ 19 ಪರೀಕ್ಷಾ ದರ ಕಡಿತ ಕುರಿತು ಆದೇಶ. The cost of Covid19 testing is reduced in all the ICMR approved private laboratories.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  17. ಜುಲೈ 25

    Let’s preserve hospital beds for those who are more deserving. A message well articulated by . I request patients with no/mild symptoms to isolate themselves at home if they have facilities or at CCCs.

    ರದ್ದುಗೊಳಿಸು
  18. ಜುಲೈ 24

    ಬಿಬಿಎಂಪಿ ಕೋವಿಡ್19 ವಾರ್ ರೂಂ ಬುಲೆಟಿನ್ 24-07-2020 🔹ಒಟ್ಟು ಸೋಂಕಿತ ಪ್ರಕರಣಗಳು : 41467 🔹ಗುಣಮುಖರಾದವರು : 1072 🔹ಒಟ್ಟು ಸಾವಿನ ಪ್ರಕರಣಗಳು : 834 ಕಳೆದ 24 ಗಂಟೆಗಳು 🔹ಒಟ್ಟು ಸೋಂಕಿತ ಪ್ರಕರಣಗಳು : 2267 🔹ಗುಣಮುಖರಾದವರು : 746 🔹ಒಟ್ಟು ಸಾವಿನ ಪ್ರಕರಣಗಳು : 50 Click here 👉

    , , ಮತ್ತು 7 ಇತರರು
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  19. ಜುಲೈ 24

    BBMP Covid-19 War Room Bulletin dated 24-07-2020 🔹Total Positive Cases : 41467 🔹Total Recovered Cases : 10072 🔹Total Deaths : 834 Last 24 Hours 🔹Total Positive Cases : 2267 🔹Total Recovered Cases : 746 🔹Total Deaths : 50 Click here 👉

    , , ಮತ್ತು 7 ಇತರರು
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  20. ಅವರು ಮರುಟ್ವೀಟಿಸಿದ್ದಾರೆ
    ಜುಲೈ 24
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.

    ಇದನ್ನೂ ಸಹ ನೀವು ಇಷ್ಟಪಡಬಹುದು

    ·