Tweets

You blocked @BSYBJP

Are you sure you want to view these Tweets? Viewing Tweets won't unblock @BSYBJP

  1. ಖ್ಯಾತ ಉದ್ಯಮಿಗಳು, ಮಾಜಿ ಸಂಸದರು ಮತ್ತು ನನ್ನ ಆತ್ಮೀಯರೂ ಆದ ಶ್ರೀ ವಿಜಯ್ ಸಂಕೇಶ್ವರ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.

    Undo
  2. My warm birthday greetings to Hon'ble Chief Minister of Gujarat Shri Vijay Rupani Ji. May God bless you with good health, long life and many more years of service to nation.

    Undo
  3. Jul 31

    ಪಕ್ಷದ ಹಿರಿಯ ಮುಖಂಡರು, ಶಿಕ್ಷಣ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನನ್ನ ಆತ್ಮೀಯರಾದ ಶ್ರೀ ಪ್ರಭಾಕರ್ ಕೋರೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.

    Undo
  4. Jul 31

    ಎಲ್ಲ ನನ್ನ ಮುಸ್ಲಿಂ ಬಾಂಧವರಿಗೂ ಪವಿತ್ರ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ-ಬಲಿದಾನಗಳ ಸಂಕೇತವಾಗಿರುವ ಎಲ್ಲರಿಗೂ ಸುಖ ಸಂತೋಷಗಳನ್ನು ಹೊತ್ತುತರಲಿ. ಕೊರೋನಾ ಹಿನ್ನಲೆಯಲ್ಲಿ ಮನೆಗಳಲ್ಲಿಯೇ ಹಬ್ಬವನ್ನು ಆಚರಿಸಿ, ಎಲ್ಲ ಮುನ್ನೆಚ್ಚರಿಕೆ ವಹಿಸಿ, ಸುರಕ್ಷತಾ ನಿಯಮಗಳನ್ನು ಪಾಲಿಸಿ ಎಂದು ಕೋರುತ್ತೇನೆ.

    Undo
  5. Jul 31

    Called upon former Chairman of ISRO Dr. K. Kasturirangan and extended my greetings to the senior scientist who played a crucial role in framing the transformative as Chairman of its Drafting Committee. Dy CM Dr & MLC N were present.

    Undo
  6. Jul 31

    ವಿಧಾನ ಪರಿಷತ್ ಸದಸ್ಯರಾಗಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದ ಶ್ರೀ ಶಾಂತಾರಾಮ್‌ ಸಿದ್ದಿ ಮತ್ತು ಶ್ರೀ ತಳವಾರ್ ಸಾಬಣ್ಣ ಅವರನ್ನು ಇಂದು ಭೇಟಿ ಮಾಡಲಾಯಿತು. ಶಾಸಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಈರ್ವರೂ ಸದಸ್ಯರಿಗೆ ಶುಭ ಕೋರಲಾಯಿತು. ಶಾಸಕ ಎನ್.ಆರ್.ರವಿಕುಮಾರ್ ಉಪಸ್ಥಿತರಿದ್ದರು.

    Undo
  7. Jul 31

    ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಆಯೋಜಿಸಿದ್ದ, ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ನಲ್ಲಿ ನಿರ್ಮಿಸಲಾಗಿರುವ ನೂತನ ಕಿಯೋನಿಕ್ಸ್ ವೇರ್ ಹೌಸಿಂಗ್, ಇನ್ಕ್ಯೂಬೇಷನ್, ಸ್ಟಾರ್ಟ್ ಅಪ್ ಸಂಸ್ಥೆಗಳ ಸೌಲಭ್ಯ ಕೇಂದ್ರವನ್ನು ಇಂದು ಉದ್ಘಾಟಿಸಲಾಯಿತು. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    Undo
  8. Jul 30

    ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಜಗನ್ಮಾತೆಯು ಎಲ್ಲರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ. ಕೊರೋನಾ ಹಿನ್ನಲೆಯಲ್ಲಿ ಮನೆಗಳಲ್ಲಿಯೇ ಸರಳವಾಗಿ ಹಬ್ಬವನ್ನು ಆಚರಿಸೋಣ, ಮುನ್ನೆಚ್ಚರಿಕೆಗಳನ್ನು, ಸುರಕ್ಷತಾ ನಿಯಮಗಳನ್ನು ಪಾಲಿಸೋಣ.

    Undo
  9. Retweeted
    Jul 29

    ಬೆಂಗಳೂರು ಮೆಟ್ರೋ ರೈಲು ನಿಗಮ ವತಿಯಿಂದ ಶಿವಾಜಿನಗರದಲ್ಲಿ ಇಂದು ಆಯೋಜಿಸಲಾಗಿದ್ದ ಬೆಂಗಳೂರು ಮೆಟ್ರೋ 2ನೇ ಹಂತದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಮತ್ತು ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೆ ಮಾನ್ಯ ಮುಖ್ಯಮಂತ್ರಿ ಶ್ರೀ ರವರು ಚಾಲನೆ ನೀಡಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತಾನಾಡಿದರು. (1/2)

    Show this thread
    Undo
  10. Jul 30

    ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡುವುದೂ ಸೇರಿದಂತೆ ಶಿಕ್ಷಣಕ್ರಮದಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಪ್ರಧಾನಿ ಶ್ರೀ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ವಾಗತಿಸುತ್ತೇನೆ. ಶಿಕ್ಷಣ ಕ್ಷೇತ್ರದಲ್ಲಿ ಇದು ಮಹತ್ವಪೂರ್ಣ ಸುಧಾರಣೆಗಳಿಗೆ ಕಾರಣವಾಗಲಿದೆ.

    Undo
  11. Jul 29

    ಸಿಇಟಿ ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ನನ್ನ ಶುಭಾಶಯಗಳು.SSLC ಪರೀಕ್ಷೆಗೆ ಕೈಗೊಂಡಂತೆ ಎಲ್ಲ ಅಗತ್ಯಕ್ರಮಗಳನ್ನು ಸರ್ಕಾರ ಸಿಇಟಿ ಪರೀಕ್ಷೆಗೂ ತೆಗೆದುಕೊಂಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದಲ್ಲಿ ಇದೊಂದು ಮುಖ್ಯಘಟ್ಟವಾಗಿದ್ದು,ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡು,ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಆಲ್ ದಿ ಬೆಸ್ಟ್!

    Undo
  12. Jul 29

    Rafale fighter planes touch down in India. airbase Ambala welcomes the first batch of 5 jets which boosts the striking power of our defence forces. Congratulations to PM on this historic day.

    Undo
  13. Jul 29

    ಲ್ಯಾಬ್ ಜೋನ್ ಎಲೆಕ್ಟ್ರಾನಿಕ್ ಸಿಟಿ ಪ್ರೈ ಲಿ. ಅಭಿವೃದ್ಧಿಪಡಿಸುತ್ತಿರುವ "ಬೆಂಗಳೂರು ಲೈಫ್ ಸೈನ್ಸಸ್ ಪಾರ್ಕ್" ನ ಭೂಮಿಪೂಜೆಯನ್ನು ಇಂದು ನೆರವೇರಿಸಲಾಯಿತು. ಉಪಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ಶಾಸಕರು, ಲೈಫ್ ಸೈನ್ಸಸ್ ಪಾರ್ಕ್ ನ ಪದಾಧಿಕಾರಿಗಳು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

    Undo
  14. Jul 28

    Karnataka is a land of rich biodiversity and with our National Parks and Tiger Reserves, we are a proud home to the 2nd largest tiger population in India. On this let us pledge to protect tigers and conserve their habitat.

    Undo
  15. Jul 28

    ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ‌.ನಡ್ಡ ಅವರ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಾಯಿತು. ಆತ್ಮನಿರ್ಬರ್ ನಿಧಿ ಮೂಲಕ‌ ರಸ್ತೆ ಬದಿಯ ವ್ಯಾಪಾರಿಗಳಿಗೆ ಯಾವ ರೀತಿ ಉತ್ತೇಜನ ನೀಡಬಹುದು ಎನ್ನುವದರ ಕುರಿತಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಈ ಸಂವಾದ ನಡೆಯಿತು.

    Undo
  16. Jul 28

    ಮೈಸೂರಿನ ಜೆ.ಎಸ್.ಎಸ್. ಮಹಾವಿದ್ಯಾಪೀಠದ ವತಿಯಿಂದ ಆಯೋಜಿಸಲಾಗಿದ್ದ ಆನ್ ಲೈನ್ ಸಮಾರಂಭದ ಮೂಲಕ 'ಶಿವಪದ ರತ್ನಕೋಶ' ಗ್ರಂಥವನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಉಪಮುಖ್ಯಮಂತ್ರಿಗಳು, ಸಚಿವರು, ಇತರ ಗಣ್ಯರು, ಆನ್ ಲೈನ್ ಮೂಲಕ ಅನೇಕ ಪೂಜ್ಯ ಸ್ವಾಮೀಜಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    Undo
  17. Jul 28

    ಮೈಕ್ರೋಸಾಫ್ಟ್ ಕಂಪನಿ ವತಿಯಿಂದ ನೀಡಲಾದ ಮೂರು RT-PCR ಕೋವಿಡ್19 ಪರೀಕ್ಷಾ ಯಂತ್ರಗಳ ಕೊಡುಗೆಯನ್ನು, ವರ್ಚ್ಯುಯಲ್ ಸಮಾರಂಭದ ಮೂಲಕ ಇಂದು ಸ್ವೀಕರಿಸಲಾಯಿತು. ಕೋವಿಡ್19 ವಿರುದ್ಧದ ಹೋರಾಟದಲ್ಲಿ ಖಾಸಗಿ ಕಂಪನಿಗಳು ಸರ್ಕಾರದೊಂದಿಗೆ ಕೈಜೋಡಿಸಿರುವುದು ಸ್ವಾಗತಾರ್ಹ. ಈ ಸಾಂಕ್ರಾಮಿಕ ನಿಯಂತ್ರಣಕ್ಕೆ ಸಾರ್ವಜನಿಕರು ಸೇರಿದಂತೆ ಎಲ್ಲರೂ ಸಹಕರಿಸಬೇಕು.

    Undo
  18. Jul 27
    Show this thread
    Undo
  19. Jul 27
    Show this thread
    Undo
  20. Jul 27
    Show this thread
    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·