Zee Kannadaಪರಿಶೀಲಿಸಿದ ಖಾತೆ

@ZeeKannada

Zee ಕನ್ನಡ is a 24 hour Kannada entertainment channel, featuring a wide array of programming including soap-operas, movies & reality shows.

Bangalore, India
ನವೆಂಬರ್ 2009 ಸಮಯದಲ್ಲಿ ಸೇರಿದ್ದಾರೆ

ಟ್ವೀಟ್‌ಗಳು

ನೀವು @ZeeKannada ಅವರನ್ನು ತಡೆಹಿಡಿದಿರುವಿರಿ

ಈ ಟ್ವೀಟ್‌ಗಳನ್ನು ವೀಕ್ಷಿಸಲು ನೀವು ಖಚಿತವಾಗಿ ಬಯಸುವಿರಾ? ಟ್ವೀಟ್ ವೀಕ್ಷಣೆಯು @ZeeKannada ಅವರ ತಡೆತೆರವುಗೊಳಿಸುವುದಿಲ್ಲ

  1. 14 ಗಂಟೆಗಳ ಹಿಂದೆ

    ಲವಲವಿಕೆಯ ನಟನೆ ಮೂಲಕ ಸಿನಿಪ್ರಿಯರ ಮನಗೆದ್ದ ಚಂದನವನದ ನಟ ಶ್ರೀನಗರ ಕಿಟ್ಟಿ ಅವರಿಗೆ ಜನ್ಮ ದಿನದ ಶುಭಾಶಯಗಳು.

    ರದ್ದುಗೊಳಿಸು
  2. ಜುಲೈ 7

    'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಕಟ್ಟಿಕೊಟ್ಟು 'ಬೆಲ್ ಬಾಟಂ' ತೊಟ್ಟು ಚಂದನವನದಲ್ಲಿ ಕಿರಿಕ್ ಪಾರ್ಟಿ ಮಾಡಿದ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ‌ ರಿಷಭ್ ಶೆಟ್ಟಿ ಅವರಿಗೆ ಜನ್ಮ ದಿನದ ಶುಭಾಶಯಗಳು.

    ರದ್ದುಗೊಳಿಸು
  3. ಜುಲೈ 6

    'ದುನಿಯಾ'ದಲ್ಲಿ ಲೂಸ್ ಮಾದನಾಗಿ ಎಂಟ್ರಿ ಕೊಟ್ಟು ಚಂದನವನದ 'ಅಂಬಾರಿ' ಏರಿ ಪ್ರೇಕ್ಷಕರ ಹೃದಯದಲ್ಲಿ ಸಾಗುತ್ತಿರುವ ಚಂದನವನದ ನಟ ಯೋಗೇಶ್ ಅವರಿಗೆ ಜನ್ಮ ದಿನದ ಶುಭಾಶಯಗಳು.

    ರದ್ದುಗೊಳಿಸು
  4. ಜುಲೈ 5

    ಹಳ್ಳಿ ಸೊಗಡಿನ ನಿಂಗಿ ಪಾತ್ರದ ಮೂಲಕ 'ಕಮಲಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಅಂಕಿತಾ ಎಂ. ಅವರಿಗೆ ಜನ್ಮ ದಿನದ ಶುಭಾಶಯಗಳು.

    ರದ್ದುಗೊಳಿಸು
  5. ಜುಲೈ 5

    'ಬ್ರಹ್ಮಗಂಟು' ಧಾರಾವಾಹಿಯ ಲಕ್ಕಿಯ ಪ್ರೀತಿಯ ಅಣ್ಣನಾಗಿ ನಟಿಸುತ್ತಿರುವ ನಟ ಹರ್ಷ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

    ರದ್ದುಗೊಳಿಸು
  6. ಜುಲೈ 4

    ಇವಳು ಎಡವಟ್ಟು, ಅವನು ಪರ್ಫೆಕ್ಟು, ಇವರಿಬ್ಬರ ಕಾಂಬಿನೇಷನ್ ಎಂಟರ್ಟೈನ್ಮೆಂಟು! ಹಿಟ್ಲರ್ ಕಲ್ಯಾಣ | ಜುಲೈ 19ರಿಂದ. ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ‌‌ Zee5:

    ರದ್ದುಗೊಳಿಸು
  7. ಜುಲೈ 4

    ಜ್ಞಾನಭಂಡಾರ, ಅಕ್ಷರ ಗಣಿ ಡಾ.ಬಿ.ಆರ್‌.ಅಂಬೇಡ್ಕರ್ ಜೀವನಾಧಾರಿತ ನಿಮ್ಮ ನೆಚ್ಚಿನ 'ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್' ಧಾರಾವಾಹಿ ಒಂದು ವರ್ಷ ಪೂರೈಸಿದ್ದು, ನಿಮ್ಮ ಪ್ರೀತಿಭರಿತ ಪ್ರೋತ್ಸಾಹ ಹೀಗೇ ಇರಲಿ!

    ರದ್ದುಗೊಳಿಸು
  8. ಜುಲೈ 2

    'ಕರ್ನಾಟಕದಲ್ಲಿ ಕನ್ನಡವೇ ಯಜಮಾನ, ಕನ್ನಡವೇ ಸಾರ್ವಭೌಮ' ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ World Television Premier 'ಗೀತಾ' ಇನ್ನೆರಡು ದಿನಗಳಲ್ಲಿ!

    ರದ್ದುಗೊಳಿಸು
  9. ಜುಲೈ 2

    ಮೂರನೇ ಕಣ್ಣಿಂದ ಭವಿಷ್ಯ ಕಾಣುವ ಹುಡುಗಿಯ ಕಥೆ 'ತ್ರಿನಯನಿ'ಗೆ ಶತಕದ ಸಂಭ್ರಮ! ಪ್ರತಿದಿನ ಮಧ್ಯಾಹ್ನ 2ಕ್ಕೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ‌‌ Zee5:

    ರದ್ದುಗೊಳಿಸು
  10. ಜುಲೈ 2

    ಮಾತಿನಲ್ಲೇ ಮೋಡಿ ಮಾಡುತ್ತ 'ಮುಂಗಾರು ಮಳೆ' ಸುರಿಸಿದ 'ಚೆಲ್ಲಾಟ'ದ ಚತುರ, 'ಚೆಲುವಿನ ಚಿತ್ತಾರ'ದಲ್ಲೇ 'ಅರಮನೆ' ಕಟ್ಟಿ 'ಚಮಕ್' ಕೊಟ್ಟ 'ರೋಮಿಯೋ', ಚಂದನವನದ ಚೆಲುವಿನ ನಗೆಯ ನಟ, ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜನ್ಮ ದಿನದ ಶುಭಾಶಯಗಳು.

    ರದ್ದುಗೊಳಿಸು
  11. ಜುಲೈ 1

    ಭರ್ಜರಿ ನಗುವಿನ ಮದ್ದು ಕೊಟ್ಟು, ನಿಮ್ಮ ಬೇಸರಕ್ಕೆ ಗುದ್ದು ಕೊಡೋಕೆ ಬರ್ತಿದ್ದಾರೆ ಕಿಲಾಡಿಗಳು! ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ‌‌ Zee5: ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ Pre-Finale | ಶನಿ-ಭಾನು ರಾತ್ರಿ 9ಕ್ಕೆ.

    ರದ್ದುಗೊಳಿಸು
  12. ಜುಲೈ 1

    ಕಿರುತೆರೆಯ ನಿರೂಪಕಿ, ನಟಿ, ಭರತನಾಟ್ಯ ಕಲಾವಿದೆ ಸುಷ್ಮಾ ಅವರಿಗೆ ಜನ್ಮ ದಿನದ ಶುಭಾಶಯಗಳು.

    ರದ್ದುಗೊಳಿಸು
  13. ಜುಲೈ 1

    'ಕನ್ನಡದ ಅಖಾಡಕ್ಕಿಳಿದರೆ ಎಲ್ಲರೂ ಹೋರಾಟಗಾರರೆ'! ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ World Television Premier 'ಗೀತಾ' ಇನ್ನು 3 ದಿನದಲ್ಲಿ

    ರದ್ದುಗೊಳಿಸು
  14. ಜುಲೈ 1

    'ವೈದ್ಯೋ ನಾರಾಯಣೋ ಹರಿಃ' ಎನ್ನುವಂತೆ ಸಮಾಜವನ್ನು ಕಾಡುವ ಎಲ್ಲ ಸಾಂಕ್ರಾಮಿಕಗಳ ವಿರುದ್ಧ ರಕ್ಷಾ ಕವಚದಂತೆ ನಿಂತು ಜನಜೀವನವನ್ನು ಹಗಲಿರುಳು ಕಾಯುವ ವೈದ್ಯರ ಸೇವೆಯನ್ನು ಗೌರವಿಸೋಣ. ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು.

    ರದ್ದುಗೊಳಿಸು
  15. ಜೂನ್ 23

    ಪ್ರೇಮಲೋಕದಿಂದ ಬಂದ ಪ್ರೇಮದ ಸಂಗೀತಗಾರ, ಸರ್ವಕ್ಕೂ ಪದ ಜೋಡಿಸಿದ ಸಾಹಿತ್ಯ ಬ್ರಹ್ಮ, ಸಂಗೀತವೇ ಉಸಿರೆನ್ನುವ ದೇಸಿ ಸ್ವರ ಸಾಮ್ರಾಟ್, ಸರಿಗಮಪ ಶಾಲೆಯ ಮಹಾಗುರು, ನಾದಬ್ರಹ್ಮ ಡಾ.ಹಂಸಲೇಖ ಅವರಿಗೆ ಜನ್ಮ ದಿನದ ಶುಭಾಶಯಗಳು.

    ರದ್ದುಗೊಳಿಸು
  16. ಜೂನ್ 22

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗೀತಾ' ಅತಿ ಶೀಘ್ರದಲ್ಲಿ!

    ರದ್ದುಗೊಳಿಸು
  17. ಜೂನ್ 22

    ಕೊರೋನಾ 2ನೇ ಅಲೆ ಎಲ್ಲರಿಗೂ ಸೋಂಕು ಉಂಟು ಮಾಡಿದೆ. ಬನ್ನಿ ಈ ಮಾರಣಾಂತಿಕ ವೈರಸ್ ವಿರುದ್ಧ ಹೋರಾಡಲು ಎಲ್ಲರೂ ಕೈ ಜೋಡಿಸೋಣ. Federation of Indian Chambers of Commerce & Industry (FICCI) IBF India IAA - India

    ರದ್ದುಗೊಳಿಸು
  18. ಜೂನ್ 21

    ಸಂಯಮ ಮತ್ತು ಎಚ್ಚರಿಕೆಯಿಂದ ಈ ಐದು ಅಂಶಗಳನ್ನು ಪಾಲಿಸಿದರೆ ನಾವು ಸುಲಭವಾಗಿ ಕೊರೋನಾ ಸೋಂಕನ್ನು ಸೋಲಿಸಬಹುದು ಎಂಬುದನ್ನು ಖಚಿತ ಪಡಿಸೋಣ ಮತ್ತು ರವರೊಂದಿಗೆ ಕೈ ಜೋಡಿಸೋಣ.

    ರದ್ದುಗೊಳಿಸು
  19. ಜೂನ್ 21

    ನೊಂದ ಮನಗಳಿಗೆ ಸಾಂತ್ವನವೇ ಸಂಗೀತ, ಮಗುವಿನ ನಗುವೇ ಸಂಗೀತ, ಪರಿಸರದ ಸ್ವರವೇ ಸಂಗೀತದ ರಸದೌತಣ. ಸರ್ವ ಜೀವಗಳಿಗೂ ನೆಮ್ಮದಿಯ ಕ್ಷಣ ನೀಡುವ ಸಂಗೀತ ನಮ್ಮೊಳಗಿರಲಿ. ವಿಶ್ವ ಸಂಗೀತ ದಿನದ ಶುಭಾಶಯಗಳು.

    ರದ್ದುಗೊಳಿಸು
  20. ಜೂನ್ 21

    ಸದೃಢ ಆರೋಗ್ಯ, ಸಶಕ್ತ ದೇಹಕ್ಕಾಗಿ ಯೋಗ ಸಹಕಾರಿ. ವಿಶ್ವದೆಲ್ಲೆಡೆ ಆರೋಗ್ಯ ಸಂಜೀವಿನಿಯಾಗಿರುವ ಯೋಗವನ್ನು ಕಲಿತು ಆಚರಿಸೋಣ. ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.

    ರದ್ದುಗೊಳಿಸು

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.

    ಇದನ್ನೂ ಸಹ ನೀವು ಇಷ್ಟಪಡಬಹುದು

    ·