ಬಳೆಗೆ ಗೌರವ ಕೊಡುವುದನ್ನ...ಬಳೆ ತೊಟ್ಟವರಿಗೆ ಹೊಡೆದು ಜೈಲಿಗೆ ಹೋದವರ ಅಭಿಮಾನಿಗಳಿಂದ ಕಲಿಯೋ ಪರಿಸ್ಥಿತಿ..ಕಿಚ್ಚನಿಗಾಗ್ಲಿ ಕಿಚ್ಚ ಫ್ಯಾನ್ಸ್ ಗಾಗ್ಲಿ ಬಂದಿಲ್ಲ..ಬರೋದು ಇಲ್ಲ...
-
-
- 1 more reply
New conversation -
-
-
It's fake accnts turn now....
Thanks. Twitter will use this to make your timeline better. UndoUndo
-
-
-
ಬಳೆ ಬಗ್ಗೆ ಹೆಣ್ಣಿನ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ ಅಂತ ಕಮಂಗಿಗಳ ಹಾಗೆ ಮಾತಾಡ್ತಿದ್ದವರಿಗೆ ಮೊದಲು ತೋರಿಸಿ... ಯಾವುದೋ ವಿಷ್ಯದಬಗ್ಗೆ ಮಾತಾಡಿರೋದ್ನ ಇನ್ಯಾವುದಕ್ಕೋ ಹೋಲಿಸಿ ಇಲ್ಲಿ ಸಮಸ್ಯೆಗಳನ್ನ ಸ್ರುಷ್ಟಿ ಮಾಡೋಕೆ ಅಂತಾನೆ ಸ್ವಲ್ಪ ತಲೆಹಿಡಿಯೋ ಜನ ಇದ್ದಾರೆ.. ಹೇಡಿಗಳು.. ಆದರೆ ಏನು ಅಲ್ಲಾಡ್ಸೋಕಾಗಲ್ಲ ಸುದೀಪಣ್ಣಂದು
Thanks. Twitter will use this to make your timeline better. UndoUndo
-
-
-
We are with you kicchaa
Thanks. Twitter will use this to make your timeline better. UndoUndo
-
-
-
ನಾನು ಸುದೀಪ್ ದರ್ಶನ್ ಫ್ಯಾನ್ಸ್. ಇವರಿಬ್ಬರೂ ಒಂದ್ ಮಾಡೋಕೆ ಪ್ರಯತ್ನ ಮಾಡಿ. ಇಬ್ಬರಿಗೆ ಜಗಳ ಮೂರನೆಯನಿಗೆ ಲಾಭ ಅಂತ ಮಾಡ್ಕೋತಾ ಇದಾರೆ. ದಯವಿಟ್ಟು ಜಗಳ ನಿಲ್ಲಿಸಿ. ಎಲ್ರೂ ತಪ್ಪು ಮಾಡೋದು ಸಹಜ. ಅಗಂತ ಅದನ್ನೇ ದೊಡ್ಡ ವಿಷಯ ಮಾಡ್ಬೇಡಿ. ದರ್ಶನ್ ಸುದೀಪ್ ಚೆನ್ನಾಗಿ ಇದ್ರೆ ಹೇಗ್ ಚೆನ್ನಾಗಿ ಇರುತ್ತೆ ಅನ್ನೋದಕ್ಕೆ ಈ ವಿಡಿಯೋ ನೋಡಿpic.twitter.com/5XaIwxAGXF – at Pandavapura
- 1 more reply
New conversation -
-
-
Adu sudeep en anta bejan janakke gotthu kavaru ollevra artha iro mathalli kallu hudko nan maklu irtare avrigella thale keduskabardu anyway nam boss kadakkage heludru
Thanks. Twitter will use this to make your timeline better. UndoUndo
-
-
-
ಗುಳ್ಳೆ ನರಿಗಳು ಕುತಂತ್ರಿಗಳು ಯಾವ್ ಯಾವ್ದೋ ಮಾರ್ಗದಲ್ಲಿ ತಮ್ಮ ಕೆಲಸ ಸಾಧಿಸೋಕೆ ಸಂಜು ಮಾಡ್ತಾವೆ ನೋಡಿ ಒಂದಂತೂ ಸತ್ಯ,"ಸತ್ಯ ಮೇವ ಜಯತೇ"ಸತ್ಯಕ್ಕೆ ಸಾವಿಲ್ಲ ಅಂತ,ಕರುನಾಡಿನ ಪ್ರತಿಯೊಬ್ಬ ಸಭ್ಯಸಹೃದಯಿ ನಾಗರೀಕನಿಗೂ ಗೊತ್ತು ,ಅಭಿಮಾನಿಗಳಿಗೂ ಗೊತ್ತು, "ಜೈ ಬಾಕ್ಸ್ ಆಫೀಸ್ ಬಾದ್ ಷಾ ಕಿಚ್ಚ ಸುದೀಪಣ್ಣ"
Thanks. Twitter will use this to make your timeline better. UndoUndo
-
-
-
My brother kiccha Anna super Anna i love Anna Amezinga my boss my manasin Anna kiccha
Thanks. Twitter will use this to make your timeline better. UndoUndo
-
Loading seems to be taking a while.
Twitter may be over capacity or experiencing a momentary hiccup. Try again or visit Twitter Status for more information.