NamCinema.com

@NamCinema

Like us on Facebook Contact us - namcinemakannada@gmail.com ಕನ್ನಡವೇ ಸತ್ಯ

Karnataka
2011年12月に登録
誕生日: 3月28日

ツイート

@NamCinemaさんをブロックしました

このツイートを表示してもよろしいですか?これによって@NamCinemaさんのブロックが解除されることはありません。

  1. 固定されたツイート
    4月13日

    ಕ್ಲಾಸಿಕ್ ಅಂಶಗಳಿರುವ ಕೌತುಕಮಯ ಕವಲುದಾರಿ 👌 CLICK HERE TO READ OUR REVIEW👇

    取り消す
  2. さんがリツイート
    16 時間前

    In over no. 19, smashed a hat-trick of sixes. And guess who was watching him and cheering him on? Sandalwood's very own Hat-trick Hero, Shivarajkumar, Dr. Rajkumar's son!

    取り消す
  3. 2 時間前

    ಇಂದು ಮಲ್ಲೇಶ್ವರನಲ್ಲಿ ನಡೆಯುತ್ತಿರುವ "ಕೆಜಿಎಫ್ ಚಾಪ್ಟರ್ 2" ಆಡಿಷನ್ಸ್ ಗೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಜನ ಸಾಗರದಂತೆ ಪ್ರತಿಭೆಗಳು ಹರಿದು ಬಂದಿವೆ 🙏

    取り消す
  4. 2 時間前

    Trailer : ಟ್ರೇಲರ್ ನೋಡಿದ ಮೇಲೆ ಅಭಿಮಾನಿಗಳಿಗೆ ಮೇಲಿದ್ದ ನಿರೀಕ್ಷೆಗಳು ಹೆಚ್ಚಾಗಿವೆ. ಈ ವರ್ಷದ ಭಾರಿ ನಿರೀಕ್ಷಿತ ಸಿನಿಮಾಗಳಲ್ಲಿ "ರುಸ್ತುಂ" ಕೂಡ ಒಂದು 😊

    取り消す
  5. 3 時間前

    ಆ ಕರಾಳ ರಾತ್ರಿ ಖ್ಯಾತಿಯ ದಯಾಳ್ ಪದ್ಮನಾಭನ್ ನಿರ್ದೇಶನದ, ಬೀರ್ಬಲ್ ಖ್ಯಾತಿಯ ಶ್ರೀನಿ, ಅದಿತಿ ಪ್ರಭುದೇವ ನಟಿಸುತ್ತಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಿಮ್ಮ ಮುಂದಿದೆ. ಹಂಚಿ ಹರಸಿ 😊

    取り消す
  6. 4 時間前

    ನವರಸ ನಾಯಕ ಜಗ್ಗೇಶ್‌ ಮುಖ್ಯ ಭೂಮಿಕೆಯ ಸಿನಿಮಾ ಇಂದು ರಾಜ್ಯದಾದ್ಯಂತ ರಿಲೀಸ್‌ ಆಗಿದೆ. 'ಇದೊಂದು ಮನಸ್ಸಿಗೆ ಹತ್ತಿರ ಆಗುವಂಥ' ಚಿತ್ರ. ಅರೆ ಕ್ಷಣವೂ ಬೋರ್‌ ಆಗದಂತೆ ಕಥೆ ಹೇಳಲಾಗಿದೆ ಅಂತೆ. ಹಾಗಾಗಿ ಅರೇ ಈ ಬದುಕು ನಮ್ಮದು ಅಲ್ವಾ? ಎನ್ನುವಂತೆ ಚಿತ್ರ ಫೀಲ್‌ ಕೊಡಲಿದೆ.

    取り消す
  7. さんがリツイート
    18 時間前
    取り消す
  8. さんがリツイート
    18 時間前
    取り消す
  9. 17 時間前

    ಆ ಕರಾಳ ರಾತ್ರಿ ಖ್ಯಾತಿಯ ದಯಾಳ್ ಪದ್ಮನಾಭನ್ ನಿರ್ದೇಶನದ, ಬೀರ್ಬಲ್ ಖ್ಯಾತಿಯ ಶ್ರೀನಿ, ಅದಿತಿ ಪ್ರಭುದೇವ ನಟಿಸುತ್ತಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಾಳೆ ಬೆಳಗ್ಗೆ 10.00ಕ್ಕೆ ಮತ್ತು ಟೀಸರ್ ಸಂಜೆ 6.30ಕ್ಕೆ ಬಿಡುಗಡೆ ಆಗಲಿದೆ 😊

    取り消す
  10. 18 時間前
    取り消す
  11. さんがリツイート
    18 時間前

    ... preps for launch on via upcoming directorial, starring has created hype with its title and posters. Film produced by to start shooting from same day

    さん、さん、さん、他2人
    取り消す
  12. さんがリツイート
    19 時間前
    取り消す
  13. さんがリツイート
    19 時間前
    取り消す
  14. 20 時間前

    Teaser : ಟೀಸರ್ನಿಂದ ಕನ್ನಡ ಸಿನಿ ಪ್ರಿಯರ ಗಮನ ಸೆಳೆದಿರುವ ಚಿತ್ರದ "ಬಾರೆ ಸುಂದರಿಯೇ" ಹಾಡಿನ ವಿಡಿಯೋ ನಾಳೆ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ ಪ್ರೋತ್ಸಾಹವಿರಲಿ 😎

    取り消す
  15. 22 時間前

    Teaser Link : ಸುಮಲತಾ ಅಂಬರೀಶ್, ಹರಿಪ್ರಿಯಾ ನಟನೆಯ 'ಡಾಟರ್ ಆಫ್ ಪಾರ್ವತಮ್ಮ' ಟೀಸರ್ ಸಾಕಷ್ಟು ಸದ್ದು ಮಾಡಿತ್ತು. ಪಾಸಿಟಿವ್ ಆಗಿ ಕುತೂಹಲ ಮೂಡಿಸಿದ್ದ ಈ ಚಿತ್ರದ ಬಿಡುಗಡೆಯ ದಿನಾಂಕ ಹೊರಬಿದ್ದಿದ್ದು, ಮೇ 24ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ 😊

    さんと さん
    取り消す
  16. さんがリツイート
    4月25日
    取り消す
  17. 4月25日

    ಕೌಟುಂಬಿಕ ಚಿತ್ರವಾದ ಇಂದಿನ ಕಾಲಕ್ಕೆ ಪ್ರಸ್ತುತ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಈ ಚಿತ್ರವು ಕನ್ನಡದಲ್ಲಿ ಖಂಡಿತವಾಗಿ ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತೆ. ಕಾರಣ, ಪ್ರೀಮಿಯರ್ ಪದ್ಮಿನಿಯದು ಒಂದು ಅಪರೂಪ ಎನಿಸುವ ಕಥೆ ಎಂದು ಚಿತ್ರತಂಡ ಹೇಳಿಕೊಂಡಿದೆ 😊

    取り消す
  18. 4月25日

    ಚೌಕಟ್ಟಿನಲ್ಲಿ ಬದುಕುವ ಮನುಷ್ಯ, ಆ ಚೌಕಟ್ಟನ್ನು ಮೀರಲು ನಿರ್ಧರಿಸಿದರೆ ಯಾವ ಕೆಲಸ ಮಾಡುವುದಕ್ಕೂ ಹೇಸುವುದಿಲ್ಲ ಎಂಬ ಅಪರಾಧ ಜಗತ್ತಿನ ಸ್ಥಾಪಿತ ಸಿದ್ಧಾಂತವನ್ನೇ ಆಧಾರವಾಗಿಟ್ಟುಕೊಂಡು ಹಲವು ವಿವರಗಳೊಂದಿಗೆ ಮುಂದೆ ಸಾಗುವ ಕತೆ ಪ್ರೇಕ್ಷಕರಿಗೆ ಹಿಡಿಸಿದೆ. ಅಲ್ಲಿಗೆ ಹಿಟ್ ಆಗಿದೆ.

    取り消す
  19. 4月24日

    ಚಿತ್ರತಂಡದಿಂದ ಕನ್ನಡ ಕಲಾರತ್ನ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಣ್ಣಾವ್ರು, ಡಾ. ರಾಜ್ ಅವರ ಹುಟ್ಟುಹಬ್ಬದ ಶುಭಾಶಯಗಳು 😍

    取り消す
  20. さんがリツイート
    4月24日

    'I am an actor, singer and now producer' That’s how artiste wants to be known; she will be taking a plunge into her first productional venture with a children’s film directorial debut of via

    取り消す
  21. 4月24日

    ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರತಂಡದಿಂದ ಕೆಂಟಕಿ ಕರ್ನಲ್, ಅಭಿನಯ ಸಾರ್ವಭೌಮ ಡಾ ರಾಜ್ ಅವರ ಹುಟ್ಟು ಹಬ್ಬದ ಶುಭಾಶಯಗಳು 😍

    取り消す

読み込みに時間がかかっているようです。

Twitterの処理能力の限界を超えているか、一時的な不具合が発生しています。やりなおすか、Twitterステータスで詳細をご確認ください。

    こちらもおすすめです

    ·