CM of KarnatakaOverený účet

@CMofKarnataka

Official Page of the Chief Minister's Office, Karnataka

Bengaluru, Karnataka
Na Twitteri od: august 2014

Médiá

  1. pred 13 hodinami

    ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ವಾರ್ತಾ ಇಲಾಖೆಯಿಂದ ನೀಡಲಾಗುವ ಉಚಿತ ಹೆಲ್ತ್ ಕಾರ್ಡ್ ಅನ್ನು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮುಖ್ಯಮಂತ್ರಿ ರವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು IFWJ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅವರಿಗೆ ನೀಡುವ ಮೂಲಕ ಉಪಕ್ರಮಕ್ಕೆ ಚಾಲನೆ ನೀಡಿದರು.

  2. pred 13 hodinami

    ಮಾಜಿ ಪ್ರಧಾನಮಂತ್ರಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 116ನೇ ಜಯಂತಿ ಅಂಗವಾಗಿ ಮುಖ್ಯಮಂತ್ರಿ ರವರು ಇಂದು ವಿಧಾನಸೌಧದಲ್ಲಿ ಶಾಸ್ತ್ರಿ ಪ್ರತಿಮೆ ಬಳಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಮಾನ್ಯ ಕೈಗಾರಿಕಾ ಸಚಿವ , ಶಾಸಕ ಸಿದ್ದು ಸವದಿ, ಅಧಿಕಾರಿಗಳು ಉಪಸ್ಥಿತರಿದ್ದರು.

  3. pred 14 hodinami

    ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151ನೇ ಜಯಂತಿ ಅಂಗವಾಗಿ ಮಾನ್ಯ ಮುಖ್ಯಮಂತ್ರಿ ರವರು ಇಂದು ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆ ಬಳಿ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು. ಮಾನ್ಯ ಕೈಗಾರಿಕಾ ಸಚಿವ , ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.

  4. pred 17 hodinami

    'ಪ್ರಾಮಾಣಿಕತೆ ಮತ್ತು ದೇಶಭಕ್ತಿಗಳ ಸಾಕಾರರೂಪದಂತಿದ್ದ ಮಾಜಿ ಪ್ರಧಾನಮಂತ್ರಿ ಭಾರತರತ್ನ ದಿವಂಗತ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯಂದು ಅವರಿಗೆ ನಮ್ಮ ಅನಂತ ಪ್ರಣಾಮಗಳನ್ನು ಸಲ್ಲಿಸೋಣ' - ಮುಖ್ಯಮಂತ್ರಿ .

  5. pred 17 hodinami

    'ಸತ್ಯ, ಅಹಿಂಸೆಗಳ ಬೆಳಕಿನಲ್ಲಿ ಸತ್ಯಾಗ್ರಹದ ದಾರಿಯಲ್ಲಿ ನಡೆದು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯಂದು ಅವರಿಗೆ ನಮ್ಮ ಅನಂತ ನಮನಗಳನ್ನು ಸಲ್ಲಿಸೋಣ' - ಮುಖ್ಯಮಂತ್ರಿ .

  6. 1. 10.

    ಮಾಜಿ‌ ಮುಖ್ಯಮಂತ್ರಿ ದಿವಂಗತ ಶ್ರೀ ಜೆ.ಹೆಚ್.ಪಟೇಲ್ ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ. ಅವರ ದಿಟ್ಟ ನಡೆ, ನೇರ ನುಡಿ, ವರ್ಣರಂಜಿತ ವ್ಯಕ್ತಿತ್ವಗಳಿಂದಾಗಿ ಜನಮಾನಸದಲ್ಲಿ ಅವರ ನೆನಪು ಹಸಿರಾಗಿದೆ.

  7. 1. 10.

    ಇಂದು ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನ. ಹಿರಿಯರ ಬಗ್ಗೆ ಗೌರವ ಮತ್ತು ಸೇವೆ ಭಾರತೀಯ ಮೌಲ್ಯಗಳಲ್ಲೇ ಅಡಕವಾಗಿದೆ. ಇದನ್ನು ನಾವು ಉಳಿಸಿಕೊಳ್ಳೋಣ. ವಿಶೇಷವಾಗಿ ಈ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನಮ್ಮ ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸೋಣ. ಹಿರಿಯರ ಅಗತ್ಯ ಆರೈಕೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ' -

  8. 1. 10.

    'My warm birthday greetings to Hon'ble President of India Shri Ram Nath Kovind ji. May God bless you with good health and long life in service of the nation' -

  9. 30. 9.

    ಕೇಂದ್ರ ಸಚಿವ ದಿವಂಗತ ಶ್ರೀ ಸುರೇಶ್ ಅಂಗಡಿ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಅವರ ಕುಟುಂಬದವರು ಮುಖ್ಯಮಂತ್ರಿ ರವರಿಗೆ ಮನವಿ ಸಲ್ಲಿಸಿದರು. ಕೈಗಾರಿಕಾ ಸಚಿವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  10. 30. 9.

    ಮುಖ್ಯಮಂತ್ರಿ ರವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರು ನಗರದ ನವೀಕೃತ ಯೋಜನೆಗಳ ಕುರಿತು ಸಭೆ ಜರುಗಿತು. (1/2)

    Zobraziť toto vlákno
  11. 30. 9.

    ಕೋವಿಡ್ ಕರ್ತವ್ಯದಲ್ಲಿದ್ದು, ನಿಧನರಾದ ಕೆ.ಎ.ಎಸ್.ಅಧಿಕಾರಿ ಶ್ರೀ ಗಂಗಾಧರಯ್ಯ ಅವರ ಪತ್ನಿ ಶ್ರೀಮತಿ ಮಮತಾ ಅವರಿಗೆ ಮುಖ್ಯಮಂತ್ರಿ ರವರು ಇಂದು 25 ಲಕ್ಷ ರೂ. ಗಳ ಪರಿಹಾರದ ಮಂಜೂರಾತಿ ಪತ್ರವನ್ನು ಹಸ್ತಾಂತರ ಮಾಡಿದರು.

  12. 30. 9.

    ಮುಖ್ಯಮಂತ್ರಿ ರವರ ಅಧ್ಯಕ್ಷತೆಯಲ್ಲಿ ಇಂದು ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 54ನೇ ಸಭೆ ಜರುಗಿತು. (1/2)

    Zobraziť toto vlákno
  13. 29. 9.

    ಕಾಡುಗೊಲ್ಲ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ 'ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಲು ಮಾನ್ಯ ಮುಖ್ಯಮಂತ್ರಿ ಶ್ರೀ ರವರು ಆದೇಶಿಸಿದ್ದಾರೆ.

  14. 29. 9.

    ರಾಜ್ಯದ ಜನತೆಯನ್ನು ಉದ್ದೇಶಿಸಿ ನಿನ್ನೆ ಮಾನ್ಯ ಮುಖ್ಯಮಂತ್ರಿ ಶ್ರೀ ರವರು ಮಾತನಾಡಿದರು. ಈ ಕುರಿತಾದ ಕೆಲವು ವರದಿಗಳು ಇಂದಿನ ಪತ್ರಿಕೆಗಳಲ್ಲಿ ಕಂಡಂತೆ;

  15. 28. 9.

    ಇಂದು ಮಧ್ಯಾಹ್ನ12.55 ಗಂಟೆಗೆ, ಮಾನ್ಯ ಮುಖ್ಯಮಂತ್ರಿ ಶ್ರೀ ರವರು ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮವು ಯುಟ್ಯೂಬ್ ನಲ್ಲಿ ನೇರ ಪ್ರಸಾರವಾಗಲಿದೆ. ಯುಟ್ಯೂಬ್ ಲಿಂಕ್:

  16. 27. 9.

    "ಕರ್ನಾಟಕ ಪ್ರವಾಸೋದ್ಯಮ ನೀತಿ 2020-25" ಅನ್ನು ಮುಖ್ಯಮಂತ್ರಿ ರವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಪ್ರವಾಸೋದ್ಯಮ ಸಚಿವ , ಕಂದಾಯ ಸಚಿವ , ವಿಧಾನಪರಿಷತ್ ಸದಸ್ಯ , ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷೆ ಶ್ರುತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  17. 27. 9.

    ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ರವರು ಇಂದು ಪ್ರವಾಸೋದ್ಯಮ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಬೈಕ್ ರ್‍ಯಾಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ , ಕಂದಾಯ ಸಚಿವ , ಶಾಸಕ , KSTDC ಅಧ್ಯಕ್ಷೆ ಶ್ರುತಿ ಉಪಸ್ಥಿತರಿದ್ದರು

  18. 27. 9.

    ಭಾರತೀಯ ಜನತಾ ಪಕ್ಷದ ವಿಧಾನಪರಿಷತ್ತಿನ ಸದಸ್ಯರು ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರವಾಸೋದ್ಯಮ ಸಚಿವ ಅವರನ್ನು ಸನ್ಮಾನಿಸಲಾಯಿತು. (1/2)

    Zobraziť toto vlákno
  19. 27. 9.

    ರಾಜ್ಯದ ಸಮಸ್ತ ಜನತೆಗೆ ವಿಶ್ವ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು. ಕರ್ನಾಟಕ ಪ್ರವಾಸೋದ್ಯಮದ ನೂತನ ಅಧ್ಯಾಯಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ. ಇಂದು ’ಕರ್ನಾಟಕ ಪ್ರವಾಸೋದ್ಯಮ ನೀತಿ 2020-25' ಅನ್ನು ಬಿಡುಗಡೆ ಮಾಡಲಾಗುವುದು.

  20. 26. 9.

    ವಿಧಾನಮಂಡಲ ಅಧಿವೇಶನದ ಆರನೇ ದಿನವಾದ ಇಂದು ಮುಖ್ಯಮಂತ್ರಿ ರವರು ವಿಧಾಸಭೆಯ ಕಾರ್ಯಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದರು.

Načítavanie bude chvíľu trvať.

Twitter je preťažený alebo sa vyskytla neočakávaná chyba. Skúste to znova alebo navštívte stránku Twitter Status, ktorá obsahuje viac informácií.

    Môže sa vám páčiť aj

    ·